Exam Preparation of KPSC Karnataka exams, Kannada gk quiz, General knowledge Quiz on KPSC Kannada GK MCQ Quiz study and tips in Kannada
General Gnowledge Guestions in Kannada


ಕೆಳಗಿನ ಪಟ್ಟಿಯನ್ನು ಸರಿಯಾಗಿ ಹೊಂದಿಸಿ ಬರೆಯಿರಿ
- ಆರನೇ ವಿಕ್ರಮಾದಿತ್ಯ A. ಹರಿಸೇನೆ
- ಹರ್ಷವರ್ಧನ B. ರವಿಕೀರ್ತಿ
- ಎರಡನೇ ಪುಲಕೇಶಿ C. ಬಾಣಭಟ್ಟ
- ಸಮುದ್ರಗುಪ್ತ D. ಬಿಲ್ಲಣ
- A(3), B(2), C(3) D(4)
- A(3), B(4), C(1) D(3)
- A(4), B(3), C(2), D(1)
- A(3), B(4), C(1) D(2)
ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗುವ ಸುಣ್ಣವು ಈ ರೂಪದಲ್ಲಿ ದೊರೆಯುತ್ತದೆ
- ಮ್ಯಾಗ್ನಾಟೈಟ್
- ಕಾರ್ಬೊನೇಟ್
- ಪೊಟಾಸಿಯಂ
- ಸಿಲಿಕೇಟ್
ಕೆಳಗಿನ ಯಾವ ಹೋಲಿಕೆ ಸರಿಯಾಗಿಲ್ಲ
- ಜಲ್ಡಪರ ಅರಣ್ಯಧಾಮ – ಪಶ್ಚಿಮ ಬಂಗಾಳ
- ಮದುಮಲೈ ಅರಣ್ಯಧಾಮ – ತಮಿಳುನಾಡು
- ಚಂದ್ರಪ್ರಭ ಅರಣ್ಯಧಾಮ – ಮಧ್ಯಪ್ರದೇಶ
- ಪೆರಿಯಾರ್ ಅರಣ್ಯಧಾಮ – ಕೇರಳ
ಶಿವಾಜಿಯ ಕಾಲದ ಅಷ್ಟಪ್ರಧಾನ ರಲ್ಲಿ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುವ ಹೀಗೆ ಕರೆಯುವರು
- ಸುಮಂತ
- ಪೇಶ್ವೆ
- ಸಚಿವ
- ಪಂಡಿತ ರಾಯ
ಸರ್ಕಾರಿ ಧೃಡ ಪತ್ರಗಳನ್ನು ವ್ಯವಹರಿಸುವ ಮಾರುಕಟ್ಟೆ ಎಂದರೆ
- ದ್ವಿತೀಯ ಮಾರುಕಟ್ಟೆ
- ಪ್ರಾಥಮಿಕ ಮಾರುಕಟ್ಟೆ
- ಗಿಲ್ಟ್ ಮಾರುಕಟ್ಟೆ
- ವಿದೇಶಿ ವಿನಿಮಯ ಮಾರುಕಟ್ಟೆ
ಜಗತ್ತಿನ ಕಾಫಿ ಬಂದರು ಎಂದು ಹೆಸರುಗಳಿಸಿದ ಸ್ಥಳವೆಂದರೆ
- ಪಶ್ಚಿಮ ಬಂಗಾಳ
- ಬಿ ಅಂತೋನಿ
- ರಿಯೋ ಡಿ ಜನೈರೋ
- ಬ್ಯೂನಸ್ ಐರಿಸ್
General Gnowledge Guestions in Kannada
ಕೆಳಗಿನವುಗಳಿಗೆ ಹೊಂದಾಣಿಕೆಯಾಗದ ಪಟ್ಟಿಯನ್ನು ಗುರುತಿಸಿ
- ಹರ್ಷಚರಿತ – ಬಾಣಭಟ್ಟ
