ವಿಜ್ಞಾನ ರಸಪ್ರಶ್ನೆಗಳು | Science Quiz In Kannada

ವಿಜ್ಞಾನ ರಸಪ್ರಶ್ನೆಗಳು | Science Quiz In Kannada Best No1 Quiz

Science Quiz In Kannada, general science in kannada, science quiz questions in kannada, general science questions and answers in kannada pdf, ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

Science Quiz In Kannada

ವಿಜ್ಞಾನನಕ್ಕೆ ಸಂಬಂದಿಸಿದ ಪ್ರಶ್ನೋತ್ತಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಹಾಗು ಪಿಡಿಎಫ್ ನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

Spardhavani Telegram
Spardhavani.com

ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳು

ವಿಜ್ಞಾನ ರಸಪ್ರಶ್ನೆಗಳು | Science Quiz In Kannada Best No1 Quiz
ವಿಜ್ಞಾನ ರಸಪ್ರಶ್ನೆಗಳು | Science Quiz In Kannada Best No1 Quiz

ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು?

– ಆ್ಯಂಟಿಜೆನ್ಸ್

‘ಬಿ’ ಗ್ರೂಪ್‌ನಲ್ಲಿರುವ ಆ್ಯಂಟಿಜೆನ್ಸ್

– ‘ಎ’ ಹಾಗೂ ‘ಬಿ’ ರಕ್ತ ಕಣಗಳು

‘ಎಬಿ’ ಗ್ರೂಪ್‌ನಲ್ಲಿರುವ ಆ್ಯಂಟಿಜೆನ್ಸ್ – ‘ಬಿ’ ರಕ್ತ ಕಣಗಳು

‘ಓ’ ಗ್ರೂಪ್ ನಲ್ಲಿರುವ ಆ್ಯಂಟಿಜೆನ್ಸ್? – ಆ್ಯಂಟಿಜೆನ್ಸ್ ಇಲ್ಲ

ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್? – ‘ಓ’

ಎ ಗ್ರೂಪ್‌ನವರು ಯಾರ ಬಳಿ ರಕ್ತ ಪಡೆಯಬಹುದು?

ಎ ಓ’

ಎಲ್ಲಾ ಗ್ರೂಪ್ ರಕ್ತಗಳಿಗೂ ಸರಿಹೊಂದಬಲ್ಲಂತಹ ರಕ್ತದ ಗ್ರೂಪ್ ಯಾವುದು? – ಎಬಿ (ಯೂನಿವರ್ಸಲ್)

ಬಯೋಟಿನ್ ಯಾವುದರಲ್ಲಿ ಲಭ್ಯ?

– ಬೇಳೆ ಕಾಳುಗಳು, ಧಾನ್ಯಗಳು

‘ನಿಕೋಟಿನಿಕ್ ಆಮ್ಲ’ ಎಂದು ಯಾವುದನ್ನು ಕರೆಯುತ್ತಾರೆ?

– ನಿಯಾಸಿನ್

ನಿಯಾಸಿನ್ ಕೊರತೆಯಿಂದ ಆಗುವ ದುಷ್ಪರಿಣಾಮಗಳು?

– ಪೆಲ್ಲಾಗ್ರಾ, ಜಠರದ ವ್ಯಾಧಿಗಳು

ನಿಯಾಸಿನ್ ಯಾವುದರಲ್ಲಿ ಲಭ್ಯ? – ಆಲೂಗೆಡ್ಡೆ, ಟೊಮ್ಯಾಟೋ

 ಸಯಾನೊ ಕೊಬಾಲಮಿನ್ ಎಂದು ಯಾವುದನ್ನು ಕರೆಯುತ್ತಾರೆ? – ಬಿ12 ವಿಟಮಿನ್

ಬಿ12 ಉಪಯೋಗವೇನು?

– ರಕ್ತ ವೃದ್ಧಿ, ನರಮಂಡಲವನ್ನು ಚುರುಕುಗೊಳಿಸುತ್ತದೆ.

ಬಿ12 ಕೊರತೆಯಿಂದಾಗುವ ದುಷ್ಪರಿಣಾಮಗಳೇನು?

– ರಕ್ತಹೀನತೆ, ನರದೌರ್ಬಲ್ಯ, ಹಳದಿ ಕಾಮಾಲೆ

ಬಿ12 ಯಾವುದರಲ್ಲಿ ಲಭ್ಯ? – ಹಾಲು, ಮಾಂಸ

ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು? – ವಿಟಮಿನ್ ‘ಸಿ’

‘ಸಿ’ ವಿಟಮಿನ್ ದೋಷದಿಂದಾಗುವ ತೊಂದರೆಗಳು?

– ಸ್ಕರ್ವಿವ್ಯಾಧಿ, ಪ್ರಣಗಳು ವಾಸಿಯಾಗದಿರುವುದು, ಒಸಡುಗಳಲ್ಲಿ ರಕ್ತ ಸ್ರಾವ.

‘ಸಿ’ ವಿಟಮಿನ್ ಯಾವುದರಲ್ಲಿ ಲಭ್ಯ? – ನೆಲ್ಲಿಕಾಯಿ, ಹುಳಿ

ಹಣ್ಣುಗಳು, ಮೊಳಕೆಕಾಳು, ಟೊಮ್ಯಾಟೋ, ಸೊಪ್ಪು

`ಕ್ಯಾಲ್ಸಿಫೆರಾಲ್’ ಎಂದರೆ ಯಾವುದು? – ವಿಟಮಿನ್ ‘ಡಿ’

ಆ್ಯಂಟಿ ರಿಕೆಟ್ಸ್ ಇಲ್ಲವೇ ಸನ್ ಪೈನ್ ವಿಟಮಿನ್ ಎಂದು ಯಾವುದನ್ನು ಕರೆಯುತ್ತಾರೆ? – ವಿಟಮಿನ್ ‘ಡಿ’

ವಿಟಮಿನ್ ಗಳನ್ನು ಕಂಡುಹಿಡಿದವರು ಯಾರು? – ಫಂಕ್

 ವಿಟಮಿನ್ ಗಳಲ್ಲಿನ ಬಗೆಗಳು? – ಎ,ಬಿ,ಸಿ,ಡಿ,ಇ ಕೆ

ನೀರಿನಲ್ಲಿ ಕರಗುವ ವಿಟಮಿನ್‌ಗಳು – ಬಿ.ಸಿ.

ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳು? – ಎ,ಡಿ,ಇ,ಕೆ.

ಆ್ಯಂಟಿ ಗೀರಾಫ್ಲಾಲ್ಟಿಕ್ ವಿಟಮಿನ್ ಎಂದರೇನು? – ‘ಎ’ ವಿಟಮಿನ್

 ‘ಎ’ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ -ರಾತ್ರಿ ಕುರುಡು, ಕುರುಡು

ಕಾಂಪ್ಲೆಕ್ಸ್‌ ವಿಟಮಿನ್‌ ಗಳು ಯಾವುವು? – ಬಿ1, ಬಿ2, ಬಿ6, ಬಿ12

ಆ್ಯಂಟಿ ಬೆರಿಬೆರಿ, ಆ್ಯಂಟಿ ನ್ಯೂರೆಟಿಕ್ ಎಂದು ಯಾವುದನ್ನು ಕೆರೆಯುತ್ತಾರೆ? – ಬಿ1 ವಿಟಮಿನ್

‘ಬಿ’ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ? – ಬೆರಿಬೆರಿ

ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

ವಿಜ್ಞಾನ ರಸಪ್ರಶ್ನೆಗಳು | Science Quiz In Kannada Best No1 Quiz
ವಿಜ್ಞಾನ ರಸಪ್ರಶ್ನೆಗಳು | Science Quiz In Kannada Best No1 Quiz

‘ಬಿ’ ವಿಟಮಿನ್‌ನ ಉಪಯೋಗಗಳು?

ನರಮಂಡಲ ಹಾಗೂ ಮಾಂಸಖಂಡಗಳ ಶಕ್ತಿಗಾಗಿ, ಶ್ವಾಸಕ್ರಿಯೆಯನ್ನು ಸಲೀಸಾಗಿಸಲು

ಕುಂಠಿತ ಬೆಳವಣಿಗೆ, ಹಸಿವಿಲ್ಲದಿರುವಿಕೆ, ಅಜೀರ್ಣಕ್ಕೆ ಕಾರಣ?

‘ಬಿ’ ವಿಟಮಿನ್ ಕೊರತೆ

ರೈಬೋವಿಕ್ ಇಲ್ಲವೇ ರೈಬೋಪ್ಲೇವಿನ್ ಎಂದು ಯಾವುದನ್ನು ಕರೆಯುತ್ತಾರೆ? – ಬಿ2 ವಿಟಮಿನ್

ಬಿ2 ವಿಟಮಿನ್ ಹೇಗೆ ಸಹಾಯಕಾರಿ? – ಶರೀರಾಭಿವೃದ್ಧಿ, ಚರ್ಮ ಹಾಗೂ ದೇಹದ ಸಂರಕ್ಷಣೆ

ಬಿ ವಿಟಮಿನ್ ಕೊರತೆಯಿಂದ ಉಂಟಾಗುವ ನಷ್ಟ? – ಬೆಳವಣಿಗೆ ಇಲ್ಲದಿರುವುದು, ಕಣ್ಣು ಕೆಂಪಾಗುವುದು, ದೃಷ್ಟಿ ಮಾಂದ್ಯ, ನಾಲಿಗೆಯ ಮೇಲೆ ಹುಣ್ಣಾಗುವುದು, ಬಾಯಲ್ಲಿ

ವಿಜ್ಞಾನ ಕ್ವಿಜ್ ಪ್ರಶ್ನೆಗಳು

ಮೆಡುಲ್ಲಾ ಅಬ್ಲಾಂಗೇಟಾದ ಕೆಲಸ?

– ರಕ್ತದೊತ್ತಡ, ಶರೀರ ಉಷ್ಣತೆ, ಹೃದಯ ಬಡಿತ, ಶ್ವಾಸಕ್ರಿಯೆ.

ಲಿಂಫೋಸೈಟ್ (ತೊಂಬಿನ್)ಗಳು ಕಡಿಮೆಯಾದಲ್ಲಿ ಏನಾಗುತ್ತದೆ?

– ರಕ್ತ (ಹೆಪ್ಪು) ಗಡ್ಡೆಕಟ್ಟುವುದಿಲ್ಲ.

ಮಾನವ ದೇಹದ ಅತಿದೊಡ್ಡ ಜೀರ್ಣಕೋಶ ಯಾವುದು?

– ಲಿವರ್

ಮುಂದೆ ಓದಿ ….

ಪೊಲೀಸ್ ಕಾನ್ಸ್ಟೇಬಲ್ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಈ ಲೇಖನದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗೆ ಸಂಬಂದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಮುಂದೆ ಓದಿ ….

ಕನ್ನಡ ಜಿಕೆ ಕೋಶನ್ ಕನ್ನಡ ಸಾಮಾನ್ಯ ಜ್ಞಾನ

ಈ ಲೇಖನದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಮುಖ್ಯವಾಗಿ KAS,PDO,FAD,SDA,PSI,PC,RAILWAYS,BANKING ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಸಂಭವನೀಯ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕೆಳಗೆ ಪಟ್ಟಿಯಲ್ಲಿ ಕಾಣಿಸುತ್ತಿರುವ ಕ್ಲಿಕ್ ಹಿಯರ್ ಅನ್ನುವುದರಮೇಲೆ ಕ್ಲಿಕ್ ಮಾಡಿ ಪ್ರಶ್ನೋತ್ತರಗಳನ್ನು ಓದಬಹುದು. ಮುಂದೆ ಓದಿ …

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು


ಕನ್ನಡ ಕ್ವಿಜ್
 ಪ್ರಶ್ನೆಗಳು ಮತ್ತು ಉತ್ತರಗಳು

ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು ?

ಎಂ . ಗೋಪಾಲಕೃಷ್ಣ ಅಡಿಗ .

ಮೊದಲ ಪಂಪ ಪ್ರಶಸ್ತಿ ಪಡೆದವರು ಯಾರು ?

ಕುವೆಂಪು

ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?

ಮಲ್ಲಿಕಾರ್ಜುನ ಮನ್ಸೂರ್

ಮುಂದೆ ಓದಿ ….

science quiz questions in kannada

ವಿಜ್ಞಾನ ರಸಪ್ರಶ್ನೆಗಳು | Science Quiz In Kannada Best No1 Quiz
ವಿಜ್ಞಾನ ರಸಪ್ರಶ್ನೆಗಳು | Science Quiz In Kannada Best No1 Quiz

FAQ

‘ಬಿ’ ವಿಟಮಿನ್ ಯಾವುದರಲ್ಲಿ ಲಭ್ಯ? –

ಧಾನ್ಯ, ಕಡಲೆ, ಮೊಟ್ಟೆಗಳಲ್ಲಿ

ಥಯಾಮಿನ್ ಎಂದು ಯಾವುದನ್ನು

ಬಿ1 ವಿಟಮಿನ್

general science questions and answers in kannada pdf

ವಿಜ್ಞಾನ ರಸಪ್ರಶ್ನೆಗಳು pdf

Download PDF

ಆನ್ವಯಿಕ ವಿಜ್ಞಾನ ಸ್ಪರ್ಧಾ ವಿಜೇತ :- BUY NOW

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *