ವಲ್ಲಭಭಾಯಿ ಪಟೇಲ್ ಪ್ರಬಂಧ | About Sardar Vallabhbhai Patel in Kannada

ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information

sardar vallabhbhai patel kannada , ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ, sardar vallabhbhai patel information in kannada, sardar vallabhbhai patel in kannada , ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಚರಿತ್ರೆ

Sardar Vallabhbhai Patel Kannada Information

Spardhavani Telegram

ನೀತಿ ನಮ್ಮ ಭಾರತದ ಹಲವಾರು ಪ್ರಮುಖ ಗಣ್ಯ ವ್ಯಕ್ತಿಗಳ ಲ್ಲಿ ಸರ್ದಾರ್ ವಲ್ಲ ಭಾಯ್ ಪಟೇಲ್ರು ಕೂಡ ಒಬ್ಬರು. ಭಾರತದ ಸ್ವಾತಂತ್ರ್ಯ ಹೋರಾಟಗಾರ.

ಭಾರತದ ಏಕೀಕರಣ ಚಳುವಳಿಯ ನೇತಾರ ಸರ್ದಾರ್ ಪಟೇಲ್ ಎಂದೇ ಕರೆಯಲ್ಪಡುವ ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರು. ನಮ್ಮ ದೇಶದ ಪ್ರಪ್ರಥಮ ಉಪ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರು ಸ್ವಾತಂತ್ರ್ಯ ಕ್ಕಾಗಿ ನಡೆದ ಹೋರಾಟ ದಲ್ಲಿ ಮಾತ್ರವಲ್ಲ,ದೆ ಭಾರತದ ಗಣರಾಜ್ಯ ಸ್ಥಾಪನೆ ಹಾಗೂ ಸ್ವತಂತ್ರ ರಾಷ್ಟ್ರ ವಾಗಿ ಏಕೀಕರಣ ದಲ್ಲಿ ಬಹುಮುಖ್ಯ ಪಾತ್ರವಹಿಸಿ ದವರು. ಇವರು ಕೈಗೊಳ್ಳುವ ಕಟ್ಟು ನಿರ್ಧಾರ ಗಳಿಂದ ಭಾರತದ ಉಕ್ಕಿನ ಮನುಷ್ಯ ಎಂದು ಬಿರುದು ಪಡೆದರು.

ವಲ್ಲಭಭಾಯಿ ಪಟೇಲ್

ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information
ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information

ಇವರು ಜನರ ಪಾಟೀಲ್ ಹಾಗು ಲಾಡ್ ಅವರ ನಾಲ್ಕನೆಯ ಪುತ್ರನಾಗಿ. ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಗುಜರಾತಿನ ಖೇಡಾ ಜಿಲ್ಲೆಯ ಕಡಬ ಗ್ರಾಮದಲ್ಲಿ ಜನಿಸಿದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಂಕದ ಬಗ್ಗೆ ಎಲ್ಲೂ ಕೂಡ ಅಧಿಕೃತ ವಾದ ಮಾಹಿತಿ ಉಲ್ಲೇಖ ವಾಗಿಲ್ಲ. ಆದರೆ ಅವರು ತನ್ನ ಮೆಟ್ರಿಕ್ ಪರೀಕ್ಷೆಯಲ್ಲಿ 1875 ಅಕ್ಟೋಬರ್ 31 ನಮೂದಿಸಿದ್ದಾರೆ. ಹಾಗಾಗಿ ಇವರ ಜನ್ಮ ದಿನಾಂಕವನ್ನು ಅಕ್ಟೋಬರ್ 31 ರಂದು ಆಚರಿಸಲಾಗ್ತಿದೆ.

ಇವರು ತಮ್ಮ ಪ್ರೌಢ ಶಿಕ್ಷಣವನ್ನು ಗುಜರಾತ್‌ನ ನಡೆಯಲಿ 1896 ರಲ್ಲಿ ಪೂರ್ಣಗೊಳಿಸಿದರು. ಸರ್ದಾರ್ ಪಟೇಲರು ತುಂಬಾ ಸಿಟ್ಟು ಹಾಗೂ ಚತುರ ವಿದ್ಯಾರ್ಥಿಯಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಬ್ಯಾರಿಸ್ಟಾರ್ ಆಗಬೇಕು ಎನ್ನುವ ಕನಸನ್ನು ಕಟ್ಟಿಕೊಂಡು ಅದರಂತೆ ಯಶಸ್ವಿಯಾಗಿ ಬ್ಯಾರಿಸ್ಟಾರ್ ಪದವಿ ಪಡೆದು ಜನಪ್ರಿಯ ವಕೀಲರಾದರು.

About Sardar Vallabhbhai Patel in Kannada

ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information
ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information

ನಂತರ ಅವರು ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಜಬಾರ್ಡರ್ 1904 ರಲ್ಲಿ ಮದುವೆಯಾಗಿ ತಮ್ಮ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಆದರೆ ದುರದೃಷ್ಟ ವಶಾತ್ ಪತ್ನಿಯ ಅನಾರೋಗ್ಯದ ಕಾರಣದಿಂದ ತಮ್ಮ 33 ನೇ ವಯಸ್ಸಿನಲ್ಲಿ ಧರ್ಮಪತ್ನಿ ಜನರನ್ನು ಕಳೆದುಕೊಂಡರು.

1118 ರಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಗಾಂಧೀಜಿ ಅವರ ಕರೆ ಒಗ್ಗೂಡಿ. ಉತ್ತಮವಾಗಿ ನಡೆಯುತ್ತಿದ್ದ ವಕೀಲ ವೃತ್ತಿ ದೊಡ್ಡ ಮನೆತನ, ಸಂಪತ್ತು.

ಎಲ್ಲವನ್ನು ತೇಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ ಕಷ್ಟ ಕಾರ್ಪಣ್ಯ ಗಳಿಗೆ ತಮ್ಮನ್ನು ಅರ್ಪಿಸಿ ಕೊಂಡರು. ನಂತರ ಪಟೇಲರು ಗಾಂಧೀಜಿ ಅವರ ಅಪ್ತರಾಗಿ ಮುಖ್ಯ ನಿರ್ವಾಹಕರಾಗಿದ್ದರು.

1119 ರಲ್ಲಿ ಗುಜರಾತ್‌ನ ಕೇಡ ಪ್ರಾಂತ್ಯದ ರೈತರ ಪರ ಚಳವಳಿ ಪ್ರಾರಂಭಿಸಿ ಮತ್ತು ಹಳ್ಳಿ ತಿರುಗಿ ರಾಜ್ಯ ವ್ಯಾಪಿ ಅಂದೋಲನ ದಲ್ಲಿ ತೊಡಗಿಸಿಕೊಂಡಿದ್ದರು. ರಾಜ್ಯದಲ್ಲಿ ಪಾಟೀಲ್ ಅವರ ನಾಯಕತ್ವ ಅವರ ದಿಟ್ಟತನ, ಅವರ ಕಟು ನಿರ್ಧಾರ ಒಪ್ಪಿಗೆ ಇತ್ತು. ಹೀಗಾಗಿ ಅವರನ್ನು ಜನ ಇದನ್ನು ಐರನ್ ಮ್ಯಾನ್ ಆಫ್ ಇಂಡಿಯಾ ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲು ಪ್ರಾರಂಭಿಸಿದರು.

1928 ರಲ್ಲಿ ಅಸ್ಪುರ್ಷತೆ ಹಾಗೂ ಮದ್ಯಪಾನದ ವಿರುದ್ಧ ವ್ಯಾಪಕ ಚಳವಳಿ ನಡೆಸಿರು.

ಹೀಗೆ ಸಾಲು ಸಾಲು ಅನ್ಯಾಯದ ವಿರುದ್ಧ ಚಳವಳಿ ನಡೆಸುತ್ತ ಲೇ ಬಂದಿದ್ದರು ಸರ್ದಾರ್ ಪಾಟೀಲ್.

ನಂತರ ಸ್ವಾತಂತ್ರ ಹೋರಾಟ ದಲ್ಲಿ ಹರಿದು ಹಂಚಿ ಹೋಗಿದ್ದ 565 ಸಣ್ಣ ಸಣ್ಣ ಪ್ರಾಂತ್ಯ ಗಳನ್ನು ಒಂದುಗೂಡಿಸಿ ಭಾರತದ ಗಣರಾಜ್ಯ ನಿರ್ಮಿಸುವ ಲ್ಲಿ ಸರ್ದಾರ್ ವಲ್ಲಭ ಬಾಯಿ ಪಟೇಲರ ಪಾತ್ರ ಬಹುಮುಖ್ಯ ವಾಗಿತ್ತು. ಕಾಂಗ್ರೆಸ್ ಸದಸ್ಯರಿಂದ ಸರ್ದಾರ್ ವಲ್ಲಭ ಪಟೇಲ್ ಅವರಿಗೆ ಪ್ರಧಾನಿ ಹುದ್ದೆಗೆ ತೀವ್ರ ಬೆಂಬಲವಿತ್ತು. ಎಲ್ಲರೂ ಅಂದುಕೊಂಡಂತೆ ಆಗಿದ್ದರೆ ಸರ್ದಾರ್ ವಲ್ಲಭ ಪಟೇಲ್ ಎಂಬ ಉಕ್ಕಿನ ಮನುಷ್ಯ ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಹುದ್ದೆ ಗೆ ಏರ ಬೇಕಿತ್ತು.

sardar vallabhbhai patel information in kannada

ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information
ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ । Sardar Vallabhbhai Patel Kannada Free No1 Information

ಆದರೆ ಮಹಾತ್ಮ ಗಾಂಧೀಜಿಯವರಿಗೆ ಜವಾಹರ ಲಾಲ್ ನೆಹರು ಅವರ ಮೇಲಿದ್ದ ಮಮಕಾರ.

ಪ್ರಧಾನಿ ಹುದ್ದೆಯನ್ನು ಪಟೇಲ್ ರಿಂದ ತ್ಯಾಗ ಮಾಡಿದ್ದು ಅನೇಕ ಜನರ ಅಭಿಪ್ರಾಯ. ಇಂತಹ ನಮ್ಮ ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿ ಪಡೆದಿರುವ ಸರ್ದಾರ್ ವಲ್ಲ ಭಾಯಿ ಪಟೇಲರು 1950 ಡಿಸೆಂಬರ್ 15 ರಂದು ನಿಧನರಾದರು. ಅವರ ರಾಷ್ಟ್ರ ಪ್ರೇಮ ರಾಷ್ಟ್ರ ಸೇವೆಯನ್ನು ಮೆಚ್ಚಿ ಇವರಿಗೆ 1919 ರಲ್ಲಿ ಭಾರತ ರತ್ನ ಪ್ರಶಸ್ತಿ ಲಭಿಸಿತು.

ಆಧುನಿಕ ಭಾರತಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ.

ಅವರ ಜನ್ಮದಿನ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನ ವನ್ನಾಗಿ ಆಚರಿಸುವುದರ ಜೊತೆಗೆ 2018 ರಲ್ಲಿ ಗುಜರಾತ್ ನ ಕೇವಡಿಯಾ ಬಳಿ ನರ್ಮದಾ ನದಿಗೆ ಅಡ್ಡ ಲಾಗಿ ಕಟ್ಟಲಾದ ಸರ್ದಾರ್ ಸರೋವರ್ ಅಣೆಕಟ್ಟಿನ ದಂಡೆಯಲ್ಲಿ ಜಗತ್ಪ್ರಸಿದ್ಧಿ ಪಡೆದ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆನ್ನು ಸುಮಾರು 3000 ಕೋಟಿ ಗಿಂತಲೂ ಅಧಿಕ ವೆಚ್ಚ ದಲ್ಲಿ ನಿರ್ಮಿಸಲಾಗಿದೆ.

sardar vallabhbhai patel prabandha in kannada

ಈ ಅದ್ಭುತ ವಾದ ಪ್ರತಿಮೆಯನ್ನು ಸರ್ದಾರ್ ಪಟೇಲ್ ಅವರ 142 ನೇ ಜನ್ಮ ದಿನದ ಪ್ರಯುಕ್ತವಾಗಿ.

ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2018 ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನ ವನ್ನು ಆಚರಿಸುವುದರ ಜೊತೆಗೆ ಲೋಕಾರ್ಪಣೆ ಗೊಳಿಸಿದರು.

ಇಂದು ಸರ್ದಾರ್ ಪಟೇಲ್ ಅವರ ಕಾರ್ಯವೈಖರಿ ಹಾಗೂ ಅವರ ಪ್ರತಿಮೆ ಇಡೀ ಜಗತ್ತಿಗೆ ಮಾದರಿಯಾಗಿ ರಾರಾಜಿಸುತ್ತಿದೆ.

ಭಾರತದ ಉಕ್ಕಿನ ಮನುಷ್ಯ?

ಸರ್ದಾರ್ ವಲ್ಲಭಭಾಯಿ ಪಟೇಲ್

ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಎಲ್ಲಿದೆ?

Hyderabad, the capital of the Telengana state

ಸಂಬಂದಿಸಿದ ಇತರೆ ವಿಷಯ

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಬಂಧ 2022

Leave a Reply

Your email address will not be published. Required fields are marked *