ಕನ್ನಡ ಸಾಮಾನ್ಯ ಜ್ಞಾನ । general knowledge questions in kannada with answers

ಕನ್ನಡ ಸಾಮಾನ್ಯ ಜ್ಞಾನ । general knowledge questions in kannada with answers

ಕನ್ನಡ ಸಾಮಾನ್ಯ ಜ್ಞಾನ, general knowledge questions in kannada with answers, gk questions with answers in kannada pdf, gk quiz in kannada

ಅಜಂತಾ ಗುಹೆಗಳು ಈ ಕೆಳಗಿನ ಯಾವ ವರ್ಷದಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಗೊಂಡಿತು?

  • 1983
  • ಕನ್ನಡ ಸಾಮಾನ್ಯ ಜ್ಞಾನ

    ಕೆಳಗಿನ ಯಾವ ವರ್ಷದಲ್ಲಿ ಡಾ.ಝಾಕಿರ್ ಹುಸೇನ್ ರವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?

    • 1968
    • 1965
    • 1964
    • 1963

    ಆಗ್ರಾ ಕೋಟೆ ಈ ಕೆಳಗಿನ ಯಾವ ವರ್ಷದಲ್ಲಿ ವಿಶ್ವಸಂಸ್ಥೆಯ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿತು?

    • 1989
    • 1983
    • 1985
    • 1987

    ಅಜಂತಾ ಗುಹೆಗಳು ಈ ಕೆಳಗಿನ ಯಾವ ವರ್ಷದಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಗೊಂಡಿತು?

    • 1985
    • 1983
    • 1986
    • 1988

    ಆಡು ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?

    • ಕೊಟ್ಟಾಯಂ
    • ಜೊಹ್ರಾಟ್
    • ಚಿಕ್ಕಮಗಳೂರು
    • ಮಾಥುರ್

    ಚಹಾ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?

    • ವಾರಣಾಸಿ
    • ಕೊಟ್ಟಾಯಂ
    • ಬ್ಯಾರಕಪುರ್
    • ಜೊಹ್ರಾಟ್

    ನೆಲಗಡಲೆ ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ?

    • ಗಾಂಧಿನಗರ
    • ರಾಯಪುರ್
    • ಮುಂಬೈ
    • ಜುನಾಗಡ್

    ತೆಂಗು ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ…?

    • ಕರ್ನುಲ್
    • ಕಾಸರಾಗುಡು
    • ಭೂಪಾಲ್
    • ಚಿಕ್ಕಮಗಳೂರು

    ಕೃಷಿ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?

    • ಕೋಲ್ಕತಾ
    • ಮುಂಬೈ
    • ದೆಹಲಿ
    • ಗಾಂಧಿನಗರ

    ಆಲೂಗಡ್ಡೆ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?

    • ಬಿಕನೇರ್
    • ಕೊಲ್ಕತ್ತಾ
    • ಡಿಸಪುರ್
    • ಶಿಮ್ಲಾ

    ಈ ಕೆಳಗಿನ ಯಾವ ವರ್ಷದಲ್ಲಿ ಡಾ.ಝಾಕಿರ್ ಹುಸೇನ್ ರವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?

    • 1968
    • 1965
    • 1964
    • 1963

    ಈ ಕೆಳಗಿನ ಯಾವ ವರ್ಷದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?

    • 1995
    • 1991
    • 1992
    • 1990

    ಪ್ರಸಿದ್ಧವಾದ ಸೋಮನಾಥ ದೇವಾಲಯ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?

    • ಮಧ್ಯಪ್ರದೇಶ
    • ಗುಜರಾತ
    • ಬಿಹಾರ
    • ಉತ್ತರಪ್ರದೇಶ

    ವಿಶ್ವ ಪ್ರಸಿದ್ಧವಾದ ಬುಲಂದಾ ದರವಾಜ್ ಯಾವ ರಾಜ್ಯದಲ್ಲಿದೆ?

    • ಮಧ್ಯಪ್ರದೇಶ
    • ಆಂಧ್ರಪ್ರದೇಶ
    • ಉತ್ತರಪ್ರದೇಶ
    • ರಾಜಸ್ಥಾನ

    ಪಂಡರಾಪುರ್ ಯಾವ ನದಿ ದಂಡೆ ಮೇಲೆ ಕಂಡು ಬರುತ್ತದೆ?

