ನಾನಾರ್ಥ ಪದಗಳು ಕನ್ನಡ | Nanartha Padagalu in Kannada

ನಾನಾರ್ಥಕ ಪದಗಳು 100 | Nanartha Padagalu Best No1 Notes in Kannada

Nanartha Padagalu, padagala artha in kannada 1st puc, padagala artha in kannada 2nd puc, nanartha padagalu, ನಾನಾರ್ಥಕ ಪದಗಳು 100, ಕನ್ನಡ ನಾನಾರ್ಥ ಪದಗಳು, kannada nanartha padagalu

Nanartha Padagalu Kannada

ನಾನಾರ್ಥಕ ಪದಗಳು 100ಕ್ಕೂ ಹೆಚ್ಚು ಪದಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ನಾನಾರ್ಥಕ ಪದಗಳು 100

  • ಅಡಿ = ಅಳತೆ, ಪಾದ, ಕೆಳಗೆ
  • ಅರಸು = ರಾಜ, ಹುಡುಕು
  • ಅಲೆ = ತೆರೆ, ತಿರುಗಾಡು
  • ಆಳು = ಆಡಳಿತ ಮಾಡು, ಸೇವಕ
  • ಉಡಿ = ಮಡಿಲು, ಪುಡಿ
  • ಊರು = ಗ್ರಾಮ, ದೃಢ, ತೊಡೆ
  • ಎರಗು = ನಮಿಸು, ಮೇಲೆಬೀಳು
  • ಒರಗು = ಮಲಗು, ಸಾಯಿ
  • ಕಣ್ಣು = (ನಾನಾರ್ಥ ಪದವಲ್ಲ)
  • ಕರ = ಕೈ ತೆರಿಗೆ
  • ಕರೆ = ಕಲೆಯಾಗು, ಕೂಗು
  • ಕರ್ಣ = ಸೂರ್ಯಪುತ್ರ, ಕಿವಿ, ಹಡಗಿನ ಚುಕ್ಕಾಣಿ
  • ಕಲ್ಯಾಣ = ಕೇಮ ತುವೆ, ಮಂಗಳ
  • ಕಾಡು = ಪೀಡಿಸು, ಅರಣ್ಯ
  • ಕಾರು = ಮಳೆ, ಕತ್ತಲೆ, ಹೊರಹಾಕು ”
  • ಕಾಲ = ಯಮ, ಸಮಯ
  • ಕಾಲು = ಶರೀರದ ಭಾಗ, ನಾಲ್ಕನೇ ಒಂದು ಪಾಲು
  • ಕುಡಿ = ಚಿಗುರು, ಸೇವಿಸು
  • ಕೂಡಿ = ಕುಳಿತುಕೊಳ್ಳಿ, ಸೇರಿಸು
  • ಕೊಬ್ಬು = ಅಹಂಕಾರ, ನೆಣ
  • ಗತಿ = ಚಲನೆ, ಸ್ಥಿತಿ, ಮೋಕ್ಷ
  • ಗಾಬರಿ = (ನಾನಾರ್ಥ ಪದವಲ್ಲ).
  • ಗುಡಿ = ಮನೆ, ದೇವಾಲಯ, ಬಾವುಟ
  • ಗುರು = ಉಪಾಧ್ಯಾಯ, ಹಿರಿಯ, ದೊಡ್ಡ, ಒಂದು ಗ್ರಹ.

Nanartha Padagalu in Kannada

ನಾನಾರ್ಥಕ ಪದಗಳು 100 | Nanartha Padagalu Best No1 Notes in Kannada

kannada nanartha padagalu

  • ಬೇಡ = ನಿರಾಕರಿಸು, ವ್ಯಾಧ.
  • ಮತ = ಜಾತಿ, ಅಭಿಪ್ರಾಯ, ಬೆಂಬಲ
  • ಮಾಗಿ = ಒಂದು ಕಾಲ, ಪಕ್ವವಾಗು
  • ಮುತ್ತು = ಚುಂಬನ, ಆವರಿಸು
  • ಮೃಗ = ಪ್ರಾಣಿ, ಜಿಂಕೆ
  • ಮೋರಿ : ವಾಲಗ, ಚರಂಡಿ
  • ಮಂಡಲ = ರಂಗೋಲಿ, ವೃತ್ತ, ನಿರ್ದಿಷ್ಟ ಪ್ರದೇಶ ವಜ್ರ = ಕಠಿಣ, ಹರಳು
  • ವರ್ಗ = ತರಗತಿ, ಅಂತಸ್ತು,
  • ವಿಧಾನ = ರೀತಿ, ಬಗೆ, ಶೈಲಿ
  • ಶಿಖಿ = ಬೆಂಕಿ, ತುದಿ, ನವಿಲು
  • ಶಿವ = ಒಡೆಯ, ಶಂಕರ
  • ಶೇಷ = ಉಳಿಕೆ, ಹಾವು
  • ಸತ್ತೆ = ಕಸ, ಸಾಯು, ಅಧಿಕಾರ
  • ಸುಕ್ಕು = ನೆರಿಗೆ, ಮುದುಡು
  • ಸುತ್ತು = ವೃತ್ತ ತಿರುಗು, ಅಲೆದಾಟ
  • ಸುಳಿ = ಸುತ್ತಾಡು, ಚಕ್ರ, ಬಾಳೆಗಿಡದ ತುದಿ
  • ಸೋಮ = ಪಾನೀಯ, ಚಂದ್ರ, ದಿನದ
  • ಹೆಸರು
  • ಸೇರು = ಒಂದಾಗು, ಅಳತೆಯ ಮಾಪನ
  • ಹತ್ತು = ಏರು, ದಶ
  • ಹರಿ = ಕೃಷ್ಣ ಪ್ರವಹಿಸು
  • ಹೊತ್ತು = ಸಮಯ, ಹೊರುವುದು
  • ಹೊರೆ = ಸಲಹು, ಭಾರ
  • ಹಿಂಡು = ಮುದ್ದೆ ಮಾಡು, ಗುಂಪು
ನಾನಾರ್ಥಕ ಪದಗಳು 100 | Nanartha Padagalu Best No1 Notes in Kannada

ನಾನಾರ್ಥ ಪದಗಳು 50

  • ಗಂಡ = ಪತಿ, ಪೌರುಷ, ಅಪಾಯ
  • ಗುಂಡಿ’ = ಹಳ್ಳ, ಬಟನ್
  • ಚೀಟಿ = ಕಾಗದದ ಚೂರು, ಯಂತ್ರ
  • ಜವ = ವೇಗ, ಯಮ
  • ತುಂಬಿ = ಪೂರ್ಣಗೊಳಿಸ್ತು, ದುಂಬಿ
  • ಪತಿ = ಒಡೆಯ, ಗಂಡ, ಯಜಮಾನ
  • ಪಾಪಾಣ = ಕಲ್ಲು, ವಿಪ
  • ತಾಳಿ = ಮಾಂಗಲ್ಯ, ತಡೆದುಕೊಳ್ಳಿ, ಸಹಿಸು
  • ತಿರಿ = ತಿರುಗು, ಭಿಕ್ಷೆ
  • ತೊಡೆ = ನಿವಾರಿಸು, ಕಾಲಿನ ಭಾಗ
  • ದಳ = ಸೈನ್ಯ ಎಸಳು
  • ದೊರೆ = ರಾಜ, ಸಿಕ್ಕು
  • ನಗ. = ಆಭರಣ, ನಾಣ್ಯ
  • ನಡು = ಮಧ್ಯ ಸೊಂಟ
  • ನರ = ರಕ್ತನಾಳ, ಅರ್ಜುನ, ಮನುಷ್ಯ
  • ನೆರೆ = ಸೇರು, ಮುತ್ತು, ಪ್ರವಾಹ, ಪಕ್ಕ
  • ನೋಡು = .ಚಾರಿಸು, ಅವಲೋಕಿಸು
  • ಪಡೆ = ಸೈನ್ಯ ಗುಂಪು
  • ಪಕ್ಷ = ಹದಿನೈದು ದಿನದ ಅವಧಿ, ರಾಜಕೀಯದ ಗುಂಪು
  • ಪಾತ್ರ = ನಟನೆ, ನದಿ ಹರಿವ ಜಾಗ
  • ಪಾಶ = ಹಗ್ಗ, ವಿಪ
  • ಪುಂಡರೀಕ = ತಾವರೆ, ಕೃಷ್ಣ, ಹುಲಿ
  • ಬಗೆ = ಯೋಚಿಸು, ವಿಧ, ಇರಿ
  • ಬರೆ = ಲೇಖಿಸು, ಚಿತ್ರಿಸು, ಕಾದಕುಳದಿಂದ ಮೈ ಸುಡುವುದು
  • ಬಟ್ಟೆ = ವಸ್ತ್ರ, ದಾರಿ

kannada padagala artha

ನಾನಾರ್ಥಕ ಪದಗಳು 100 | Nanartha Padagalu Best No1 Notes in Kannada

ನಾನಾರ್ಥ ಪದಗಳು 75

  • ಗಾಳಿ = ವಾಯು, ಅನಿಲ, ಪವನ
  • ಗಿರವಿ = ಅಡವು, ಆಧಾರ, ಒತ್ತೆ
  • ಚಕ್ರ = ಗಾಲಿ
  • ಚಿನ್ನ = ಹೊನ್ನು, ಬಂಗಾರ, ಸುವರ್ಣ, ಹೇಮ
  • ನದಿ = ಹೊಳೆ,
  • ಚಂದ್ರು = ಶಶಿ, ಸೋಮ, ತಿಂಗಳು, ಇಂದು
  • ಜಗತ್ತು = ವಿಶ್ವ, ಪ್ರಪಂಚ, ಜಗ, ಲೋಕ
  • ತನು = ಶರೀರ, ದೇಹ, ಕಾಯ
  • ತಾಯಿ = ಅಮ್ಮ ಮಾತ್ರ, ಜನನಿ, ಮಾತೆ, ಅವ್ವ
  • ತುರಗ = ಕುದುರೆ, ಹಯ, ಅಶ್ವ
  • ತಿಂಗಳು = ಚಂದಿರ, ಶಶಿ, ಇಂಗದಿರ
  • ದಿನಕರ = ಸೂರ್ಯ, ದಿನಪ, ರವಿ, ಅ ಭಾಸ್ಕರ,
  • ದಿವಾಕರ, ಪ್ರಭಾಕರ
  • ದೇಗುಲ = ಗುಡಿ, ದೇವಾಲಯ, ದೇವಸ್ಥಾನ, ಮಂದಿರ
  • ದೈತ್ಯ = ರಾಕ್ಷಸ, ರಕ್ಕಸ, ಅಸುರ
  • ಧನು = ಬಿಲ್ಲು, ಚಾಪ, ಧನಸ್ಸು
  • ಧರೆ = , ಸುಧ, ನೆಲ, ಅವನಿ, ಇಳೆ
  • ನಕ್ಷತ್ರ = ತಾರೆ, ಚುಕ್ಕಿ
  • ನಾವೆ = ಹಡಗು, ದೋಣಿ, ತಪ್ಪ
  • ನಾಚಿಕೆ = ಸಂಕೋಚ, ಲಕ್ಷ್ಮಿ, ಸಿಗ್ಗು.
  • ನಿಗೂಢ = ರಹಸ್ಯ ಗುಟ್ಟು, ಗೌಪ್ಯ
  • ನೀರು = ಜಲ, ಅಂಬು, ಉದಕ, ಸಲಿಲ, ಅವು
  • ನೃಪ = ರಾಜ, ದೊರೆ, ಭೂಮಿಪ, ಅರಸ
  • ಪತಾಕೆ = ಧ್ವಜ, ಬಾವುಟ
  • ಬಾಣ = ಶರ, ಅಂಬು, ಕಣೆ, ಕೋಲು, ಮಾರ್ಗಣ
  • ಭುಜ = ಹೆಗಲು, ತೋಳು, ರಟ್ಟೆ, ಬಾಹು

ಇತರೆ ವಿಷಯಗಳನ್ನು ಓದಿರಿ 

1 thoughts on “ನಾನಾರ್ಥ ಪದಗಳು ಕನ್ನಡ | Nanartha Padagalu in Kannada

  1. Prashant N says:

    ಸೂಪರ್ ಈಗೆ ಇನ್ನೂ ಹೆಚ್ಚು ಹೆಚ್ಚು ನಆನಆಥ್ರಕ ಪದಗಳು ಬೇಕಾಗಿದೆ

Leave a Reply

Your email address will not be published. Required fields are marked *