ಜವಾಹರಲಾಲ್ ನೆಹರು ಅವರ ಬಗ್ಗೆ ಭಾಷಣ | Jawaharlal Nehru Bhashana in Kannada

ನೆಹರು ಬಗ್ಗೆ ಭಾಷಣ | Jawaharlal Nehru Speech in Kannada Best No1 Essay

Jawaharlal Nehru Speech in Kannad, ಜವಾಹರಲಾಲ್ ನೆಹರು ಅವರ ಬಗ್ಗೆ ಭಾಷಣ, ಜವಾಹರಲಾಲ್ ನೆಹರು ಭಾಷಣ, jawaharlal nehru essay in kannada , ಪ್ರಬಂಧ, ಜವಾಹರಲಾಲ್ ನೆಹರು ಅವರ ಸಾಧನೆ

Jawaharlal Nehru Speech in Kannada

ಜವಾಹರಲಾಲ್ ನೆಹರು ಅವರ ಬಗ್ಗೆ ಭಾಷಣ ಮತ್ತು ಅವರ ಸಾಧನೆ ಬಗ್ಗೆ ಪ್ರಬಂಧವನ್ನು ಇಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

Jawaharlal Nehru Bagge Prabandha in Kannada

ಪೀಠಿಕೆ :-

ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ಆದ ಜವಾಹರಲಾಲ್‌ ನೆಹರು ನವಭಾರತದ ನಿರ್ಮಾಪಕರಲ್ಲಿ ಒಬ್ಬರು, ಪಂಡಿತ್ ನೆಹರು ಎಂದೇ ಹೆಸರಾದ ಅವರು ಜಗತ್ತು ಕಂಡ ಧೀಮಂತ ರಾಜಕಾರಣಿಗಳಲ್ಲಿ ಒಬ್ಬರು ನೆಹರು ಸಮಾಜವಾದಿ, ಪ್ರಜಾಪ್ರಭುತ್ವವಾದಿ ಎಲ್ಲಕ್ಕಿಂತ ಮಿಗಿಲಾಗಿ ಅಂತರರಾಷ್ಟ್ರೀಯವಾದಿಯಾಗಿದ್ದರು.

ನೆಹರು ಅವರ ಆರಂಭಿಕ ಜೀವನ :-

  • ನೆಹರು ನವೆಂಬರ್ 14. 1889 ರಂದು ಅಲಹಾಬಾದ್ ನಲ್ಲಿ ಜನಿಸಿದರು.
  • ತಂದೆ:- ಮೋತಿಲಾಲ್ ನೆಹರು
  • ತಾಯಿ:- ಸ್ವರೂಪರಾಣಿ

ಜವಾಹರಲಾಲ್ ನೆಹರು ಶಿಕ್ಷಣ

ನೆಹರು ಇಂಗ್ಲೆಂಡಿನ ಹ್ಯಾರೋ ಸ್ಕೂಲ್ ನಂತರ ಕೆಂಬ್ರಿಡ್ಜ್ ನ ಟ್ರಿನಿಟಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ MSc ವದವಿ ಪಡೆದರು.1912 ರಲ್ಲಿ ಭಾರತಕ್ಕೆ ಮರಳಿ ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಕೈಗೊಂಡರು.

ನೆಹರು ಮತ್ತು ಮಕ್ಕಳು

ನೆಹರೂರವರಿಗೆ ಮಕ್ಕಳೆಂದರೆ ಪ್ರಾಣ. ಅವರ ಅಭಿಮಾನಿಗಳು ನೆಹರೂರವರ ಜನ್ಮ ದಿನಾಚರಣೆ ಆಚರಿಸಲು ನೇತಾಜಿ ಅವರನ್ನು ಕೇಳಿದರು ಆಗ ನೆಹರೂರವರು ನಾನು ಬಿದ್ದು ಹೋಗುವ ಮರ ಮಕ್ಕಳು ಅರಳುವ ಹೂಗಳು, ನಾಳಿನ ಭವಿಷ್ಯದ ರೂವಾರಿಗಳು ಇಂದಿನ ಮಕ್ಕಳೇ ನಾಳಿನ ನಾಯಕರು ಆದ್ದರಿಂದ ನೀವು ಮಕ್ಕಳ ದಿನಾಚರಣೆಯನ್ನು ಆಚರಿಸಿ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಭಾಗಿ:-

  • ನೆಹರೂರವರು ಅಪ್ಪಟ ದೇಶ ಅಭಿಮಾನಿ. ಅವರು ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಮುಂದಾದರು.
  • 1916 ರಲ್ಲಿ ತಿಲಕ್ ಮತ್ತು ಆನಿಬೆಸೆಂಟರು ಆರಂಭಿಸಿದ ಹೋಂ ರೂಲ್ ಚಳುವಳಿಯಲ್ಲಿ ಮತ್ತು 1919 ರ ರೌಲತ್ ಕಾಯ್ದೆಯನ್ನು ವಿರೋಧಿಸಿ ಚಳುವಳಿಗಳಲ್ಲಿ ಭಾಗವಹಿಸಿದ್ದರು.
  • 1921 ರಲ್ಲಿ ಸಹಕಾರ ಚಳುವಳಿಯಲ್ಲಿ ಭಾಗಿಯಾಗಿ ತಂದೆಯೊಡನೆ ಪ್ರಥಮ ಬಾರಿಗೆ ಸೆರೆಮನೆವಾಸ ಅನುಭವಿಸಿದರು.

ಜವಾಹರಲಾಲ್ ನೆಹರು ಪ್ರಬಂಧ ಕನ್ನಡ

  • 1923 ರಲ್ಲಿ ಅಲಹಾಬಾದ್ ನ ನಗರಸಭೆಯ ಅಧ್ಯಕ್ಷರಾದರು.
  • 1924 ರಲ್ಲಿ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದರು.
  • 1929 ರ ಲಾಹೋರ್ ಕಾಂಗ್ರೆಸ್‌ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಿದರು.
  • 1947 ರಲ್ಲಿ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಮಂತ್ರಿಯಾದರು. 1955 ರಲ್ಲಿ ಅವರಿಗೆ “ಭಾರತ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
  • ನೆಹರುರವರು ಮೇ 27, 1964 ರಂದು ನಿಧನರಾದರು. ಅಂದು ದೇಶವು ದೀಮಂತ ರಾಜಕಾರಣಿಯನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿತು.

ಜವಾಹರಲಾಲ್ ನೆಹರು ಅವರ ಕೃತಿಗಳು

  • ಆತ್ಮಕಥೆ
  • ಸೋವಿಯತ್ ರಷ್ಯಾ
  • ಭಾರತ ದರ್ಶನ
  • ಜಗತ್ ಕಥಾವಲ್ಲರಿ
  • India and the World
  • Unity of India
  • Objectives Plan Development
  • Letters from Father To His Daughter

ಮುಂತಾದ ಕೃತಿಗಳನ್ನು ರಚಿಸಿದರು.

ಜವಾಹರಲಾಲ್ ನೆಹರು ಅವರ ಸಾಧನೆ

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ 17 ವರ್ಷಗಳ ಕಾಲ ಜಡವಾಗಿದ್ದ ಭಾರತ ದೇಶವನ್ನು ಪ್ರಗತಿಯತ್ತ ಮುನ್ನಡೆಸಿದ ಮಹಾನ್ ಧೀಮಂತ ರಾಜಕಾರಣಿ ನೆಹರುರವರು.

ಅವರ ಸಾಧನೆಗಳನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ.

  1. ಆಂತರಿಕ ನೀತಿ
  2. ವಿದೇಶಾಂಗ ನೀತಿ

ನೆಹರುರವರ ಆಂತರಿಕ ನೀತಿ:-

A. ದೇಶವನ್ನು ಬಲಗೊಳಿಸುವಿಕೆ

1) ನಿರಾಶ್ರಿತರ ಸಮಸ್ಯೆಯ ನಿವಾರಣೆ

2) ರಾಜ್ಯಗಳ ಕ್ರೋಡೀಕರಣ

3) ಸಂವಿಧಾನ ರಕ್ಷಣೆ

4) ಭಾಷಾವಾರು ಪ್ರಾಂತ್ಯಗಳ ರಚನೆ

5) ವಿದೇಶಿ ನಲೆಗಳ ವಿಮೋಚನ

6) ಪ್ರಜಾಪ್ರಭುತ್ವ ಬಲಪಡಿಸುವಿಕೆ

ಜವಾಹರಲಾಲ್ ನೆಹರು ಬಂದರು

ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಅಥವಾ JLN ಪೋರ್ಟ್ ಅನ್ನು ನ್ಹವಾ ಶೇವಾ ಪೋರ್ಟ್ ಎಂದೂ ಕರೆಯುತ್ತಾರೆ, ಇದು ಮುಂದ್ರಾ ಬಂದರಿನ ನಂತರ ಭಾರತದ ಎರಡನೇ ಅತಿದೊಡ್ಡ ಕಂಟೈನರ್ ಬಂದರು. ನವಿ ಮುಂಬೈನ ರಾಯಗಡ್ ಜಿಲ್ಲೆಯಲ್ಲಿದೆ, ಅರಬ್ಬಿ ಸಮುದ್ರದ ಈ ಬಂದರನ್ನು ಥಾಣೆ ಕ್ರೀಕ್ ಮೂಲಕ ಪ್ರವೇಶಿಸಬಹುದು. ಇದು ನವಿ ಮುಂಬೈನ ನೋಡಲ್ ನಗರವಾಗಿದೆ.

ಜವಾಹರಲಾಲ್ ನೆಹರು ಫೋಟೋ

ಜವಾಹರಲಾಲ್ ನೆಹರು ಭಾಷಣ

jawaharlal nehru bhashana in kannada

ನೆಹರು ಬಗ್ಗೆ ಭಾಷಣ | Jawaharlal Nehru Speech in Kannada Best No1 Essay
ನೆಹರು ಬಗ್ಗೆ ಭಾಷಣ | Jawaharlal Nehru Speech in Kannada Best No1 Essay
ನೆಹರು ಬಗ್ಗೆ ಭಾಷಣ | Jawaharlal Nehru Speech in Kannada Best No1 Essay
ನೆಹರು ಬಗ್ಗೆ ಭಾಷಣ | Jawaharlal Nehru Speech in Kannada Best No1 Essay
ನೆಹರು ಬಗ್ಗೆ ಭಾಷಣ | Jawaharlal Nehru Speech in Kannada Best No1 Essay
ನೆಹರು ಬಗ್ಗೆ ಭಾಷಣ | Jawaharlal Nehru Speech in Kannada Best No1 Essay

About Jawaharlal Nehru in Kannada

jawaharlal nehru speech in kannada, ಜವಾಹರಲಾಲ್ ನೆಹರು ಅವರ ಸಾಧನೆ
jawaharlal nehru speech in kannada, ಜವಾಹರಲಾಲ್ ನೆಹರು ಅವರ ಸಾಧನೆ

ಜವಾಹರಲಾಲ್ ನೆಹರು ಅವರ ಬಗ್ಗೆ ಭಾಷಣ

ಜವಾಹರಲಾಲ್ ನೆಹರು ಅವರ ಬಗ್ಗೆ ಪ್ರಬಂಧ
ಜವಾಹರಲಾಲ್ ನೆಹರು ಕನ್ನಡ
ಜವಾಹರಲಾಲ್ ನೆಹರು ಅವರ ಬಗ್ಗೆ ಪ್ರಬಂಧ
ಜವಾಹರಲಾಲ್ ನೆಹರು ಕನ್ನಡ
childrensday 13 1510557282 1
ನೆಹರು ಅವರ ಬಗ್ಗೆ ಭಾಷಣ
ಜವಾಹರಲಾಲ್ ನೆಹರು ಅವರ ಬಗ್ಗೆ ಭಾಷಣ

FAQ

ಜವಾಹರಲಾಲ್ ನೆಹರು ಅವರ ಕೃತಿಗಳು?

ಆತ್ಮಕಥೆ
ಸೋವಿಯತ್ ರಷ್ಯಾ
ಭಾರತ ದರ್ಶನ
ಜಗತ್ ಕಥಾವಲ್ಲರಿ
India and the World
Unity of India
Objectives Plan Development
Letters from Father To His Daughter

ಜವಾಹರಲಾಲ್ ನೆಹರು ಮರಣ?

27 May 1964, New Delhi

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *