ಮಕ್ಕಳ ದಿನಾಚರಣೆ ಪ್ರಬಂಧ ಕನ್ನಡ | About Childrens Day in Kannada, Children’s Day 2022

ಮಕ್ಕಳ ದಿನಾಚರಣೆ ಪ್ರಬಂಧ | Childrens Day Speech in Kannada Best No1 Essay

Childrens Day Speech in Kannada, childrens day essay in kannada, childrens day in kannada, ಮಕ್ಕಳ ದಿನಾಚರಣೆ ಪ್ರಬಂಧ, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ pdf, about childrens day in kannada

Childrens Day Essay in Kannada

ಮಕ್ಕಳ ದಿನಾಚರಣೆ ಪ್ರಬಂದ ಹಾಗು ಪಂಡಿತ್ ಜವಾಹರ ಲಾಲ್ ನೆಹರೂರವರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.

Children’s day Prabandha in Kannada

Spardhavani Telegram

ಮಕ್ಕಳ ದಿನಾಚರಣೆ (ಭಾರತ)

ಪಂಡಿತ್ ಜವಾಹರ ಲಾಲ್ ನೆಹರೂರವರ ಜನ್ಮದಿನ ಜ್ಞಾಪಕಾರ್ಥವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾರೆ.

ನೆಹರೂರವರಿಗೆ ಮಕ್ಕಳೆಂದರೆ ಪ್ರಾಣ. ಅವರ ಅಭಿಮಾನಿಗಳು ನೆಹರೂರವರ ಜನ್ಮ ದಿನಾಚರಣೆ ಆಚರಿಸಲು ನೇತಾಜಿ ಅವರನ್ನು ಕೇಳಿದರು ಆಗ ನೆಹರೂರವರು ನಾನು ಬಿದ್ದು ಹೋಗುವ ಮರ ಮಕ್ಕಳು ಅರಳುವ ಹೂಗಳು, ನಾಳಿನ ಭವಿಷ್ಯದ ರೂವಾರಿಗಳು ಇಂದಿನ ಮಕ್ಕಳೇ ನಾಳಿನ ನಾಯಕರು ಆದ್ದರಿಂದ ನೀವು ಮಕ್ಕಳ ದಿನಾಚರಣೆಯನ್ನು ಆಚರಿಸಿ ಎಂದರು.

Makkala Dinacharane Prabandha in Kannada

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

9 3
ಮಕ್ಕಳ ದಿನಾಚರಣೆ ಪ್ರಬಂಧ | Childrens Day Speech in Kannada Best No1 Essay

Childrens Day Essay in Kannada

ಅಂದಿನಿಂದ ನವೆಂಬರ್ 14 ರ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ನೆಹರು ಅವರನ್ನು ಮಕ್ಕಳು ಮುದ್ದಾಗಿ ಚಾಚಾ ನೆಹರು ಎನ್ನುತ್ತಾರೆ. ಇವರ ತಂದೆ ಹೆಸರು ಮೋತಿಲಾಲ್ ನೆಹರು. ಇವರ ತಾಯಿ ಸ್ವರೂಪ ರಾಣಿ. ಇವರು 1889 ರ ನವೆಂಬರ್ 14 ರಂದು ಜನಿಸಿದರು.

Jawaharlal Nehru Speech in Kannada

ಜವಾಹರ ಲಾಲ್ ನೆಹರೂರವರು ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಲ್ಲಿ ಎಂ ಎ ಪದವಿ ಪಡೆದರು. ಆನಂತರ ಬ್ಯಾರಿ ಸ್ಟರ್ ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದರು. ಜವಾಹರ ಲಾಲ್ ನೆಹರೂರವರ ಶ್ರೀಮತಿ ಹೆಸರು ಕಮಲಾ ನೆಹರು.

ಈ ದಂಪತಿಗಳಿಗೆ ಇಂದಿರಾ ಗಾಂಧಿ ಎಂಬ ಪುತ್ರಿ ಜನಿಸಿದರು. ಇಂದಿರಾಗಾಂಧಿ ಯವರನ್ನು ನೆಹರೂರವರು ಇಂದಿರಾ ಪ್ರಿಯ ದರ್ಶಿನಿ ಎಂದು ಮುದ್ದಾಗಿ ಕರೆಯುತ್ತಿದ್ದರು.

