Fill in some text

Fill in some text

Fill in some text

Fill in some text

Fill in some text

ಕನ್ನಡ ನುಡಿಗಟ್ಟುಗಳು ಭಾಗ -02 

ಕನ್ನಡ ನುಡಿಗಟ್ಟುಗಳು ಭಾಗ -02 

ತನ್ನ ಕಾಲ ಮೇಲೆ ತಾನು ನಿಲ್ಲು; ಸ್ವಾವಲಂಬಿಯಾಗು .   ತಲೆ ಎತ್ತಿ ತಿರುಗು : ಮರ್ಯಾದೆಯಿಂದ ಬದುಕು ,   ತಲೆ ಓಡದಿರು : ಏನೂ ತೋಚದಿರು .

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆಕೆರೆ : ಚಿಂತಿಸು .   ತಲೆ ಕೊಡು : ಭಾರವಹಿಸಿಕೊಳ್ಳು .   ತಲೆಗೆಕಟ್ಟು : ಒತ್ತಾಯದಿಂದ ಹೇರು , ಜವಾಬ್ದಾರಿ ಹೊರಿಸು .

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆಗೆ ತರು : ತೊಂದರೆಗೆ ಸಿಕ್ಕಿಸು .   ತಲೆಗೆಹಚ್ಚಿಕೊಳ್ಳು : ಬಹಳವಾಗಿ ಚಿಂತಿಸು .   ತಲೆಗೆ ಹತ್ತು : ಅರ್ಥವಾಗು . ತಲೆಗೆ ಹಿಡಿ ,ಅರ್ಥವಾಗು

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆ ತಪ್ಪಿಸು : ಜಾರಿಕೊಳ್ಳು ; ಕೈಗೆ ಸಿಗದಿರು .   ತಲೆತಾಕು : ಕಷ್ಟಬರು ; ಅನುಭವಕ್ಕೆ ಬರು .   ತಲೆ ತಿನ್ನು : ಕಾಡು ; ಕಾಡಿಸು .

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆ ತಿರುಗು : ಬುದ್ದಿ ಬದಲಾಗು ; ಅಹಂಕಾರ ಪುಟಾಗು .   ತಲೆ ತೊಳೆದುಕೊಳ್ಳು : ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಳ್ಳು . 

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆದೂಗು : ಮೆಚ್ಚುಗೆ ಸೂಚಿಸು ತಲೆ ಬಿದ್ದುಹೋಗು : ತುಂಬ ಶ್ರಮವಾಗು ; ಸಾಯು .   ತಲೆ ಬಿಸಿಯಾಗು : ಕೋಪ , ಕೆಲಸ ಮುಂತಾದವುಗಳಿಂದ ಮೆದುಳಿಗೆ ಹೆಚ್ಚು ಶ್ರಮವಾಗು ,ಕಾತುರಕ್ಕೊಳಗಾಗು 

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆ ಬೋಳಿಸು : ನಷ್ಟವಾಗು  ತಲೆಭಾರ : ದೊಡ್ಡ ಹೊಣೆಗಾರಿಕೆ ,   ತಲೆ ಮಾಸಿದವ : ದುರದೃಷ್ಟವಂತ ; ಅನುಭವಿ . 

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆಯ ಮೇಲೆ ಕಲ್ಲುಹಾಕು : ನಾಶಮಾಡು , ತೊಂದರೆ ಯುಂಟುಮಾಡು   ತಲೆಯಮೇಲೆ ಕೂರಿಸಿಕೊಳ್ಳು : ಅತಿ ಮುದ್ದುಮಾಡು : ತುಂಬ ಸಲಿಗೆ ಕೊಡು 

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆಯ ಮೇಲೆ ಕೈ ಹೊತ್ತು ಕುಳಿತು ಕೊಳ್ಳು : ಏನೂ ತೋಚದಂತಾಗು : ಚಿಂತಿತನಾಗು .   ತಲೆಯ ಮೇಲೆ ಚಪಡಿ ಎಳೆ : ನಾಶಮಾಡು ; ತೊಂದರೆ ಯುಂಟುಮಾಡು

ಕನ್ನಡ ನುಡಿಗಟ್ಟುಗಳು ಭಾಗ -02 

ತಲೆಯ ಮೇಲೆ ಕೈ ಹೊತ್ತು ಕುಳಿತು ಕೊಳ್ಳು : ಏನೂ ತೋಚದಂತಾಗು : ಚಿಂತಿತನಾಗು .   ತಲೆಯ ಮೇಲೆ ಚಪಡಿ ಎಳೆ : ನಾಶಮಾಡು ; ತೊಂದರೆ ಯುಂಟುಮಾಡು