General Knowledge Kannada, ಕನ್ನಡ ಸಾಮಾನ್ಯ ಜ್ಞಾನ, samanya gyan kannada, general knowledge ias question paper in kannada, samanya kannada question and answer
General Knowledge Kannada Question And Answer
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನ ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
50+ ಸಾಮಾನ್ಯ ಜ್ಞಾನ ಪ್ರಶ್ನೆಗಳು
samanya gyan kannada
ಯೂರೋಪಿನ ಕಾಳಗದ ಕಣ – ಬೆಲ್ಲಿಯಂ ಅತ್ಯಂತ ಹಗುರವಾದ ಅನಿಲ
ಜಲಜನಕ
ಕುತುಬ್ ಮಿನಾನ್ನು ಕಟ್ಟಿಸಿದವರು
ಕುತುಬ್ದೀನ್ ಐಬಕ್
ಗುರುದೇವ ಎಂದು ಯಾರಿಗೆಸಂಬೋಧಿಸುತ್ತಿದ್ದೆವು .
ರವೀಂದ್ರನಾಥ ಠಾಕೂರ್
ಭಾರತೀಯ ವಾಯುಸೇನಾದಿನ
ಅಕ್ಟೋಬರ್ 8
ರವೀಂದ್ರನಾಥರಿಗೆ ನೊಬೆಲ್ ಪ್ರಶಸ್ತಿ ತಂದು ಕೊಟ್ಟ ಕೃತಿ
ಗೀತಾಂಜಲಿ
ಭಾರತದ ಕೋಗಿಲೆ
ಸರೋಜಿನಿ ದೇವಿ ನಾಯ್ಡು
ಕನ್ನಡ ಕ್ವಿಜ್ ಪ್ರಶ್ನೆಗಳು
ಇದನ್ನು ಓದಿರಿ :- ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು
ಭಾರತದಲ್ಲಿ ಅತಿ ಹೆಚ್ಚು ವ್ಯವಹಾರ ನಡೆಯುವ ಬಂದರು
ಮುಂಬೈ
ಇಂಗ್ಲೆಂಡಿನ ಕರೆನ್ಸಿ
ಪೌಂಡ್
ದೇವಾಲಯಗಳಿಗೆ ಪ್ರಸಿದ್ದಿಯಾದ ಪುರಿ
ಒರಿಸ್ಸಾ ರಾಜ್ಯದಲ್ಲಿದೆ
ಲೋಕ ಸಭೆಗೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯಸ್ಸು
25 ವರ್ಷ
ವಿಶಿಷ್ಠಾದ್ವತ ಸಿದ್ಧಾಂತದ ಪ್ರತಿಪಾದಕ
ಶ್ರೀರಾಮನುಜಾಚಾರ್ಯ
ಪಾಲಿಟಿಕ್ಸ್ ‘ ಅನ್ನು ಬರೆದವರು
ಅರಿಸ್ಟಾಟಲ್
ಸ್ವಾಮಿವಿವೇಕಾನಂದರ ಗುರು
ಶ್ರೀರಾಮಕೃಷ್ಣ ಪರಮಹಂಸ
ಮಂದಗಾಮಿ ಪಂಥಕ್ಕೆ ಸೇರಿದವರೆಂದರೆ
ಲಾಲ್ ಬಾಲ್ , ಪಾಲ್
ಕಾಂಗ್ರೆಸ್ ತನ್ನ ಗುರಿ ‘ ಸಂಪೂರ್ಣ ಸ್ವಾತಂತ್ರ್ಯ ‘ ಎಂದು ಘೋಷಿಸಿದ ವರ್ಷ
1929
ಅಂತರಾಷ್ಟ್ರೀಯ ವಾಲಿಬಾಲ್ ಫೆಡರೇಷನ್ ಸ್ಥಾಪನೆಯಾದ ವರ್ಷ –
1947
ಎಲ್ಲೋರದ ಕೈಲಾಸನಾಥ ದೇವಾಲಯವನ್ನು ಕಟ್ಟಿಸಿದವನು
ಒಂದನೇ ಕೃಷ್ಣ
ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದವರು
ಕದಂಬರು .
samanya kannada question and answer
ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಈಗಿನ ಹೆಸರು
ಹಳೇಬೀಡು
ರಾಷ್ಟ್ರಧ್ವಜದಲ್ಲಿರುವ ಬಿಳಿಯ ಬಣ್ಣವು
- ಸತ್ಯಶಾಂತಿಗಳನ್ನು ಸೂಚಿಸುತ್ತದೆ .
‘ ನಾಗಮಂಡಲ ‘ ಈ ಇದರ ಕರ್ತೃ
ಗಿರೀಶ್ ಕಾರ್ನಾಡ್
ಜೈನರ ಕೊನೆಯ ತೀರ್ಥಂಕರ
ಮಹಾವೀರ
ವಿಶ್ವದಲ್ಲಿ ಚೆಸ್ ಆಡಿದ ಮೊದಲ ದೇಶ
ಭಾರತ
ಕಮೀಷನರುಗಳ ಆಳ್ವಿಕೆ –
1831 ರಿಂದ 1881
ಚೀನಾದ ಸಾಂಸ್ಕೃತಿಕ ಕ್ರಾಂತಿ
1967
ರಿಲೇ ಓಟದಲ್ಲಿ ಪ್ರತಿಯೊಂದು ತಂಡದಲ್ಲಿರುವ ಓಟಗಾರರ ಸಂಖ್ಯೆ
- 4
ಪ್ರಪಂಚದಲ್ಲಿ ಮೊದಲ ಬಾರಿಗೆ ಅಣುಪರೀಕ್ಷೆ ನಡೆಸಿದ ದೇಶ –
ಅಮೆರಿಕಾ
ಕರ್ನಾಟಕದ 14 ನೇ ರಾಜ್ಯಪಾಲ-
ತ್ರಿಲೋಕನಾಥ್ ಚತುರ್ವೇದಿ
ಮೊದಲ ಸಾರ್ಕ್ ಸಮ್ಮೇಳನ ನಡೆದದ್ದು –
ಢಾಕಾದಲ್ಲಿ
ಆರ್ಯಕುಟುಂಬವು –
ಪಿತೃಪ್ರಧಾನ ಕುಟುಂಬವಾಗಿತ್ತು .
