Bharatakke Britishara Agamana In Kannada, british entry in india information in kannada, ಭಾರತದಲ್ಲಿ ಬ್ರಿಟಿಷರ ರಾಜಕೀಯ
Bharatakke Britishara Agamana In Kannada

ಭಾರತಕ್ಕೆ ಬ್ರಿಟಿಷರ ಆಗಮನ
ಭಾರತಕ್ಕೆ ಬಂದ ಮೊದಲ ಬ್ರಿಟಿಷ್ ವ್ಯಾಪಾರಿ : ಜಾನ್ ಮಿಲಡನ್ ಹಾಲ್
ಭಾರತದಲ್ಲಿ ಬ್ರಿಟಿಷರ ಮೊದಲು ಹೊಸ ಕೇಂದ್ರ : ಸೂರತ್

- ಡಿಸೆಂಬರ್-31, 1600 ರಂದು ಬ್ರಿಟನ್ ರಾಣಿ “1ನೇ ಎಲಿಜೆಬತ್” ಈಸ್ಟ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು
ಅನುಮತಿ ನೀಡಿದಳು. - 1726ರಲ್ಲಿ ಕಂಪನಿಯು ಭಾರತದಲ್ಲಿ ತಾನು ವಶಪಡಿಸಿಕೊಂಡ ಪ್ರದೇಶಗಳ ಮೇಲೆ ಕಾನೂನು ಮಾಡಲು ಪ್ರಾರಂಭಿಸಿತು
british entry in india information in kannada

- 1757 ರಲ್ಲಿ ಪ್ಲಾಸಿ ಕದನ
- 1764ರಲ್ಲಿ ಬಕ್ಸಾರ್ ಕದನ
- ಈ ಮೇಲಿನ “ಎರಡು ಕದನಗಳು” ಭಾರತದಲ್ಲಿ ಬ್ರಿಟಿಷ್ ಕಂಪನಿಯ ಆಡಳಿತಕ್ಕೆ ಭದ್ರ ಬುನಾದಿ ಹಾಕಿಕೊಟ್ಟವು.
ಬ್ರಿಟಿಷ ಕಂಪನಿ ಆಡಳಿತ
ಬ್ರಿಟನ್ ಕಂಪನಿಯು “1773 ರಿಂದ 1857 ರವರೆಗೆ ಭಾರತದಲ್ಲಿ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸಿತು.
1]. 1773 ರ ರೆಗ್ಯುಲೆಟಿಂಗ್ ಕಾಯ್ದೆ
2]. 1784ರ ಪಿಟ್ ಇಂಡಿಯಾ ಕಾಯ್ದೆ
3]. 1793 ರ ಚಾರ್ಟರ್ ಕಾಯ್ದೆ
4]. 1813 ರ ಚಾರ್ಟರ್ ಕಾಯ್ದೆ
5]. 1833 ರ ಚಾರ್ಟರ್ ಕಾಯ್ದೆ
6]. 1853 ರ ಚಾರ್ಟರ್ ಕಾಯ್ದೆ

ಬ್ರಿಟನ್ ರಾಣಿ ಆಡಳಿತ
1857 ಸಿಪಾಯಿ ದಂಗೆಯ ನಂತರ ಭಾರತದಲ್ಲಿ ಬ್ರಿಟಿಷ್ ಕಂಪನಿ ಆಡಳಿತ ಕೊನೆಗೊಂಡಿತು. ನಂತರ ಬ್ರಿಟನ್ ರಾಣಿ “ವಿಕ್ಟೋರಿಯಾ” ಭಾರತ ಸರ್ಕಾರದ ಮುಖ್ಯಸ್ಥಳಾದಳು.
1]. 1858 ರ ಭಾರತ ಸರ್ಕಾರ ಕಾಯ್ದೆ
2]. 1861 ರ ಭಾರತೀಯ ಪರಿಷತ್ತು ಅಧಿನಿಯಮ.
3]. 1892 ರ ಭಾರತೀಯ ಪರಿಷತ್ತು ಅಧಿನಿಯಮ
4]. 1909 ರ ಭಾರತೀಯ ಪರಿಷತ್ ಕಾಯ್ದೆ [ಮಿಂಟೋ – ಮಾರ್ಲೆ ಸುಧಾರಣೆಗಳು]
5]. 1919 ರ ಭಾರತ ಸರ್ಕಾರ ಕಾಯ್ದೆ [ಮಾಂಟೆಗೊ – ಜೇಲ್ಮಫರ್ಡ್ ಸುಧಾರಣೆಗಳು]
6]. 1935 ರ ಭಾರತ ಸರ್ಕಾರ ಕಾಯ್ದೆ
ಸಂಬಂದಿಸಿದ ಇತರೆ ವಿಷಯಗಳು
- ಸಂವಿಧಾನದ ವಿಧಿಗಳು [1-395]
- ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು
- ಭಾರತದ ರಾಷ್ಟ್ರಪತಿ
- ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು
- ಕೇಂದ್ರ ಸರ್ಕಾರ ಬಗ್ಗೆ ಮಾಹಿತಿ
- ಸಂವಿಧಾನದ ಪ್ರಮುಖ ಲಕ್ಷಣಗಳು
- ತುರ್ತು ಪರಿಸ್ಥಿತಿ
- ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು
- ಪಿಟ್ಸ್ ಇಂಡಿಯಾ ಕಾಯ್ದೆ
- ಸಂವಿಧಾನದ 12 ಅನುಸೂಚಿಗಳು
- ಭಾರತ ಸಂವಿಧಾನದ ಅನುಸೂಚಿಗಳು
- ರೇಗುಲೇಟಿಂಗ್ ಆಕ್ಟ್ 1773
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು
It is good l like it