ಸಾಮಾನ್ಯ ಜ್ಞಾನ ಕ್ವಿಜ್ | General Knowledge Kannada Quiz Questions And Answers

ಕನ್ನಡ ಕ್ವಿಜ್ ಪ್ರಶ್ನೆಗಳು | Quiz In Kannada Top 40 Best GK Questions And Answers

General Knowledge Kannada Quiz Questions And Answers, ಕನ್ನಡ ಕ್ವಿಜ್ ಪ್ರಶ್ನೆಗಳು pdf, kannada quiz questions and answers in kannada, Quiz In Kannada, Kannada GK Quiz

Quiz In Kannada Top 40 GK Questions And Answers

ಈ ಲೇಖನದಲ್ಲಿ 40 ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಸಮಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಲ್ ಇದರ ಸದುಪಯೋಗವನ್ನು ಪಡಿಸಿಕೊಳ್ಳಬಹುದು.

Spardhavani Telegram

ಕನ್ನಡ ಕ್ವಿಜ್ ಪ್ರಶ್ನೆಗಳು

ಕನ್ನಡ ಕ್ವಿಜ್ ಪ್ರಶ್ನೆಗಳು  | Quiz In Kannada Top 40  GK Questions And Answers
ಕನ್ನಡ ಕ್ವಿಜ್ ಪ್ರಶ್ನೆಗಳು | Quiz In Kannada Top 40 GK Questions And Answers
ಕರ್ನಾಟಕದಲ್ಲಿ ಅತಿಹೆಚ್ಚು ಟ್ಯಾಕ್ಟರ್ ಮಾರಾಟವಾಗುವ ಮಾರಾಟ ಮಾಡುವ ರಾಯಚೂರು ಜಿಲ್ಲೆಯಲ್ಲಿರುವ ತಾಲೂಕು ಯಾವುದು?

ಸಿಂಧನೂರು

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಐತಿಹಾಸಿಕ ಪಾತ್ರ ವಹಿಸಿದ
“ಹಲಗಲಿಯು” ಯಾವ ಜಿಲ್ಲೆಯಲ್ಲಿದೆ?

ಬಾಗಲಕೋಟೆ

ಕನ್ನಡಿಗ ಅನಿಲ್ ಕುಂಬ್ಳೆ ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ ಸಾಧನೆ ಮಾಡಿದ್ದು ಯಾವ ಕ್ರೀಡಾಂಗಣದಲ್ಲಿ?

ಫಿರೋಜ್ ಶಾ ಕೋಟ್ಲಾ ಮೈದಾನ (ದೆಹಲಿ)

ವಿಶ್ವ ಪ್ರಸಿದ್ಧ ಐಫೆಲ್ ಟವರ್ ಎಲ್ಲಿದೆ?

ಪ್ಯಾರಿಸ್ (ಫ್ರಾನ್ಸ್‌ನ ರಾಜಧಾನಿ)

ಭಾರತವನ್ನು ಪೋಲಿಯೋ ಮುಕ್ತ ದೇಶವೆಂದು ಘೋಷಿಸಿದ್ದು
ಯಾವಾಗ?

2014, ಮಾರ್ಚ್ 27

ಮೂರನೇ ಪಾಣಿಪತ್ ಯುದ್ಧ ನಡೆದದ್ದು ಯಾವಾಗ?

1761

General Knowledge Kannada Quiz Questions And Answers

ಕನ್ನಡ ಕ್ವಿಜ್ ಪ್ರಶ್ನೆಗಳು  | Quiz In Kannada Top 40  GK Questions And Answers
Kannada GK Quiz

ಸಿರಿಯಾ ದೇಶದ ರಾಜಧಾನಿ ಯಾವುದು?

ಡಮಾಸ್ಕಸ್

ರಾಯಚೂರಿನಲ್ಲಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರವಿರುವ ಸ್ಥಳದ
ಹೆಸರೇನು?

ಶಕ್ತಿನಗರ

‘ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ’ಯನ್ನು ಯಾವಾಗ ಆಚರಿಸಲಾಗುತ್ತದೆ?

ಡಿಸೆಂಬರ್ 2

ಭಾರತದಲ್ಲಿ ಭಾಷಾ ಪತ್ರಿಕೆಗಳ ಪ್ರಾರಂಭವನ್ನು ಯಾವ ವರ್ಷದಿಂದ
ಕಾಣಬಹುದು?

1818 ರಿಂದ

ಭಾರತದಲ್ಲಿ ರಾಷ್ಟ್ರೀಯ ವಿದ್ಯುತ್ ಜಾಲವನ್ನು ಯಾವಾಗ ಸ್ಥಾಪಿಸಲಾಯಿತು?

1980

ಪ್ರಸ್ತುತ ಕೊಹಿನೂರ್ ವಜ್ರ ಯಾವ ದೇಶದಲ್ಲಿದೆ?

ಇಂಗ್ಲೆಂಡ್ (ಬ್ರಿಟನ್)

ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆ
ಯಾವುದು?

ಲೋಕಾಯುಕ್ತ

“ವಿಶ್ವ ರೇಡಿಯೋ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ?

ಫೆಬ್ರವರಿ 13

“ಪ್ರಿಸನ್ ಡೈರಿ” ಕೃತಿಯ ಕರ್ತೃ ಯಾರು?

ಜಯಪ್ರಕಾಶ್ ನಾರಾಯಣ್

ಕನಕದಾಸರ ಜನ್ಮ ಸ್ಥಳ ಬಾಡ ಯಾವ ಜಿಲ್ಲೆಯಲ್ಲಿದೆ?

ಪ್ರಸ್ತುತ – ಹಾವೇರಿ
ಮೊದಲು – ಧಾರವಾಡ

ಪ್ರಖ್ಯಾತ ‘ಮಸ್ಕಿ ಶಾಸನ’ ರಾಯಚೂರು ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?

ಲಿಂಗಸಗೂರು

ಯೂರೋಪ್ ನ ಅತಿದೊಡ್ಡ ಬ್ಯಾಂಕ್ ಯಾವುದು?

ಎಚ್ ಎಸ್ ಬಿ ಸಿ

ಸಾಮಾನ್ಯ ಜ್ಞಾನ ಕ್ವಿಜ್

ಕನ್ನಡ ಕ್ವಿಜ್ ಪ್ರಶ್ನೆಗಳು  | Quiz In Kannada Top 40  GK Questions And Answers
kannada quiz questions and answers in kannada

ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ತುರ್ತು ಪರಿಸ್ಥಿತಿ ಹೇರಿದ್ದು ಯಾವಾಗ?

1930

ದೇಶದ ಪ್ರಥಮ ಹೊಗೆಮುಕ್ತ ಗ್ರಾಮ ಯಾವುದು?

ಕಾದಲವೇಣಿ ಗ್ರಾಮ ಪಂಚಾಯಿತಿಯ ವೈಚಕುರಹಳ್ಳಿ ಗ್ರಾಮ.
(ತಾಲೂಕು:- ಗೌರಿಬಿದನೂರು, ಜಿಲ್ಲೆ :- ಚಿಕ್ಕಬಳ್ಳಾಪುರ)

” ಪ್ರೇರಣಾ ಥೀಮ್ ಪಾರ್ಕ್ ” ಎಲ್ಲಿದೆ?

ಮಹಾರಾಷ್ಟ್ರದ ಕೋಲ್ಲಾಪುರ ಜಿಲ್ಲೆಯ ಸಿದ್ದಗಿರಿಯಲ್ಲಿದೆ

ಅಡ್ಯಾರ್ ನದಿ ಯಾವ ರಾಜ್ಯದಲ್ಲಿದೆ?

ತಮಿಳುನಾಡು

ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರು ಯಾರು?

ಹೆನ್ರಿ ಡುನಾಟ್ (1901)

“ಪರ್ವತ ನಾಡು” ಎಂದು ಯಾವ ದೇಶವನ್ನು ಕರೆಯುತ್ತಾರೆ?

ನೇಪಾಳ

ಸರ್ವ ಶಿಕ್ಷಣ ಅಭಿಯಾನದ ಘೋಷ ವಾಕ್ಯವೇನು?

ಎಲ್ಲರೂ ಕಲಿಯೋಣ-ಎಲ್ಲರೂ ಬೆಳೆಯೋಣ

ತಳಿಶಾಸ್ತ್ರದ ಜನಕ ಯಾರು?

ಗ್ರೆಗೋರ್ ಮೆಂಡಲ್ ( ಆಸ್ಟ್ರೀಯಾ)

ಮಹಾರಾಷ್ಟ್ರದ ಚಳಿಗಾಲದ ರಾಜಧಾನಿ ಹಾಗೂ ವಿಧರ್ಭ ಪ್ರಾಂತ್ಯದ
ಕೇಂದ್ರ ಸ್ಥಾನ ಯಾವುದು?

ನಾಗಪುರ

“ಎಲ್ ನಿನೊ” ವಿದ್ಯಮಾನವು ಸಾಮಾನ್ಯವಾಗಿ ಯಾವ ಮಳೆಯ
ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ?

ಮುಂಗಾರು ಮಳೆ ( ಜೂನ್ – ಸೆಪ್ಟೆಂಬರ್)

ಪೋಲಿಯೋ ಲಸಿಕೆ ಅನ್ವೇಷಿಸಿದವರು ಯಾರು?

ಡಾ. ಜೊನಸ್ ಸಾಲ್ಟ್

WWW ಇದರ ಪ್ರವರ್ತಕರು ಯಾರು?

ಟಿಮ್ ಬರ್ನಸ್್ರ-ಲೀ

ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಬೆಳೆಯಬಹುದಾದ ಏಕೈಕ ತೋಟಗಾರಿಕಾ ಬೆಳೆ ಯಾವುದು?

ಪಪ್ಪಾಯಿ

“ಬುದ್ಧ ಅಂಡ್ ಹಿಸ್ ಧಮ್ಮ” ಪುಸ್ತಕದ ಕರ್ತೃ ಯಾರು?

ಡಾ.ಬಿ.ಆರ್.ಅಂಬೇಡ್ಕರ್

“ವಿಕ್ರಮಾರ್ಜುನ ವಿಜಯ”ಎಂಬ ಕನ್ನಡ ಮಹಾಕಾವ್ಯವನ್ನು ಬರೆದವರು?

ಪಂಪ

ಮುಂದೆ ಓದಿ ….

FAQ

NIMHANS ವಿಸ್ತರಿಸಿರಿ?

National Institute of Mental Health and Neuro-
Sciences

“ಮೆಮೋರಿಸ್ ಆಫ್ ಮೈ ವರ್ಕಿಗ್ ಲೈಫ್” ಕೃತಿಯ ಕರ್ತೃ ಯಾರು?

ಸರ್.ಎಂ.ವಿಶ್ವೇಶ್ವರಯ್ಯ

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *