Samanarthaka Pada In Kannada, ಸಮಾನಾರ್ಥಕ ಪದಗಳು ಕನ್ನಡದಲ್ಲಿ, ಸಮಾನಾರ್ಥಕ ಪದಗಳು 50, ಸಮಾನಾರ್ಥಕ ಪದಗಳು 100, ಕನ್ನಡ ಸಮಾನಾರ್ಥಕ ಪದಗಳು pdf, ತಾಯಿ ಸಮಾನಾರ್ಥಕ ಪದಗಳು, Synonyms in Kannada, synonyms in kannada examples, synonyms in kannada 50 , samanarthaka padagalu kannada 100
Samanarthaka Pada In Kannada

ಪರಿವಿಡಿ
೧) ಅಗ್ನಿ = ಶಿಖೆ, ಬೆಂಕಿ, ಅನಲ
೨) ಅನ್ನ = ಕೂಳು, ಬೇಯಿಸಿದ ಅಕ್ಕಿ
೩) ಅಣ್ಣ = ಭ್ರಾತೃ, ಅಗ್ರಜ, ಹಿರಿಯ ಸಹೋದರ
೪) ಅರಸ = ರಾಜ, ದೊರೆ, ನೃಪ, ಭೂಮಿಪ, ಒಡೆಯ, ವಿಭು
೫) ಅಲಗು = ಕತ್ತಿ, ಖಡ್ಗ, ಅಸಿ, ಕರವಾಳ
೬) ಅಹಿ = ಹಾವು, ಉರಗ, ಸರ್ಪ, ಪನ್ನಗ, ಶೇಷ
೭) ಅಂಗನೆ = ಹೆಣ್ಣು, ಸ್ತ್ರೀ, ಲಲನೆ, ಮಾನಿನಿ, ನೀರೆ
೮) ಆಂಪಿ = ಪಾದ, ಅಡಿ
೯) ಆಲಿ = ಆಲಿಕೆ, ಕಣ್ಣಗೊಂಬೆ
೧೦) ಇಳೆ = ಭೂಮಿ, ವಸುಧೆ, ನೆಲ,
೧೧) ಈಶ = ಶಿವ, ಈಶ್ವರ, ಹರ.
೧೨) ಕಡಲು = ಸಮುದ್ರ, ಸಾಗರಿ, ಅದ್ದಿ, ವಾರಿಧಿ, ಪಾರವಾರ, ಮುನ್ನೀರ್
೧೩) ಕಣ್ಣು = ನೇತ್ರ, ನಯನ, ಅಕ್ಷಿ, ಲೋಚನ
೧೪) ಕತ್ತಿ –
೧೪) ಕತ್ತಿ = ಖಡ್ಗ, ಅಸಿ, ಅಲಗು, ಕರವಾಳ
೧೫) ಕನ್ನಡಿ = ತರ್ಪಣ, ಕೈಪಿಡಿ
೧೬) ಕಪಿ = ಕೋತಿ, ಮಂಗ, ವಾನರ
೧೭) ಕಮರು = ಒಣಗು, ಕುಗ್ಗು, ಬತ್ತು
೧೮) ಕರಿ = ಆನೆ, ಗಜ, ಇಭ
೧೯) ಕಲ್ಯಾಣ = ಮದುವೆ, ವಿವಾಹ
೨೦) ಕಾಡು = ಅರಣ್ಯ, ವನ, ಅಡವಿ, ಬನ
೨೧) ಕ್ಕೆ = ಕರ, ಹಸ್ತ
೨೨) ಖನಿ = ಗಣಿ, ಆಕರ
೨೩) ಗಜ = ಆನೆ, ಕರಿ, ಸಾಮಜ, ಕುಂಜರ
೨೪) ಗಾಳಿ = ವಾಯು, ಅನಿಲ, ಪವನ
೨೫) ಗಿರವಿ = ಅಡವು, ಆಧಾರ, ಒತ್ತೆ
Samanarthaka Pada In Kannada

೨೬) ಚಕ್ರ = ಗಾಲಿ
೨೭) ಚಿನ್ನ = ಹೊನ್ನು, ಬಂಗಾರ, ಸುವರ್ಣ, ಹೇಮ
೨೮) ಚಂದ್ರ = ಶಶಿ, ಸೋಮ, ತಿಂಗಳು, ಇಂದು
೨೯) ಜಗತ್ತು = ವಿಶ್ವ, ಪಪಂಚ, ಜಗ, ಲೋಕ
೩೦) ತನು = ಶರೀರ, ದೇಹ, ಕಾಯ
೩೧) ತಾಯಿ = ಅಮ್ಮ ಮಾತ್ರ, ಜನನಿ, ಮಾತೆ, ಅವ್ವ
೩೨) ತುರಗ = ಕುದುರೆ, ಹಯ, ಅಶ್ವ
೩೩) ತಿಂಗಳು = ಚಂದಿರ, ಶಶಿ, ಇಂಗದಿರ
೩೪) ದಿನಕರ = ಸೂರ್ಯ, ದಿನಪ, ರವಿ, ಭಾಸ್ಕರ, ದಿವಾಕರ, ಪ್ರಭಾಕರ
೩೫) ದೇಗುಲ = ಗುಡಿ, ದೇವಾಲಯ, ದೇವಸ್ಥಾನ, ಮಂದಿರ
೩೬) ದೈತ್ಯ = ರಾಕ್ಷಸ, ರಕ್ಕಸ, ಅಸುರ
೩೭) ಧನು = ಬಿಲ್ಲು, ಚಾಪ, ಧನಸ್ಸು
೩೮) ಧರೆ = ಭೂಮಿ, ವಸುಧೆ, ನೆಲ, ಅವನಿ, ಇಳೆ
೩೯) ನದಿ = ಹೊಳೆ, ತೊರೆ
೪೦) ನಕ್ಷತ್ರ ತಾರೆ, ಚುಕ್ಕಿ
೪೧) ನಾವೆ = ಹಡಗು, ದೋಣಿ, ತೆಪ್ಪ
೪೨) ನಾಚಿಕೆ = ಸಂಕೋಚ, ಲಕ್ಷ್ಮಿ, ಸಿಗು
೪೩) ನಿಗೂಢ = ರಹಸ್ಯ ಗುಟ್ಟು, ಗೌಪ್ಯ
೪೪) ನೀರು = ಜಲ, ಅಂಬು, ಉದಕ, ಸಲಿಲ, ಅವು
೪೫) ನೃಪ = ರಾಜ, ದೊರೆ, ಭೂಮಿಪ, ಅರಸ
೪೬) ಪತಾಕೆ = ಧ್ವಜ, ಬಾವುಟ
೪೭) ಬಾಣ = ಶರ, ಅಂಬು, ಕಣೆ, ಕೋಲು, ಮಾರ್ಗಣ
೪೮) ಭುಜ = ಹೆಗಲು, ತೋಳು, ರಟ್ಟೆ, ಬಾಹು
೪೯) ಭೂಮಿ = ವಸುಧೆ, ನೆಲ, ಅವನಿ, ಇಳೆ, ಧರೆ
೫೦) ಮಗ = ಸುತ, ಕುಮಾರ, ಸೂನು, ತನುಜ, ಕುವರ
Samanarthaka Pada In Kannada

೫೧) ಮಗಳು = ಸುತೆ, ಕುಮಾರಿ, ತನುಜೆ
೫೨) ಮಗು = ಕಂದ, ಕೂಸು, ಹಸುಳೆ
೬೫) ಲೋಚನ = ಕಣ್ಣು, ನಯನ, ಅಕ್ಷಿ.
೫೩) ಮನ = ಮನಸ್ಸು, ಅಂತರಂಗ
೫೪) ಮನೆ = ಗೃಹ, ಸದನ, ಆಲಯ, ನಿವಾಸ
೫೫) ಮರ = ವೃಕ್ಷ ತರು, ದ್ರುಮ್ಮ, ಪಾದಪ
೫೬) ಮಲೆ = ಪರ್ವತ, ಬೆಟ್ಟ, ಶಿಖರ
೫೭) ಮಸ್ತಕ = ತಲೆ, ಬುದ್ಧಿ, ಶಿರ
೫೮) ಮಾರಕ = ತೊಂದರೆ, ಅಪಾಯ
೫೯) ಮುಖ = ವದನ, ಮೊಗ, ಮೋರೆ
೬೦) ಯುದ್ಧ = ಕದನ, ರಣ, ಸಮರ, ಆಜಿ
೬೧) ರಕ್ತ = ನೆತ್ತರು, ರುಧಿರ
೬೨) ರಾಜ = ದೊರೆ, ನೃಪ, ಭೂಮಿಪ, ಅರಸ
೬೩) ರೋಮ್ = ಕೂದಲು, ಕೇಶ
೬೪) ಲೋಕ = ಜಗತ್ತು, ಭೂಮಿ, ಪಪಂಚ
೬೬) ವಾರಿಧಿ = ಸಮುದ್ರ, ಕಡಲು, ಸಾಗರ
೬೭) ವಿಭು = ದೊರೆ, ನೃಪ, ಭೂಮಿಪ, ಅರಸ
೬೮) ಶರೀರ = ಕಾಯ, ದೇಹ, ತನು
೬೯) ಸಾವು = ಮರಣ, ಅಂತ್ಯ ನಿಧನ, ಮಡಿ
೭೦) ಸೊಗಸು = ಸುಂದರ, ಚೆನ್ನಾದುದು
೭೧) ಹಣೆ = ನೊಸಲು, ಭಾಳ, ಲಲಾಟ
೭೨) ಹಯನು = ಆಕಳು, ಗೋವು, ದನ, ರಾಸು
೭೩) ಹುಲಿ = ಶಾರ್ದೂಲ, ವ್ಯಾಘ್ರು, ಪುಂಡರೀಕ, ದ್ವೀಪಿ
೭೪) ಹೂವು = ಸುಮ, ಕುಸುಮ, ಪುಷ್ಪ, ಅಲ
೭೫. ಚಂದ್ರ – ಶಶಿ, ಇಂದು, ಶಶಾಂಕ, ವಿಧು
Samanarthaka Pada In Kannada

೭೬. ಕಾಂತಾರ – ಕಾಡು, ಅರಣ್ಯ, ವಿಪಿನ
೭೭. ಬಾನು – ಆಕಾಶ, ಗಗನ, ಆಗಸ
೭೮. ಕೂಳು – ಅನ್ನ ಆಹಾರ ೫. ನಾರಿ – ಸ್ತ್ರೀ, ಹೆಣ್ಣು, ಮಾನಿನಿ
೭೯. ಕಾಳ – ಕಪ್ಪು, ಕತ್ತಲು
೮೦. ಕಣ್ಣು – ನಯನ, ಅಕ್ಷಿ, ಲೋಚನ
೮೧. ಉರಗ, – ಹಾವು, ಸರ್ಪ, ಉರಗ ೯. ಮನೆ – ಗೃಹ, ನಿಲಯ, ನಿವಾಸ
೮೨. ಅನಲ – ಬೆಂಕಿ, ಅಗ್ನಿ, ಶಿಖಿ
೮೩. ಅದುರು – ನಡುಗು, ಕಂಪಿಸು, ಅಲ್ಲಾಡು
೮೪. ಅಶು – ಕಣ್ಣೀರು, ಬಾಪ್ಪ
ಸೂರ್ಯ, ರವಿ, ಭಾಸ್ಕರ,
೮೫. ಇನ – ಸೂರ್ಯ, ರವಿ, ಭಾಸ್ಕರ, ಪ್ರಭಾಕರ
೮೬. ಉಂಬು – ತಿನ್ನು, ಕುಡಿ, ಅನುಭವಿಸು
೮೭. ಇಂಗು – ಒಣಗು, ಇಲ್ಲವಾಗು ಪ್ರಭಾಕರ
೮೮. ಒಡಲು – ದೇಹ, ಶರೀರ
೮೯. ಉಪಟಳ – ತೊಂದರೆ, ಪೀಡನೆ
೯೦. ಕಂತೆ – ಹೊರೆ, ಕಟ್ಟು, ಚಿಂದಿಬಟ್ಟೆ
೯೧. ಕವಲು – ಭಿನ್ನತೆ, ರೆಂಬೆ, ಟಿಸಿಲು
೯೨. ಕಡಲು – ಸಮುದ್ರ, ಸಾಗರ, ಅಜ್ಜಿ
೯೩. ಧರೆ – ಭೂಮಿ ೧೬. ಕುನ್ನಿ – ನಾಯಿ
೯೪. ಅಟ್ಟ – ಮಹಡಿ
೯೫. ಮಾಗು – ಪಕ್ವಗೊಳ್ಳು
೯೬. ಸಂತಸು – ಸಮಾಧಾನಪಡಿಸು
೯೭. ತಾಳ್ಮೆ – ಸೈರಣೆ, ಸಹನೆ
೯೮. ಹರಿ – ಕೃಷ್ಣ
೯೯. ಕುಂದು –
೧೦೦. ಮರ – ಶರಣಾಗು
