karnataka history gk questions in kannada, Karnataka GK Questions in Kannada, ಸಾಮಾನ್ಯ ಜ್ಞಾನ, Karnataka General knowledge Questions and Answers On Topics like Geography, History, Politics, Districts & Divisions
GK Kannada Questions
GK Kannada Questions
- ಜನತಾ ಸಾರ್ವಭೌಮತ್ವ , ಪ್ರಾತಿನಿಧಿಕ ಸರ್ಕಾರ , ನಾಗರೀಕ ಸ್ವಾತಂತ್ರ್ಯ , ಸ್ವಾವಲಂಭಿ ಆರ್ಥಿಕತೆ , ಜಾತ್ಯಾತೀತತೆ , ವಿದೇಶಾಂಗ ನೀತಿ ಇವು ಭಾರತದ ರಾಷ್ಟ್ರೀಯ ಚಳುವಳಿಯ ಉದಾತ್ತ ಮೌಲ್ಯಗಳಾಗಿವೆ .
- ಭಾರತದ ರಾಷ್ಟ್ರೀಯ ಚಳುವಳಿಯ ಉದಾತ್ತ ಮೌಲ್ಯಗಳು ಭಾರತದ ಸಂವಿಧಾನದ ರಚನೆಗೆ ಒಂದು ನಿರ್ದಿಷ್ಟ ನೆಲೆಯನ್ನು ಕಲ್ಪಿಸಿಕೊಟ್ಟವು .
- ಕ್ರಿ.ಶ. 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಆಗಮಿಸಿತು .
- ಈಸ್ಟ್ ಇಂಡಿಯಾ ಕಂಪನಿಯು 1757 ರ ಪ್ಲಾಸಿ ಕದನದ ನಂತರ ಭಾರತದಲ್ಲಿ ರಾಜಕೀಯ ಅಧಿಕಾರವನ್ನು ಪಡೆಯಿತು .
- 1857 ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗಿದೆ .
- 1857 ರ ದಂಗೆಯ ಪರಿಣಾಮವಾಗಿ ಭಾರತವು ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಇಂಗ್ಲೆಂಡ್ನ ನೇರ ಆಳ್ವಿಕೆಗೆ ಒಳಪಟ್ಟಿತು .
- 1885 ಡಿಸೆಂಬರ್ 24 ರಂದು ಎ.ಓ.ಹ್ಯಮ್ರವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿದರು .
- 1909 ರಲ್ಲಿ ಮಿಂಟೋ ಮಾರ್ಲೆ ಸುಧಾರಣೆಗಳು ಜಾರಿಗೆ ಬಂದವು .
- 1919 ರಲ್ಲಿ ಮಾಂಟೆಗೊ ಚೆಲ್ಸ್ಸ್ಟರ್ಡ್ ವರದಿಯು ಅನುಷ್ಠಾನಕ್ಕೆ ಬಂದಿತು .
- 1935 ರ ಭಾರತ ಸರ್ಕಾರದ ಕಾಯ್ದೆಯು ಜಾರಿಗೆ ಬಂದಿತು .
- 1947 ರ ಭಾರತ ಸ್ವಾತಂತ್ರ್ಯದ ಕಾಯ್ದೆಯು ಜಾರಿಗೆ ಬಂದಿತು .
- ಭಾರತದ ಸಂವಿಧಾನದ ಬೆಳವಣಿಗೆಯಲ್ಲಿ 1909 , 1919 , 1935 , 1947 ರ ಕಾಯಿದೆಗಳು ಪ್ರಮುಖ ಪಾತ್ರ ವಹಿಸಿದವು .
GK Kannada Questions
- 1909 ರ ಕಾಯಿದೆಯು ಪ್ರಥಮ ಬಾರಿಗೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಮತದಾರ ಕ್ಷೇತ್ರವನ್ನು ಕಲ್ಪಿಸಿದವು .
- ಮಾರ್ಲೆ – ಮಿಂಟೋ ಸುಧಾರಣೆಗಳು ವಿಫಲಗೊಂಡಿದ್ದಕ್ಕಾಗಿ ಕಾಂಗ್ರೆಸ್ ‘ ಹೋಮ್ರೂಲ್ ‘ ಚಳುವಳಿಯನ್ನು ಪ್ರಾರಂಭಿಸಿತು .
