kannada nudigattugalu, ಕನ್ನಡ ವ್ಯಾಕರಣ – ನುಡಿಗಟ್ಟುಗಳು ಭಾಗ-2, nudigattugalu meaning in kannada,, nudigattugalu examples, FDA, SDA, PDO, KAS, KPSC, 100 ನುಡಿಗಟ್ಟುಗಳು, ನುಡಿಗಟ್ಟುಗಳು 10, ನುಡಿಗಟ್ಟುಗಳು ಕನ್ನಡ, 50 ನುಡಿಗಟ್ಟುಗಳು, kannada nudigattugalu examples, kannada nudigattugalu list,
kannada nudigattugalu
Kannada Nudigattugalu Vyakarana Notes
ಪರಿವಿಡಿ
1) ತಲೆದೂಗು= *ಒಪ್ಪಿಕೋ*
2) ರಾಮಬಾಣ= *ಗುರಿ ತಪ್ಪದ ಬಾಣ*
3) ಹಿತ್ತಾಳೆ ಕಿವಿ= *ಚಾಡಿಮಾತು ಕೇಳುವವನು*
4) ಗೋಣಮುರಿ= *ಸೊಕ್ಕು ಮುರಿ*
5) ನುಂಗಿ ಬಿಡು= *ಕಬಳಿಸು*
6) ವೇದವಾಕ್ಯ= *ಮೀರಲು ಬಾರದ ವಾಕ್ಯ / ಮಾತು*
7) ಹೊಟ್ಟೆ ಒಳಗೆ ಹಾಕಿಕೊ= *ಸಹಿಸಿಕೊ*
8) ಮೀಸೆ ತಿರುವು= *ಗರ್ವ ಪಡು*
9) ಕೈ ಚೆಲ್ಲು= *ಸೋಲು ಒಪ್ಪು*
10) ಗೊಡ್ಡು ಪಾಂಡಿತ್ಯ= *ಸುಳ್ಳು ಪಾಂಡಿತ್ಯ*
ಕನ್ನಡ ವ್ಯಾಕರಣ – ನುಡಿಗಟ್ಟುಗಳು ಭಾಗ-2
11) ಅರ್ಧಚಂದ್ರ ಪ್ರಯೋಗ ಮಾಡು= *ಕತ್ತು ಹಿಡಿದು ಹೊರಹಾಕು*
12) ಅರಣ್ಯರೋದನ= *ಯಾರು ಕೇಳದ*
13) ಅಡ್ಡದಾರಿ ಹಿಡಿ= *ಕೆಟ್ಟಚಾಳಿ ಹಿಡಿ*
14) ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ= *ಅಪರೂಪ*
15) ತಲೆ ಕೆಡಿಸು = *ಬುದ್ದಿ ಭ್ರಮಣೆ ಮಾಡು*
16) ಆಟ ನಡೆಯುವುದಿಲ್ಲ= *ಪ್ರಭಾವ ಬೀರದು ಎಂದರ್ಥ*
18) ಅನ್ನ ಕಿತ್ತುಕೊಂಡ= *ಜೀವನಮಾರ್ಗ ಹಾಳುಮಾಡಿದ*
19) ಅನ್ನದ ದಾರಿ= *ಬದುಕುವ ಮಾರ್ಗ*
20) ಅಗ್ರತಾಂಬೂಲ= *ಮೊದಲ ಮರ್ಯಾದೆ*
21) ಅಜ್ಜನ ಕಾಲದ= *ಬಹಳ ಹಳೆಯ ಕಾಲದ್ದು*
22) ಅಜ್ಜಿ ಕಥೆ= *ಕಟ್ಟುಕಥೆ*
23) ಕಾಲಿಗೆ ಬುದ್ಧಿ ಹೇಳು= *ಓಡಿಹೋಗು*
24) ಕಾಲುಕಿತ್ತು= *ತ್ಯಜಿಸು*
25) ಕೈ ಕೊಡು= *ಮೋಸ ಮಾಡು*
26) ಕೈಬಿಡು= *ದೂರ ಆಗು*
27) ಇಂಗು ತಿಂದ ಮಂಗ= *ಕಂಗಾಲು ಪರಿಸ್ಥಿತಿ*
28) ಮಾರ್ಜಾಲ ಸನ್ಯಾಸಿ= *ಕಪಟ ಸನ್ಯಾಸಿ*
29) ಮುಖಕ್ಕೆ ಮಂಗಳಾರತಿ ಎತ್ತು= *ಅವಮಾನ ಮಾಡು*
30) ಆಕಾಶಕ್ಕೆ ಏಣಿ ಹಾಕು = *ಕೈ ಗೂಡದ್ದನ್ನು ಪ್ರಯತ್ನಿಸು*
31) ಎರಡು ನಾಲಿಗೆ= *ಸುಳ್ಳು ಆಡುವುದು*
32) ಮೂಗು ತೂರಿಸು= *ಅನಗತ್ಯವಾಗಿ ಮಧ್ಯಪ್ರವೇಶಿಸುವುದು*
33) ಬಾಲ ಬಿಚ್ಚು= *ತೊಂದರೆ ಉಂಟು ಮಾಡುವುದು*
34) ಟೋಪಿ ಹಾಕು= *ಮೋಸ ಮಾಡುವುದು*
35) ಮೊಸಳೆ ಕಣ್ಣೀರು= *ಕಪಟ ದುಃಖ*
36) ಕಣ್ಣಲ್ಲಿ ಜೀವ ಇಟ್ಟುಕೊಂಡು= *ತುಂಬಾ ಆಸೆ ಇಟ್ಕೊಂಡು*
37) ಮೈಯೆಲ್ಲಾ ಕಣ್ಣಾಗು= *ತುಂಬಾ ಜಾಗೃತರಾಗಿರು*
38) ಏಳು ಕೆರೆ ನೀರು ಕುಡಿಸು= *ಬಹಳ ಕಷ್ಟ ಕೊಡು*
39) ಕೂಪ ಮಂಡೂಕ= *ಲೋಕಾನುಭವ ಇಲ್ಲದವರು*
40) ಗಳಸ್ಯ- ಕಂಠಸ್ಯ= *ಅತಿ ಆತ್ಮೀಯತೆ*
41) ಉಷಾಕಾಲ ಎಂದರೆ= *ಮುಂಜಾನೆಯ ಸಮಯ*
42) ಕಣ್ಮಣಿ= *ಅಚ್ಚು ಮೆಚ್ಚಿಗೆ*
43) ಅಜಗಜಾಂತರ= *ಆಡು- ಆನೆಯಷ್ಟು ವ್ಯತ್ಯಾಸ*
44) ಉತ್ಸವಮೂರ್ತಿ= *ಸದಾ ತಿರುಗಾಡುತ್ತಾ ಮರೆಯುವ ಸ್ವಭಾವದವ*
45) ಸಂಧ್ಯಾಕಾಲ= *ಇಳಿವಯಸ್ಸು*
46) ಬುಡಮೇಲು ಮಾಡು= *ಆಂದೋಲನ ಮಾಡು*
47) ಮೂಲಕ್ಕೆ ಕೈ ಹಾಕು= *ಕಾರಣ ಕೇಳು*
48) ಮಾಡಿದ್ದುಣ್ಣೋ ಮಹಾರಾಯ= *ಪರಿಣಾಮ ಅನುಭವಿಸು*
49) ದೀಪದ ಕುಡಿ= *ವಂಶೋದ್ಧಾರಕ*
50) ಸಟ್ಟುಗ ಆಡಿಸು= *ಮಧ್ಯಪ್ರವೇಶಿಸು*
51) ಗಾಳಿ ದೀಪ= *ಅಂತ್ಯ ಅವಸ್ಥೆ*
52) ಭಟ್ಟಿ ಇಳಿಸು= *ನಕಲು ತಯಾರಿಸು*
53) ಕಣ್ಣಿಗೆ ಎಣ್ಣೆ ಹಾಕಿ ನೋಡು= *ಎಚ್ಚರಿಕೆಯಿಂದ ಗಮನಿಸಿ*
54) ಗೆದ್ದೆತ್ತಿನ ಬಾಲ ಹಿಡಿ= *ಗೆಲ್ಲುವ ಪಕ್ಷವನ್ನು ಸೇರು*
55) ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡು= *ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸದಂತೆ ಮಾತನಾಡು*
56) ಚಳ್ಳೆಹಣ್ಣು ತಿನ್ನಿಸಿ= *ಮೋಸ ಮಾಡು*
57) ದ್ರಾವಿಡ ಪ್ರಾಣಾಯಾಮ ಮಾಡು= *ಸುತ್ತು ಬಳಸಿ ಮಾಡು*
68) ಪಾತಾಳಗರಡಿ ಹಾಕು= *ಚೆನ್ನಾಗಿ ಶೋಧಿಸು*
69) ಉಪ್ಪಿನ ಪಟ್ಟಣವನ್ನು ಸೇರು= *ಸುಖ ದೊರೆಯುವ ಪ್ರದೇಶಕ್ಕೆ ಹೋಗು*
70) ಬಾಯಿಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟು= *ಹುಟ್ಟುವಾಗಲೇ ಶ್ರೀಮಂತನಾಗಿರು*
71) ಗುಡ್ಡಕ್ಕೆ ಕಲ್ಲು ಹೊರು= *ವ್ಯರ್ಥ ಕೆಲಸ ಮಾಡು*
72) ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳುವ= *ಅಪಾಯವನ್ನು ಬಳಿ ಇಟ್ಟುಕೊಳ್ಳು*
74) ಮೂಗುದಾರ ತೊಡಿಸು= *ಹತೋಟಿಯಲ್ಲಿಡುವ*
ಕನ್ನಡ ವ್ಯಾಕರಣ – ನುಡಿಗಟ್ಟುಗಳು
76) ಉಂಡ ಮನೆಗಳ ಎಣಿಸು/ ಉಂಡ ಮನೆ ಜಂತೆ ಎಣಿಸು= *ಉಪಕರಿಸಿ ದವರಿಗೆ ಅಪಕಾರ ಮಾಡು*
77) ಎಳ್ಳು ನೀರು ಬಿಡು= *ವಿಷಯವನ್ನು ಮನುಷ್ಯನಿಂದ ಬಿಟ್ಟುಬಿಡು*
78) ಕೊನೆಯ ಮೊಳೆಗಳನ್ನು ಹೊಡೆ= *ಚರ್ಚೆಗೆ ಅವಕಾಶವಿಲ್ಲದಂತೆ ತೀರ್ಮಾನ ಗೊಳಿಸು*
79) ಹತ್ತರ ಜೊತೆಗೆ ಹನ್ನೊಂದ್ ಆಗಿರು= *ಇತರರಂತೆ ಇರು*
80) ಶ್ವೇತಪತ್ರ ಹೊರಡಿಸು= *ವಿಷಯ ಸ್ಪಷ್ಟವಾಗುವಂತೆ ದಾಖಲೆ ನೀಡು*
81) ಮನೆ ತೊಳೆದು ಹೋಗುವುದು= *ಮನೆಯಲ್ಲಿ ಎಲ್ಲವನ್ನು ನಾಶಮಾಡುವುದು*
82) ಬೇರಿಗೆ ಬಿಸಿನೀರು ಹುಯ್ಯುವುದು= *ಮೂಲವನ್ನೇ ನಾಶ ಮಾಡುವುದು*
83) ಕಂಕಣಬದ್ಧನಾಗು= *ಸಂಕಲ್ಪ ಮಾಡು*
84) ಹೊಟ್ಟೆ ಬಟ್ಟೆ ಕಟ್ಟು= *ಮಿತವ್ಯಯ ಮಾಡಿ ಉಳಿಸು*
85) ಹೊಟ್ಟೆಕಿಚ್ಚು= *ಮತ್ಸರ ಪಡು*
86) ಕಣ್ಣು ಮುಚ್ಚು= *ನಿಧಾನವಾಗು*
87) ಕಣ್ಣಿನಲ್ಲಿ ಕಿಡಿಕಾರು= *ತುಂಬಾ ಸಿಟ್ಟಾಗು*
88) ದಂತಕಥೆ= *ಒಬ್ಬರಿಂದ ಇನ್ನೊಬ್ಬರು ಹೇಳಿ ಮುಂದುವರೆದುಕೊಂಡು ಬಂದ ಹಳ್ಳಿಯ ಕಥೆ*
89) ಒಂದೇ ಬಳ್ಳಿಯ ಎರಡು ಹೂವುಗಳು= *ಒಂದೇ ಮೂಲದವರು*
90) ಮಣೆ ಹಾಕು= *ಗೌರವ ನೀಡು*
91) ತಣ್ಣೀರು ಎರಚು= *ನಿರಾಸೆ ಉಂಟು ಮಾಡು*
92) ಕಣ್ಣು ಬಿಟ್ಟು ನೋಡು= *ಗಮನವಿಟ್ಟು ನೋಡು*
93) ಹೊಟ್ಟೆಪಾಡು= *ಜೀವನೋಪಾಯ*
94) ಮೈಮರೆ= *ತಲ್ಲೀನ ನಾಗು*
95) ಕರತಾಲಮಲಕ= *ಚೆನ್ನಾಗಿ ತಿಳಿದುಕೊಂಡದ್ದು*
96) ಹೆಗಲು ಕೊಡು= *ಸಹಾಯ ಮಾಡು*
97) ಭೂಮಿಗೆ ಭಾರ= *ನಿಷ್ಪ್ರಯೋಜಕ*
98) ಬಿಳಿಯಾನಿ= *ನಿರುಪಯುಕ್ತ ಬಾರಿ ಖರ್ಚಿನ ಹುದ್ದೆ*
99) ಕಣ್ಣೆರೆ ಯುವುದು= *ಜ್ಞಾನೋದಯ ವಾಗುವುದು*
100) ಎತ್ತಿದ ಕೈ= *ಪ್ರವೀಣ*
101) ತಲೆ ತೊಳೆದುಕೊಳ್ಳು= *ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳು*
102) ಭೂಮಿ ತೂಕದ ಮನುಷ್ಯ= *ತಾಳ್ಮೆ ಗುಣದ ಮನುಷ್ಯ*
103) ಗುಡ್ಡಕ್ಕೆ ಕಲ್ಲು ಹೊತ್ತ ಹಾಗೆ= *ನಿರರ್ಥಕವಾದ ಕೆಲಸ*
104) ಮೂಗುದಾರ ತೊಡಿಸು= *ಹತೋಟಿಯಲ್ಲಿಡು*
105) ಏತಿ ಎಂದರೆ ಪ್ರೇತಿಯನ್ನು= *ಹೇಳಿದ್ದಕ್ಕೆ ವಿರುದ್ಧವಾಗಿ ಹೇಳುವುದು*
ಇತರೆ ವಿಷಯಗಳು
- ವಚನಗಳು
- ಸರ್ವನಾಮ
- ಕನ್ನಡ ನಾಮಪದ
- ಕ್ರಿಯಾಪದಗಳು ಕನ್ನಡ ವ್ಯಾಕರಣ
- ಕರ್ಮಧಾರೆಯ ಸಮಾಸ
- ಅಕ್ಷರ ಗಣ ಕನ್ನಡ ವ್ಯಾಕರಣ
- ರಗಳೆ ಕನ್ನಡ ವ್ಯಾಕರಣ