RSI ET-PST 2022 Postponed | ರಿಸರ್ವ್‌ ಸಬ್‌ಇನ್ಸ್‌ಪೆಕ್ಟರ್ ET, PST ಪರೀಕ್ಷೆ ಮುಂದೂಡಿಕೆ

RSI ET-PST 2022 Postponed

RSI ET-PST 2022 Postponed, ರಿಸರ್ವ್‌ ಸಬ್‌ಇನ್ಸ್‌ಪೆಕ್ಟರ್ ET, PST ಪರೀಕ್ಷೆ ಮುಂದೂಡಿಕೆ, RSI Physical Exam Date 2022, RSI Physical Postponed by KSP

RSI ET-PST 2022 Postponed

16-02-2022 ರಿಂದ 24-02-2022ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದ 71 Reserve Sub-Inspector (CAR/DAR) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೇಹದಾಡ್ಯ೯ತೆ & ಸಹಿಷ್ಣುತೆ ಪರೀಕ್ಷೆ (ET & PST) ಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.!!

ರಿಸರ್ವ್‌ ಸಬ್‌ಇನ್ಸ್‌ಪೆಕ್ಟರ್ ET, PST ಪರೀಕ್ಷೆ ಮುಂದೂಡಿಕೆ

ರಿಸರ್ವ್ ಸಬ್ ಇನ್ಸ್‌ಪೆಕ್ಟರ್ ( ಸಿಎಆರ್ / ಡಿಎಆರ್ ) ( ಪುರುಷ ) ಹಾಗೂ ಸೇವಾನಿರತ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ದಿ : 16.02.2022 ರಿಂದ ನಡೆಸುವ ಸಲುವಾಗಿ ಡಿಜಿ ಮತ್ತು ಐಜಿಪಿ ರವರಿಂದ ನಾಮನಿರ್ದೇಶನಗೊಂಡ ಸಮಿತಿಗಳನ್ನು ಉಲ್ಲೇಖಿತ ಜ್ಞಾಪನದನ್ವಯ ರಚಿಸಲಾಗಿರುತ್ತದೆ .

ಪ್ರಸ್ತುತ ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಗಲಭೆಗಳು ಉಂಟಾಗಿರುವ ಕಾರಣ ಕಾನೂನು ಸುವ್ಯವಸ್ಥೆ ಹಾಗೂ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಉಲ್ಲೇಖಿತ ಜಾಪನದನ್ವಯ ನಿಗದಿಪಡಿಸಲಾಗಿದ್ದ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ಮುಂದೂಡಲಾಗಿದ್ದು , ಮುಂದಿನ ದಿನಾಂಕಗಳ ಬಗ್ಗೆ ಶೀಘ್ರದಲ್ಲಿ ಈ ಕಛೇರಿಯಿಂದ ತಿಳಿಸಲಾಗುವುದು .

ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ …….ಪಿಡಿಎಫ್

ಸರ್ಕಾರಿ ನೌಕರಿ ಕರ್ನಾಟಕ ಪೊಲೀಸ್‌ ನೇಮಕಾತಿ ಆರ್‌ಎಸ್‌ಐ ಇಟಿ ಪಿಎಸ್‌ಟಿ ಮುಂದೂಡಿಕೆ

sarkari naukri rsi et pst postponed

ksp rsi et pst date 2022

ksp recruitment 2022

71 rsi recruitment 2022

71 rsi et pst postponed

71 rsi et pst date

ಪರೀಕ್ಷೆಗೆ ಸಂಬಂದಿಸಿದ ನೋಟ್ಸ್ ಗೆ ಈ ಕೆಳಗೆ ಕ್ಲಿಕ್ ಮಾಡಿ

ಒಗಟುಗಳು ಮತ್ತು ಉತ್ತರಗಳು

samanya kannada question paper

ಭಾರತದ ಪಂಚವಾರ್ಷಿಕ ಯೋಜನೆಗಳು

Leave a Reply

Your email address will not be published. Required fields are marked *