- ಭಾರತದಲ್ಲಿ ಪ್ರಾತಿನಿಧಿಕ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಮಾಂಟಿಗೋ ವೈಸ್ರಾಯ್ ಆಗಿದ್ದ ಚೆಲ್ಸ್ಸ್ಪರ್ಡ್ ಒಂದು ವರದಿಯಾಗಿ ಸಿದ್ಧಪಡಿಸಿದರು .
- 1919 ರ ಕಾಯಿದೆಯು ಭಾರತ ಸರ್ಕಾರದ ಕಾಯ್ದೆ 9 ಮಾಂಟೆಗೊ ಚೆಲ್ಸ್ ಸ್ಟರ್ಡ್ ವರದಿ ಎಂದು ಪ್ರಸಿದ್ದಿಯಾಗಿದೆ
- 1919 ರ ವರದಿಯು ಪ್ರಾಂತ್ಯಗಳಲ್ಲಿ ದ್ವಿಸರ್ಕಾರ ಪದ್ಧತಿಯನ್ನು ಜಾರಿಗೆ ತರುವಂತೆ ಶಿಫಾರಸ್ಸು ಮಾಡಿತು .
- 1919 ರ ಕಾಯಿದೆಯು ದ್ವಿಸದನ ಪದ್ಧತಿಗೆ ಅನುವು ಮಾಡಿಕೊಟ್ಟಿತು .
- 1919 ರ ಸುಧಾರಣೆಗಳು ವಿಫಲಗೊಂಡ ಪರಿಣಾಮವಾಗಿ , ಭಾರತದಾದ್ಯಂತ ಅಸಹಕಾರ ಚಳುವಳಿಯು ಪ್ರಾರಂಭಗೊಂಡಿತು .
- ಭಾರತದಲ್ಲಿಯ ಅಸಹಕಾರ ಚಳುವಳಿಯ ಪರಿಣಾಮವಾಗಿ ಬ್ರಿಟಿಷ್ ಸರಕಾರ ಸೈಮನ್ರ ನೇತೃತ್ವದಲ್ಲಿ ಶಾಸನಾತ್ಮಕ ಆಯೋಗ ರಚಿಸಲು ಮುಂದಾಯಿತು .
- ಸೈಮನ್ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕು ಎಂದು ಘೋಷಿಸಿತು . 1 1930 ರಲ್ಲಿ ಲಂಡನ್ನಲ್ಲಿ ನಡೆದ ಪ್ರಥಮ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧೀಜಿಯವರು ಪಾಲ್ಗೊಂಡರು .
- 1931 ರಲ್ಲಿ ಲಂಡನ್ನಲ್ಲಿ ನಡೆದ ದ್ವಿತೀಯ ದುಂಡು ಮೇಜಿನ ಸಮ್ಮೇಳನದಲ್ಲಿ ಅಂಬೇಡ್ಕರ್ರವರು ಭಾಗವಹಿಸಿದರು .
- 1932 ರಲ್ಲಿ ತೃತೀಯ ದುಂಡು ಮೇಜಿನ ಸಮ್ಮೇಳನವು ಜರುಗಿತು . 7 1932 ರಲ್ಲಿ ಬ್ರಿಟಿಷ್ ಸರಕಾರ ಶ್ವೇತಪತ್ರವನ್ನು ಹೊರಡಿಸಿತು .
- ಭಾರತದಲ್ಲಿ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಶ್ವೇತಪತ್ರವನ್ನು ಘೋಷಿಸಿತು . 0 ಗಾಂಧೀಜಿಯವರು ಅಸ್ಪೃಶ್ಯರಿಗೆ ಪ್ರತ್ಯೇಕ ಮತಾಧಿಕಾರವನ್ನು ವಿರೋಧಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು .
GK Kannada Questions
- ಗಾಂಧಿ ಮತ್ತು ಅಂಬೇಡ್ಕರ್ ನಡುವೆ 24 ನೇ ಸೆಪ್ಟೆಂಬರ್ 1932 ರಂದು ‘ ಪೂನಾ ಒಪ್ಪಂದ ‘ ಏರ್ಪಟ್ಟಿತು .
- 1935 ರ ಕಾಯಿದೆಯು ಭಾರತ ಬ್ರಿಟಿಷ್ ಪ್ರಾಂತ್ಯಗಳು ಮತ್ತು ಘಟಕಗಳಾಗಿ ದೇಶೀಯ ಸಂಸ್ಥಾನಗಳನ್ನೊಳಗೊಂಡ ಭಾರತದ ಸಂಯುಕ್ತ ಪದ್ಧತಿಗೆ ಅವಕಾಶ ಕಲ್ಪಿಸಿತು .
- 1935 ರ ಕಾಯಿದೆಯನ್ವಯ ಕೇಂದ್ರ ಪಟ್ಟಿಯಲ್ಲಿ 50 , ಪ್ರಾಂತ್ಯಗಳ ಪಟ್ಟಿಯಲ್ಲಿ 54 ಹಾಗೂ ಸಮವರ್ತಿ ಪಟ್ಟಿಯಲ್ಲಿ 36 ವಿಷಯಗಳನ್ನು ಹಂಚಿತು .
- ಪ್ರಪ್ರಥಮ ಬಾರಿಗೆ ದೆಹಲಿಯಲ್ಲಿ ಭಾರತದ ಫೆಡರಲ್ ನ್ಯಾಯಾಲಯದ ಅಸ್ತಿತ್ವಕ್ಕೆ 1935 ರ ಕಾಯಿದೆಯು ಅವಕಾಶ ನೀಡಿತು .
- 1935 ರ ಕಾಯಿದೆಯಂತೆ ಪ್ರಾಂತ್ಯಗಳು ಸ್ವಾಯತ್ತ ಆಡಳಿತಾತ್ಮಕ ಘಟಕಗಳಾದವು .
- 1939 ರಲ್ಲಿ ಕಾಂಗ್ರೆಸ್ ಪಕ್ಷವು ಭಾರತಕ್ಕೆ ಸಂವಿಧಾನವನ್ನು ರಚಿಸಲು ರಾಜ್ಯಾಂಗ ರಚನಾ ಸಮಿತಿಯನ್ನು ರಚಿಸಬೇಕೆಂಬ ಬೇಡಿಕೆಯನ್ನು ಮತ್ತಷ್ಟು ಪ್ರಬಲಗೊಳಿಸಿತು
GK Kannada Questions pdf
- ಕ್ರಿಪ್ಸ್ ಆಯೋಗವು ಸಂವಿಧಾನವನ್ನು ರಚಿಸಲು ರಾಜ್ಯಾಂಗ ರಚನಾ ಸಮಿತಿಯನ್ನು ಬ್ರಿಟಿಷ್ ಸರಕಾರ ರಚನೆ ಮಾಡಬೇಕು ಎಂದು ಹೇಳಿತು .
- ಬ್ರಿಟಿಷ್ ಸರ್ಕಾರ ಭಾರತಕ್ಕೆ ಕ್ಯಾಬಿನೆಟ್ ಮಿಷನ್ನ್ನು 1946 ರಲ್ಲಿ ಕಳುಹಿಸುವುದಾಗಿ ಘೋಷಿಸಿತು ,
- ಕ್ಯಾಬಿನೆಟ್ ಮಿಷನ್ ಪ್ರಕಾರ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು .
- ಸಂವಿಧಾನ ರಚನಾ ಸಭೆಯ ಅಧ್ಯಕ್ಷತೆಯನ್ನು 1946 ರಲ್ಲಿ ಡಾ ಬಾಬು ರಾಜೇಂದ್ರ ಪ್ರಸಾದ್ರವರು ವಹಿಸಿಕೊಂಡರು .
- 1947 ರಲ್ಲಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆಯನ್ನು ಡಾ || ಬಿ.ಆರ್ . ಅಂಬೇಡ್ಕರ್ರವರು ವಹಿಸಿಕೊಂಡಿದ್ದರು .
- 1947 ರ ಭಾರತ ಸ್ವಾತಂತ್ರ್ಯ ಕಾಯ್ದೆಯು 15 ನೇ ಆಗಸ್ಟ್ 1947 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ಡೊಮಿನಿಯನ್ಗಳನ್ನು ಸ್ಥಾಪಿಸಲು ಅವಕಾಶ ನೀಡಿತು .
- 1946 ರ ಸೆಪ್ಟೆಂಬರ್ 2 ರಂದು ಸಂವಿಧಾನ ರಚನಾ ಸಭೆಯು ಭಾರತದ ಮಧ್ಯಂತರ ಸರ್ಕಾರವನ್ನು ರಚಿಸಿತು .
- ಮಧ್ಯಂತರ ಸರ್ಕಾರವು 15 ನೇ ಆಗಸ್ಟ್ 1947 ರ ವರೆಗೆ ಅಸ್ತಿತ್ವದಲ್ಲಿತ್ತು .
GK Kannada Questions in karnataka
- ವೈಸ್ರಾಯ್ರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಜವಹರಲಾಲ್ ನೆಹರು ರವರು ಆಗಿದ್ದರು .
- ಭಾರತದ ಪ್ರಪ್ರಥಮ ಪ್ರಧಾನಮಂತ್ರಿಯಾಗಿ ಪಂಡಿತ ಜವಹರಲಾಲ್ ನೆಹರು ರವರು ಅಧಿಕಾರ ವಹಿಸಿಕೊಂಡರು .
- ಸ್ವತಂತ್ರ ಭಾರತವು 26 ನೇ ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಿತು .
ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಘೋಷಿಸಿದ ನೆನಪಿಗಾಗಿ ಜನವರಿ 26 , 1950 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು . - ಭಾರತದಲ್ಲಿ ಲೋಕಸಭೆಗೆ ಮೊದಲ ಮಹಾ ಚುನಾವಣೆ ಅಕ್ಟೋಬರ್ 1951 ರಿಂದ ಫೆಬ್ರವರಿ 1952 ರ ವರೆಗೆ ನಡೆದವು .
GK Kannada Questions notes
- ಪ್ರಥಮ ಮಹಾಚುನಾವಣೆಯು ಲೋಕಸಭೆಯ 489 ಸ್ಥಾನಗಳಿಗೆ ನಡೆಯಿತು , 1 ಮೊದಲ ಮಹಾಚುನಾವಣೆಯಲ್ಲಿ 45 % ರಷ್ಟು ಮತದಾನವಾಗಿತ್ತು .
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 364 ರಷ್ಟು ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ನಿಚ್ಚಳ ಬಹುಮತವನ್ನು ಪ್ರಥಮ ಚುನಾವಣೆಯಲ್ಲಿ ಸಾಧಿಸಿತು .
- ಪ್ರಥಮ ಲೋಕಸಭೆಯಲ್ಲಿ 491 ಸ್ಥಾನಗಳಿದ್ದು ಇದರಲ್ಲಿ 2 ಆಂಗ್ಲೋ ಇಂಡಿಯನ್ ಸದಸ್ಯರನ್ನು ನಾಮಕರಣ ಬಾಡಲಾಯಿತು .
- ಭರತದ ಲೋಕಸಭೆಯ ಪ್ರಪ್ರಥಮ ಸ್ಪೀಕರ್- ಶ್ರೀ . ಜಿ.ವಿ.ಮಾವಳಂಕರ್ , 0 ಇಡಿಯನ್ ಸ್ಟೇಟ್ ಡಿಪಾರ್ಟ್ಮೆಂಟಿನ ಅಧಿಕಾರವನ್ನು ಸರ್ದಾರ್ ವಲ್ಲಬ್ಬಾಯಿ ಪಟೇಲ್ರವರು ವಹಿಸಿಕೊಂಡರು .
- ಇಂಯನ್ ಸ್ಟೇಟ್ ಡಿಪಾರ್ಟ್ಮೆಂಟ್ ಎಂಬುದು ಕೇಂದ್ರ ಸರ್ಕಾರ ಮತ್ತು ಭಾರತ ರಾಜ್ಯಗಳ ನಡುವಿನ ವಿಷಕುಗಳನ್ನು ನಿರ್ವಹಿಸುತ್ತದೆ .
