gk questions and answers in kannada | ಸಾಮಾನ್ಯ ಜ್ಞಾನ ಕನ್ನಡ

gk questions and answers in kannada | ಸಾಮಾನ್ಯ ಜ್ಞಾನ ಕನ್ನಡ

gk questions and answers in kannada, ಸಾಮಾನ್ಯ ಜ್ಞಾನ ಕನ್ನಡ, SDA, FDA GK in kannada samanya jnana, gktoday kannada & current affairs with quiz

ಎಲೆಕ್ಟ್ರಿಕ್ ಬಲ್ಬ್ ನ ಫಿಲಾಮೆಂಟ್ ತಯಾರಾಗಿರುವುದು?

gk questions and answers in kannada

  • ತಾಮ್ರ
  • ಸೀಸ
  • ಟಿಂಗ್ ಸ್ಟನ್
  • ಪಾದರಸ

ಋತುಗಳು ಉಂಟಾಗಲು ಕಾರಣ…

  • ಸೂರ್ಯನ ಸುತ್ತ ಭೂಮಿಯ ತಿರುಗುವಿಕೆ
  • ಕಕ್ಷೆಯಲ್ಲಿ ಸೂರ್ಯನಿಂದ ಭೂಮಿಯ ದೂರ
  • ಅದರ ಕಕ್ಷೆಯ ಸಮತಳಕ್ಕೆ ಭೂಮಿಯ ವಾಲಿಕೆ
  • ತನ್ನ ಅಕ್ಷದ ಮೇಲೆ ಭೂಮಿಯ ತಿರುಗುವಿಕೆ

ಸಂಸತ್ತಿನ ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು – – – …ವಹಿಸುತ್ತಾರೆ?

  • ಲೋಕಸಭೆ ಸಭಾಪತಿ
  • ಪ್ರಧಾನಮಂತ್ರಿ
  • ರಾಷ್ಟ್ರಪತಿ
  • ಉಪರಾಷ್ಟ್ರಪತಿ

ಪ್ರಸಿದ್ಧವಾದ ಅಲಹಾಬಾದ್ ಪ್ರಶಸ್ತಿಯನ್ನು ರಚಿಸಿದವರು. ಯಾರು ?

  • ಸಮುದ್ರಗುಪ್ಪ
  • ಹರಿಸೇನ
  • ರವಿಕೀರ್ತಿ
  • ಕೌಟಿಲ್ಯ

ವಿದ್ಯುತ್ ನ ಉಷ್ಣ ವಾಹಕತೆಯ ಪ್ರತಿರೋಧಕತೆಯನ್ನು ಅಳೆಯುವಂತದ್ದು?

  • ಓ ಹೆಚ್ ಎಂ
  • ಆಂಪ್ರಿಯರ್
  • ಹರ್ಟ್ ಜ್
  • ವೋಲ್ಟ್

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್ ಟಿ ಇ)ಕಾಯ್ದೆ – ….ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುತ್ತದೆ?

  • 6-14 ವರ್ಷಗಳು
  • 0 – 6 ವರ್ಷಗಳು
  • 0 – 14 ವರ್ಷಗಳು
  • 6- 18ವರ್ಷಗಳು

ಪಂಪನಿಗೆ ಆಶ್ರಯ ನೀಡಿದವರು…?

  • 2 ದೇವರಾಯ
  • 2 ಅರಿಕೇಸರಿ
  • 1 ಬಲ್ಲಾಳ
  • 1 ನರಸಿಂಹ

ಪಂಪನ ಐತಿಹಾಸಿಕ ಕೃತಿ….?

  • ಸಾಹಸ ಭೀಮ ವಿಜಯ
  • ರಾಮನಾಥ
  • ವಿಕ್ರಮಾರ್ಜುನ ವಿಜಯ
  • ಸುಕುಮಾರ ಚರಿತೆ

ಪಂಪ ಯಾವ ರಾಜ ಮನೆತನದ ಕವಿ…?

  • ಹೊಯ್ಸಳ
  • ವಿಜಯನಗರ
  • ರಾಷ್ಟ್ರಕೂಟರು
  • ಚಾಲುಕ್ಯ

ಕುಮಾರ ವ್ಯಾಸನಿಗೆ ಆಶ್ರಯ ನೀಡಿದವರು…?

  • 2 ದೇವರಾಯ
  • 2 ಪುಲಿಕೇಶಿ
  • 1 ಬಲ್ಲಾಳ
  • ಶಿವಪ್ಪ ನಾಯಕ

ಕುಮಾರವ್ಯಾಸ ನ ಐತಿಹಾಸಿಕ ಕೃತಿ…?

  • ಕರ್ಣಾಟ ಭಾರತ ಕಥಮಂಜರಿ
  • ಮಲ್ಲಿನಾಥ ಪುರಾಣ
  • ರಾಮ ನಾಥ
  • ಕರ್ನಾಟಕ ಪಂಚತಂತ್ರ

ರನ್ನ ನಿಗೆ ಆಶ್ರಯ ನೀಡಿದವರು…?

  • ಸತ್ಯಾಶ್ರಯ ಇರವ ಬೆಡoಗ
  • 1 ಬಲ್ಲಾಳ
  • ಕೃಷದೇವರಾಯ
  • ರಕ್ಕಸ ಗಂಗ

ನ್ನನಿಗೆ ಯಾವ ರಾಜ ಮನೆತನದ ಕವಿ…?

  • ಕಲ್ಯಾಣಿ ಚಾಲುಕ್ಯರ
  • ಬಾದಾಮಿ ಚಾಲುಕ್ಯರ
  • ಮೈಸೂರಿನ ಒಡೆಯರ
  • ರಾಷ್ಟ್ರಕೂಟರು

ರನ್ನನ ಐತಿಹಾಸಿಕ ಕೃತಿ…?

  • ಸಾಹಸ ಭೀಮ ವಿಜಯ
  • ಮಲ್ಲಿಕಾತನ ಪುರಾಣ
  • ಹರಿಶ್ಚಂದ್ರ
  • ಪ್ರಭುಲಿಂಗ ಲೀಲೆ

ನಾಗಚಂದ್ರನಿಗೆ ಆಶ್ರಯ ನೀಡಿದವರು…

  • 2 ಬಲ್ಲಾಳ
  • 3 ಬಲ್ಲಾಳ
  • 1 ಬಲ್ಲಾಳ
  • ಚಿಕ್ಕ ದೇವ ರಾಯ

ನಾಗಚಂದ್ರ ಯಾವ ಮನೆತನದ ಕವಿ…?

  • ಬಾದಾಮಿ ಚಾಲುಕ್ಯರ
  • ಹೊಯ್ಸಳ
  • ವಿಜಯ ನಗರ
  • ಕೆಳದಿ

ನಾಗಚಂದ್ರನ ಐತಿಹಾಸಿಕ ಕೃತಿ…?

  • ಮಲ್ಲಿನಾಥ ಪುರಾಣ
  • ಹರಿಶ್ಚಂದ್ರ
  • ಸುಕುಮಾರ ಚರಿತೆ
  • ಆದಿನಾಥ ಪುರಾಣ

ನಂದಿ ತಿಮ್ಮಣ್ಣ ಯಾವ ರಾಜ ಮನೆತನದ ಕವಿ…?

  • ವಿಜಯ ನಗರ
  • ಚಾಲುಕ್ಯ
  • ಐಹೊಳೆ
  • ಕಲ್ಯಾಣಿ ಚಾಲುಕ್ಯರ

ನಂದಿ ತಿಮ್ಮಣ್ಣ ನಿಗೆ ಆಶ್ರಯ ನೀಡಿದವರು ಯಾರು…?

  • ಕೃಷ್ಣ ದೇವರಾಯ
  • ದೊಡ್ಡ ದೇವರಾಯ
  • 2 ದೇವರಾಯ
  • 1 ಹರಿಹರ

Read More Click Here……….

ನಂದಿ ತಿಮ್ಮಣ್ಣ ನ ಐತಿಹಾಸಿಕ ಕೃತಿ..?

  • ಕರ್ನಾಟಕ ಕೃಷ್ಣರಾಯ
  • ಕರ್ನಾಟಕ ದೀಪ
  • ವಿಜಯ ನಗರ ಮರೆತ ಸಾಮ್ರಾಜ್ಯದ
  • ನಂದಿ ತಿಮ್ಮಣ್ಣ ಚರಿತೆ

ಸಂಚಿಹೊನ್ನಮ್ಮ ಯಾವ ರಾಜಮನೆತನದ ಕವಯಿತ್ರೆ…?

  • ಕೆಳದಿ
  • ಚಾಲುಕ್ಯ
  • ಗಂಗರು
  • ಮೈಸೂರಿನ ಒಡೆಯರ

ಸಂಚಿಹೊನ್ನಮ್ಮನಿಗೆ ಆಶ್ರಯ ನೀಡಿದವರು…?

  • ದೊಡ್ಡ ದೇವ ರಾಯ ಒಡೆಯ
  • ಚಿಕ್ಕ ದೇವರಾಯ
  • ನಾಲ್ವಡಿ ಕೃಷ್ಣರಾಜ
  • ಕೃಷ್ಣ ದೇವರಾಯ

ಸಂಚಿಹೊನ್ನಮ್ಮನ ಐತಿಹಾಸಿಕ ಕೃತಿ…?

  • ಹದಿ ಬದೆಯ ಧರ್ಮ
  • ಮಲ್ಲಿಕಾತನ ಪುರಾಣ
  • ರಾಮ ನಾಥ ಚರಿತೆ
  • ಶಾಂತಿ ಪುರಾಣ

ರಾಘವಾಂಕ ಯಾವ ರಾಜಮನೆತನದ ಕವಿ..?

  • ಹೊಯ್ಸಳ
  • ಐಹೊಳೆ
  • ಚಾಲುಕ್ಯ
  • ರಾಷ್ಟ್ರಕೂಟರು

ಸಾಮಾನ್ಯ ಜ್ಞಾನ ಕನ್ನಡ

ರಾಘವಾಂಕನಿಗೇ ಆಶ್ರಯ ನೀಡಿದವರು…?

  • 2 ನರಸಿಂಹ
  • 1 ನರಸಿಂಹ
  • 1 ವಿಜಯಾದಿತ್ಯ
  • 2 ವಿಕಾಮಾಡಿತ್ಯ

ರಾಘವಾಂಕನ ಐತಿಹಾಸಿಕ ಕೃತಿ..

  • ಹರಿಶ್ಚಂದ್ರ ಮೀಮಾಂಸೆ
  • ಯಶೋಧರ ಚರಿತೆ
  • ರಾಮನಾಥ ಪುರಾಣ
  • ಹರಿಶ್ಚಂದ್ರ ಕಾವ್ಯ

ಜನ್ನನು ಯಾವ ರಾಜಮನೆತನದ ಕವಿ…?

  • ಬಾದಾಮಿ ಚಾಲುಕ್ಯರ
  • ಕಲ್ಯಾಣಿ ಚಾಲುಕ್ಯರ
  • ಹೊಯ್ಸಳ
  • ರಾಷ್ಟ್ರಕೂಟರ

ಜನ್ನನಿಗೆ ಆಶ್ರಯ ನೀಡಿದವರು…?

  • 2 ವೀರಬಲ್ಲಾಳ
  • 02 ವಿಕ್ರಮಾದಿತ್ಯ
  • 2 ನರಸಿಂಹ
  • 2 ಪುಲಿಕೇಶಿ

ಜನ್ನನ ಐತಿಹಾಸಿಕ ಕೃತಿ…?

  • ಯಶೋಧರ ಚರಿತೆ
  • ಪ್ರಭುಲಿಗಲೀಲೆ
  • ಶಾಂತಿ ಪುರಾಣ
  • ಸುಕುಮಾರ ಚರಿತೆ

ಚಾಮರಸ ಯಾವ ರಾಜಮನೆತನದ ಕವಿ…?

  • ವಿಜಯ ನಗರ
  • ಮೈಸೂರಿನ ಒಡೆಯರ
  • ಚಾಲುಕ್ಯ
  • ಐಹೊಳೆ

ಚಾಮರಸನಿಗೇ ಆಶ್ರಯ ನೀಡಿದವರು…?

  • 2 ದೇವರಾಯ
  • ಪ್ರೌಡ ದೇವರಾಯ
  • ಗಜಬೇಟೆ ಗಾರ
  • ಮೇಲಿನ ಒಂದು ಸರಿ
  • ಮೇಲಿನ 3 ಸರಿ

ಚಾಮರಸನ ಐತಿಹಾಸಿಕ ಕೃತಿ..?

  • ಪ್ರಭುಲಿಂಗಲೀಲೆ
  • ರಾಮನತನ ಪುರಾಣ
  • ಮೇಲಿನ ಎರಡು ಸರಿ
  • ಮಿತ್ರಮಿಂದ ಗೋವಿಂದ

ನಂಜುಂಡ ಕವಿಗೆ ಆಶ್ರಯ ನೀಡಿದವರು…?

  • ಕೃಷ್ಣ ದೇವರಾಯ
  • ವಿಜಯ ನಗರ ಪ್ರಸಿದ್ಧ ದೊರೆ
  • ಮೇಲಿನ ಎರಡು ಸರಿ
  • 2 ದೇವರಾಯ

ನಂಜುಂಡ ಕವಿಯ ಐತಿಹಾಸಿಕ ಕೃತಿ..?

  • ಮಲ್ಲಿಕ ನಾಥನ ಪುರಾಣ
  • ಕಂಠೀರವ ವಿಜಯ
  • ಮೇಲಿನ ಎರಡು ಸರಿ
  • ರಾಮನಾಥ ಚರಿತೆ

ಗೋವಿಂದ ವೈದ್ಯರು ಯಾವ ರಾಜಮನೆತನದ ಕವಿ…?

  • ವಿಜಯ ನಗರ
  • ಹಂಪಿ
  • ಬಾದಾಮಿ ಚಾಲುಕ್ಯರ
  • ಮೈಸೂರಿನ ಒಡೆಯರ

ಗೋವಿಂದ ವೈದ್ಯರಿಗೆ ಆಶ್ರಯ ನೀಡಿದವರು..?

  • ಚಿಕ್ಕ ದೇವರಾಯ
  • ಕಂಠೀರವ ನರಸರಾಜ
  • ದೊಡ್ಡ ದೇವರಾಯ
  • ಕೃಷ್ಣ ದೇವರಾಯ

ಗೋವಿಂದ ವೈದ್ಯರ ಐತಿಹಾಸಿಕ ಕೃತಿ..?

  • ಕಂಠೀರವ ನರಸರಾಜ ವಿಜಯ
  • ದೊಡ್ಡ ರಾಜ ಬಿನ್ನಪಂ
  • ಮಿತ್ರ ಮಿಂದ ಗೋವಿಂದ
  • ಮಲ್ಲಿಕನಾಥನ ಪುರಾಣ

ತಿರುಮಲ ನಾಯಕ ಯಾವ ರಾಜಮನೆತನದ ಕವಿ…?

  • ಮೈಸೂರಿನ ಒಡೆಯರ
  • ವಿಜಯ ನಗರ
  • ಚಾಲುಕ್ಯ
  • ರಾಷ್ಟ್ರಕೂಟರು
  • ಕೆಳದಿ ನಾಯಕ

ತಿರುಮಲ ನಾಯಕನಿಗೆ ಆಶ್ರಯ ನೀಡಿದವರು…?

  • ದೊಡ್ಡ ದೇವ ರಾಯ
  • ಚಿಕ್ಕ ದೇವರಾಯ
  • ಕೃಷ್ಣ ದೇವರಾಯ
  • ನಾಲ್ವಡಿ ಕೃಷ್ಣರಾಜ

ತಿರುಮಲ ನಾಯಕನ ಐತಿಹಾಸಿಕ ಕೃತಿ..?

  • ದೊಡ್ಡ ದೇವರಾಯ ಬಿನ್ನಪಾಂ
  • ಚಿಕ್ಕ ದೇವರಾಯ ಬಿನ್ನಪಮ್
  • ಮೇಲಿನ ಎರಡು ಸರಿ
  • ಚಿಕ್ಕ ದೇವರಾಯ ವಂಶಾವಳಿ

ಲಿಂಗಣ್ಣ ಕವಿ ಯಾವ ರಾಜಮನೆತನದ ಕವಿ..?

