Science Quiz Questions In Kannada, Science GK Questions In Kannada, ವಿಜ್ಞಾನ ಪ್ರಶ್ನೋತ್ತರಗಳು, ವಿಜ್ಞಾನ ಕ್ವಿಜ್ ಪ್ರಶ್ನೆಗಳು, ಸಾಮಾನ್ಯ ವಿಜ್ಞಾನ ಕ್ವಿಜ್, science quiz questions and answers in kannada, ವಿಜ್ಞಾನ ರಸಪ್ರಶ್ನೆಗಳು pdf
Science Quiz Questions In Kannada
ಈ ಲೇಖನದಲ್ಲಿ ವಿಜ್ಞಾನನಕ್ಕೆ ಸಂಬಂದಿಸಿದ ಪ್ರಶ್ನೋತ್ತಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಹಾಗು ಪಿಡಿಎಫ್ ನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

science quiz questions and answers in kannada

ವಿಜ್ಞಾನ ಪ್ರಶ್ನೋತ್ತರಗಳು
ವಿಜ್ಞಾನನಕ್ಕೆ ಸಂಬಂದಿಸಿದ ಪ್ರಶ್ನೋತ್ತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಕೊನೆಯಲ್ಲಿ ಡೌನ್ಲೋಡ್ ಲಿಂಕ್ ನೀಡಲಾಗಿದೆ.
ವಿಜ್ಞಾನ ಕ್ವಿಜ್ ಪ್ರಶ್ನೆಗಳು
ಮೆಡುಲ್ಲಾ ಅಬ್ಲಾಂಗೇಟಾದ ಕೆಲಸ?
– ರಕ್ತದೊತ್ತಡ, ಶರೀರ ಉಷ್ಣತೆ, ಹೃದಯ ಬಡಿತ, ಶ್ವಾಸಕ್ರಿಯೆ.
ಲಿಂಫೋಸೈಟ್ (ತೊಂಬಿನ್)ಗಳು ಕಡಿಮೆಯಾದಲ್ಲಿ ಏನಾಗುತ್ತದೆ?
– ರಕ್ತ (ಹೆಪ್ಪು) ಗಡ್ಡೆಕಟ್ಟುವುದಿಲ್ಲ.
ಮಾನವ ದೇಹದ ಅತಿದೊಡ್ಡ ಜೀರ್ಣಕೋಶ ಯಾವುದು?
– ಲಿವರ್
ಪಿಟ್ಯೂಟರಿ ಗ್ರಂಥಿ ಎಲ್ಲಿದೆ?
ಮೆದುಳ ತಳಕ್ಕೆ ಅಂಟಿಕೊಂಡಂತೆ
ಪಿಟ್ಯೂಟರಿ ಗ್ರಂಥಿ ಉತ್ಪಾದಿಸುವ ಹಾರ್ಮೋನ್ಗಳ ಕೆಲಸ?
– ರಕ್ತದೊತ್ತಡ, ಪ್ರೊಟೀನ್ ಗಳ ವಿಭಜನೆ, ಸ್ತ್ರೀ, ಪುರುಷರ ಲೈಂಗಿಕ ಲಕ್ಷಣಗಳನ್ನು ಹೆಚ್ಚಿಸುತ್ತದೆ.
ಮೇದೋಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ?
– ಇನ್‌ಸುಲಿನ್
‘ಬಿ’ ಗ್ರೂಪ್‌ನವರು ಯಾರಿಗೆ ರಕ್ತ ನೀಡಬಹುದು ಹಾಗೂ ಪಡೆಯಬಹುದು? – ಬಿ ಹಾಗೂ ಓ
ಬ್ಯಾಕ್ಟಿರಿಯಾದಿಂದ ಸಂಕ್ರಮಿಸುವ ವ್ಯಾಧಿಗಳು?
