ದೇಶ್ಯ ಮತ್ತು ಅನ್ಯದೇಶ್ಯ ಪದಗಳು 

ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು:

ಲೇಪನ , ಕುಂಕುಮ , ಶಿರ , ಹಸ್ತ , ಪಾದ , ನೇತ್ರ , ಮುಖ , ದಂತ , ಪಂಜಿ , ನಕ್ಷೆ , ಲೇಖನ , ಲೇಖ , ಪತ್ರ , ಶತ್ರು ,  ಉತ್ತರ , ದಕ್ಷಿಣ , ಪೂರ್ವ , ಪಶ್ಚಿಮ , ನೈಋತ್ಯ , ಆಗ್ನೆಯ , ಈಶಾನ್ಯ , ವಾಯುವ್ಯ , ಆಕಾರ , ಗಗನ , ವಾಯು , ವಾಯುಮಂಡಲ , ಜಗತ್ , ಮಹಾ , ಉನ್ನತ , ಶಿಖರ , ರಾಶಿ , ಪುಂಜ , ಪುಷ್ಪ , ಪತ್ರಾವಳಿ , ಫಲಾವಳಿ , ಫಲ , ಭೋಜನ ,

ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು:

ಭುಂಜನ , ಸರ್ಪ , ಉರಗ , ಔಷಧ , ವೈದ್ಯ , ಆಯುಷ್ಯ , ವರ್ಷ , ಯುಗ , ಶತ , ಶತಮಾನ , ಶತಕ , ವರ್ತಮಾನ , ಸಂಗ್ರಹ , ಯುದ್ಧ , ಗದಾ , ದಂಡ , ಬಾಣ ,  ಋಣ , ಋತು , ವೇದ , ಪುರಾಣ , ಶಾಸ್ತ್ರ , ಶಾಸ್ತ್ರಿ , ಆಗಮ , ಉಪನಿಷತ್ತು , ಅರಣ್ಯ , ಬ್ರಾಹ್ಮಣ , ಕ್ಷತ್ರಿಯ

ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು:

ಅಶಕ್ತಿ , ನಿಶ್ಯಕ್ತಿ , ವಿಶೇಷ , ಜ್ಞಾನ , ವಿದ್ಯಾ , ವಿದ್ಯಾರ್ಜನೆ , ಶಾಲಾ , ವಿಶ್ವವಿದ್ಯಾಲಯ , ಘಟಿಕಾ , ಘಟಿಕೋತ್ಸವ , ವಿವಾಹ , ಲಗ್ನ , ಲಗ್ನಪತ್ರ , ಪತ್ರ , ಮಿತ್ರ , ಕಳತ್ರ , ಆಗಮ , ಆದೇಶ , ಲೋಪ , ಅಗ್ರಹಾರ , ಪುರ , ಪುರಿ , ನಗರ , ಗ್ರಾಮ , ಅಧಿಕಾರ , ಮಂತ್ರಿ

ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು:

ನರ್ಮದಾ , ಬ್ರಹ್ಮಪುತ್ರಾ , ಗಂಗಾ , ಯಮುನಾ , ಸರಸ್ವತಿ , ಶಿವ , ವಿಷ್ಣು , ಬ್ರಹ್ಮ , ಮಹೇಶ , ಈಶ್ವರ , ನಶ್ವರ,  ರಾಣಿ ,  ಚಕ್ರವರ್ತಿ , ಸಾಮಂತ , ಮಂಡಲೇಶ್ವರ , ಸಾಮ್ರಾಜ್ಯ , ಚಕ್ರಾಧಿಪತ್ಯ , ಶಬ್ದ , ಅಕ್ಷರ , ಪದ , ಪ್ರಕೃತಿ , ವಾಕ್ಯ , ಗ್ರಂಥ , ಸಂಪುಟ , 

ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು :-

ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ನಕಲಿ, ರಸ್ತೆ, ಕುರ್ಚಿ, ಜಮೀನ್‌ದಾರ್, ಗುಲಾಮ, ಖಾಜಿ, ಸುಬೇದಾರ್, ಜನಾಬ್, ಮಹಲ್, ಕಿಲ್ಲಾ, ರೈತ, ಸಲಾಮು, ಕಾನೂನು, ಜಮೀನು, ಬದಲಾವಣೆ, 

ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು :- 

ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೊಟೆಲ್, ಚೇರಮನ್, ರೂಂ, ಸ್ಕೂಲ್, ಕಾಲೇಜ್, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್, ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ‍್ಮೋನಿಯಂ, ಬೆಂಚ್, ಪ್ಲೇಗು, ಮೈಲು, ಪೋಲೀಸ್, 

ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು :- 

ಸರ್ಟಿಫೀಕೇಟ್, ಲೀವ್, ಎಜ್ಯುಕೇಷನ್, ಕಾಂಗ್ರೇಸ್, ಪಾರ್ಟಿ, ಕ್ರಿಕೆಟ್, ಪುಟ್‌ಬಾಲ್, ವಾಲಿಬಾಲ್, ಹಾಕಿ, ಟ್ರೈನಿಂಗ್, ಕ್ರಾಪ್‌ಕಟಿಂಗ್, 

ಪಾರಸಿ  ಭಾಷೆಯಿಂದ ಬಂದ ಶಬ್ದಗಳು: -

ನಮಾಜ , ಮುಲ್ಲಾ , ಕಾರಕೂನ ಜಮೀನ್ದಾರ , ಜವಾನಿ , ಪೈಲವಾನ , ಸವಾರಿ , ದುಬಾರಿ / ಫಾರಸಿ ಭಾಷೆ ದರ್ಗಾ ,  ರಾಜೀನಾಮೆ ಚೌಕರಿ , ಜಾದೂ , ಸಜಾ , ಇಜಾರ , ಪಾಯಿಖಾನೆ , ರುಮಾಲು , ಕಿಸೆ , ಕಸೂತಿ , ಜುಲ್ಮಾನೆ ,

ಮರಾಠಿ ಭಾಷೆ ಪದಗಳು:- 

ವೈನಿ , ಅಗಾಂವ್ , ಧಾಮ , ಪರತ್ , ಖಿಚಡಿ , ಪೋರಿ , ಪಾರ , ಚಾಳೀಸು , ಅಬಚಿ , ಅಟಾಪ , ಪಾವಣ್ಯಾ , 

ಪರ್ಶಿಯನ್ ಭಾಷೆ ಪದಗಳು:- 

ಚಾಲ್ಲಿ , ಜಾಹೀರಾತು , ದರಖಾಸ್ತು ( ಅರ್ಜಿ ) , ತಾಕೀತು , ದಾಸ್ತಾನು , ನಿಗಾ , ಪರಾರಿ , ಬಿರ್ದಿ , ಕಸರತ್ತು , ಖಾತರಿ , ಖಾತೇದಾರ , ಖುದ್ದ ತಕರಾರು , ತಖ್ಯೆ . 

ದ್ರಾವಿಡ ಭಾಷೆ ಪದಗಳು : - 

ಪೆದ್ದ , ಚೆದರು . ತೇಂಗೊಳಲು , ಕೆಲಸ , ಅರಸ  ಪ್ರಾಕೃತ ಭಾಷೆ ಪದಗಳು .  ನೇಪ , ನೇಹ , ಪಕ್ಕ , ಸದ್ದು , ಸಕ್ಕರೆ , ಇಂಗಾಲ