ತಲಕಾಡಿನ ವೈಭವ Notes ಒಂದು ಅಂಕದ ಪ್ರಶ್ನೋತ್ತರಗಳು | Talakadina Vaibhava In Kannada

ತಲಕಾಡಿನ ವೈಭವ notes | 8th Standard Kannada Talakadina Vaibhava Best No1 Notes

8th Standard Kannada Talakadina Vaibhava, ತಲಕಾಡಿನ ವೈಭವ notes pdf, ತಲಕಾಡಿನ ವೈಭವ notes, ತಲಕಾಡಿನ ವೈಭವ ಪ್ರಶ್ನೋತ್ತರಗಳು, ತಲಕಾಡಿನ ವೈಭವ 8ನೇ ತರಗತಿ ಪಾಠ

8th Standard Kannada Talakadina Vaibhava

ತಲಕಾಡಿನ ವೈಭವ ಕವಿ ಪರಿಚಯ ಮತ್ತು ಒಂದು ಅಂಕದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

talakadina vaibhava in kannada

ವಿಷ್ಣುವರ್ಧನ ವೀರನಾರಾಯಣ ದೇಗುಲವನ್ನು ಕಟ್ಟಿಸಲು ಕಾರಣವೇನು?

ವಿಕ್ರಮ ಚೋಳನ ಸೇನಾನಿ ಆದಿಯಮ ನನ್ನು ಸೋಲಿಸಿ, ಹೊಯ್ಸಳರ ಕನ್ನಡ ಬಾವುಟವನ್ನು
ಹಾರಿಸಿ, ಗೆಲುವಿನ ಸ್ಮಾರಕವಾಗಿ ತಲಕಾಡಿನ ನೆಲದ ಮೇಲೆ ವಿಜಯ ನಾರಾಯಣನ ಗುಡಿ ಕಟ್ಟಿಸಿದನು.

ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ?

ಲೇಖಕರು ಪ್ರವಾಸದ ವಿವರವನ್ನು ಶಿವನ ಸಮುದ್ರದ ಪ್ರವಾಸಿಗರ ನಿಲ್‌ ಮನೆ ಯಲ್ಲಿ ಕುಳಿತುಕೊಂಡು
ಬರಯಲು ಆರಂಭಿಸಿದರು.

ರಾಷ್ಟ್ರದ ಚಾರಿತ್ಯದ ಹೆಗ್ಗುರುತು ಯಾವುದು?

ನಮ್ಮ ದೇಗುಲಗಳೇ ನಮ್ಮ ರಾಷ್ಟ್ರದ ಚರಿತ್ರೆಯ ಹೆಗ್ಗುರುತು.

ತಲಕಾಡಿನ ವೈಭವ notes | 8th Standard Kannada Talakadina Vaibhava Best No1 Notes
ಗಂಗರ ಮೊದಲ ರಾಜಧಾನಿ ಯಾವುದು?

ಗಂಗರ ಮೊದಲ ರಾಜಧಾನಿ ಕೋಲಾರ.

ರಾಯ’, ‘ಅಣ್ಣ’ ಎಂದು ಯಾರನ್ನು ಕರೆಯುತ್ತಿದ್ದರು?

‘ರಾಯ’, ‘ಅಣ್ಣ’ ಎಂದು ಚಾವುಂಡ ರಾಯನನ್ನು ಕರೆಯುತ್ತಿದ್ದರು.

ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ಏನು?

‘ಚಾವುಂಡರಾಯ ಪುರಾಣ’ ಎಂಬ ಹೆಸರಿನ 63 ಪುಣ್ಯ ಪುರುಷರ ಚರಿತ್ರೆ,
ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ.

hqdefault 2 1

ಕವಿ ಪರಿಚಯ

ಲೇಖಕರು :- ಹಿರೇಮಲ್ಲೂರು ಈಶ್ವರನ್

download 17 1

talakadina vaibhava kavi parichay

ಜನನ

(11 .01.1922 -22.06.1998)

ಸ್ಥಳ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು.

ಹಿರೇಮಲ್ಲೂರು ಈಶ್ವರನ್

ಸಮಾಜಶಾಸ್ತ್ರಜ್ಞ ದ ಇವರು ಅಂತಾರಾಷ್ಟ್ರೀಯ ಪುರಸ್ಕೃತ ಸಾಹಿತಿ.

ಪ್ರವಾಸ ಕಥನ

ಕಂಡ ನಾಡು

ಇವರ ಕೃತಿಗಳು

ವಿಷನಿಮಿಷಗಳು, ಭಾರತದ ಹಳ್ಳಿಗಳು, ವಲಸೆ
ಹೋದ ಕನ್ನಡಿಗನ ಕತೆ, ಹಾಲಾಹಲ, ರಾಜಾರಾಣಿ ದೇಖೋ, ಶಿವನ ಬುಟ್ಟಿ,
ತಾಯಿನೋಟ ಮೊದಲಾದವು

ಡಾಕ್ಟರೇಟ್ ದೊರಕಿದ ಕೃತಿ

ಶ್ರೀಯುತರ ಹರಿಹರನ
ಕೃತಿಗಳು ಒಂದು ಸಂಖ್ಯಾನಿರ್ಣಯ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರಕಿದೆ

FAQ

ರಾಷ್ಟ್ರದ ಚಾರಿತ್ಯದ ಹೆಗ್ಗುರುತು ಯಾವುದು?

ನಮ್ಮ ದೇಗುಲಗಳೇ ನಮ್ಮ ರಾಷ್ಟ್ರದ ಚರಿತ್ರೆಯ ಹೆಗ್ಗುರುತು.

ತಲಕಾಡಿನ ವೈಭವ ಪಾಠದ ಲೇಖಕರು ಯಾರು?

ಹಿರೇಮಲ್ಲೂರು ಈಶ್ವರನ್

ಇತರೆ ವಿಷಯಗಳನ್ನು ಓದಿ

Leave a Reply

Your email address will not be published. Required fields are marked *