    • ಮಹಾನದಿ
    • ತಪತಿ ನದಿ
    • ಭೀಮಾ ನದಿ
    • ಕೃಷ್ಣಾ ನದಿ

    ಬೇಲೂರು ಚೆನ್ನಕೇಶವ ದೇವಾಲಯ……….ದೇವಾಲಯವಾಗಿದೆ

    • ತ್ರಿ ಕೂಟ
    • ಏಕ್ ಕೂಟ
    • ದ್ವಿ ಕೂಟ

    ಈ ಮೇಲಿನ ಚಿತ್ರದಲ್ಲಿ ಕಾಣುವ ದೇವಾಲಯದ ಹೆಸರೇನು?

    • ಉಡುಪಿಯ್ ಶ್ರೀ ಕೃಷ್ಣಾ ದೇವಾಲಯ
    • ನಂಜನಗೂಡಿನ ಶ್ರೀಕಂಠ ದೇವಾಲಯ
    • ಕಂಚಿಯ ಕಾಮಾಕ್ಷಿ ದೇವಾಲಯ
    • ಮಧುರೈ ಮೀನಾಕ್ಷಿ ದೇವಾಲಯ

    ಬೇಲೂರು ಚೆನ್ನಕೇಶವ ದೇವಾಲಯ……….ದೇವಾಲಯವಾಗಿದೆ

    • ತ್ರಿ ಕೂಟ
    • ಏಕ್ ಕೂಟ
    • ದ್ವಿ ಕೂಟ

    ಕೆಳಗಿನ ನಗರಗಳಲ್ಲಿ ಯಾವುದನ್ನು ‘ಭಾರತದ ಸಿಲಿಕಾನ್ ಕಣಿವೆ ‘ ಎಂದು ಕರೆಯಲಾಗಿದೆ. ?

    • ಮುಂಬೈ
    • ಬೆಂಗಳೂರು
    • ಹೈದ್ರಾಬಾದ್
    • ಚೆನ್ನೈ

    ರಾಷ್ಟ್ರಕೂಟರ ಲತ್ತಲೂರು ಈ ಕೆಳಗಿನ ಯಾವ ಪ್ರಾಂತಕ್ಕೆ ಸೇರಿದೆ?

    • ಆಂಧ್ರಪ್ರದೇಶ
    • ಒರಿಸ್ಸಾ
    • ಮಹಾರಾಷ್ಟ್ರ
    • ಕರ್ನಾಟಕ

    ಕೆಳಗಿನವುಗಳಲ್ಲಿ ಕ್ರಾಂತಿಕಾರಿ ಭಯೋತ್ಪಾದಕರಲ್ಲದ ವ್ಯಕ್ತಿ ಯಾರು?

    • ಸೂಯ೯ ಸೇನ್
    • ಕನ್ವರ್ ಸಿಂಗ್
    • ಶ್ರೀವರ್ಮ
    • ಭಗವತಿ ಚರಣ್ ವೋಹ್ರಾ

    ಸಂಘಂ ಕಾಲ ಎಂಬಲ್ಲಿ ಸಂಘಂ ಎಂಬುವುದು ಈ ಅರ್ಥವನ್ನು ಕೊಡುತ್ತದೆ?

    • ರಾಜರ ಸಭೆ
    • ಅರ್ಚಕರ ಸಭೆ
    • ತಮಿಳು ಲೇಖಕರ ಸಭೆ
    • ಸೇನಾ ಮುಖ್ಯಸ್ಥರ ಸಭೆ

    ಈ ಕೆಳಗಿನ ಮೊಘಲ್ ಚಕ್ರವರ್ತಿಗಳಲ್ಲಿ ಯಾರು ಸಚಿತ್ರ ಹಸ್ತ ಪ್ರತಿಗಳಿಂದ ಚಿತ್ರಧಾರಿಕ (ಆಲ್ಬಮ್ ) ಮತ್ತು ವೈಯಕ್ತಿಕ ಭಾವ ಚಿತ್ರಕ್ಕೆ ಒತ್ತು ನೀಡಿದವರು. ?

    • ಅಕ್ಬರ್
    • ಜಹಾಂಗೀರ್
    • ಹುಮಾಯೂನ್
    • ಷಹಜಹಾನ್

    ಕನ್ನಡ ಸಾಮಾನ್ಯ ಜ್ಞಾನ

    ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಯಾರು ?

    • ಡಾ . ವಿಕ್ರಮ ಸಾರಾಬಾಯಿ
    • ಡಾ.ಜೆ. ಸಿ, ಬೋಸ್
    • ಡಾ .ಸಿ.ವಿ.ರಾಮನ್
    • ಡಾ.ಹೆಚ್.ಜೆ. ಬಾಬಾ

    ವಿದ್ಯುತ್ ಉತ್ಪಾದನೆಯ ಕ್ಷೇತ್ರಕ್ಕೆ ಸಂಬಂಧಿಸಿದ್ದು?

    • NCL
    • NHPC
    • MMTC
    • MTNL

    ಅತಿ ನೇರಳೆಯ (ನೇರಳಾತೀತ) ಬೆಳಕನ್ನು ಶೋಧಿಸುವ ಹಾಗೂ ವಿಕಿರಣಗಳಿಂದ ರಕ್ಷಿಸುವ ವಾಯುಮಂಡಲದಲ್ಲಿರುವ ಅನಿಲ

    • ಅಕ್ಸಿಜನ್
    • ಹೀಲಿಯಂ
    • ಓಜೋನ್
    • ಮಿಥೇನ್

    ಕೆಳಗಿನ ಯಾವುದು ಕರ್ನಾಟಕ ಶಾಸಕಾಂಗದ ಭಾಗವಲ್ಲ ?

    • ಕರ್ನಾಟಕ ವಿಧಾನಸಭೆ
    • ಕರ್ನಾಟಕದ ರಾಜ್ಯಪಾಲರು
    • ಇವುಗಳಲ್ಲಿ ಯಾವುದು ಅಲ್ಲ
    • ಕರ್ನಾಟಕ ಶಾಸನಾಂಗ ಪರಿಷತ್ತು

    ಕೆಳಗಿನ ಯಾವ ಶಬ್ದಗಳು ಭಾರತ ಸಂವಿಧಾನದ ಮುನ್ನುಡಿಯಲ್ಲಿ ಬರೆದಿಲ್ಲ?

    • ಸಮಾಜವಾದಿ
    • ಭಾರತೀಯರು
    • ಸಾರ್ವಭೌಮ
    • ಪ್ರಜಾಪ್ರಭುತ್ವ

    ಮುಖ್ಯಮಂತ್ರಿಯ ಸಂಬಳ ಮತ್ತು ಭಾತ್ಯಗಳನ್ನು ಯಾರು ನಿರ್ಧರಿಸುತ್ತಾರೆ?

    • ರಾಷ್ಟ್ರಪತಿ
    • ಸಂಸತ್ತು
    • ರಾಜ್ಯಪಾಲರು
    • ರಾಜ್ಯದ ಶಾಸನಾಂಗ

    ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?

    • ಅರುಣಾಚಲ ಪ್ರದೇಶ – ಇಟಾನಗರ
    • ವಿಜೋರಾಂ – ಐಜ್ವಾಲ್
    • ನಾಗಾಲ್ಯಾಂಡ್ – ಕೊಹಿಮಾ
    • ಅಸ್ಸಾಂ – ದಿಬ್ರಘಡ್

    ಹೆಚ್ಚಿನ ಬಿಳಿಯ ರಕ್ತ ಕಣಗಳ ಉತ್ಪಾದನೆಯನ್ನು ಏನೆಂದು ಕರೆಯುತ್ತೇವೆ?

    • ಹಿಮೋಫಿಲಿಯಾ
    • ಲ್ಯುಕೇಮಿಯಾ
    • ಅನೀಮಿಯಾ
    • ಅಗ್ರ ನ್ಯೂಲೋಸ್ಟಟೋಸಿಸ್

    ಕೇಸರಿಯನ್ನು ಉತ್ಪಾದಿಸುವ ಭಾರತದ ಏಕೈಕ ರಾಜ್ಯ…?

    • ಜಮ್ಮು ಮತ್ತು ಕಾಶ್ಮೀರ
    • ಅಸ್ಸಾಂ
    • ಕೇರಳ
    • ಮೇಗಾಲಯ

    ಇತರೆ ಪ್ರಮುಖ ವಿಷಯಗಳ ಮಾಹಿತಿ

    NEWSINKANNADA

    ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

    ಪ್ರಮುಖ ಆತ್ಮಕಥನಗಳು

    ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -02

    Leave a Reply

    Your email address will not be published. Required fields are marked *