ಕನ್ನಡ ಕ್ವಿಜ್ ಪ್ರಶ್ನೆಗಳು

ಕನ್ನಡ ಕ್ವಿಜ್ ಪ್ರಶ್ನೆಗಳು

ಭಾರತೀಯ ವಾಯುಸೇನಾದಿನ 

ಅಕ್ಟೋಬರ್ 8 

ಕನ್ನಡ ಕ್ವಿಜ್ ಪ್ರಶ್ನೆಗಳು

ರವೀಂದ್ರನಾಥರಿಗೆ ನೊಬೆಲ್ ಪ್ರಶಸ್ತಿ ತಂದು ಕೊಟ್ಟ ಕೃತಿ 

ಗೀತಾಂಜಲಿ 

ಕನ್ನಡ ಕ್ವಿಜ್ ಪ್ರಶ್ನೆಗಳು

ದೇವಾಲಯಗಳಿಗೆ ಪ್ರಸಿದ್ದಿಯಾದ ಪುರಿ 

ಒರಿಸ್ಸಾ ರಾಜ್ಯದಲ್ಲಿದೆ 

ಕನ್ನಡ ಕ್ವಿಜ್ ಪ್ರಶ್ನೆಗಳು

ಲೋಕ ಸಭೆಗೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯಸ್ಸು 

25 ವರ್ಷ 

ಕನ್ನಡ ಕ್ವಿಜ್ ಪ್ರಶ್ನೆಗಳು

ಕಾಂಗ್ರೆಸ್ ತನ್ನ ಗುರಿ ' ಸಂಪೂರ್ಣ ಸ್ವಾತಂತ್ರ್ಯ ' ಎಂದು ಘೋಷಿಸಿದ ವರ್ಷ 

1929 

ಕನ್ನಡ ಕ್ವಿಜ್ ಪ್ರಶ್ನೆಗಳು

ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದವರು 

ಕದಂಬರು . 

ಕನ್ನಡ ಕ್ವಿಜ್ ಪ್ರಶ್ನೆಗಳು

ಜೈನರ ಕೊನೆಯ ತೀರ್ಥಂಕರ 

ಮಹಾವೀರ 

ಕನ್ನಡ ಕ್ವಿಜ್ ಪ್ರಶ್ನೆಗಳು

ಇನ್ನಷ್ಟು ಓದಲು  ಕೆಳಗೆ  ಕ್ಲಿಕ್  ಮಾಡಿ