ಧನುರ್ವಾಯು, ನಾಯಿಕೆಮ್ಮು, ಕುಷ್ಠ ಸುಖವ್ಯಾಧಿ, ಕ್ಷಯ, ಕಾಲರಾ, ಮೆನಂಜೈಟಿಸ್,
ವೈರಸ್ ನಿಂದ ಬರುವ ಕಾಯಿಲೆಗಳು?
– ಏಡ್ಸ್, ಜ್ವರ, ಮೆದುಳು ಜ್ವರ, ಕಾಲರಾ, ನೆಗಡಿ, ಕೆಮ್ಮು ಕಣ್ಣಿನ ಬೇನೆ, ಜಾಂಡೀಸ್, ಇನ್‌ಪುಯೆಂಜಾ, ಮೀಸಲ್ಸ್, ಪ್ಲೇಗ್,

ಪ್ರೊಟೋಜೋವಾಗಳಿಂದ ಬರುವ ವ್ಯಾಧಿಗಳು?
ಎಲ್ಲೋಫೀವರ್, ಕಾಲಾ ಅಜ, ನಿದ್ರಾಹೀನತೆ, ನಿದ್ರಾನದಿಗೆ ಅಮೀಬಿಯಾಸಿಸ್, ಮಲೇರಿಯಾ, ರಿಸ್ಟ್ ವ್ಯಾಲಿ
ಕ್ರಿಮಿಗಳಿಂದ ಬರುವ ವ್ಯಾಧಿಗಳು? – ವಾಂತಿ, ಭೇದಿ ಇತ್ಯಾದಿ.
ವಂಶಪಾರಂಪರ್ಯ ವ್ಯಾಧಿಗಳು?
– ಎಸಿನೊಫೀಲಿಯಾ, ಬಕ್ಕತಲೆ, ರಾತ್ರಿಕುರುಡು, ಆಸ್ತಮಾ
ಹಿಮೋಫೀಲಿಯಾ ಎಂದರೇನು? – ರಕ್ತ ಗಡ್ಡೆಕಟ್ಟುವಿಕೆ
ಹಿಮೋಫೀಲಿಯಾ ಹೇಗೆ ಬರುತ್ತದೆ? –
ತಾಯಿ ಇಲ್ಲವೆ ತಂದೆಯ ಮೂಲಕ ಗಂಡುಮಗುವಿಗೆ ಮಾತ್ರ ಬರುತ್ತದೆ.
ರಕ್ತಹೀನತೆ ಎಂದರೇನು?
– ಶರೀರದಲ್ಲಿ ಕೆಂಪುರಕ್ತಕಣಗಳು ಕಡಿಮೆಯಾಗುವಿಕೆ
ಜೀನ್ಸ್ ಎಂದರೇನು?
– ಮಾನವರ ಪ್ರತೀ ಲಕ್ಷಣಕ್ಕೂ ಒಂದು ಅಂಶವಿರುತ್ತದೆ. ಅದನ್ನ ವಂಶವಾಹಿನಿ (ಜೀನ್ಸ್) ಎಂದು ಕರೆಯಲಾಗಿದೆ.
ಮಾನವನಲ್ಲಿನ ಕ್ರೋಮೋಜೋಮ್ಸ್ ಸಂಖ್ಯೆ?
-46
ಮೆಂಡಲ್ ತನ್ನ ಆನುವಂಶಿಕ ಸಿದ್ಧಾಂತವನ್ನು ಯಾವುದರ ಮೂಲಕ ನಿರೂಪಿಸಿದ? – ಬಟಾಣಿ ಸಸಿ.
ಮಾನವ ಶರೀರದಲ್ಲಿ ಎಷ್ಟು ಮೂಳೆಗಳಿವೆ? – 206
ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ?
