ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ | Neeru Kodada Nadinalli Notes in Kannada

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ | 8th Class Kannada Neeru Kodada Nadinalli Question Answer Best No1 Notes

8th Class Kannada Neeru Kodada Nadinalli Question Answer, ನೀರು ಕೊಡದ ನಾಡಿನಲ್ಲಿ notes pdf, neeru kodada nadinalli pdf, ನೀರು ಕೊಡದ ನಾಡಿನಲ್ಲಿ ಕವಿ ಪರಿಚಯ

8th Class Kannada Neeru Kodada Nadinalli Question Answer

ನೀರು ಕೊಡದ ನಾಡಿನಲ್ಲಿ ಕವಿ ಪರಿಚಯ ಮತ್ತು ಒಂದುವಾಕ್ಯದ ಪ್ರಶ್ನೋತ್ತರಗಳನ್ನೂ ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ

mqdefault 2 1
ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ
ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ?

ಭಾರತದಲ್ಲಿ ಇತ್ತೀಚೆಗೆ ಬಾಟಲಿಯಲ್ಲಿ ನೀರನ್ನು ಕೊಂಡು ಕುಡಿಯುವ ಹುನ್ನಾರ ನಡೆದಿದೆ.

ಲೇಖಕಿಗೆ ಹೋಟೆಲ್ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು?

ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರಿ ಬಾಯಲ್ಲ , ಮನಸ್ಸು ಕೂಡ
ತಂಪಾದ ಅನುಭವಾಯಿತು.

ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ?

ಯುರೋಪ್ ರಾಷ್ಟ್ರಗಳಲ್ಲಿ , ಅಮೇರಿಕಾದಲ್ಲಿ ಎಲ್ಲಿಯೂ ನೀರು ಕೊಡುವ ಸಂಪ್ರದಾಯವಿಲ್ಲ.

ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು?

ಮದರ್ಸ್ ಡೇ , ವ್ಯಾಲೆಂಟೆನ್ಸ್ ಡೇ , ಫಾದರ್ಸ್ರ ಡೇ , ಆಚರಿಸುವುದು ಗಿಫ್ಟ್, ಗ್ರೀಟಿಂಗ್ ಕಾರ್ಡ್ ಮಾರಾಟ ಮಾಡುವ ಹೊಸ ಹುನ್ನಾರ ಎಂಬ ಅಂಶಗಳು ಸರ್ವರಿಗೂ ವೇದ್ಯವಾಗಿದೆ? ಅಷ್ಟೇ ಅಲ್ಲದೆ ಕುಡಿಯುವ ನೀರನ್ನು ಕೊಂಡು ಕುಡಿಯುವ ಹುನ್ನಾರ ಭಾರತದಲ್ಲಿದೆ.

ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?

ಮನೆಗೆ ಬಂದವರನ್ನು ತಣ್ಣನೆಯ ನೀರು ತಂದು ಕೊಟ್ಟು ಉಪಚರಿಸುವ ಅಥವಾ ಸತ್ಕರಿಸುವ
ಸಂಪ್ರದಾಯ ನಮ್ಮಲ್ಲಿದೆ.

ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?

ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದು ಕೋಲಾ.

ನೀರು ಕೊಡದ ನಾಡಿನಲ್ಲಿ ಕವಿ ಪರಿಚಯ


ಶ್ರೀಮತಿ ನೇಮಿಚಂದ್ರ

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ | 8th Class Kannada Neeru Kodada Nadinalli Question Answer Best No1 Notes
ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ | 8th Class Kannada Neeru Kodada Nadinalli Question Answer Best No1 Notes

ಸ್ಥಳ :- ಚಿತ್ರದುರ್ಗ

ಜನನ :- 16,1959 ರಂದು ಜನಿಸಿದರು.

ತಂದೆ :- ಪ್ರೊ. ಜಿ ಗುಂಡಪ್ಪ

ತಾಯಿ :- ತಿಮ್ಮಕ್ಕ.

ಪ್ರಾರಂಭಿಕ ಶಿಕ್ಷಣ :- ತುಮಕೂರು, ಮೈಸೂರಿನ ಪೂರೈಸಿದರು ಮೈಸೂರು ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಿಂದ ಬಿ.ಎಸ್.ಸಿ. ಪದವಿಯನ್ನು ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ನಿಂದ ಎಂ.ಎಸ್. ಪದವಿಯನ್ನು ಪೂರೈಸಿದರು.

ಬೆಂಗಳೂರಿನ ಎಚ್.ಎ.ಎಲ್.ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಚಿಂತನ ಪೂರ್ಣ ಲೇಖನ, ಪುಸ್ತಕಗಳನ್ನು ಬರೆಯುತ್ತಿದ್ದಾರೆ.

ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ | 8th Class Kannada Neeru Kodada Nadinalli Question Answer Best No1 Notes
ನೀರು ಕೊಡದ ನಾಡಿನಲ್ಲಿ ಪ್ರಶ್ನೋತ್ತರ | 8th Class Kannada Neeru Kodada Nadinalli Question Answer Best No1 Notes

ಪ್ರಮುಖ ಕೃತಿಗಳೆಂದರೆ

ಯಾದ್ ವಶೇಮ್ – ಕಾದಂಬರಿ

ನಮ್ಮ ಕನಸುಗಳಲ್ಲಿ ನೀವಿದ್ದೀರಿ

ಮತ್ತೆ ಬರೆದ ಕಥೆಗಳು

ನೇಮಿಚಂದ್ರರ ಕಥೆಗಳು ಮುಂತಾದ ಕಥಾ ಸಂಕಲನಗಳು.

ಪ್ರವಾಸ ಕಥನಗಳು

ಒಂದು ಕನಸಿನ ಪಯಣ

ಪೆರುವಿನ ಪವಿತ್ರ ಕಣಿವೆಯಲ್ಲಿ.

ಬದುಕು ಬದಲಿಸುವುದು ಅಂಕಣ ಬರಹಗಳು, ಮೊದಲಾದವುಗಳು.

ಪ್ರಶಸ್ತಿಗಳು

ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ, ನೃಪತುಂಗ ಪ್ರಶಸ್ತಿ , ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ.

FAQ

ನೀರು ಕೊಡದ ನಾಡಿನಲ್ಲಿ ಪಾಠಡಾ ಕವಿ ಯಾರು ?

ನೇಮಿಚಂದ್ರ

ನೇಮಿಚಂದ್ರ ತಂದೆ ತಾಯಿ ಹೆಸರು ?

ತಂದೆ :- ಪ್ರೊ. ಜಿ ಗುಂಡಪ್ಪ
ತಾಯಿ :- ತಿಮ್ಮಕ್ಕ.

ಇತರೆ ವಿಷಯಗಳನ್ನು ಓದಿ

Leave a Reply

Your email address will not be published. Required fields are marked *