10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು ।10th Class Prabandha Kannada

10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು ।10th Class Prabandha Kannada

10th class prabandha kannada, 10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು, 10th standard kannada prabandha pdf, 10th standard kannada prabandha, class 10 kannada prabandha, class 10 kannada essay, 10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು pdf, 10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು

10th Class Prabandha Kannada

Spardhavani Telegram

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

ಜನಸಂಖ್ಯೆ ಪ್ರಬಂಧ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ಪ್ರಕೃತಿಯ ಬಗ್ಗೆ ಪ್ರಬಂಧ

ಭೂ ಮಾಲಿನ್ಯ ಕುರಿತು ಪ್ರಬಂಧ

ಶಬ್ದ ಮಾಲಿನ್ಯ ಕುರಿತು ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಹವ್ಯಾಸಗಳು ಬಗ್ಗೆ ಪ್ರಬಂಧ

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ

ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ

ಧಾರ್ಮಿಕ ಹಬ್ಬಗಳು ಪ್ರಬಂಧ

10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು

10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು ।10th Class Prabandha Kannada
10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು ।10th Class Prabandha Kannada

ಸಂಪರ್ಕ ಮಾಧ್ಯಮವಾಗಿ ದೂರದರ್ಶನದ ಪಾತ್ರ:

ಸಂಪರ್ಕ ಮಾಧ್ಯಮವೆಂದರೆ ಜನರ ಮತ್ತು ದೇಶಗಳ ನಡುವಿನ ಸಂಪರ್ಕವನ್ನು ಬೆಸೆಯುವ ಮಾಧ್ಯಮಗಳು, ಸಂಪರ್ಕ ಮಾಧ್ಯಮಗಳಲ್ಲಿ ವರ್ತಮಾನ ಪತ್ರಿಕೆಗಳು, ರೇಡಿಯೋ ಮತ್ತು ದೂರದರ್ಶನಗಳು ಸೇರುತ್ತವೆ. ಇತ್ತೀಚೆಗೆ ಇಂಟರ್‌ನೆಟ್ ಸಂಪರ್ಕ ಜಾಲಗಳೂ ಈ ಶೇಣಿಯಲ್ಲಿ ಸೇರಿವೆ.
ಈ ಸಂಪರ್ಕ ಮಾಧ್ಯಮಗಳಲ್ಲಿ ವರ್ತಮಾನ ಪತ್ರಿಕೆಗಳು ಓದು ಬರಹ ಬಲಂ ತಹ ಅಕ್ಷರಸ್ಥರಿಗೆ ಉಪಕಾರಿಯಾಗಿವೆ. ಇನ್ನು ರೇಡಿಯೋ ಓದು-ಬರಹ ಬಾರದವರಿಗೆ ವರ್ತ ಕೇಳಿಸುತ್ತದೆ; ಆದರೆ ದೂರದರ್ಶನವು ಒಂದು ದೃಕ್ ಶ್ರವಣ ಸಾಧನ. ಇದು ಹೆಚ್ಚು ಪರಿಣಾಮಕಾರಿಂ ವರ್ತಮಾನವನ್ನು ಕೇಳುವುದರ ಜೊತೆ ಜೊತೆ ಸಂಬಂಧಿಸಿದ
ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ದೂರದರ್ಶನ ಈ ಶತಮಾನದ ಅದ್ಭುತಗಳಲ್ಲೊಂದಾಗಿದೆ. ಇದು ಅಂಗೈಯಲ್ಲಿ ಅರಮನೆಯನ್ನು ತೋರಿಸುತ್ತದೆ. ಜಗತ್ತಿನ ಯಾವುದೇ ಕ್ಷಣಗಳಲ್ಲಿ ಅಥ ನೇರವಾಗಿ ವೀಕ್ಷಿಸುವ ಅವಕಾಶವನ್ನು ಕೈಯಲ್ಲಿ ಘಟಿಸಿದ ಘಟನೆಯನ್ನು ಕೆಲವೇ
ಒದಗಿಸಿದೆ. ಇದೀಗ ಈ ಮಾಧ್ಯಮಗಳು ರದತೆಯನ್ನು ಪಡೆದಿದ್ದು ಹಲವಾರು ಚಾನಲುಗಳ ಮೂಲಕ ವಿವಿಧ ಬಗೆಯ ಕಾರಕ್ರಮಗಳನ್ನು 24 ಗಂಟೆಯೂ ಪುಸಾರ ಮಾಡಲು ಸಾಧ್ಯವಾಗಿದೆ.
ದೂರದರ್ಶನವು ಸಮಾಜದ ಪ್ರತಿ ವರ್ಗದ ವರ್ಣದ ಅಂತಸ್ತಿನ ಜನರ ಅಭಿಲಾಷೆಗಳನ್ನು ಪೂರೈಸಬಲ್ಲುದಾಗಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅಂದರೆ ವ್ಯವಸಾಯ, ಕೈಗಾರಿಕೆ, ಶಿಕ್ಷಣ,

