PSI Recruitment 2022 Karnataka । psi new notification 2022

PSI Recruitment 2022 Karnataka । psi new notification 2022

PSI Recruitment 2022 Karnataka । psi new notification 2022, ksp recruitment 2022 upcoming notification, ಪೊಲೀಸ್ ಇಲಾಖೆಯ ಮತ್ತೊಂದು ನೇಮಕಾತಿಗೆ

PSI Recruitment 2022 Karnataka

ಪೊಲೀಸ್ ಇಲಾಖೆಯ ಮತ್ತೊಂದು ನೇಮಕಾತಿಗೆ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.!!

ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI – KSISF ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!!

ಒಟ್ಟು ಹುದ್ದೆಗಳು: 63

ಅರ್ಜಿ ಸಲ್ಲಿಸುವ ಅವಧಿ:
10-02-2022 ರಿಂದ 03-03-2022ರ ವರೆಗೆ.


ವಿಶೇಷ ಸೂಚನೆ :

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವು ಮುಕ್ತಾಯವಾದ ನಂತರ 10 ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು , ಸದರಿ ದಿನಾಂಕದೊಳಗಾಗಿ ಅಭ್ಯರ್ಥಿಯು ತಾನು ಸಲ್ಲಿಸಿರುವ ಅರ್ಜಿಯಲ್ಲಿ

ಹೆಸರು , ಜನ್ಮ ದಿನಾಂಕ , ಕೋರಿರುವ ಮಿಸಲಾತಿ ಹಾಗೂ ಇತರೆ ಯಾವುದೇ ಅಂತಗಳ ಬದಲಾವಣೆ ಮಾಡಬೇಕಾದಲ್ಲಿ ಖುದ್ದಾಗಿ ಅಂಚೆ ಮೂಲಕ ಸಂಬಂಧಪಟ್ಟ ದೃಢೀಕೃತ ದಾಖಲೆಗಳೊಂದಿಗೆ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ , ನೇಮಕಾತಿ ಕಾರ್ಲಟನ್ ಭವನ , ಅರಮನೆ ರಸ್ತೆ , ಬೆಂಗಳೂರು ರವರ ಕಛೇರಿಗೆ ಸಲ್ಲಿಸತಕ್ಕದ್ದು .

ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ .

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

NOTIFICATION DOWNLOAD NOW

APPLY NOW

ಇನ್ನಷ್ಟು ಓದಿ …….

RSI ET-PST 2022 Postponed

ಕರ್ನಾಟಕದ ಪ್ರವಾಸಿ ತಾಣಗಳು

ಜಿ ಎಸ್ ಟಿ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *