ಯಣ್ ಸಂಧಿ 20 ಉದಾಹರಣೆ | Yan Sandhi Examples in Kannada

Yan Sandhi Examples in Kannada 20 Free Examples | ಯಣ್ ಸಂಧಿ 20 ಉದಾಹರಣೆ

yan sandhi examples in kannada , ಯಣ್ ಸಂಧಿ 50 ಉದಾಹರಣೆ , ಯಣ್ ಸಂಧಿ 20 ಉದಾಹರಣೆ , ಯಣ್ ಸಂಧಿ ಉದಾಹರಣೆಗಳು , yan sandhi in kannada examples , yan sandhi 20 examples in kannada , yan sandhi kannada

Yan Sandhi Examples in Kannada Vyakarana

Spardhavani Telegram

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಂದಿಗಳ ಕುರಿತು ಮಾಹಿತಿ ಜೊತೆಗೆ ಉದಾಹರಣೆಯನ್ನು ನಮ್ಮ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದೆ ವಿದ್ಯಾರ್ಥಿಗಳು ಬೇರೆ ಬೇರೆ ಪೇಜ್ ಓಪನ್ ಮಾಡುವ ಮೂಲಕ ಪಡೆಯಬಹುದು.

ಸಾಮಾನ್ಯವಾಗಿ ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ. ಅದರ ಪ್ರಕಾರ ಯಣ್ ಎಂದರೆ ಯ ವ ರ ಲ ಈ ನಾಲ್ಕು ವ್ಯಂಜನಗಳು.

Yan Sandhi Examples in Kannada 50 Free Examples| ಯಣ್ ಸಂಧಿ 50 ಉದಾಹರಣೆ
Yan Sandhi Examples in Kannada 50 Free Examples| ಯಣ್ ಸಂಧಿ 50 ಉದಾಹರಣೆ

Yan Sandhi Examples in Kannada Language

ಯಣ್ ಸಂಧಿ ಎಂದರೇನು?

ಯಣ್ ಸಂಧಿಎಂದರೇನು ಯ ವ ರ ಲ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದಕ್ಕೆ ಯಣ್ ಸಂದಿ ಎಂದು ಕರೆಯುತ್ತಾರೆ.

ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ:-

ಅವನು ಅತ್ಯಂತ ಪರಾಕ್ರಮಿ.
ಈ ಮನ್ವಂತರದಲ್ಲಿ ನಡೆಯಿತು.
ನಮ್ಮದು ಪಿತ್ರಾರ್ಜಿತವಾದ ಆಸ್ತಿ.

ಮೇಲಿನ ಈ ಮೂರು ವಾಕ್ಯಗಳಲ್ಲಿ ಬಂದಿರುವ ಅತ್ಯಂತ ಮನ್ವಂತರ ಪಿತ್ರಾರ್ಜಿತ ಈ ಶಬ್ದಗಳನ್ನು ಬಿಡಿಸಿ ಬರೆದರೆ:-


(೧)ಅತಿ + ಅಂತ = ಅತ್ + ಯ್ + ಅಂತ = ಅತ್ಯಂತ (ಇ + ಅ = ಯ್‌ಅ)
ಇಲ್ಲಿ ಇಕಾರದ ಸ್ಥಳದಲ್ಲಿ ಯ್ ಕಾರಾದೇಶವಾಗಿದೆ.


(೨) ಮನು + ಅಂತರ = ಮನ್‌ವ್ + ಅಂತರ = ಮನ್ವಂತರ (ಉ + ಅ =ವ್‌ಅ)
ಇಲ್ಲಿ ಉಕಾರದ ಸ್ಥಾನದಲ್ಲಿ ವ್ ಕಾರಾದೇಶವಾಗಿದೆ.


(೩) ಪಿತೃ + ಆರ್ಜಿತ = ಪಿತ್‌ರ್ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ್‌ಆ)
ಇಲ್ಲಿ ಋಕಾರದ ಸ್ಥಾನದಲ್ಲಿ ರ್ ಕಾರಾದೇಶವಾಗಿದೆ.

ಅತಿ + ಇಚ್ಛಾ ಹೀಗೆ ಇಕಾರದ ಮುಂದೆ ಇಕಾರವೇ ಬಂದಿದ್ದರೆ ಅತೀಚ್ಛಾ ಎಂದು ಸವರ್ಣದೀರ್ಘ ಸಂಧಿಯಾಗುತ್ತಿತ್ತು. ಆದ್ದರಿಂದ ಸವರ್ಣಸ್ವರ ಎದುರಿಗೆ ಬರಬಾರದೆಂದ ಹಾಗಾಯಿತು. ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಯಣ್ ಸಂಧಿ 20 ಉದಾಹರಣೆ
ಹಾಗಾದರೆ ಪೂರ್ವದಲ್ಲಿರುವ ಇ, ಉ, ಋ ಕಾರಗಳಿಗೆ, ಕ್ರಮವಾಗಿ ಯ್, ವ್, ರ್ ಗಳು ಆದೇಶವಾಗಿ ಬಂದಿವೆಯೆಂದ ಹಾಗಾಯಿತು. ಎದುರಿಗೆ ಎಂಥ ಸ್ವರಗಳು ಇರಬೇಕೆಂಬುದಕ್ಕೂ ಒಂದು ನೇಮವಿದೆ.

Yan Sandhi Examples in Kannada

ಯಣ್ ಸಂಧಿಗೆ ಉದಾಹರಣೆಗಳು

ಅತಿ + ಅಂತ = ಅತ್ಯಂತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯತೀತ
ಕೋಟಿ +ಅಧಿಪತಿ =ಕೋಟ್ಯಾಧಿಪತಿ
ಕೋಟಿ+ ಅಧೀಶ = ಕೋಟ್ಯಾಧೀಶ
ಮನು + ಅಂತರ = ಮನ್ವಂತರ
ಪಿತೃ + ಆರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯಾತೀತ
ಕೋಟಿ + ಅಧೀಷ = ಕೋಟ್ಯಧೀಶ
ಗತಿ + ಅಂತರ = ಗತ್ಯಂತರ
ಪ್ರತಿ + ಉತ್ತರ = ಪ್ರತ್ಯುತ್ತರ
ಪತಿ + ಅರ್ಥ = ಪತ್ಯರ್ಥ
ಅತಿ + ಆಶೆ = ಅತ್ಯಾಶೆ
ಅಧಿ + ಆತ್ಮ = ಅಧ್ಯಾತ್ಮ
ಗುರು + ಆಜ್ಞೆ = ಗುರ‍್ವಾಜ್ಞೆ
ಮನು + ಆದಿ = ಮನ್ವಾದಿ
ವಧೂ + ಆಭರಣ = ವಧ್ವಾಭರಣ
ವಧೂ + ಅನ್ವೇಷಣ = ವಧ್ವನ್ವೇಷಣ

ಪಿತೃ + ಅರ್ಥ = ಪಿತ್ರರ್ಥ
ಮಾತೃ + ಅಂಶ = ಮಾತ್ರಂಶ
ಕರ್ತೃ + ಅರ್ಥ = ಕರ್ತ್ರರ್ಥ

ಕೋಟಿ+ಅಧೀಶ್ವರ = ಕೋಟ್ಯಾಧೀಶ್ವರ
ಅತಿ+ಉನ್ನತ = ಅತ್ಯುನ್ನತ

Yan Sandhi Examples in Kannada 50 Free Examples| ಯಣ್ ಸಂಧಿ 50 ಉದಾಹರಣೆ
Yan Sandhi Examples in Kannada 50 Free Examples| ಯಣ್ ಸಂಧಿ 50 ಉದಾಹರಣೆ

FAQ

ಯಣ್ ಸಂಧಿ ಎಂದರೇನು?

ಸಂಧಿ ರಚನೆಯಲ್ಲಿ ‘ಯ’ ‘ವ’ ‘ರ’ ಈ ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ‘ಯ್’ಕಾರವೂ, ಉ ಊಕಾರಗಳಿಗೆ ‘ವ್’ಕಾರವೂ, ಋಕಾರಕ್ಕೆ ‘ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ ನಾವು ‘ಯಣ್ ಸಂಧಿ’ಎನ್ನುತ್ತೇವೆ.

ಯಣ್ ಸಂಧಿಗೆ ಉದಾಹರಣೆ

ಅತಿ + ಅಂತ = ಅತ್ಯಂತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯತೀತ
ಕೋಟಿ +ಅಧಿಪತಿ =ಕೋಟ್ಯಾಧಿಪತಿ
ಕೋಟಿ+ ಅಧೀಶ = ಕೋಟ್ಯಾಧೀಶ
ಅತಿ + ಅವಸರ = ಅತ್ಯವಸರ
ಮನು + ಅಂತರ = ಮನ್ವಂತರ ಪ್ರತಿ + ಉತ್ತರ = ಪ್ರತ್ಯುತ್ತರ

ಇತರೆ ಉಪಯುಕ್ತ ಮಾಹಿತಿ ಕೆಳಗೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *