ಮಕ್ಕಳ ದಿನಾಚರಣೆ ಬಗ್ಗೆ | Children’s Day Speech in Kannada

ಮಕ್ಕಳ ದಿನಾಚರಣೆ ಭಾಷಣ | Makkala Dinacharane in Kannada Best No1 Information

Makkala Dinacharane in Kannada, makkala dinacharane bhashana in kannada , ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, Children’s day Prabandha in Kannada, makkala dinacharane bagge prabandha in kannada, children’s day essay in kannada

Makkala Dinacharane in Kannada Speech

ಮಕ್ಕಳ ದಿನಾಚರಣೆ ಭಾಷಣ ಕನ್ನಡದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

ಗೌರವಾನ್ವಿತ ಪ್ರಾಂಶುಪಾಲರೇ ಶಿಕ್ಷಕರೇ ಮತ್ತು ನನ್ನ ನೆಚ್ಚಿನ ಗೆಳೆಯರೇ ಇಂದು ನವೆಂಬರ್ 14, ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ಇಂದು ನಾವೆಲ್ಲ ನಮ್ಮ ಮಾಜಿ ಪ್ರಧಾನ ಮಂತ್ರಿ ನಮ್ಮೆಲ್ಲರ ಪ್ರೀತಿಯ ಚಾಚಾ ಪಂಡಿತ್ ಜವಾಹರ ಲಾಲ್ ನೆಹರೂರವರ 132 ನೇ ಹುಟ್ಟುಹಬ್ಬ ವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಇಲ್ಲಿ ಸೇರಿದ್ದೇವೆ.

ಅವರ ಸವಿ ನೆನಪಿಗಾಗಿ ಅವರು ಪ್ರೀತಿಸುವ ಮಕ್ಕಳಿಗೆ ಈ ದಿನವನ್ನು ಮೀಸಲಿಡಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಒಂದೆರಡು ಮಾತುಗಳನ್ನು ಆಡಲು ಬಯಸುತ್ತೇನೆ.

ಮಕ್ಕಳ ದಿನಾಚರಣೆ ಭಾಷಣ | Makkala Dinacharane in Kannada Best No1 Information
ಮಕ್ಕಳ ದಿನಾಚರಣೆ ಭಾಷಣ | Makkala Dinacharane in Kannada Best No1 Information

ಮಕ್ಕಳ ಬಗ್ಗೆ ಭಾಷಣ

ನಮ್ಮ ಭಾರತದ ಸ್ವಾತಂತ್ರ್ಯ ನಂತರದ ಮೊಟ್ಟ ಮೊದಲ ಪ್ರಧಾನಿಯಾದ ನೆಹರು. ಅವರು ಆರಂಭದಿಂದಲೂ ಮಕ್ಕಳ ಬಗ್ಗೆ ಅತೀವವಾದ ಕಾಳಜಿಯನ್ನು ಮತ್ತು ಪ್ರೀತಿಯನ್ನು ಹೊಂದಿದ್ದರು.

ನಾವು ಕಂಡಂತಹ ಸ್ವಾತಂತ್ರ್ಯ ನಂತರದ ರಾಷ್ಟ್ರ ನಾಯಕರಲ್ಲಿ ಮಕ್ಕಳ ಜೊತೆಗೆ ಅತಿ ಹೆಚ್ಚು ಪ್ರೀತಿಯ ಬಾಂಧವ್ಯವನ್ನು ಹೊಂದಿದವರು ಎಂದರೆ ಅದು ನಮ್ಮ ನೆಹರು ಮಾತ್ರ.

ನೆಹರು ಅವರು ಹೇಳುತ್ತಿದ್ದ ಒಂದು ಮಾತನ್ನು ಇಲ್ಲಿ ನಿಮ್ಮೆಲ್ಲರ ಮುಂದೆ ಇಂದು ನೆನಪಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ.

ಅದೇನೆಂದರೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ ನಮ್ಮ ಭಾರತ ದೇಶದ ಯಾವುದೇ ಮಕ್ಕಳನ್ನು ವಿದ್ಯಾಭ್ಯಾಸ ದಿಂದ ವಂಚಿತರನ್ನಾಗಿ ಮಾಡಬಾರದು ಎಂದು ನೆಹರೂರವರು ಸದಾ ಹೇಳುತ್ತಿದ್ದರು ಮತ್ತು ಅದರಂತೆ ಕಾನೂನುಗಳನ್ನು ಸಹ ಹೊರತಂದರು. ಮಕ್ಕಳ ಬಗ್ಗೆ ಹಾಗೂ ರಾಷ್ಟ್ರದ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದ ನೆಹರು ರವರಿಗೆ ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂಬ ಬಿರುದ ನ್ನು ಕೊಟ್ಟರು.

ಮಕ್ಕಳ ದಿನಾಚರಣೆ ಭಾಷಣ | Makkala Dinacharane in Kannada Best No1 Information
ಮಕ್ಕಳ ದಿನಾಚರಣೆ ಭಾಷಣ | Makkala Dinacharane in Kannada Best No1 Information

ಮಕ್ಕಳ ದಿನಾಚರಣೆ ಬಗ್ಗೆ ಭಾಷಣ

ಇಂದು ನಾವು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿ ಕೊಟ್ಟರೆ ಮುಂದೆ ಮಕ್ಕಳು ನಮ್ಮ ರಾಷ್ಟ್ರಕ್ಕೆ ಭವಿಷ್ಯದ ಭದ್ರ ಬುನಾದಿ ಆಗಲಿದ್ದಾರೆ. ಹಾಗಾಗಿ ಇಂದಿನ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಇಡೀ ರಾಷ್ಟ್ರದ ಭವಿಷ್ಯ ನಿಂತಿದೆ ಎಂದು ತಮ್ಮ ಭಾಷಣ ಗಳಲ್ಲಿ ಆಗಾಗ ಹೇಳುತ್ತಿದ್ದರು.

ಮಕ್ಕಳ ದಿನಾಚರಣೆ ಪ್ರಬಂಧ

1964 ರಲ್ಲಿ ನೆಹರು ಅವರು ಕೊನೆಯುಸಿರೆಳೆದ ನಂತರ ಅವರ ಹುಟ್ಟಿದ ದಿನವನ್ನು ಅವರು ಪ್ರೀತಿಸಿದ ವ್ಯಕ್ತಿಗಳಿಗೆ ಮೀಸಲಿಡ ಬೇಕು ಎಂದು ನಿರ್ಧರಿಸಲಾಯಿತು. ಹಾಗಾಗಿ ಅವರ ಹುಟ್ಟಿದ ದಿನ ನವೆಂಬರ್ 14 ಅನ್ನು ಮಕ್ಕಳಿಗಾಗಿ ಮೀಸಲಿಟ್ಟು ಪ್ರತಿ ವರ್ಷ ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಈ ಎಲ್ಲ ವಿಚಾರ ಗಳೊಂದಿಗೆ ನಿಮ್ಮೆಲ್ಲ ರಿಗೂ ಮತ್ತೊಮ್ಮೆ ಮಕ್ಕಳ ದಿನಾಚರಣೆಯ ಶುಭಾಶಯ ಗಳನ್ನು ಹೇಳುತ್ತ ನನ್ನ ಈ ಎರಡು ಮಾತುಗಳನ್ನು ಮುಗಿಸುತ್ತಿದ್ದೇನೆ.

ಎಲ್ಲರಿಗೂ ವಂದನೆಗಳು.

children’s day speech in kannada

ಮಕ್ಕಳ ದಿನಾಚರಣೆ ಭಾಷಣ | Makkala Dinacharane in Kannada Best No1 Information
ಮಕ್ಕಳ ದಿನಾಚರಣೆ ಭಾಷಣ | Makkala Dinacharane in Kannada Best No1 Information

ಇತರೆ ವಿಷಯಗಳ ಭಾಷಣಗಳು

Leave a Reply

Your email address will not be published. Required fields are marked *