ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಎರಡು ಬಗೆ:-ದ್ರೋಹವನ್ನುಚಿಂತಿಸು,ಭೇದ ಮಾಡು, ಅಂಗೈನಲ್ಲಿ - ಚೆನ್ನಾಗಿ ತಿಳಿದಿರುವುದು ಅಂತರ್ಲಾಗ ಹಾಕು - ಬಹಳ ಪ್ರಯತ್ನ ಪಡು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಅಜ್ಜಿಕತೆ - ಕಟ್ಟುಕತೆ ಅಡ್ಡಕ್ಕೇರಿಸು - ಹೊಗಳಿ ಉಬ್ಬಿಸು ಅಡ್ಡದಾರಿ ಹಿಡಿ - ಕೆಟ್ಟ ಚಾಳಿಯಲ್ಲಿ ತೊಡಗು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಅನ್ನಕ್ಕೆ ಕಲ್ಲು ಹಾಕು : - ಜೀವನ ಮಾರ್ಗ ಹಾಳು ಮಾಡು ಅಮಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ : - ಬಹಳ ಅಪರೂಪವಾಗಿ ಅರೆದು ಕೂಡಿಸು  : - ಚೆನ್ನಾಗಿ ತಿಳಿಯುವಂತೆ  ಹೇಳಿಕೊಡು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಅರ್ಧಚಂದ್ರ ಪ್ರಯೋಗ ಮಾಡು : - ಕತ್ತು ಹಿಡಿದು ನೂಕು ಅಳಿಲು ಸೇವೆ : - ನಿಷ್ಠೆಯಿಂದ ಮಾಡುವ ಅಲ್ಪಸೇವೆ ಉಭಯ ಸಂಕಟ : - ಸಂದಿಗ್ಧ ಸ್ಥಿತಿ ಒಗ್ಗರಣೆ ಹಾಕು : - ಇಲ್ಲದಿರುವುದನ್ನು ಬೆರಸಿ ಹೇಳು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಎಡವಿದ ಕಡ್ಡಿ ಎತ್ತದಿರು : - ಸೋಮಾರಿಯಾಗು ಎದೆ ಭಾರವಾಗು :- ದುಃಖವಾಗು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಎದೆಯ ಮೇಲೆ ಕೈಯಿಟ್ಟು ಹೇಳು - ಪ್ರಮಾಣ ಮಾಡು ಎಳ್ಳಷ್ಟು : - ಅತ್ಯಲ್ಪ ಏಳು ಕೆರೆಯ ನೀರು  ಕುಡಿದವ : - ಬಹಳ ಅನುಭವ ಶಾಲಿ ಏಳು ತಿಂಗಳಿನಲ್ಲಿ  ಹುಟ್ಟಿದವ : - ಅವಸರ ಪಡುವವ

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಎದೆಯ ಮೇಲಿನ ಭಾರ ಇಳಿ : -  ಹೊಣೆಗಾರಿಕೆ ಕಡಿಮೆಯಾಗು ಎಳ್ಳು ನೀರು ಬಿಡು :- ಶಾಶ್ವತವಾಗಿ ಋಣವನ್ನು ಕಡಿದು ಕೊಳ್ಳು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಒರೆಗೆ ಹಚ್ಚು : - ಚೆನ್ನಾಗಿ ಪರೀಕ್ಷಿಸು ಕಂತೆಪುರಾಣ : - ಯಾರಿಗೂ ಬೇಡವಾದ ಹಳೆಯ ವಿಚಾರ ಕಂಬಿ ಕೀಳು : - ಓಡಿಹೋಗು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಕಚ್ಚೆ ಕಟ್ಟು : - ಸಿದ್ಧನಾಗು ಕಟ್ಟು ಕತೆ : - ಸುಳು ಮಾತು ಸುಳ್ಳು ಪ್ರಸಂಗ ಕಂಕಣ ಬದ್ಧನಾಗು : ಸಂಕಲ್ಪ ಮಾಡು

ನುಡಿಗಟ್ಟುಗಳು  ಅವುಗಳ ಅರ್ಥಗಳು ಉದಾಹರಣೆ 

ಕಚ್ಚೆ ಕಟ್ಟು : - ಸಿದ್ಧನಾಗು ಕಟ್ಟು ಕತೆ : - ಸುಳು ಮಾತು ಸುಳ್ಳು ಪ್ರಸಂಗ ಕಂಕಣ ಬದ್ಧನಾಗು : ಸಂಕಲ್ಪ ಮಾಡು