- ಇಂಡಿರುನ್ ಸ್ಟೇಟ್ ಡಿಪಾರ್ಟ್ಮೆಂಟ್ನ ಕಾರ್ಯದರ್ಶಿಯಾಗಿ ವಿ.ಪಿ.ಮೆನನ್ ಕಾರ್ಯ ನಿರ್ವಹಿಸಿದರು .
- “ ಇನ್ ಮಂ ಆಫ್ ಆಕ್ಸೆಷನ್ ” ಒಂದು ಒಡಂಬಡಿಕೆ , ಹಲವು ದೇಶೀಯ ಸಂಸ್ಥಾನಗಳು ರಕ್ಷಣೆ , ವಿದೇಶಾಂಗ ವ್ಯವಹ ಮತ್ತು ಸಂಪರ್ಕಗಳಿಗೆ ಸಂಬಂಧಪಟ್ಟಂತೆ ಭಾರತದ ಸಂಘದಲ್ಲಿ ಸೇರಲು ಮಾಡಿಕೊಂಡ ಒಡಂಬಡಿಕೆಯಾಗಿದೆ .
- 1949 ಅಂತ್ಯದ ವೇಳೆಗೆ ಸುಮಾರು 600 ದೇಶೀಯ ಸಂಸ್ಥಾನಗಳು ‘ ಇನ್ಸ್ಟುಮೆಂಟ್ ಆಫ್ ಆಕ್ಸೆಷನ್ ‘ ಗೆ ಸಹಿ ಹಾಕಿದವು .
- ಜುನಾಗಡ , ಹೈದರಾಬಾದ್ , ಕಾಶ್ಮೀರ , ಉದಯಪುರ : ತಿರುವಾಂಕೂರು ರಾಜ್ಯಗಳು ಭಾರತ ಒಕ್ಕೂಟವನ್ನು ಸೇರಲು ನಿರಾಕರಿಸಿದವು .
- PEPSU : Patiyaala and Eastern Punjab States Union .
- ಪಟೇಲ್ ಸ್ಟೀಮ್ – ಪಟೇಲ್ರ ನೇತೃತ್ವದಲ್ಲಿ ಮೂರು ಹಂತದಲ್ಲಿ ನಡೆದ ದೇಶೀಯ ಸಂಸ್ತಾನಗಳ ಏಕೀಕರಣದ ವಕ್ರಿಯೆಯಾಗಿದೆ .
- ಜುನಾಗಡದ ನವಾಬನು ಪಾಕಿಸ್ತಾನದೊಂದಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದನು .
- 1948 ಸೆಪ್ಟೆಂಬರ್ 18 ರಂದು ಭಾರತದ ಸೇನೆಯು ಹೈದರಾಬಾದನ್ನು ಪ್ರವೇಶಿಸಿ ಪೋಲಿಸ್ ಕಾರ್ಯಾಚರಣೆಯನ್ನು ಮಾಡಿತು . ಇದುವೇ ‘ ಆಪರೇಷನ್ ಪೋಲೋ ‘ ಎಂದು ಪ್ರಸಿದ್ಧವಾಗಿದೆ .
- ಜಮ್ಮು ಕಾಶ್ಮೀರವನ್ನು ಹಿಂದೂ ರಾಜ ಹರಿಸಿಂಗ್ನು ಆಳುತ್ತಿದ್ದನು . 0 ಕಾಶ್ಮೀರದ ರಾಜ ಹರಿಸಿಂಗ್ನನ್ನು ಪದಚ್ಯುತಿಗೊಳಿಸಲು ನ್ಯಾಷನಲ್ ಕಾನ್ಫರೆನ್ನ ಶೇಕ್ ಅಬ್ದುಲ್ಲಾ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು .
- 1947 ಅಕ್ಟೋಬರ್ 26 ರಂದು ರಾಜ ಹರಿಸಿಂಗ್ನು ಭಾರತದೊಂದಿಗೆ ಕಾಶ್ಮೀರ ವಿಲೀನಗೊಳಿಸುವ ‘ ಆಕ್ಷೇಷನ್ ‘ ಪತ್ರಕ್ಕೆ ಸಹಿ ಹಾಕಿದನು .
GK Kannada Questions in kannada
- ಸಂವಿಧಾನ ರಚನಾ ಸಭೆಯು 370 ನೇ ವಿಷಯ ಮೂಲಕ ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ಮತ್ತು ಇತರ ಸವಲತ್ತುಗಳನ್ನು ನೀಡಲಾಯಿತು .
- 1954 ರ ಫೆಬ್ರವರಿಯಲ್ಲಿ ಭಾರತದೊಂದಿಗಿನ ಕಾಶ್ಮೀರ ಸೇರ್ಪಡೆಯ ಒಪ್ಪಂದವನ್ನು ಸಂವಿಧಾನ ಸಭೆಯು ಅನುಮೋದಿಸಿತು .
- ಸರ್ದಾರ ವಲ್ಲಬಬಾಯಿ ಪಟೇಲರು ರಾಜ್ಯಗಳ ಏಕೀಕರಣದಲ್ಲಿ ಸಲ್ಲಿಸಿದ ಕೊಡುಗೆಗಾಗಿ ಇವರನ್ನು ‘ ಉಕ್ಕಿನ ಮನುಷ್ಯ ‘ ಎಂದು ಕರೆಯಲಾಗುತ್ತದೆ .
- ಮೋತಿಲಾಲ್ ನೆಹರು ಸಮಿತಿಯು ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರಚನೆಯಾಗಬೇಕು ಎಂದು ಶಿಫಾರಸ್ಸು ಮಾಡಿತು .
- 1953 ಅಕ್ಟೋಬರ್ 1 ರಂದು ಪ್ರಥಮ ಭಾಷಾವಾರು ರಾಜ್ಯವಾಗಿ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂದಿತು .
- 1956 ನವಂಬರ್ನಲ್ಲಿ ರಾಜ್ಯ ಪುನರಚನಾ ಕಾಯ್ದೆಯು ಜಾರಿಗೆ ಬಂದಿತು .
- 1956 ರ ರಾಜ್ಯ ಮನರ್ – ರಚನಾ ಕಾಯ್ದೆಯು 14 ರಾಜ್ಯಗಳನ್ನು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು .
- ಬಾಂಬೆ ರಾಜ್ಯದಿಂದ 1960 ರಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಅಸ್ತಿತ್ವಕ್ಕೆ ಬಂದವು .
- 1960 ರಲ್ಲಿ ಪಂಜಾಬ್ ಪ್ರಾಂತ್ಯವನ್ನು ಪಂಜಾಬ್ ಮತ್ತು ಹರಿಯಾಣ ಎಂಬ ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು . – ಸಂಸತ್ತು 1972 ರಲ್ಲಿ ಈಶಾನ್ಯ ಪ್ರದೇಶಗಳ ಮನರಚನೆ ಕಾಯಿದೆಯನ್ನು ಜಾರಿಗೆ ತಂದು ಮಣಿಪುರ , ಮೇಘಾಲಯ , ತ್ರಿಪುರಾ ರಾಜ್ಯಗಳನ್ನು ರಚಿಸಿತು .
- 2014 ನೇ ಜೂನ್ 2 ರಂದು ತೆಲಂಗಣಾ ರಾಜ್ಯವು ಅಸ್ತಿತ್ವಕ್ಕೆ ಬಂದಿತು .
- ಪ್ರಸ್ತುತವಾಗಿ ಭಾರತವು 29 ರಾಜ್ಯಗಳನ್ನು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ .
- ಅಸ್ಸಾಂ ರಾಜ್ಯದಿಂದ – ಶೆರ್ಬಿ ಅಂಗ್ಲಾಂಗ್ ಮಹಾರಾಷ್ಟ್ರದಿಂದ ವಿದರ್ಭ – ಉತ್ತರ ಪ್ರದೇಶದಿಂದ ಹರಿತ ಪ್ರದೇಶ , ಪೂರ್ವಾಂಚಲ ರಾಜ್ಯಗಳ ರಚನೆಗಾಗಿ ಹೋರಾಟಗಳು ನಡೆಯುತ್ತಿವೆ
GK Kannada Questions with answers
ಇನ್ನಷ್ಟು ಓದಿ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
Karnataka GK Questions in Kannada-05
GK Kannada Questions kannada