Kannada Gunitakshara Galu । ಕನ್ನಡ ಗುಣಿತಾಕ್ಷರಗಳು | Gunitakshara in Kannada

Kannada Gunitakshara Galu । ಕನ್ನಡ ಗುಣಿತಾಕ್ಷರಗಳು

ಕನ್ನಡ ಗುಣಿತಾಕ್ಷರಗಳು

Kannada Gunitakshara Galu, ಕನ್ನಡ ಗುಣಿತಾಕ್ಷರಗಳು , grammar, gunitakshara galu endarenu in kannada, ka gunitakshara galu, kannada vyakarana

Kannada Gunitakshara Galu

ಗುಣಿತಾಕ್ಷರ ಎಂದರೇನು?

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ

ಸಂಯುಕ್ತಾಕ್ಷರಗಳು ಎಂದರೇನು?

ಎರೆಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳು ಒಂದು ಸ್ವರವನ್ನು ಪಡೆದುಕೊಂಡು ಪೂರ್ಣಗೊಂಡರೆ ಅದನ್ನು ಸಂಯುಕ್ತಾಕ್ಷರ ಎಂದು ಕರೆಯುತ್ತೇವೆ

ನ್ನಡ ಗುಣಿತಾಕ್ಷರಗಳು

ಅಂ ಅಃ
ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ
ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ
ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ
ಙಾ ಙಿ ಙೀ ಙು ಙೂ ಙೃ ಙೆ ಙೇ ಙೈ ಙೊ ಙೋ ಙೌ ಙಂ ಙಃ
ಚಾ ಚಿ ಚೀ ಚು ಚೂ ಚೃ ಚೆ ಚೇ ಚೈ ಚೊ ಚೋ ಚೌ ಚಂ ಚಃ
ಛಾ ಛಿ ಛೀ ಛು ಛೂ ಛೃ ಛೆ ಛೇ ಛೈ ಛೊ ಛೋ ಛೌ ಛಂ ಛಃ
ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ
ಝಾ ಝಿ ಝೀ ಝು ಝೂ ಝೃ ಝೆ ಝೇ ಝೈ ಝೊ ಝೋ ಝೌ ಝಂ ಝಃ
ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞಃ
ಟಾ ಟಿ ಟೀ ಟು ಟೂ ಟೃ ಟೆ ಟೇ ಟೈ ಟೊ ಟೋ ಟೌ ಟಂ ಟಃ
ಠಾ ಠಿ ಠೀ ಠು ಠೂ ಠೃ ಠೆ ಠೇ ಠೈ ಠೊ ಠೋ ಠೌ ಠಂ ಠಃ
ಡಾ ಡಿ ಡೀ ಡು ಡೂ ಡೃ ಡೆ ಡೇ ಡೈ ಡೊ ಡೋ ಡೌ ಡಂ ಡಃ
ಢಾ ಢಿ ಢೀ ಢು ಢೂ ಢೃ ಢೆ ಢೇ ಢೈ ಢೊ ಢೋ ಢೌ ಢಂ ಢಃ
ಣಾ ಣಿ ಣೀ ಣು ಣೂ ಣೃ ಣೆ ಣೇ ಣೈ ಣೊ ಣೋ ಣೌ ಣಂ ಣಃ
ತಾ ತಿ ತೀ ತು ತೂ ತೃ ತೆ ತೇ ತೈ ತೊ ತೋ ತೌ ತಂ ತಃ
ಥಾ ಥಿ ಥೀ ಥು ಥೂ ಥೃ ಥೆ ಥೇ ಥೈ ಥೊ ಥೋ ಥೌ ಥಂ ಥಃ
ದಾ ದಿ ದೀ ದು
ದೂ
ದೃ ದೆ ದೇ ದೈ ದೊ ದೋ ದೌ ದಂ ದಃ
ಧಾ ಧಿ ಧೀ ಧು ಧೂ ಧೃ ಧೆ ಧೇ ಧೈ ಧೊ ಧೋ ಧೌ ಧಂ ಧಃ
ನಾ ನಿ ನೀ ನು ನೂ ನೃ ನೆ ನೇ ನೈ ನೊ ನೋ ನೌ ನಂ ನಃ
ಪಾ ಪಿ ಪೀ ಪು ಪೂ ಪೃ ಪೆ ಪೇ ಪೈ ಪೊ ಪೋ ಪೌ ಪಂ ಪಃ
ಫಾ ಫಿ ಫೀ ಫು ಫೂ ಫೃ ಫೆ ಫೇ ಫೈ ಫೊ ಫೋ ಫೌ ಫಂ ಫಃ
ಬಾ ಬಿ ಬೀ ಬು ಬೂ ಬೃ ಬೆ ಬೇ ಬೈ ಬೊ ಬೋ ಬೌ ಬಂ ಬಃ
ಭಾ ಭಿ ಭೀ ಭು ಭೂ ಭೃ ಭೆ ಭೇ ಭೈ ಭೊ ಭೋ ಭೌ ಭಂ ಭಃ
ಮಾ ಮಿ ಮೀ ಮು ಮೂ ಮೃ ಮೆ ಮೇ ಮೈ ಮೊ ಮೋ ಮೌ ಮಂ ಮಃ
ಯಾ ಯಿ ಯೀ ಯು ಯೂ ಯೃ ಯೆ ಯೇ ಯೈ ಯೊ ಯೋ ಯೌ ಯಂ ಯಃ
ರಾ ರಿ ರೀ ರು ರೂ ರೃ ರೆ ರೇ ರೈ ರೊ ರೋ ರೌ ರಂ ರಃ
ಲಾ ಲಿ ಲೀ ಲು ಲೂ ಲೃ ಲೆ ಲೇ ಲೈ ಲೊ ಲೋ ಲೌ ಲಂ ಲಃ
ವಾ ವಿ ವೀ ವು ವೂ ವೃ ವೆ ವೇ ವೈ ವೊ ವೋ ವೌ ವಂ ವಃ
ಶಾ ಶಿ ಶೀ ಶು ಶೂ ಶೃ ಶೆ ಶೇ ಶೈ ಶೊ ಶೋ ಶೌ ಶಂ ಶಃ
ಷಾ ಷಿ ಷೀ ಷು ಷೂ ಷೃ ಷೆ ಷೇ ಷೈ ಷೊ ಷೋ ಷೌ ಷಂ ಷಃ
ಸಾ ಸಿ ಸೀ ಸು ಸೂ ಸೃ ಸೆ ಸೇ ಸೈ ಸೊ ಸೋ ಸೌ ಸಂ ಸಃ
ಹಾ ಹಿ ಹೀ ಹು ಹೂ ಹೃ ಹೆ ಹೇ ಹೈ ಹೊ ಹೋ ಹೌ ಹಂ ಹಃ
ಳಾ ಳಿ ಳೀ ಳು ಳೂ ಳೃ ಳೆ ಳೇ ಳೈ ಳೊ ಳೋ ಳೌ ಳಂ ಳಃ

ಗುಣಿತಾಕ್ಷರ :

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ

ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು.

ಕ ಎಂಬುದು ವ್ಯಂಜನಾಕ್ಷರಗಳಲ್ಲಿ ಮೊದಲಿನ ಅಕ್ಷರ ಹಾಗಾಗಿ ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ ‘ಕಾಗುಣಿತ’ ಎಂದು ಕರೆಯಬಹುದಾಗಿದೆ

ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಹ:

ಈ ಸ್ವರಗಳು ಕ್ ಕಾರವನ್ನು ಸೇರಿದಾಗ ಕ ಕಾ ಕಿ ಕೀ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕ: ಆಗುತ್ತದೆ

ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ.

ಇನ್ನಷ್ಟು ಓದಿ ಈ ಕೆಳಗೆ ಕ್ಲಿಕ್ ಮಾಡಿ

ಕನ್ನಡ ಪತ್ರಲೇಖನಗಳು

ಕರ್ತರಿ ಪ್ರಯೋ

ಕನ್ನಡ ಸಮಾನಾರ್ಥಕ ಪದಗಳು

ವೆಬ್ಸೈಟ್ ಲಿಂಕ್

Leave a Reply

Your email address will not be published. Required fields are marked *