ಮಕ್ಕಳ ದಿನಾಚರಣೆಯ ಮಹತ್ವ । Makkala Dinacharane Information in Kannada

ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada

Makkala Dinacharane Prabandha, ಮಕ್ಕಳ ದಿನಾಚರಣೆಯ ಮಹತ್ವ, ಮಕ್ಕಳ ದಿನಾಚರಣೆ ಮಹತ್ವ, information about children’s day in kannada, children’s day information in kannada, children’s day story in kannada ,

Makkala Dinacharane Prabandha

ಈ ಲೇಖನದಲ್ಲಿ ಮಕ್ಕಳಾದಿನಾಚರಣೆಯ ಮಹತ್ವ ಮತ್ತು ಇತಿಹಾಸದ ಬಗ್ಗೆ ಮಾಹಿತಿಯನ್ನು ತಿಯೋಣ.

Spardhavani Telegram

Information About Children’s Day in Kannada

ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada
ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada

ಮಕ್ಕಳ ದಿನಾಚರಣೆಯ ಮಹತ್ವ

ಮಕ್ಕಳ ದಿನಾಚರಣೆ 2022

ದೇಶದ ಮಕ್ಕಳು ಸಂಭ್ರಮ ದಿಂದ ಕುಣಿದು ಕುಪ್ಪಳಿಸುವ ಸುದಿನ ಮತ್ತೆ ಬಂದಿದೆ. ನವೆಂಬರ್ ಅಂದರೆ ಮಕ್ಕಳ ಪಾಲಿಗೆ ಹಬ್ಬದ ತಿಂಗಳು ಇಡೀ ದೇಶವೇ ಮಕ್ಕಳನ್ನು ಗೌರವ ದಿಂದ ಕಾಣುವ ದೇಶದ ಹಬ್ಬ. ಮಕ್ಕಳ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 14 ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ ನಮ್ಮ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಹುಟ್ಟಿದ ದಿನ.

ಅವರ ಸವಿ ನೆನಪಿಗಾಗಿ ಅವರು ಪ್ರೀತಿಸುವ ಮಕ್ಕಳಿಗೆ ಆ ದಿನ ವನ್ನು ಮೀಸಲಿಡಲಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಶಾಲೆ ಕಾಲೇಜುಗಳಲ್ಲಿ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ ಅವರ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ. ಹಾಗಾದ್ರೆ ಮಕ್ಕಳ ದಿನಾಚರಣೆಯ ಬಗ್ಗೆ ಕೆಲವೊಂದು ವಿಷಯ ಗಳು ನಿಮಗೆ ಗೊತ್ತಿದೆಯಾ? ಮಕ್ಕಳ ದಿನಾಚರಣೆಯ ಇತಿಹಾಸ ಏನು ಅನ್ನೋದನ್ನ ನೋಡೋಣ.

children’s day information in kannada

ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada
ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada

ಮಕ್ಕಳ ದಿನಾಚರಣೆಯ ಇತಿಹಾಸ

ನೆಹರು ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ, ಮಕ್ಕಳ ಮೇಲಿನ ಅವರ ವಾತ್ಸಲ್ಯ ಎಷ್ಟಿತ್ತು ಎಂದರೆ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದಕ್ಕೆ ನೆಹರು ಬಯಸುತ್ತಿದ್ದಂತೆ. ಆದ್ದರಿಂದಲೇ ಮಕ್ಕಳು ಎಲ್ಲರಿಗೆ ನೆಹರು ಎಂದಿಗೂ ಪ್ರೀತಿಯ ಚಾಚಾ ಆಗಿ ಇರ್ತಾ ಇದ್ರು. ಮಕ್ಕಳು ಸಹ ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ಇಂದಿಗೂ ನೆಹರು ಮಕ್ಕಳ ನೆಚ್ಚಿನ ಚಾಚಾ ಆಗಿಯೇ ಹೆಚ್ಚು ಹೆಸರುವಾಸಿ.

ನೆಹರು ಮತ್ತು ಮಕ್ಕಳು

ಮೊದಲ ಪ್ರಧಾನಿಯ ಹೇಳಿಕೆ ಅಂತ ಹೇಳಿದ್ರೆ ಮಕ್ಕಳನ್ನು ದೇಶದ ಮುಂದಿನ ಭವಿಷ್ಯ ಎಂದಿದ್ದರು ನೆಹರು ನಾಳಿನ ಭಾರತವನ್ನು ಇಂದಿನ ಮಕ್ಕಳು ರೂಪಿಸಲಿದ್ದಾರೆ. ನಾವು ಇಂದು ಯಾವ ರೀತಿ ಅವರನ್ನು ಯಾವ ರೀತಿ ಮುಂದೆ ತರುತ್ತೇವೆಯೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ ಎಂದು ನೆಹರು ಆಗಾಗ ವಿವರಿಸ್ತಾ ಇದ್ರು. ಇನ್ನು ವಿದ್ಯಾಸಂಸ್ಥೆ ತೆರೆದ ನೆಹರು ಮಕ್ಕಳ ಶಿಕ್ಷಣಕ್ಕೆ ನೆಹರು ಯಾವಾಗಲೂ ಒತ್ತು ನೀಡ್ತಾ ಇದ್ರು. ದೇಶದಲ್ಲಿ ಕಾಲೇಜುಗಳ ಸ್ಥಾಪನೆಗೆ ನೆಹರು ಬಹಳ ಕೊಡುಗೆ ನೀಡಿದ್ದಾರೆ.

ಇಂದಿಗೂ ನೆಹರು ವಿಶ್ವವಿದ್ಯಾಲಯವು ದೇಶದ ಅತ್ಯುತ್ತಮ ಶಾಲೆ ಎಂದೇ ಪರಿಗಣಿಸಲ್ಪಟ್ಟಿದೆ. 1964 ರಲ್ಲಿ ನೆಹರು ಅವರು ಕೊನೆಯುಸಿರೆಳೆದ ನಂತರ ಅವರು ಹುಟ್ಟಿದ ದಿನವನ್ನು ಅವರು ಪ್ರೀತಿಸುತ್ತಿದ್ದ ವ್ಯಕ್ತಿಗಳಿಗೆ ಮೀಸಲಿಡ ಬೇಕು ಎಂದು ನಿರ್ಧರಿಸ ಲಾಗುತ್ತದೆ. ಹಾಗಾಗಿ ಅವರು ಹುಟ್ಟಿದ ದಿನ ನವೆಂಬರ್ 14 ನ್ನ ಮಕ್ಕಳಿಗಾಗಿ ಮೀಸಲಿಟ್ಟು ಪ್ರತಿ ವರ್ಷ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನ ಆಚರಿಸಲಾಗುತ್ತದೆ.

ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada
ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada

ಮಕ್ಕಳ ದಿನಾಚರಣೆಯ ಕಾರ್ಯಕ್ರಮ

ಶಾಲಾ ಕಾಲೇಜುಗಳಲ್ಲಿ ಈ ದಿನದಂದು ಮಕ್ಕಳಿಗೆ ಸಾಕಷ್ಟು ಚಟುವಟಿಕೆಗಳನ್ನು ನಡೆಸ ಲಾಗುತ್ತದೆ. ಆಟಗಳು, ಸ್ಪರ್ಧೆಗಳು, ಸಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಮಕ್ಕಳಿಗಾಗಿ ಶಾಲಾಕಾಲೇಜುಗಳಲ್ಲಿ ಮಾಡುವುದು ಸರ್ವೇಸಾಮಾನ್ಯ. ಮಕ್ಕಳಿಗೋಸ್ಕರ ಕೆಲವು ಶಾಲಾ ಕಾಲೇಜುಗಳಲ್ಲಿ ಉಡುಗೊರೆಯನ್ನು ಕೂಡ ನೀಡ ಲಾಗುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ಸಿಹಿ ಹಂಚಿ ಪುಸ್ತಕ ವಿತರಣೆ ಮಾಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ ಬಗ್ಗೆ

ನವೆಂಬರ್ 20 ಸಾರ್ವತ್ರಿಕ ಮಕ್ಕಳ ದಿನ ನವೆಂಬರ್ 20 ರಂದು ವಿಶ್ವ ಸಂಸ್ಥೆ ಘೋಷಣೆಯಂತೆ ಸಾರ್ವತ್ರಿಕ ಮಕ್ಕಳ ದಿನ ವೆಂದು ಆಚರಿಸಲಾಗುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಆಚರಿಸುವ ದಿನ ವಾದರೆ.

ನವೆಂಬರ್ 14, ನಮ್ಮ ದೇಶದ ಪಾಲಿಗೆ ಮಕ್ಕಳಿಗೆ ಹಬ್ಬದ ದಿನ.

ಮಕ್ಕಳ ಮೇಲೆ ಪೋಷಕರ ಜವಾಬ್ದಾರಿಗಳು

ಹಿರಿಯರ ಸಂಕಲ್ಪ ಹೇಗಿರಬೇಕು ಅಂದ್ರೆ ಈ ದಿನ ಪೋಷಕರಾಗಿ ಮಾಡಬೇಕಿರುವ ಪ್ರಮುಖ ಜವಾಬ್ದಾರಿ ಅಂತ ಹೇಳಿದ್ರೆ ಮಕ್ಕಳ ಬೆಳವಣಿಗೆಗೆ ನಿಮ್ಮ ಕೊಡುಗೆ ಹೇಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸುವುದು ದೇಶದ ಪ್ರತಿ ಮಗುವಿಗೂ ಕೂಡ ಶಿಕ್ಷಣ ದೊರಕು ವಂತಾಗಬೇಕು. ಲಾಲನೆ ಪಾಲನೆಯಲ್ಲಿ ಯಾವುದೇ ಕೊರತೆಯಾಗ ಬಾರದು.

ಮಕ್ಕಳಿಗೆ ಉತ್ತಮ ಅರ್ಹತೆ ಬರುವ ನಿಟ್ಟಿನಲ್ಲಿ ಹಿರಿಯರು ಶ್ರಮಿಸ ಬೇಕು.

jawaharlal nehru information in kannada

ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada
ಮಕ್ಕಳ ದಿನಾಚರಣೆ ಮಹತ್ವ । Makkala Dinacharane Prabandha Best No1 Essay In Kannada

Children’s Day Story in Kannada

ರಾಷ್ಟ್ರ ನಿರ್ಮಾಣದ ಇಟ್ಟಿಗೆಗಳು ರಾಷ್ಟ್ರವನ್ನು ಒಂದು ಕಟ್ಟ ಲಾಗುತ್ತಿರುವ ಮನೆಯೆಂದು ಪರಿಗಣಿಸುವುದಾದರೆ ಮಕ್ಕಳು ಆ ಮನೆ ನಿರ್ಮಾಣದ ಇಟ್ಟಿಗೆ ಗಳಂತೆ ನಾವೇಷ್ಟು ಉತ್ತಮವಾದ ಇಟ್ಟಿಗೆ ಯನ್ನು ಮನೆಯ ನಿರ್ಮಾಣಕ್ಕಾಗಿ ಸಜ್ಜುಗೊಳಿಸುತ್ತೇವೆಯೋ ಅಷ್ಟು ಸುಂದರವಾದ ಮನೆ ನಿರ್ಮಾಣ ವಾಗುತ್ತದೆ.

ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಪ್ರದಾಯ ಎಲ್ಲವೂ ಉಳಿದು ಬೆಳೆದು ಸಾಗಬೇಕು ಅಂತ ಹೇಳಿ ಆದ್ರೆ ಪ್ರತಿಯೊಬ್ಬ ಹಿರಿಯರ ಒಳಗಿರುವ ಮಗು ಜೀವಂತವಾಗಿ ರಬೇಕು ಮತ್ತು ಪ್ರತಿ ಮಗುವಿಗೂ ಅತ್ಯುತ್ತಮ ಪೋಷಣೆಯ ಅಡಿಪಾಯದ.

ಬರಬೇಕು ಅಂತ ಹೇಳ್ತಾ. ಹಾಗಾಗಿ ನಿಮ್ಮ ಮಕ್ಕಳನ್ನ ಅತ್ಯುತ್ತಮ ಪೋಷಣೆ ಅಡಿಪಾಯ ದೊಂದಿಗೆ ಬೆರೆಸಿ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

FAQ

ಮಕ್ಕಳು ಚಾಚಾ ಎಂದು ಯಾರನ್ನು ಕರೆಯುತ್ತಾರೆ ?

ಜವಾಲಾಲ್ ನೆಹರು

ಮಕ್ಕಳ ದಿನಾಚರಣೆ 2022

Monday
, 14 November

ಇತರೆ ವಿಷಯಗಳ ಭಾಷಣಗಳು

Leave a Reply

Your email address will not be published. Required fields are marked *