– ರಿಕೆಟ್ಸ್
ಹಿರಿಯರಲ್ಲಿ ಮೂಳೆಗಳು ಸವೆದು ಮುರಿಯುವುದನ್ನು ಏನೆಂದು ಕರೆಯುತ್ತಾರೆ? – ಆಸ್ತಿಯೊ ಮೆಲಾಸಿಯಾ
ವಿಟಮಿನ್ ‘ಡಿ’ ಹೇಗೆ ಲಭ್ಯ? – ಸೂರ್ಯ ಕಿರಣದ ಮೂಲಕ
ಆ್ಯಂಟಿಸ್ಪರಿಲಿಟೀ ವಿಟಮಿನ್ ಎಂದರೆ ಯಾವುದು?
– ವಿಟಮಿನ್ ‘ಇ’
ವಿಟಮಿನ್ ‘ಇ’ ಕೊರತೆಯಿಂದ ಉಂಟಾಗುವ ಸಮಸ್ಯೆಗಳ್ಯಾವುವು?
– ಸ್ತ್ರೀಯರಲ್ಲಿ ಗರ್ಭಪಾತ, ಪುರುಷರಲ್ಲಿ ನಪುಂಸಕತ್ವ
ವಿಟಮಿನ್ ‘ಇ’ ಯಾವುದರಲ್ಲಿ ಲಭ್ಯ? ಮೀನೆಣ್ಣೆ, ಹಾಲು, ಬೆಣ್ಣೆ
‘ಕೊಯಾಗ್ಯುಲೇಷನ್’ ವಿಟಮಿನ್ ಎಂದು ಯಾವುದನ್ನು ಕರೆಯುತ್ತಾರೆ? – ವಿಟಮಿನ್ – ಕೆ

ಪೊಲೀಸ್ ಕಾನ್ಸ್ಟೇಬಲ್ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಈ ಲೇಖನದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗೆ ಸಂಬಂದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಮುಂದೆ ಓದಿ ….
ಕನ್ನಡ ಜಿಕೆ ಕೋಶನ್ ಕನ್ನಡ ಸಾಮಾನ್ಯ ಜ್ಞಾನ
ಈ ಲೇಖನದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಮುಖ್ಯವಾಗಿ KAS,PDO,FAD,SDA,PSI,PC,RAILWAYS,BANKING ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಸಂಭವನೀಯ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕೆಳಗೆ ಪಟ್ಟಿಯಲ್ಲಿ ಕಾಣಿಸುತ್ತಿರುವ ಕ್ಲಿಕ್ ಹಿಯರ್ ಅನ್ನುವುದರಮೇಲೆ ಕ್ಲಿಕ್ ಮಾಡಿ ಪ್ರಶ್ನೋತ್ತರಗಳನ್ನು ಓದಬಹುದು. ಮುಂದೆ ಓದಿ …
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು
ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು ?
ಎಂ . ಗೋಪಾಲಕೃಷ್ಣ ಅಡಿಗ .
ಮೊದಲ ಪಂಪ ಪ್ರಶಸ್ತಿ ಪಡೆದವರು ಯಾರು ?
ಕುವೆಂಪು
ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?
ಮಲ್ಲಿಕಾರ್ಜುನ ಮನ್ಸೂರ್
FAQ
ಸೆರಿಬ್ರಮ್‌ನ ಕೆಲಸ?
– ವಿವೇಕ, ಆಲೋಚನೆ, ಆಲಿಸುವುದು, ಸ್ಪರ್ಶ, ಕದಲಿಕೆ, ಪ್ರೇರಣೆ
ಸೆರಿಬೆಲ್ಲಮ್‌ನ ಕಾರ್ಯ?
ನಡೆಯುವುದು, ಮಾಂಸಖಂಡಗಳ ಸ್ಥಿತಿ, ಓಡುವುದು ಇತ್ಯಾದಿ.
general science questions and answers in kannada pdf
ವಿಜ್ಞಾನ ರಸಪ್ರಶ್ನೆಗಳು pdf
ಆನ್ವಯಿಕ ವಿಜ್ಞಾನ ಸ್ಪರ್ಧಾ ವಿಜೇತ :- BUY NOW
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು