ಕರ್ನಾಟಕದ ರಾಜಧಾನಿ | Capital Of Karnataka Information In Kannada

Bengaluru Lockdown 1

capital of karnataka, ಕರ್ನಾಟಕದ ರಾಜಧಾನಿ, karnataka, spardhavani all competitive exams notes , psi, ps, ksp, kea, kpsc, all exams quiz, capital city of karnataka, karnataka capital name, karnataka ki rajdhani, the capital of karnataka

ಕರ್ನಾಟಕದ ರಾಜಧಾನಿ | Capital of Karnataka

ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ

ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ತಾಲೂಕು 486 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.

ಬೆಂಗಳೂರು 3 ತಾಲ್ಲೂಕುಗಳನ್ನು ಹೊಂದಿದ್ದು, ಬೆಂಗಳೂರು ತಾಲ್ಲೂಕು ವಿಭಜಸಿ ಯಲಹಂಕ ತಾಲೂಕು ರಚನೆ,

ಬೆಂಗಳೂರು ದಕ್ಷಿಣ ತಾಲೂಕನ್ನು ಬನಶಂಕರಿ ಎಂದು ಮರು ನಾಮಕರಣ ಮಾಡಲಾಗಿದೆ, ಬನಶಂಕರಿ ತಾಲ್ಲೂಕು ವಿಭಜಸಿ

ಕೃಷ್ಣರಾಜಪುರ ತಾಲೂಕು ರಚನೆ ಮಾಡಲಾಗಿದೆ.

capital of karnataka

capital of karnataka

ಸ್ಥಾಪಕ – ಒಂದನೆಯ ಕೇಂಪೆಗೌಡ 

 ಫ್ರೀಡಂ ಪಾರ್ಕ್ ಇದೆ ಇಲ್ಲಿ ಕಬ್ಬನ್ ಪಾರ್ಕ್ ಇದೆ . ಇದನ್ನು ಎಲ್.ಬಿ. ಬೌರಿಂಗ್ ನಿರ್ಮಿಸಿದನು .

ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾಗಿದೆ . ( ವಿಸ್ತೀರ್ಣದಲ್ಲಿ )

ಇಸ್ರೋದ ಕೇಂದ್ರ ಕಛೇರಿ ಇದೆ . ( 1969 )

ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಇದೆ .

ವಿಧಾನ ಸೌಧ ಇದೆ , ಇದರ ಶಿಲ್ಪಿ ಬಿ.ಆರ್ . ಮಾಣಿಕ್ಯಮ್ ಇದನ್ನು ಕರ್ನಾಟಕ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರವರು ಕಟ್ಟಿಸಿದ್ದಾರೆ .

 ಇಸ್ಕಾನ್ ದೇವಾಲಯ ಇದೆ .

ಇದನ್ನು ಮೊಗಲರಿಂದ ಮೈಸೂರಿನ ದೊರೆ ಚಿಕ್ಕ ದೇವರಾಜ ಒಡೆಯರು ಕೊಂಡುಕೊಂಡರು .

ಇಲ್ಲಿಯ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ನಾಮಕರಣ ಮಾಡಲಾಗಿದೆ .

 ಬನ್ನಪ್ಪ ಪಾರ್ಕ್ ಮೈಸೂರು ಚಲೋ ಚಳುವಳಿಯ ಎಂದು ಕೇಂದ್ರವಾಗಿತ್ತು .

2017 ರಲ್ಲಿ ವಿಧಾನಸೌಧವು ವಜ್ರಮಹೋತ್ಸವನ್ನು ಆಚರಿಸಿಕೊಂಡಿತು .

ಈ ಚಳುವಳಿಯು 1947 ರಲ್ಲಿ ನಡೆಯಿತು .

capital of karnataka

Capital Of Karnataka Information In Kannada
Capital Of Karnataka Information In Kannada

ಇದನ್ನು ಸಿಲಿಕಾನ್ ಸಿಟಿ ಎಂದು ಕರೆಯುತ್ತಾರೆ . ಇಲ್ಲಿ ಕರಗ ಉತ್ಸವ ನಡೆಯುತ್ತದೆ .

ಇಲ್ಲಿ ಕೃಷಿ ವಿಶ್ವವಿದ್ಯಾಲಯ ಇದೆ .

ಇದು ಕರ್ನಾಟಕದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ .

ಇದು ಕರ್ನಾಟಕದಲ್ಲಿ ಅತೀ ಕಡಿಮೆ ಲಿಂಗಾನುಪಾತ ಹೊಂದಿದ ಜಿಲ್ಲೆಯಾಗಿದೆ .

 ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇದೆ .

 ಸಂಸ್ಕೃತ ವಿಶ್ವವಿದ್ಯಾಲಯ ಇದೆ .

 ಭಾರತೀಯ ವಿಜ್ಞಾನ ಸಂಸ್ಥೆಯನ್ನು ಜೆಮ್‌ಷೆಡ್ ಜೀ ಟಾಟಾರವರು 1909 ರಲ್ಲಿ ಸ್ಥಾಪಿಸಿದರು . 

 ಕೇಂದ್ರ ಇಂಧನ ಸಂಶೋಧನ ಸಂಸ್ಥೆ ಇದೆ .

 ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇದೆ .

ಇದು ಕರ್ನಾಟಕದ ಅತೀ ಚಿಕ್ಕ ರಾಷ್ಟ್ರೀಯ ಉದ್ಯಾನವನವಾಗಿದೆ .

ಇದು ಕರ್ನಾಟಕದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ .

ವಾಯುಸೇನೆಯ ತರಬೇತಿ ಕಮಾಂಡ್ ಇದೆ .

