General Knowledge Questions in Kannada 2022

General Knowledge Questions in Kannada 2022

General Knowledge Questions in Kannada 2022, Basic General Knowledge Questions And Answers. General Knowledge Quiz In Kannada GK

General Knowledge Questions in Kannada 2022

General Knowledge Questions in Kannada 2023

ನೈರುತ್ಯ ಮಾನ್ಸೂನ್ ಮಾರುತಗಳಿಂದ ಮೊಟ್ಟಮೊದಲಿಗೆ ಮಳೆಯನ್ನು ಪಡೆಯುವ ಕರಾವಳಿ ಯಾವುದು ?

  • ಕರ್ನಾಟಕ ಕರಾವಳಿ
  • ಮಲಬಾರ್ ಕರಾವಳಿ
  • ಮೇಲಿನ ಯಾವುದೂ ಅಲ್ಲ
  • ಕೊಂಕನ್ ಕರವಳಿ

ಈ ಕೆಳಗಿನವುಗಳಲ್ಲಿ ಯಾವುದನ್ನು ” ಭಾರಜಲ ” ಎಂದು ಕರೆಯುತ್ತಾರೆ ?

  • ಪ್ರೋಟಿಯಂ
  • ಇಂಗಾಲ
  • ಟ್ರೈಟಿಯಂ
  • ಡ್ಯೂಟೆರಿಯಂ

ಜಗತ್ತಿನ ಅತಿ ದೊಡ್ಡ ದ್ವೀಪ ಯಾವುದು..?

  • ಮಾಡಗಾಸ್ಕರ್
  • ಗ್ರೀನ್ ಲ್ಯಾಂಡ್
  • ನ್ಯೂಗಿನಿಯಾ
  • ಬೊರ್ನಿಯಾ

ಥಾರ್ ಮರುಭೂಮಿಯಲ್ಲಿರುವ ಮರಳು ದಿಣ್ಣೆಗಳನ್ನು ಸ್ಥಳೀಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ ?

  • ಪ್ಲಾಯಾ
  • ದ್ರಿಯಾನ್

ಈ ಕೆಳಗಿನ ಯಾವುದರ ಕೊರತೆಯಿಂದ ಗಳಗಂಡ ರೋಗ ಉಂಟಾಗುತ್ತದೆ ?

  • ಸೋಡಿಯಂ
  • ಪೊಟ್ಯಾಶಿಯಂ
  • ಅಯೋಡಿನ್
  • ಕ್ಲೋರಿನ್

ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ ಯಾವುದು ?

  • ನ್ಯೂಟನ್
  • ಜೂಲ್
  • ವ್ಯಾಟ್
  • ಆಂಪಿಯರ್

General Knowledge Questions in Kannada 2022

ಈ ಕೆಳಗಿನವುಗಳಲ್ಲಿ ಏಡ್ಸ್ ರೋಗವನ್ನು ಪತ್ತೆಹಚ್ಚುವ ಪರೀಕ್ಷೆ ಯಾವುದು…?

  • ಪಿಸಿಆರ್
  • ಮೇಲಿನ ಎಲ್ಲವೂ
  • ಎಲಿಸಾ
  • ವೆಸ್ಟರ್ನ್ ಬಾಲ್ಟ್

ಈ ಕೆಳಗಿನ ಯಾವ ರಾಸಾಯನಿಕ ವಸ್ತುವನ್ನು ಮದ್ದುಗುಂಡುಗಳಲ್ಲಿ ಬಳಸುತ್ತಾರೆ…?

  • ಯುರೇನಿಯಂ-235
  • ಇಂಗಾಲದ ಡೈಯಾಕ್ಸೈಡ್
  • ಪೊಟ್ಯಾಷಿಯಂ ನೈಟ್ರೇಟ್
  • ಹೈಡ್ರೋಕ್ಲೋರಿಕ್ ಆಮ್ಲ

ಶೀತ ಮರುಭೂಮಿ ಗಳನ್ನು ಪರಿಗಣಿಸಿದರೆ ಥಾರ್ ಮರುಭೂಮಿ ಯು ಜಗತ್ತಿನ ಎಷ್ಟನೇ ಅತಿ ದೊಡ್ಡ ಮರುಭೂಮಿಯಾಗಿದೆ ?

  • 10
  • 17
  • 15
  • 16

ಟಾಕ್ಸಿಕಾಲಜಿ….

  • ಶಿಲಿಂದ್ರಗಳ ಅಧ್ಯಯನ
  • ರೋಗಗಳ ಅಧ್ಯಯನ
  • ವಿಷದ ಬಗ್ಗೆ ಅಧ್ಯಯನ
  • ಭಾಷೆಗಳು ಬಗ್ಗೆ ಅಧ್ಯಯನ

ಈ ಕೆಳಗಿನವುಗಳಲ್ಲಿ ಯಾವುದು ವಿದ್ಯುತ್ ಶಕ್ತಿಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ….

  • ಸೌರಕೋಶ
  • ಡೈನಮೋ
  • ಹೀಟರ್
  • ಮೇಣದಬತ್ತಿ ಪುಲಿಕಾಟ್ ಸರೋವರ ಯಾವ ಎರಡು ರಾಜ್ಯಗಳ ಗಡಿಗಳ ಮಧ್ಯೆ ಕಂಡುಬರುತ್ತದೆ…?
  • ಆಂಧ್ರಪ್ರದೇಶ ಮತ್ತು ತಮಿಳುನಾಡು
  • ಗುಜರಾತ್ ಮತ್ತು ತಮಿಳುನಾಡು
  • ಕೇರಳ ಮತ್ತು ತಮಿಳುನಾಡು
  • ಕರ್ನಾಟಕ ಮತ್ತು ತಮಿಳುನಾಡು

ನೈರುತ್ಯ ಮಾನ್ಸೂನ್ ಅವಧಿಯಲ್ಲಿ ಭಾರತ ಪಡೆಯುವ ಒಟ್ಟು ಮಳೆಯ ಪ್ರಮಾಣ ಎಷ್ಟು ?

  • 50%
  • 72.5%
  • 75%
  • 65%

ಈ ಕೆಳಗಿನ ಯಾವ ಮೋಡವನ್ನು ” ಉಣ್ಣೆಗುಡ್ಡೆಯ ಮೋಡಗಳು ” ಎಂದು ಕರೆಯುತ್ತಾರೆ ?

  • ರಾಶಿವೃಷ್ಟಿ ಮೋಡಗಳು
  • ರಾಶಿ ಮೋಡಗಳು
  • ಹಿಮಕಣ ಮೋಡಗಳು
  • ಪದರು ಮೋಡಗಳು

ಜಾನ್ ಫೆಡರಿಕ್ ಡ್ಯಾನಿಯಲ್ ರವರು ಈ ಕೆಳಗಿನವುಗಳಲ್ಲಿ ಯಾವುದನ್ನು ಸಂಶೋಧನೆ ಮಾಡಿದ್ದಾರೆ ?

  • ಹೈಡ್ರೋಮೀಟರ್
  • ಅನಿಮೋಮೀಟರ್
  • ಹೈಗ್ರೋಮೀಟರ್
  • ಬಾರೋಮೀಟರ್

ಮಾನವನ ಹೃದಯವು ಎಷ್ಟು ಕೋಣೆಗಳನ್ನು ಹೊಂದಿದೆ

  • ಐದು
  • ಮೂರು
  • ನಾಲ್ಕು
  • ಎರಡು

ಭಾರತದ ಯಾವ ರಾಜ್ಯವು ನೈರುತ್ಯ ಮಾನ್ಸೂನ್ ಮಾರುತ ಮತ್ತು ಈಶಾನ್ಯ ಮಾನ್ಸೂನ್ ಮಾರುತಗಳೆರಡರಿಂದಲೂ ಮಳೆಯನ್ನು ಪಡೆಯುತ್ತದೆ ?

  • ಆಂಧ್ರಪ್ರದೇಶ
  • ಕೇರಳ
  • ಕರ್ನಾಟಕ
  • ತಮಿಳುನಾಡು

ಜಲಜನಕ…………. ಹೊಂದಿ ಹೀಲಿಯಂ ಆಗುತ್ತದೆ

  • ಬೈಜಿಕ ವಿದಳನ
  • ಮೇಲಿನ ಎರಡು
  • ಬೈಜಿಕ ಸಮ್ಮಿಲನ

ಸಾಮಾನ್ಯ ಜ್ಞಾನ

ಪಾದರಸದ ಪ್ರಮುಖ ಅದಿರು ಯಾವುದು ?

  • ಪಿಂಚ್ ಬ್ಲೆಂಡ್
  • ಸಿನ್ ಬಾರ್
  • ಗಲೀನಾ
  • ಕ್ರೋಮೈಟ್ ಯುರೇನಿಯಂ ಇದೊಂದು ವಿಕಿರಣ ವಸ್ತುವಾಗಿದ್ದು ಇದರ ಪರಮಾಣು ಸಂಖ್ಯೆ ಎಷ್ಟು ?
  • 95
  • 93
  • 90
  • 92

ಕೆಂಪು ರಕ್ತ ಕಣಗಳು ಕಡಿಮೆಯಾದರೆ ಉಂಟಾಗುವ ರೋಗ ಯಾವುದು ?

  • ಲ್ಯೂಕುಮಿಯಾ
  • ಅನಿಮಿಯಾ

ಥಾರ್ ಮರಭೂಮಿಯ ಜಗತ್ತಿನ ಎಷ್ಟನೇ ಅತಿ ದೊಡ್ಡ ಶುಷ್ಕ ಮರುಭೂಮಿಯಾಗಿದೆ ?

  • 10
  • 09
  • 06
  • 15
General Knowledge Questions in Kannada 2022
General Knowledge Questions in Kannada 2022

ಈ ಕೆಳಗಿನ ಯಾವ ದೇಶವನ್ನು ” ದ್ವೀಪಗಳ ರಾಜ ” ಎಂದು ಕರೆಯುತ್ತಾರೆ ?

  • ಶ್ರೀಲಂಕಾ
  • ಮಾಲ್ಡಿವ್ಸ್
  • ಫಿಲಿಪೈನ್ಸ್
  • ಇಂಡೋನೇಷ್ಯಾ

ಭಾರತದ ಹವಾಮಾನ ಇಲಾಖೆ ಕೇಂದ್ರ ಕಚೇರಿ ಎಲ್ಲಿದೆ ?

  • ದೆಹಲಿ
  • ಮಹಾರಾಷ್ಟ್ರ
  • ಗುಜರಾತ
  • ತಮಿಳುನಾಡು
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

ಕನ್ನಡ ಕ್ವಿಜ್ ಪ್ರಶ್ನೆಗಳು

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

General Knowledge Questions in Kannada 2022

ಇತರ ಉದ್ಯೋಗಗಳು

ಚಿತ್ರದುರ್ಗ 112 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ನೇಮಕಾತಿ

ಎಲ್ಲಾ ಉದ್ಯೋಗಗಳು | WCD ಚಿತ್ರದುರ್ಗ ನೇಮಕಾತಿ 2022

Leave a Reply

Your email address will not be published. Required fields are marked *