ವಿಜ್ಞಾನ, ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳ ಜೊತೆಗೆ ಮನೋರಂಜನೆಯನ್ನು ಅವರವರ ಅಪೇಕ್ಷೆಯ ಮೇರೆಗೆ ಕೆಲವೊಂದು ಇತಿಮಿತಿಗಳಲ್ಲಿ ಒದಗಿಸಬಲ್ಲದು.
ದೂರದರ್ಶನವು ಎಲ್ಲ ವಯೋಧರ್ಮದವರ ಹಾಗೂ ಮನೋಧರ್ಮದವರ ಬಯಕೆಯನ್ನು ಪೂರೈಸಬಲ್ಲುದಾಗಿದೆ. ಇಂದು ದೇಶದ ಪ್ರತಿಶತ ಎಪ್ಪತ್ತು ಮಂದಿ ಈ ದೂರದರ್ಶನದ ಪುಭಾವಲಯದಲ್ಲಿದ್ದು, ಅದರ ಲಾಭವನ್ನು ಪಡೆಯುತ್ತಿದ್ದಾರೆ. ಇಷ್ಟು ಪರಿಣಾಮಕಾರಿಯಾಗಿ ಉಳಿದ ಯಾವುದೇ ಸಂಪರ್ಕ ಸಾಧನವೂ ಯಶಸ್ಸನ್ನು ಪಡೆದಿಲ್ಲವೆಂದರೆ ಉತೇಕ್ಷೆಯಾಗಲಾರದು.

10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು ।10th Class Prabandha Kannada
10ನೇ ತರಗತಿ ಕನ್ನಡದಲ್ಲಿ ಪ್ರಬಂಧಗಳು ।10th Class Prabandha Kannada

ಸಂಪರ್ಕ ಮಾಧ್ಯಮವಾಗಿ ಪತ್ರಿಕೆ ಪಾತ್ರ: 10th Class Prabandha Kannada

ದೇಶ-ದೇಶಗಳ ಮತ್ತು ಜನರ ನಡುವೆ ಸಂಪರ್ಕವನ್ನು ಕಲ್ಪಿಸುವ ಸಾಧನಗಳೇ ಸಂಪರ್ಕ ಸಾಧನಗಳು. ಇವುಗಳಲ್ಲಿ ಇತ್ತೀಚಿನ ಇಂಟರ್‌ನೆಟ್ ಸೇರಿದಂತೆ ದೂರದರ್ಶನ, ಕೊಡುಗೆಯ ‌ ರೇಡಿಯೋ ಮತ್ತು ವರ್ತಮಾನ ಪತ್ರಿಕೆಗಳು ಗಣನೀಯ ಬಂದಿವೆ. ಇವುಗಳಲ್ಲಿ ವರ್ತಮಾನ ಪತ್ರಿಕೆಗಳು ವಿದ್ಯಾವಂತರ ಪಾಲಿಗೆ ದಾರಿದೀವಿಗೆಗಳಾಗಿವೆ. ಇವು ಪಪಂಚದ ಮೂಲೆ ಮೂಲೆಯಲ್ಲಿನ ಸಮಾಚಾರವನ್ನು ಜನರ ಮನೆಯ ಬಾಗಿಲಿಗೆ ಕೊಂಡೊಯುತ್ತವೆ. ಈ ಪತ್ರಿಕೆಗಳಲ್ಲಿ ದೈನಿಕ, ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳೂ ಇವೆ.

ಇನ್ನಷ್ಟು ವಿಸ್ತಾರವಾಗಿ ಹೇಳುವುದಾದರೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವೈಜ್ಞಾನಿಕ ವಿಷಯಗಳನೇ ಅಲ್ಲದೆ ಮನೋರಂಜನೆ, ಕ್ರೀಡೆ, ಕಥೆ, ಕವನ, ಹವಾಮಾನ, ಮಾರುಕಟ್ಟೆಯ ವಿಶೇಷ ಮಾಹಿತಿಗಳನ್ನು ಪ್ರತಿನಿತ್ಯ ಜನರ ಮನದ ಕದವನ್ನು ಬಡಿದು ಎಬ್ಬಿಸಿ ಸೂಚಿಸುವ ಪ್ರಬಲ ಮಾಧ್ಯಮಗಳ ಪತ್ರಿಕೆಗಳು.
ಪತ್ರಿಕೆಗಳು, ರಾಜಕೀಯ, ಸಾಮಾಜಿಕ ಚಿತ್ರಣಕ್ಕೆ ಕೈಗನ್ನಡಿಗಳಾಗಿವೆ. ಆದುದರಿಂದ ಈ ಪತ್ರಿಕೆಗಳು ಸಮಾಜ ವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ತಪ್ಪಾಗಲಾರದು. ಪತ್ರಿಕೆಗಳು ರಾಷ್ಟ್ರದ ರಾ ಕಾರ್ಯ ನಿರ್ವಹಿಸುತ್ತಿವೆ.

ಸಂಪರ್ಕ ಮಾಧ್ಯಮವಾಗಿ ದೂರವಾಣಿಯ ಪಾತ್ರ: 10th Class Prabandha Kannada

ರಾಷ್ಟ್ರ-ರಾಷ್ಟ್ರಗಳ, ದೇಶ-ದೇಶಗಳ ಮತ್ತು ಜನರ ನಡುವೆ ಸಂಪರ್ಕವನ್ನು ಸೃಷ್ಟಿಸುವ ಸಾಧನಗಳೇ ಸಂಪರ್ಕಸಾಧನ ಗಳು, ಇವುಗಳಲ್ಲಿ ದೂರದರ್ಶನ, ಆಕಾಶವಾಣಿ, ವರ್ತಮಾನ ಪತ್ರಿಕೆಗಳು ಪ್ರಮುಖವಾದವುಗಳು. ಅಂತೆಯೇ ಇತ್ತೀಚೆಗೆ ಅತಿ ಮಹತ್ವವನ್ನು ಪಡೆಯುತ್ತಿರುವ ದೂರವಾಣಿಗಳು ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ.
ದೂರವಾಣಿಯು ಸ್ಥಳೀಯ ಮತ್ತು ಜಾಗತಿಕ ಜನತೆಯನ್ನು ಬೆಸೆಯುವ ಪುಬಲ ಸಾಧನ, ನಗರಗಳಲ್ಲಿ ಪ್ರಯಾಣ ದಟ್ಟಣೆ ಹೆಚ್ಚಿದ್ದು ಸಮಯಾಭಾವವಿರುವ ಜನರಿಗೆ ಇದೊಂದು ವರದಾನವೇ ಸರಿ. ಕುಳಿತಲ್ಲಿಂದಲೇ ತಮ್ಮ ಆಪ್ತರೊಡನೆ ಸಮಾಲೋಚನೆ ನಡೆಸಲು ಸಾಧ್ಯ. ವಾಣಿಜ್ಯ ಕ್ಷೇತ್ರದಲ್ಲಿ ಮತ್ತು

ಕಚೇರಿ ವ್ಯವಹಾರಗಳಲ್ಲಿ ದೂರವಾಣಿಯು ಅತಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅದರ ಹೆಸರೇ ಹೇಳುವಂತೆ ದೂರದಲ್ಲಿರುವವರೊಡನೆ ನೇರವಾಗಿ ಸಂಪರ್ಕವನ್ನು ಸಾಧಿಸುವಲ್ಲಿ ಗುರುತರವಾದ ಪಾತ್ರವನ್ನು ನಿರ್ವಹಿಸುತ್ತದೆ.
ಇನ್ನು ಹೊರಗಿನ ಊರು, ಪಟ್ಟಣ, ದೇಶ ಮುಂತಾದೆಡೆ ವಾಸಿಸುವಂತಹ ಬಂದು ಬಾಂಧವರೊಡನೆ ಸಹ ಸಂಪರ್ಕ ಬೆಳೆಸಲು, ಸಾವು ನೋವಿನ ತುರ್ತು ಸಮರ, ಅನ್ನು ಇದೊಂದು ಅತ್ಯುಪಯುಕ್ತ ಸಾಧನವೆನಿಸಿದೆ. ಪೇಜ‌ ಮೊಬೈಲ್ ಫೋನು, ಇತ್ಯಾದಿ ದೂರವಾಣಿ ಇತ್ತೀಚಿನ ಬೆಳವಣಿಗೆ ಗಳು, ಆಧುನಿಕ ಕಾರಣದಿಂದಾಗಿ ನಾವು ಇಂದು ವಿದೇಶ ನಮ್ಮ ಆತ್ಮೀಯರ ಜೊತೆಗೆ ಎದುರುಗಡೆ ಇರುವಪೇ ಸಹಜವಾಗಿ ಚಿತ್ರಸಹಿತ ದೂರವಾಣಿಯಲ್ಲಿ ಮಾತನಾಡಬಹುದಾಗಿದೆ.

ಇತರೆ ಲಿಂಕ್ :

Leave a Reply

Your email address will not be published. Required fields are marked *