  • ಕೆಳದಿ
  • ಚಾಲುಕ್ಯ
  • ವಿಜಯ ನಗರ
  • ಮೈಸೂರಿನ ಒಡೆಯರ

ಲಿಂಗಣ್ಣ ಕವಿಗೆ ಆಶ್ರಯ ನೀಡಿದವರು…?

  • ಶಿವಪ್ಪ ನಾಯಕ
  • ದೇವಪ್ಪ ನಾಯಕ
  • ಮದಕರಿ ನಾಯಕ
  • ಕೆಳದಿ ನಾಯಕ

ಲಿಂಗಣ್ಣ ಕವಿಯ ಐತಿಹಾಸಿಕ ಕೃತಿ…?

  • ಕೆಳದಿನಾಯಕ ನೃಪ
  • ಕೆಳದಿ ನೃಪ ವಿಜಯo
  • ಕೆಳದಿ ನಾಯಕ ಐತಿಹಾಸಿಕ ಕೃತಿ
  • ಮೇಲಿನ ಎಲ್ಲಾ ಸರಿ

ಸಿಂಗರಾರ್ಯ ಯಾವ ರಾಜಮನೆತನದ ಕವಿ…?

  • ಮೈಸೂರಿನ ಒಡೆಯರ
  • ಕೆಳದಿ ನಾಯಕ
  • ವಿಜಯ ನಗರ
  • ಕಲ್ಯಾಣಿ ಚಾಲುಕ್ಯರ

ಸಿoಗರಾರ್ಯರ ಐತಿಹಾಸಿಕ ಕೃತಿ..?

  • ಮಿತ್ರಮಿಂದ ಗೋವಿಂದ
  • ಚಿಕ್ಕ ದೇವರಾಯ ವಂಶಾವಳಿ
  • ಮೇಲಿನ ಎರಡು ಸರಿ
  • ಕರ್ನಾಟಕ ರಾಜ್ಯ ಪಾಲ

ಪೊನ್ನ ಯಾವ ರಾಜಮನೆತನದ ಕವಿ..?

  • ರಾಷ್ಟ್ರಕೂಟರ
  • ಚಾಲುಕ್ಯ
  • ಮೈಸೂರಿನ ಒಡೆಯರ
  • ವಿಜಯ ನಗರ

ನಾಗವರ್ಮ ನಿಗೆ ಆಶ್ರಯ ನೀಡಿದವರು..?

  • ರಕ್ಕಸ ಗಂಗ
  • ರಾಕ್ಷಸ ಗಂಗಾ
  • ಮೇಲಿನ ಎರಡು ಸರಿ
  • 1 ನರಸಿಂಹ

ನಾಗವರ್ಮನ ಐತಿಹಾಸಿಕ ಕೃತಿ..?

  • ಕರ್ನಾಟಕ ಕಾದಂಬರಿ
  • ಪಂಚತಂತ್ರ
  • ಮೇಲಿನ ಎರೆಡು
  • ಯಾವುದು ಅಲ್ಲ

sda fda gk in kannada

ದುರ್ಗಸಿಂಹ ನಿಗೆ ಆಶ್ರಯ ನೀಡಿದವರು…?

  • ಜಯಸಿಂಹ
  • ಜಗದೇಕ ಮಲ್ಲ
  • ಮೇಲಿನ ಎರಡು ಸರಿ
  • ರಾಜ ಜಯಸಿಂಹ

ಶಾಂತಿನಾಥ ನಿಗೆ ಆಶ್ರಯ ನೀಡಿದವರು…?

  • ಭುವನೈಕ ಮಲ್ಲ
  • ಜಗದೇಕ ಮಲ್ಲ
  • ಗಗನೈಕ ಮಲ್ಲ
  • ಜಯಸಿಂಹ

Read More Click Here……….

ಇತರೆ ಪ್ರಮುಖ ಸಾಮಾನ್ಯ ಜ್ಞಾನದ ಪ್ರಶ್ಣೋತ್ತರಗಳು

ಕನ್ನಡ ಸಾಮಾನ್ಯ ಜ್ಞಾನ-೦೨

ದ್ವಿತೀಯ ಪಿಯುಸಿ ಕನ್ನಡ ನೋಟ್ಸ್

Leave a Reply

Your email address will not be published. Required fields are marked *