 ಟಿಪ್ಪು ಸುಲ್ತಾನ್ ಅರಮನೆ ಇದೆ .

ಕರ್ನಾಟಕದ ರಾಜಧಾನಿ | Capital of Karnataka In Kannada Best No1 Information
ಕರ್ನಾಟಕದ ರಾಜಧಾನಿ | Capital of Karnataka In Kannada Best No1 Information

NASDAQ ನ ದಕ್ಷಿಣ ಏಷ್ಯಾದ ಕೇಂದ್ರ ಕಛೇರಿ ಇದೆ . 

ಕರ್ನಾಟಕದಲ್ಲಿ ಬ್ರಹ್ಮಸಮಾಜದ ಮೊದಲ ಶಾಖೆ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು .

ಭಾರತದಲ್ಲಿ ಏರ್ ಕ್ರಾಫ್ಟ್ ಕೈಗಾರಿಕೆ ಬೆಂಗಳೂರಿನಲ್ಲಿದೆ .

 ಭಾರತೀಯ ವಿಜ್ಞಾನ ಸಂಸ್ಥೆ ಇದೆ .

ಡಾ | ಬಿ . ಅಂಬೇಡರ್ ಸ್ಕೂಲ್ ಆಫ್ ಎಕನಾಮಿಕ್  ಬೆಂಗಳೂರು ನಗರದಲ್ಲಿದೆ .

 ಮೈಸೂರು ಸ್ಯಾಂಡಲ್ ಸೋಪ್ ತಯಾರಿಕ ಕಾರ್ಖಾನೆ ಇದೆ .

ಇಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಇದೆ . ಈ ಕ್ರೀಡಾಂಗಣವು ಸಬ್ ಏರ್ ಸೌಲಭ್ಯ ಹೊಂದಿದ ವಿಶ್ವದ ಮೊದಲ ಕ್ರಿಕೆಟ್ ಕ್ರೀಡಾಂಗಣವಾಗಿದೆ .

ಇದನ್ನು ಉದ್ಯಾನ ನಗರ ಎಂದು ಕರೆಯಲಾಗುತ್ತದೆ .

ಇದು ಭಾರತದಲ್ಲಿ ವಿದ್ಯುತ್ ಬೆಳಕನ್ನು ಕಂಡ ಪ್ರಥಮ ನಗರವಾಗಿದೆ .

ಶಿವನಸಮುದ್ರ ಜಲವಿದ್ಯುತ್ ಉತ್ಪಾದನ ಕೇಂದ್ರದಿಂದ ಬೆಂಗಳೂರಿಗೆ ವಿದ್ಯುತನ್ನು ಒದಗಿಸಲಾಯಿತು .

ಇದು ಅರ್ಕಾವತಿ ಮತ್ತು ವೃಷಭವತಿ ನದಿಗಳ ದಂಡೆಯ ಮೇಲಿದೆ .

ಯಲಹಂಕದಲ್ಲಿ ರೈಲು ಗಾಲಿ ತಯಾರಿಸುವ ಕಾರ್ಖಾನೆ ಇದೆ . 

ರಾಷ್ಟ್ರೀಯ ಮರ ವಿಜ್ಞಾನ ಸಂಸ್ಥೆ ಇದೆ .

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೆ .

 ಹೈಕೋರ್ಟ್‌ನು ಗ್ರೀಕ್ ಮತ್ತು ರೋಮನ್ ಶೈಲಿಯಲ್ಲಿ ಕಟ್ಟಲಾಗಿದೆ .

ಬೆಂಗಳೂರು ಮತ್ತು ಮಂಗಳೂರು 13 ಅಕ್ಷಾಂಶಕ್ಕೆ ಸಮೀಪದಲ್ಲಿದೆ

 Hindustan Aeronautics Limited ( HAL ) ನ ಕೇಂದ್ರ ಕಛೇರಿ ಇದೆ .

 Hindustan Aeronautics Limited ( HAL ) ನ ಕಂಪನಿಯು ತೇಜಸ್ ಎಂಬ ಯುದ್ಧ ವಿಮಾನವನ್ನು ತಯಾರು ಮಾಡಿದೆ . 

 Bharath Earth Movers Limited ( BEML ) ಕೇಂದ್ರ ಕಛೇರಿ ಇದೆ .

 Bharath Electronics Limited ( BEL ) ಕೇಂದ್ರ ಕಛೇರಿ ಇದೆ . 

 Hindustan Machine Tools ( HMT ) ನ ಕೇಂದ್ರ ಕಛೇರಿ ಇದೆ .

ಈ ನಗರದಲ್ಲಿ ದಕ್ಷಿಣ ಭಾರತದ ಪ್ರಥಮ ಭೂಗರ್ಭ ಮೆಟ್ರೋರೈಲು ಸೇವೆಯನ್ನು ಆರಂಭಿಸಲಾಗಿದೆ .

ಅಂರ್ತಜಾಲದ ಉತ್ಕೃಷ್ಟತಾ ಕೇಂದ್ರವನ್ನು ಭಾರತದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿ ಪ್ರಾರಂಭಿಸಲಾಗಿದೆ . 

ಹೇಸರಘಟ್ಟ ಎಂಬಲ್ಲಿ ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಇದೆ . 

ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಕಛೇರಿ ಹಗುರ ಬೆಂಗಳೂರಿನಲ್ಲಿದೆ .

kannada ogatugalu । ಕನ್ನಡ ಒಗಟುಗಳು

Leave a Reply

Your email address will not be published. Required fields are marked *