- ಮುದ್ರಾ ರಾಕ್ಷಸ – ವಿಶಾಖದತ್ತ
- ಮೃಚ್ಛಕಟಿಕಂ – ಶೂದ್ರಕ
- ಬುದ್ಧಚರಿತ – ವಸುಬಂದು
ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು

General Knowledge Questions in Kannada
ಏಷ್ಯಾದಲ್ಲಿ ಅತ್ಯಂತ ಆಳವಾದ ಸಮುದ್ರ
- ಅರಬ್ಬಿ ಸಮುದ್ರ
- ದಕ್ಷಿಣ ಚೀನಾ ಸಮುದ್ರ
- ಮೃತ ಸಮುದ್ರ
- ಹಿಂದೂ ಮಹಾಸಾಗರ
ನಮ್ಮ ವಿದೇಶಾಂಗ ನೀತಿಯ ತಳಹದಿ
- ವರ್ಣಭೇದ ನೀತಿ
- ಅಲಿಪ್ತ ನೀತಿ
- ಹೊಂದಾಣಿಕ ತತ್ವ
- ಹಿಂಸಾ ನೀತಿ
ಇವರನ್ನು ಆಫ್ರಿಕದ ಗಾಂಧಿ ಎಂದು ಕರೆಯುತ್ತಾರೆ
- ನೆಲ್ಸನ್ ಮಂಡೇಲಾ
- ಮಾರ್ಟಿನ್
- ರಾಮ್ ಸೆನ್ಸ್
- ತನ್ವೀರ್
ಮೈ ಇಂಡಿಯನ್ ಇಯರ್ಸ್ ಎಂಬುದು ಇವರ ಆತ್ಮಕಥೆ ಯಾಗಿದೆ
- ಲಾರ್ಡ್ ರಿಪ್ಪನ್
- ಲಾರ್ಡ್ ಮಿಂಟೋ
- ಲಾರ್ಡ್ ಡಫರಿನ್
- ಲಾರ್ಡ್ ಹಾರ್ಡಿಂಗ್
ಭಾರತದ ರಾಜ್ಯದಲ್ಲಿ ಅಕ್ಟೋಬರ್ 954 ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು
- ಗುಜರಾತ್
- ಒರಿಸ್ಸಾ
- ರಾಜಸ್ಥಾನ್
- ಮಹಾರಾಷ್ಟ್ರ
2001ನೇ ಅರಣ್ಯ ವರದಿಯಲ್ಲಿ ಕೆಳಗಿನ ಯಾವ ರಾಜ್ಯವು ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ
- ಛತ್ತಿಸ್ಗರ್
- ಅರುಣಾಚಲ ಪ್ರದೇಶ
- ಮಧ್ಯಪ್ರದೇಶ
- ಅಸ್ಸಾಂ
ಸಾರ್ವಜನಿಕ ಹಿತಾಸಕ್ತಿ ವಿವಾದ ಎಂಬ ತತ್ವವು ಮೂಲತಃ ಬಂದದ್ದು
- ಆಸ್ಟ್ರೇಲಿಯಾದಿಂದ
- ಅಮೆರಿಕಾದಿಂದ
- ಕೆನಡಾದಿಂದ
- ಇಂಗ್ಲೆಂಡ್ನಿಂದ
ಪುಣ್ಯಕ್ಷೇತ್ರ ಗಯಾ ಇರುವುದು ಈ ರಾಜ್ಯದಲ್ಲಿ
- ಮಣಿಪುರ
- ಮೇಘಾಲಯ
- ಹಿಮಾಚಲ ಪ್ರದೇಶ
- ಬಿಹಾರ
General Gnowledge Guestions in Kannada
ರಸ ಪ್ರಶ್ನೆಗಳು ಮತ್ತು ಉತ್ತರಗಳು

ನರ್ಮದ ಮತ್ತು ತಪತಿ ನದಿ ಗಳು ಸೇರುವುದು
- ಯಾವುದು ಅಲ್ಲ
- ಹಿಂದೂ ಮಹಾಸಾಗರ
- ಅರಬ್ಬಿ ಸಮುದ್ರ
- ಬಂಗಾಳಕೊಲ್ಲಿ
2001ರ ಜನಗಣತಿಯಂತೆ ಕೆಳಗಿನ ಯಾವ ರಾಜ್ಯ ಅತಿ ಹೆಚ್ಚು ಜನಸಂಖ್ಯೆ ಯನ್ನು ಒಳಗೊಂಡಿದೆ
- ಗುಜರಾತ್
- ತಮಿಳುನಾಡು
- ಕರ್ನಾಟಕ
- ಆಂಧ್ರಪ್ರದೇಶ
ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೊಂಡ ವರ್ಷ
- 1947
- 1927
- 1935
- 1949
ಹಸಿರು ಕ್ರಾಂತಿಗೆ ವಿಶೇಷ ಕೊಡುಗೆ ನೀಡಿದ ಕೃಷಿ ವಿಜ್ಞಾನಿ
- ಡಾಕ್ಟರ್ ಸಿ ಎನ್ ಆರ್ ರಾವ್
- ಡಾಕ್ಟರ್ ಎಮ್ ಎಸ್ ಸ್ವಾಮಿನಾಥನ್
- ಡಾಕ್ಟರ ವಿ ಕಾಮತ್
- ಡಾಕ್ಟರ್ ಎಂ ಎನ್ ಪೈ
ಭಾರತದಲ್ಲಿ ಹೈಕೋರ್ಟಿನ ನ್ಯಾಯಾಧೀಶರನ್ನು ನೇಮಕ ಮಾಡುವವರು
- ಭಾರತದ ಮುಖ್ಯ ನ್ಯಾಯಾಧೀಶ
- ರಾಜ್ಯಪಾಲರು
- ರಾಷ್ಟ್ರಪತಿ
- ಉಪರಾಷ್ಟ್ರಪತಿ
General Gnowledge Guestions in Kannada
ಸಾರ್ಕ್ ಸಂಸ್ಥೆಯ ಕೇಂದ್ರ ಇರುವುದು
- ದೆಹಲಿ
- ಕಟ್ಮಂಡು
- ಡಾಕಾ
- ಲಾಹೋರ್
ಅಂತರಾಷ್ಟ್ರೀಯ ನ್ಯಾಯಾಲಯ ಇರುವುದು
- ನೆದರ್ ಲ್ಯಾಂಡ್ನಲ್ಲಿ
- ಸ್ವಿಜರ್ಲ್ಯಾಂಡ್ ನಲ್ಲಿ
- ನ್ಯೂಜಿಲೆಂಡ್ ನಲ್ಲಿ
- ಕೆನಡಾದಲ್ಲಿ
ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ
- 1945
- 1960
- 1919
- 1935
ಹರಪ್ಪ ನಾಗರಿಕತೆಯ ಬಗ್ಗೆ ಪ್ರಥಮವಾಗಿ ತಿಳುವಳಿಕೆ ನೀಡಿದವರು
- ಮೌಲ್ವಿ ಹಮದ್ ಶಾ
- ಮೆಗಾಸ್ತನೀಸ್
- ಜಾನ್ ಮಾರ್ಷಲ್
- ಜಾನ್ ಆಸ್ಟಿನ್
ಕೆಳಗಿನ ಯಾವ ಬಿರುದನ್ನು ಮೊಘಲರ ದೊರೆ ಅಕ್ಬರನು ಹೊಂದಿರಲಿಲ್ಲ
- ಮುಜಾಹಿದ್
- ಘಾಜಿ
- ಖಲೀಫಾ
- ಇಮಾಮ್
FAQ
ಹರಪ್ಪ ನಾಗರಿಕತೆಯ ಬಗ್ಗೆ ಪ್ರಥಮವಾಗಿ ತಿಳುವಳಿಕೆ ನೀಡಿದವರು
ಜಾನ್ ಮಾರ್ಷಲ್
ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೊಂಡ ವರ್ಷ
1935
ಇನ್ನಷ್ಟು ಓದಿ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
Karnataka GK Questions in Kannada-05
Nice