ತಾಳಿದವನು ಬಾಳಿಯಾನು ಗಾದೆ ವಿವರಿಸಿ Pdf | Talidavanu Baliyanu Gade In Kannada Pdf

ತಾಳಿದವನು ಬಾಳಿಯಾನು pdf | talidavanu baliyanu pdf Best No1 Essay

talidavanu baliyanu gade in kannada pdf , talidavanu baliyanu gade mathu in kannada pdf , ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ pdf

talidavanu baliyanu pdf

ಈ ಲೇಖನದಲ್ಲಿ ತಾಳಿದವನು ಬಾಳಿಯಾನು ಗಾದೆ ಮಾತು Pdf ನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Spardhavani Telegram

ತಾಳಿದವನು ಬಾಳಿಯಾನು ಗಾದೆ ಮಾತು

ಅದಕ್ಕೆ ಸಮಯ ಬರಬೇಕು . ಪ್ರಯತ್ನ ನಿರಂತರವಾಗಿ ಸಾಗಬೇಕು ಎಂಬುದು ಈ ಗಾದೆಯ ಸಾಮಾನ್ಯ ಅರ್ಥ . ಮನುಷ್ಯ ಸಮಾಜ ಜೀವಿ . ಸಮಾಜದಲ್ಲಿ ಅವನು ಎಲ್ಲರೊಡನೆ ಬೆರೆತು ಬಾಳಬೇಕಾಗುತ್ತದೆ .

ಆಸೆ – ಆಕಾಂಕ್ಷೆಗಳು , ಗೌರವಾದರಗಳು ಪಡೆಯಬೇಕು ನಿಜ ಆದರೆ , ಅದಕ್ಕೆ ಮುಖ್ಯವಾಗಿ ತಾಳ್ಮೆ ಬೇಕು , ಅವಸರದಿಂದ ಯಾವ

talidavanu baliyanu prabandha in kannada

ತಾಳಿದವನು ಬಾಳಿಯಾನು pdf | talidavanu baliyanu pdf Best No1 Essay

ತಾಳಿದವನು ಬಾಳಿಯಾನು ಗಾದೆ ಮಾತು ಅರ್ಥ

ಕೆಲಸವನ್ನು ಮಾಡಬಾರದು . ಸಹನೆ – ತಾಳ್ಮೆ ಪ್ರತಿಯೊಬ್ಬರ ಜೀವನದ ಉಸಿರಾಗಬೇಕು … ಯಾವುದೇ ಸಮಯದಲ್ಲಿ ಸಹನೆಯನ್ನು ಛಿದ್ರಗೊಂಡು ಕಳೆದುಕೊಳ್ಳಬಾರದು , ವಾದ – ವಿವಾದಗಳಿಂದ ಮಾನಸ್ಸು ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ . ಸುಖ – ಶಾಂತಿ – ನೆಮ್ಮದಿ ಬೇಕು .

ತಾಳಿದವನು ಬಾಳಿಯಾನು ಗಾದೆ ವಿವರಿಸಿ Pdf

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ | Talidavanu Baliyanu Gade Mathu in Kannada Best No1 Prabandha

ಇದು ಎಲ್ಲರೂ ಒಪ್ಪಲೇ ಬೇಕಾದ ಮಾತು . ಆದರೆ ಅದನ್ನು ಗಳಿಸಲು ಪ್ರಯತ್ನ ಹಾಗೂ ತಾಳ್ಮೆ ಇರಲೇಬೇಕು . ಸಂದರ್ಭಕ್ಕೆ ಅನುಸಾರವಾಗಿ ತಾಳ್ಮೆಯಿಂದ ವರ್ತಿಸಿದರೆ ಎಲ್ಲರ ಮನಸ್ಸನ್ನೂ ಗೆಲ್ಲಬಹುದು .

ಮಾವಿನ ಗಿಡ ಹಾಕಿದ ಕೂಡಲೇ ಮರವಾಗಿ ಹಣ್ಣು ಬೇಕೆಂದರೆ ಸಾಧ್ಯವಿಲ್ಲ , ಯಶಸ್ಸಿಗೂ ತಾಳ್ಮೆ ಬಹಳ ಮುಖ್ಯ

ತಾಳಿದವನು ಬಾಳಿಯಾನು pdf | talidavanu baliyanu pdf Best No1 Essay
ತಾಳಿದವನು ಬಾಳಿಯಾನು pdf | talidavanu baliyanu pdf Best No1 Essay

ಇತರೆ ವಿಷಯಗಳನ್ನು ಓದಿ

Leave a Reply

Your email address will not be published. Required fields are marked *