ಜವಾಹರ ಲಾಲ್ ನೆಹರೂರವರು ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಎಂಬ ಚಳುವಳಿಯಲ್ಲಿ ಭಾಗವಹಿಸಿದರು.

ಮಕ್ಕಳ ದಿನಾಚರಣೆ ಬಗ್ಗೆ ಮಾಹಿತಿ

ಮಕ್ಕಳ ದಿನಾಚರಣೆ ಪ್ರಬಂಧ | Childrens Day Speech in Kannada Best No1 Essay
ಮಕ್ಕಳ ದಿನಾಚರಣೆ ಪ್ರಬಂಧ | Childrens Day Speech in Kannada Best No1 Essay

ಪಂಡಿತ್ ಜವಾಹರಲಾಲ್ ನೆಹರೂ

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಪ್ರಪ್ರಥಮ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆಗ ಪ್ರಧಾನಿ ಹುದ್ದೆಗೇರಲು.

ಅನೇಕರು ಹಿಂಜರಿದರು. ಕಾರಣ ಭಾರತ ದಲ್ಲಿರುವ ಆರ್ಥಿಕ ಸಂಪನ್ಮೂಲ ಗಳನ್ನು ಬ್ರಿಟಿಷರು ಕದ್ದೊಯ್ದಿದ್ದರು.

ದೇಶವು ಅನಕ್ಷರತೆ, ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ತುಂಬಿತ್ತು. ಇಂತಹ ಸಮಯದಲ್ಲಿ ನೆಹರೂರವರು ದಿಟ್ಟತನ ದಿಂದ ಪ್ರಧಾನಿ ಪೀಠ ಏರಿ ಸಮಸ್ಯೆಗಳನ್ನು ನಿವಾರಿಸಲು ಶ್ರಮಿಸಿದರು.

ಅಲಿಪ್ತ ನೀತಿಯ ನೇತಾರ ಎಂದು ಕರೆಯುತ್ತಾರೆ ನೆಹರೂರವರನ್ನು ಅವರು ಶಾಂತಿಯ ದೂತರು ಸಹ ಹೌದು.

Children’s Day 2022

ಮಕ್ಕಳ ದಿನಾಚರಣೆ ಪ್ರಬಂಧ | Childrens Day Speech in Kannada Best No1 Essay
ಮಕ್ಕಳ ದಿನಾಚರಣೆ ಪ್ರಬಂಧ | Childrens Day Speech in Kannada Best No1 Essay

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ pdf

ಪಂಚಶೀಲ ತತ್ವ ಗಳನ್ನು ಜಾರಿಗೆ ತಂದರು ನೆಹರೂರವರು ಯುವಕರಿಗೆ ದುಡಿದು ತಿನ್ನುವಂತೆ ಉಪದೇಶಿಸಿದರು. ನಾವು ಸೋಮಾರಿ ಆದರೆ ಇಡೀ ದೇಶ ತಲೆ ತಗ್ಗಿಸಬೇಕಾಗುತ್ತದೆ. ಆದ್ದರಿಂದ ದುಡಿದು ತಿನ್ನೋಣ ಎನ್ನುತ್ತಿದ್ದರು.

ನೆಹರು ಅವರು ಉತ್ತಮ ವಾಗ್ಮಿಗಳು, ಭಾಷಣಕಾರರು, ಲೇಖಕರು ಆಗಿದ್ದರು. ಡಿಸ್ಕವರಿ ಆಫ್ ಇಂಡಿಯ ಯೆಟ್ ಆಟೋ ಬಯಾಗ್ರಫಿ ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟ್ರಿ ಲೆಟರ್ಸ್ ಟು ಇಂದಿರಾ ಎಂಬ ಗ್ರಂಥ ಗಳನ್ನು ಬರೆದರು. 1955 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದರು.

ಜವಾಹರಲಾಲ್ ನೆಹರೂ ಅಂತಿಮ ದಿನ

1964ರಲ್ಲಿ ಪ್ರಧಾನಿ ಹುದ್ದೆ ಇದ್ದಾಗಲೇ ಅಸ್ತಂಗತ ರಾದರು.

ಇತರೆ ವಿಷಯಗಳ ಭಾಷಣಗಳು

Leave a Reply

Your email address will not be published. Required fields are marked *