ಪರಿವಿಡಿ
deshiya and anya deshiya padagalu in kannada | anya deshiya padagalu list
ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು:
ಲೇಪನ , ಕುಂಕುಮ , ಶಿರ , ಹಸ್ತ , ಪಾದ , ನೇತ್ರ , ಮುಖ , ದಂತ , ಪಂಜಿ , ನಕ್ಷೆ , ಲೇಖನ , ಲೇಖ , ಪತ್ರ , ಶತ್ರು ,
ಉತ್ತರ , ದಕ್ಷಿಣ , ಪೂರ್ವ , ಪಶ್ಚಿಮ , ನೈಋತ್ಯ , ಆಗ್ನೆಯ , ಈಶಾನ್ಯ , ವಾಯುವ್ಯ , ಆಕಾರ , ಗಗನ , ವಾಯು ,
ವಾಯುಮಂಡಲ , ಜಗತ್ , ಮಹಾ , ಉನ್ನತ , ಶಿಖರ , ರಾಶಿ , ಪುಂಜ , ಪುಷ್ಪ , ಪತ್ರಾವಳಿ , ಫಲಾವಳಿ , ಫಲ , ಭೋಜನ ,
ಭುಂಜನ , ಸರ್ಪ , ಉರಗ , ಔಷಧ , ವೈದ್ಯ , ಆಯುಷ್ಯ , ವರ್ಷ , ಯುಗ , ಶತ , ಶತಮಾನ , ಶತಕ , ವರ್ತಮಾನ ,
ಸಂಗ್ರಹ , ಯುದ್ಧ , ಗದಾ , ದಂಡ , ಬಾಣ , ಋಣ , ಋತು , ವೇದ , ಪುರಾಣ , ಶಾಸ್ತ್ರ , ಶಾಸ್ತ್ರಿ , ಆಗಮ , ಉಪನಿಷತ್ತು , ಅರಣ್ಯ , ಬ್ರಾಹ್ಮಣ , ಕ್ಷತ್ರಿಯ
ವೈಶ್ಯ , ಶೂದ್ರ , ಪಂಚ , ತ್ರಯ , ದಶ , ಏಕ , ಆಷ್ಟ , ಸಪ್ರ , ಆದಿತ್ಯವಾರ , ಸೋಮವಾರ , ಮಂಗಳವಾರ , ಬುಧವಾರ ,
ನಕ್ಷತ್ರ , ಗ್ರಹ , ಗೃಹ , ಗೃಹಿಣಿ , ಗೃಹಸ್ಯ , ಬ್ರಹ್ಮಚಾರಿ , ವಿದ್ಯಾರ್ಥಿ , ಅನ್ನ , ಪಕ್ವಾನ್ನ , ತೀರ್ಥ , ಅಸಾಧ್ಯ , ಅಶಕ್ಯ , ಅಶಕ್ತ ,
ಅಶಕ್ತಿ , ನಿಶ್ಯಕ್ತಿ , ವಿಶೇಷ , ಜ್ಞಾನ , ವಿದ್ಯಾ , ವಿದ್ಯಾರ್ಜನೆ , ಶಾಲಾ , ವಿಶ್ವವಿದ್ಯಾಲಯ , ಘಟಿಕಾ , ಘಟಿಕೋತ್ಸವ , ವಿವಾಹ ,
ಲಗ್ನ , ಲಗ್ನಪತ್ರ , ಪತ್ರ , ಮಿತ್ರ , ಕಳತ್ರ , ಆಗಮ , ಆದೇಶ , ಲೋಪ , ಅಗ್ರಹಾರ , ಪುರ , ಪುರಿ , ನಗರ , ಗ್ರಾಮ , ಅಧಿಕಾರ , ಮಂತ್ರಿ
ರಾಜನ್ , ಧನು , ದರಿದ್ರ , ದೀನ , ದಲಿತ , ಮಾರ್ಗ , ಮಧ್ಯ , ಧೂಲಿ , ದ್ವಾರ , ಗುಹಾ , ಸಹಸ್ತ , ಪಾಡ್ಯಮೀ , ಏಕಾದಶಿ , ದ್ವಾದಶೀ ,
ದೀಕ್ಷಾ , ದೈನ್ಯ , ದಿನಾಂಕ , ಸ್ಮಾರಕ , ಪಕ್ಷ , ತಿಥಿ , ಪಂಚಾಂಗ , ಪಂಚಾಲ , ದೌಪದಿ , ಧೃತರಾಷ್ಟ್ರ , ಕಾವೇರಿ , ಕೃಷ್ಣಾ , ಗೋದಾವರಿ ,
ನರ್ಮದಾ , ಬ್ರಹ್ಮಪುತ್ರಾ , ಗಂಗಾ , ಯಮುನಾ , ಸರಸ್ವತಿ , ಶಿವ , ವಿಷ್ಣು , ಬ್ರಹ್ಮ , ಮಹೇಶ , ಈಶ್ವರ , ನಶ್ವರ, ರಾಣಿ ,
ಚಕ್ರವರ್ತಿ , ಸಾಮಂತ , ಮಂಡಲೇಶ್ವರ , ಸಾಮ್ರಾಜ್ಯ , ಚಕ್ರಾಧಿಪತ್ಯ , ಶಬ್ದ , ಅಕ್ಷರ , ಪದ , ಪ್ರಕೃತಿ , ವಾಕ್ಯ , ಗ್ರಂಥ , ಸಂಪುಟ ,
ಮತ , ಧರ್ಮ , ಮೋಕ್ಷ , ಸ್ವರ್ಗ , ನರಕ , ವಿಷಯ , ಆಧ್ಯಾಯ , ಪ್ರಕರಣ , ಪರಿಚ್ಛೇದ , ಆಮ್ಲಜನಕ , ಜಲಜನಕ , ವಿಮಾನ , ಆಕಾಶ ,
ಫಲ , ಫಲಾಹಾರ , ಗಂಧ , ಚಂದನ ,
ಬಾಣಪ್ರಯೋಗ
ಭೂಮಿ , ಪೃಥ್ವಿ , ನದಿ , ಆಲ್ಯ , ಅನಾರ , ರಾತ್ರಿ , ದಿವಸ , ಸಂಧ್ಯಾ , ಸಂಸ್ಥಾ , ರಾಮ , ಲಕ್ಷ್ಮಣ , ಭರತ , ಶತೃಘ್ನ ,
ಮಹಾಭಾರತ , ಕುಮಾರ , ಪಿತೃ , ಮಾತೃ , ಸಹೋದರ , ಸಹೋದರಿ , ಅಂಗ , ಅಂಗವಿಕಲ , ಸಂಗ , ಸಂಗಮ ,
ಸಮಾಗಮ , ದೇವತಾ , ಯಾತ್ರಾ , ದೇವಾಲಯ , ಋಷಿ , ಮುನಿ ,
ಅಕ್ಷರ , ನಕ್ಷತ್ರ , ಮಾತೃ , ಪಿತೃ , ದೇವಾಲಯ , ಪುರಾಣ , ಉರಗ , ಔಷಧಿ , ಚಕ್ರವರ್ತಿ , ಸಾಮ್ರಾಜ್ಯ , ಶಿವ , ಬ್ರಹ್ಮಪುತ್ರ ,
ನಕ್ಷತ್ರ , ಬ್ರಹ್ಮಚಾರಿ , ವಿದ್ಯಾರ್ಥಿ , ತೀರ್ಥ , ದೀನ , ದಲಿತ , ಮಾರ್ಗ , ಸ್ವರ್ಣ , ಫಲ , ಮಿತ್ರ , ಜಲಜನಕ , ಆಮ್ಲಜನಕ , ಹಸ್ತ ,
ಪಾದ , ಗಗನ , ಆಕಾಶ , ದೀಕ್ಷಾ , ಧರ್ಮ , ದಯ , ಜ್ಞಾನ , ಭಾಷೆ , ಲೋಕ , ದೇಹ .
ಸಂಸ್ಕೃತ ಧರ್ಮ , ದೀಪ , ದಯೆ , ನದಿ , ಯುದ್ಧ , ದೃಷ್ಟಿ , ಭೂಮಿ , ರಾತ್ರಿ , ಸಂಧ್ಯಾ , ಕುಮಾರ , ಭರತ , ದಿವಸ ,
ಪಿತೃ , ಮಾತೃ ಫಲ , ಪಂಚ , ಪುಷ್ಪ , ನೈರುತ್ಯ , ವಾಯುವ್ಯ , ಆಗ್ನೆಯ , ಬ್ರಹ್ಮ , ವಿಷ್ಣು , ಶಿವ , ವಿದ್ಯಾರ್ಥಿ , ಧನು , ದಲಿತ ,
ದರಿದ್ರ ರಾಣಿ , ಯುಗ , ಜ್ಞಾನ , ಬುಧ , ಗಂಗಾ , ಯಮುನಾ , ಸರಸ್ವತಿ , ಕೃಷ್ಣಾ , ಶಬ್ದ , ಅಕ್ಷರ , ಸರ್ಪ , ಶಿಖರ ಗೃಹ ಶತ್ರು , ಪೂರ್ವ , ಪಕ್ಷ , ಧರ್ಮ
ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು :-
ದಪೇದಾರ್, ಹವಾಲ್ದಾರ್, ದಾಖಲ್, ದುಕಾನ್, ಅಮಲ್ದಾರ್, ಸವಾರ, ದವಾಖಾನೆ, ಕಾಗದ, ಬಂದೂಕ, ಹುಜೂರು, ಖಾವಂದ್,
ಅರ್ಜಿ, ಕಚೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ್ಕಾರ,
ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ನಕಲಿ, ರಸ್ತೆ, ಕುರ್ಚಿ, ಜಮೀನ್‌ದಾರ್, ಗುಲಾಮ, ಖಾಜಿ, ಸುಬೇದಾರ್,
ಜನಾಬ್, ಮಹಲ್, ಕಿಲ್ಲಾ, ರೈತ, ಸಲಾಮು, ಕಾನೂನು, ಜಮೀನು, ಬದಲಾವಣೆ,
ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು :-
ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೊಟೆಲ್, ಚೇರಮನ್, ರೂಂ, ಸ್ಕೂಲ್, ಕಾಲೇಜ್, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್,
ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್, ಪ್ಲೇಗು, ಮೈಲು, ಪೋಲೀಸ್,
ರೀಡರ್, ಲೈಬ್ರರಿ, ಪ್ರೆಸ್, ಡ್ರೈವರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಸೈನ್ಸ್, ಅಡ್ವಾನ್ಸ್, ಮ್ಯಾಪ್, ಸಿನೆಮಾ, ಫಿಲ್ಮ್,
ಮಿಷನ್, ಡಿಗ್ರಿ, ಡಾಕ್ಟರ್, ಪ್ಲಾನ್, ಬ್ರೆಡ್, ಕಾಫೀ, ಟೀ, ಬೋರ್ಡ್, ಪೆಟ್ರೋಲ್, ಲೈಟ್, ಎಲೆಕ್ಟ್ರಿಕ್, ಡಿಪಾರ್ಟ್‌ಮೆಂಟ್,
ಹೈಡ್ರೋಜನ್, ಆಸಿಡ್, ಫ಼ೀಸ್, ರಿಜಿಸ್ಟರ್, ಫರ್ನಿಚರ್, ಜೈಲ್, ಡ್ರೆಸ್, ಬೂಟ್ಸ್, ಪುಟ್‌ಪಾತ್, ಬೈಸ್‌ಕಲ್, ಸ್ಕೂಟರ್, ಜಾಮಿಟ್ರಿ,
ಬುಕ್, ನೋಟ್ಸ್, ಪೇಜ್, ಎಸ್.ಎಸ್.ಎಲ್.ಸಿ., ಬಿ.ಎ., ಎಂ.ಎ., ಎಲ್‌ಎಲ್.ಬಿ., ಆನರ್ಸ್, ಮಾಷ್ಟರ್, ಲೆಕ್ಚರರ್, ಪ್ರೊಫೆಸರ್,
ಸರ್ಟಿಫೀಕೇಟ್, ಲೀವ್, ಎಜ್ಯುಕೇಷನ್, ಕಾಂಗ್ರೇಸ್, ಪಾರ್ಟಿ, ಕ್ರಿಕೆಟ್, ಪುಟ್‌ಬಾಲ್, ವಾಲಿಬಾಲ್, ಹಾಕಿ, ಟ್ರೈನಿಂಗ್, ಕ್ರಾಪ್‌ಕಟಿಂಗ್,
ಡಿಸ್ಟ್ರಿಕ್ಟ್, ಸರ್ಕಲ್, ಸೊಸೈಟಿ, ಮಿಲ್, ಪೆನ್ಸಿಲ್, ಪೆನ್, ಇಂಕ್, ಬಾಟಲ್, ಸ್ಪೀಡ್, ಸ್ವಿಚ್, ಲೈಟ್, ಬಲ್ಬ್
ಗವರ್ನಮೆಂಟ್, ಅಪಾಯಿಂಟ್‌ಮೆಂಟ್, ಆರ್ಡರ್, ಪ್ರೈಮರಿ, ಮಿಡಲ್, ನರ್ಸರಿ, ಹೈಸ್ಕೂಲ್, ಅಗ್ರಿಕಲ್ಚರ್, ಸೋಪ್, ಹ್ಯಾಂಡ್‌ಬಿಲ್,
deshiya and anya deshiya padagalu in kannada
ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು:-
ಅಲಮಾರು, ಸಾಬೂನು, ಪಾದ್ರಿ, ಮೇಜು, ಜಂಗಾಲು, ಬಟಾಟೆ
ಪಾರಸಿ ಭಾಷೆಯಿಂದ ಬಂದ ಶಬ್ದಗಳು: –
ನಮಾಜ , ಮುಲ್ಲಾ , ಕಾರಕೂನ ಜಮೀನ್ದಾರ , ಜವಾನಿ , ಪೈಲವಾನ , ಸವಾರಿ , ದುಬಾರಿ / ಫಾರಸಿ ಭಾಷೆ ದರ್ಗಾ ,
ರಾಜೀನಾಮೆ ಚೌಕರಿ , ಜಾದೂ , ಸಜಾ , ಇಜಾರ , ಪಾಯಿಖಾನೆ , ರುಮಾಲು , ಕಿಸೆ , ಕಸೂತಿ , ಜುಲ್ಮಾನೆ ,
ನೌಕರಿ , ಬುನಾದಿ , ಗುಮಾಸ್ತ , ಕುಸ್ತಿ ಮಸಾಲೆ , ಜೇಬು , ನಸೀಬಾ , ಮಜಾ , ಫರಕ್ ಸೀಸೆ , ಧಾವೆ , ಚಾಕು , ಚಪಾತಿ , ಚೂರಿ , ಶಾಯಿ
ಮರಾಠಿ ಭಾಷೆ ಪದಗಳು:-
ವೈನಿ , ಅಗಾಂವ್ , ಧಾಮ , ಪರತ್ , ಖಿಚಡಿ , ಪೋರಿ , ಪಾರ , ಚಾಳೀಸು , ಅಬಚಿ , ಅಟಾಪ , ಪಾವಣ್ಯಾ ,
ಪರ್ಶಿಯನ್ ಭಾಷೆ ಪದಗಳು:-
ಚಾಲ್ಲಿ , ಜಾಹೀರಾತು , ದರಖಾಸ್ತು ( ಅರ್ಜಿ ) , ತಾಕೀತು , ದಾಸ್ತಾನು , ನಿಗಾ , ಪರಾರಿ , ಬಿರ್ದಿ , ಕಸರತ್ತು , ಖಾತರಿ , ಖಾತೇದಾರ , ಖುದ್ದ ತಕರಾರು , ತಖ್ಯೆ .
ದ್ರಾವಿಡ ಭಾಷೆ ಪದಗಳು : –
ಪೆದ್ದ , ಚೆದರು . ತೇಂಗೊಳಲು , ಕೆಲಸ , ಅರಸ
ಪ್ರಾಕೃತ ಭಾಷೆ ಪದಗಳು .
ನೇಪ , ನೇಹ , ಪಕ್ಕ , ಸದ್ದು , ಸಕ್ಕರೆ , ಇಂಗಾಲ