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ನಮ್ಮ ರಾಷ್ಟ್ರದಲ್ಲಿ ಹೆಚ್ಚು ಕಾಲ ಆಡಳಿತ ನಡೆಸಿದ ಮಹಿಳಾ ಮುಖ್ಯಮಂತ್ರಿ –
ಕುಮಾರಿ ಜಯಲಲಿತಾ ,
ನಮ್ಮ ರಾಷ್ಟ್ರದಲ್ಲಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು –
ಜ್ಯೋತಿ ಬಸು ( ಪಶ್ಚಿಮ ಬಂಗಾಳ )
ರಾಷ್ಟ್ರಕೂಟರ ಮೂಲಪುರುಷ –
ದಂತಿದುರ್ಗ
ಹಜಾರಿ ಬಾಗ್ ನ್ಯಾಷನಲ್ ಪಾರ್ಕ್ –
ಬಿಹಾರದಲ್ಲಿದೆ .
ಹೆಚ್ಚು ಮುಸಲ್ಮಾನರಿರುವ ದೇಶ –
ಇಂಡೋನೇಶಿಯಾ
‘ ಮೇಕ್ ಮೋಹನ್ ರೇಖೆ ‘ –
ಭಾರತ – ಚೀನಾ ದೇಶಗಳ ಸರಹದ್ದು
ಸಾರ್ಕ್ ಸಂಸ್ಥೆಯ ಪ್ರಧಾನ ಕಾರ್ಯಾಲಯ –
ಕಟ್ಮಂಡು
ಕೊಹಿನೂರ್ ವಜ್ರವನ್ನು ಭಾರತದಿಂದ ಒಯ್ದವರು –
ನಾದಿರ್ ಷಾ
ಆಂಡಿಸ್ ಪರ್ವತಗಳು –
ದಕ್ಷಿಣ ಅಮೆರಿಕಾದಲ್ಲಿವೆ
ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದ್ವೀಪರಾಷ್ಟ್ರ –
ಇಂಡೋನೇಶಿಯಾ ,
ಸಾರೆ ಜಹಾಸೆ ಅಚ್ಚಾ ‘ ಕೃತಿಯನ್ನು ರಚಿಸಿದವನು –
ಮಹಮದ್ ಇಕ್ಬಾಲ್
ಸೋಲಿಗ ಜನಾಂಗ ಇರುವ ರಾಜ್ಯ –
ಕರ್ನಾಟಕ
32 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಸ್ಥಾನ
-5
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಅವಧಿ –
5 ವರ್ಷ
ಭಾರತೀಯ ಪಕ್ಷಿಶಾಸ್ತ್ರದ ಪಿತಾಮಹ –
ಸಲೀಂ ಅಲಿ
ಹರಿಹರ , ರಾಘವಾಂಕ , ಜನ್ನ ಈ ಮಹಾನ್ ಕವಿಗಳು ಜೀವಿಸಿದ್ದು –
ಹೊಯ್ಸಳರ ಕಾಲದಲ್ಲಿ
ರಾಮಾನುಜಾಚಾರ್ಯರು ತಾವು ಆಶ್ರಯಬೇಡಿ ಬಂದದ್ದು –
ಬಿಟ್ಟಿದೇವನ ಬಳಿಗೆ
ಶಿಕ್ಷಣ ಸಂಸ್ಥೆಗಳಿಗೆ ಧನ ಸಹಾಯ ನೀಡುವ ಕ್ರಮ ಜಾರಿಗೆ ತಂದವನು –
ಲಾರ್ಡ್ ಕರ್ಜನ್
ಬರ್ಮಾ ಭಾರತದಿಂದ ಬೇರೆಯಾದದ್ದು –
1937 ರಲ್ಲಿ
‘ ದಿ ಲೇಡಿ ವಿತ್ ದಿ ಲ್ಯಾಂಪ್ ‘ ಎಂದು ಹೆಸರು ಪಡೆದವರು –
ಪ್ಲಾರೆನ್ಸ್ ನೈಟಿಂಗೇಲ್
ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹೆಚ್ಚು ವಿಕೆಟ್ ಪಡೆದಿರುವವರು
- ವಾಸಿಂ ಅಕ್ರಂ
FAQ
2002 ನೇ ಸಾಲಿನ ಬೂಕರ್ ಪ್ರಶಸ್ತಿ ಪಡೆದ ಕಾದಂಬರಿ
ಲೈಫ್ ಆಫ್ ಪೈ
ಭೂದಾನ ಚಳುವಳಿಯ ನೇತಾರ
ವಿನೋಬಾ ಭಾವೆ
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಜನರಲ್ ಪ್ರಶ್ನೆಗಳು 2022
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು