ಬೂಮರಾಂಗ್ ನ ವಿಶೇಷ || Boomerang’s Special

ಬೂಮರಾಂಗ್ ನ ವಿಶೇಷ 

ಆದಿವಾಸಿಗಳು ಸೃಷ್ಟಿಸಿದ ಅದ್ಭುತವಾದ ಆಯುಧವೇ ಬೂಮರಾಂಗ್ , ಆಧುನಿಕ ಶಾಸ್ತ್ರಜ್ಞರು ಬೂಮರಾಂಗ್ ಚಲನೆಯನ್ನು ಸೈದ್ದಾಂತಿಕರಿಸಿದ್ದಾರೆ , ಆದರೆ ಯಾವ ತಂತ್ರಜ್ಞಾನವೂ ಇಲ್ಲದ ದಿನಗಳಲ್ಲೇ ಆಸ್ಟ್ರೇಲಿಯಾದ ಆದಿವಾಸಿಗಳು ಲೋಪ ರಹಿತವಾದ ಅನುಭವದಿಂದ ಕೂಡಿದ ಅಸ್ತ್ರವನ್ನು ತಯಾರಿಸಿದ್ದಾರೆ .

Prehistoric Archaeology Blog: 2,000 year old boomerang unearthed ...

ಈ ಬ್ರಮರಾಂಗ್‌ನ ಕಾರ್ಯ ವಿಧಾನ ಆಧುನಿಕ ವಿಜ್ಞಾನಿಗಳನ್ನು ವಿಸ್ಮಯಗೊಳಿಸಿದೆ . ಬುಡಕಟ್ಟು ಜನಾಂಗೀಯರು ಲಕ್ಷ್ಯವನ್ನು ಗುರಿ ಮಾಡಿ ಬೂಮರಾಂಗ್ ಅನ್ನು ಎಸೆಯುತ್ತಿದ್ದರು .

Worlds Great Boomerangs - What Is a Throw Stick

ಅದು ಲಕ್ಷ್ಯವನ್ನು ಮುಟ್ಟದಿದ್ದರೆ ಗರಗರ ತಿರುಗುತ್ತಾ ಮತ್ತೆ ಎಸೆದ ವ್ಯಕ್ತಿಯ ಕೈಗೇ ಬರುತ್ತಿತ್ತು . ಈ ಬೂಮರಾಂಗ್ ಪ್ರಯೋಗದಲ್ಲಿ ಮೂರು ಅಂಶಗಳಿವೆ

traditionnel-e

. ಅವು

1. ಎಸೆಯುವುದು ,

2. ಗಮನ ( ಚಲನೆ )

3. ಗಾಳಿಯ ವಿರೋಧ .

ಈ ಮೂರು ಅಂಶಗಳನ್ನು ಜೋಡಿಸುವುದು ಆದಿವಾಸಿಗಳಿಗೆ ಗೊತ್ತಿತ್ತು . ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬೂಮರಾಂಗ್ ಅನ್ನು ಹೇಗೆ ಹಿಡಿದುಕೊಳ್ಳಬೇಕೋ , ಎಷ್ಟು ಬಲದಿಂದ , ಯಾವ ದಿಕ್ಕಿಗೆ ಎಸೆಯಬೇಕು ತೀರ್ಮಾನಿಸಿಕೊಳ್ಳುತ್ತಿದ್ದರು .

ಕರ್ನಾಟಕದ ಖನಿಜ ಸಂಪನ್ಮೂಲಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -04

spardhavani mark gif

en badge web generic download tl

Leave a Reply

Your email address will not be published. Required fields are marked *