100+ ಪದಗಳ ಅರ್ಥ | Padagala Artha In Kannada

100+ ಪದಗಳ ಅರ್ಥ | Padagala Artha In Kannada

padagala artha in kannada, Padagala artha in kannada pdf , ಹೊಸ ಪದಗಳ ಅರ್ಥ,ಪದಗಳ ಅರ್ಥ 100, ಪದಗಳ ಅರ್ಥ ಬರೆಯಿರಿ, ಕಠಿಣ ಪದಗಳ ಅರ್ಥ,ಕನ್ನಡ ಸಮಾನಾರ್ಥಕ ಪದಗಳ ನಿಘಂಟು, ಕನ್ನಡ ಪದಗಳ ಅರ್ಥ pdf, 100+ ಕನ್ನಡ ಪದಗಳ ಅರ್ಥ, Kannada Padagalu Artha, PADAGALA ARTHA – ಪದಗಳ ಅರ್ಥ, Kannada samanarthaka padagalu, ಪದಗಳ ಅರ್ಥ 100

Padagala Artha In Kannada

ಪದಗಳ ಅರ್ಥವನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು, ಇದು ಸಂಪೂರ್ಣ ಉಚಿತವಾಗಿದೆ.

Spardhavani Telegram

ಪದಗಳ ಅರ್ಥ 100

೧) ಅಗ್ನಿ = ಶಿಖೆ, ಬೆಂಕಿ, ಅನಲ
೨) ಅನ್ನ = ಕೂಳು, ಬೇಯಿಸಿದ ಅಕ್ಕಿ
೩) ಅಣ್ಣ = ಭಾತೃ, ಅಗ್ರಜ, ಹಿರಿಯ ಸಹೋದರ
೪) ಅರಸ = ರಾಜ, ದೊರೆ, ನೃಪ, ಭೂಮಿಪ, ಒಡೆಯ, ವಿಭು
೫) ಅಲಗು = ಕತ್ತಿ, ಖಡ್ಡ, ಅಸಿ, ಕರವಾಳ
೬) ಅಹಿ = ಹಾವು, ಉರಗ, ಸರ್ಪ, ಪನ್ನಗ, ಶೇಷ
೭) ಅಂಗನೆ = ಹೆಣ್ಣು, ಸ್ತ್ರೀ, ಲಲನೆ, ಮಾನಿನಿ, ನೀರೆ
೮) ಆಂಪಿ = ಪಾದ, ಅಡಿ
೯) ಆಲಿ = ಆಲಿಕೆ, ಕಣ್ಣಗೊಂಬೆ
೧೦) ಇಳೆ = ಭೂಮಿ, ವಸುಧೆ, ನೆಲ, ಅವನಿ, ಧರೆ


೧೧) ಈಶ = ಶಿವ, ಈಶ್ವರ, ಹರ.
೧೨) ಕಡಲು ಮುನ್ನೀರ್ = ಸಮುದ್ರ, ಸಾಗರಿ, ಅದ್ದಿ, ವಾರಿಧಿ, ಪಾರವಾರ,
(2) = ನೇತ್ರ, ನಯನ, ಅಕ್ಷಿ, ಲೋಚನ
೧೪) ಕತ್ತಿ = ಖಡ್ಗ, ಅಸಿ, ಅಲಗು, ಕರವಾಳ
೧೫) ಕನ್ನಡಿ = ದರ್ಪಣ, ಕೈಪಿಡಿ
೧೬) ಕಪಿ = ಕೋತಿ, ಮಂಗ, ವಾನರ
೧೭) ಕಮರು = ಒಣಗು, ಕುಗ್ಗು, ಬತ್ತು
೧೮) ಕರಿ = ಆನೆ, ಗಜ, ಇಭ
೧೯) ಕಲ್ಯಾಣ = ಮದುವೆ, ವಿವಾಹ
೨೦) ಕಾಡು = ಅರಣ್ಯ, ವನ, ಅಡವಿ, ಬನ
90) = ಕ್ಕೆ = ಕರ, ಹಸ್ತ
೨೨) ಖನಿ = ಗಣಿ, ಆಕರ
೨೩) ಗಜ = ಆನೆ, ಕರಿ, ಸಾಮಜ, ಕುಂಜರ

100+ ಪದಗಳ ಅರ್ಥ | Padagala Artha In Kannada
100+ ಪದಗಳ ಅರ್ಥ | Padagala Artha In Kannada

೨೪) ಗಾಳಿ = ವಾಯು, ಅನಿಲ, ಪವನ
೨೫) ಗಿರವಿ = ಅಡವು, ಆಧಾರ, ಒತ್ತೆ
೨೬) ಚಕ್ರ = ಗಾಲಿ
೨೭) ಚಿನ್ನ = ಹೊನ್ನು, ಬಂಗಾರ, ಸುವರ್ಣ, ಹೇಮ
೨೮) ಚಂದ್ರ = ಶಶಿ, ಸೋಮ, ತಿಂಗಳು, ಇಂದು
೨೯) ಜಗತ್ತು = ವಿಶ್ವ, ಪ್ರಪಂಚ, ಜಗ, ಲೋಕ
೩೦) ತನು = ಶರೀರ, ದೇಹ, ಕಾಯ
20) = ಅಮ್ಮ ಮಾತ್ರ, ಜನನಿ, ಮಾತೆ, ಅಮ್ಮ, ಅಬ್ಬೆ
೩೨) ತುರಗ = ಕುದುರೆ, ಹಯ, ಅಶ್ವ
೩೩) ತಿಂಗಳು = ಚಂದಿರ, ಶಶಿ, ಇಂಗದಿರ
೩೪) ದಿನಕರ = ಸೂರ್ಯ, ದಿನಪ, ರವಿ, ಅರ್ಕ, ಭಾಸ್ಕರ, ದಿವಾಕರ, ಪ್ರಭಾಕರ ions.com
೩೫) ದೇಗುಲ = ಗುಡಿ, ದೇವಾಲಯ, ದೇವಸ್ಥಾನ, ಮಂದಿರ

100+ ಪದಗಳ ಅರ್ಥ | Padagala Artha In Kannada
100+ ಪದಗಳ ಅರ್ಥ | Padagala Artha In Kannada

Padagala Artha In Kannada

೩೬) ದೈತ್ಯ = ರಾಕ್ಷಸ, ರಕ್ಕಸ, ಅಸುರ
೩೭) ಧನು = ಬಿಲ್ಲು, ಚಾಪ, ಧನಸ್ಸು
೩೮) ಧರೆ = ಭೂಮಿ, ವಸುಧೆ, ನೆಲ, ಅವನಿ, ಇಳೆ
೩೯) ನದಿ = ಹೊಳೆ, ತೊರೆ
೪೦) ನಕ್ಷತ್ರ = ತಾರೆ, ಚುಕ್ಕಿ
೪೧) ನಾವೆ = ಹಡಗು, ದೋಣಿ, ತೆಪ್ಪ
೪೨) ನಾಚಿಕೆ = ಸಂಕೋಚ, ಲಜ್ಜೆ, ಸಿಗ್ಗು.
೪೩) ನಿಗೂಢ = ರಹಸ್ಯ ಗುಟ್ಟು, ಗೌಪ್ಯ
೪೪) ನೀರು = ಜಲ, ಅಂಬು, ಉದಕ, ಸಲಿಲ, ಅಪು
೪೫) ನೃಪ = ರಾಜ, ದೊರೆ, ಭೂಮಿಪ, ಅರಸ
೪೬) ಪತಾಕೆ = ಧ್ವಜ, ಬಾವುಟ
೪೭) ಬಾಣ = ಶರ, ಅಂಬು, ಕಣೆ, ಕೋಲು, ಮಾರ್ಗಣ
೪೮) ಭುಜ = ಹೆಗಲು, ತೋಳು, ರಟ್ಟೆ, ಬಾಹು

100+ ಪದಗಳ ಅರ್ಥ | Padagala Artha In Kannada
100+ ಪದಗಳ ಅರ್ಥ | Padagala Artha In Kannada

Kannada Padagalu Artha

೪೯) ಭೂಮಿ = ವಸುಧೆ, ನೆಲ, ಅವನಿ, ಇಳೆ, ಧರೆ
೫೦) ಮಗ = ಸುತ, ಕುಮಾರ, ಸೂನು, ತನುಜ, ಕುವರ
೫೧) ಮಗಳು = ಸುತೆ, ಕುಮಾರಿ, ತನುಜೆ
೫೨) ಮಗು = ಕಂದ, ಕೂಸು, ಹಸುಳೆ
೫೩) ಮನ = ಮನಸ್ಸು, ಅಂತರಂಗ
೫೪) ಮನೆ = ಗೃಹ, ಸದನ, ಆಲಯ, ನಿವಾಸ
೫೫) ಮರ = ವೃಕ್ಷ ತರು, ದ್ರುಮ, ಪಾದಪ
೫೬) ಮಲೆ = ಪರ್ವತ, ಬೆಟ್ಟ, ಶಿಖರ
೫೭) ಮಸ್ತಕ = ತಲೆ, ಬುದ್ದಿ, ಶಿರ
೫೮) ಮಾರಕ = ತೊಂದರೆ, ಅಪಾಯ
೫೯) ಮುಖ = ವದನ, ಮೊಗ, ಮೋರೆ
೬೦) ಯುದ್ಧ = = ಕದನ, ರಣ, ಸಮರ, ಧುರ, ಆಜಿ


೬೧) ರಕ್ತ = ನೆತ್ತರು, ರುಧಿರ
ದೊರೆ, ನೃಪ, ಭೂಮಿಪ, ಅರಸ
೬೩) ರೋಮ = ಕೂದಲು, ಕೇಶ
೬೪) ಲೋಕ = ಜಗತ್ತು, ಭೂಮಿ, ಪ್ರಪಂಚ
೬೫) ಲೋಚನ = ಕಣ್ಣು, ನಯನ, ಅಕ್ಷಿ.
೬೬) ವಾರಿಧಿ = ಸಮುದ್ರ, ಕಡಲು, ಸಾಗರ
೬೭) ವಿಭು = ದೊರೆ, ನೃಪ, ಭೂಮಿಪ, ಅರಸ
೬೮) ಶರೀರ = ಕಾಯ, ದೇಹ, ತನು
೬೯) ಸಾವು = ಮರಣ, ಅಂತ್ಯ ನಿಧನ, ಮಡಿ
೭೦) ಸೊಗಸು = ಸುಂದರ, ಚೆನ್ನಾದುದು

100+ ಪದಗಳ ಅರ್ಥ | Padagala Artha In Kannada
100+ ಪದಗಳ ಅರ್ಥ | Padagala Artha In Kannada


೭೧) ಹಣೆ = ನೊಸಲು, ಭಾಳ, ಲಲಾಟ
೭೨) ಹಯನು = ಆಕಳು, ಗೋವು, ದನ, ರಾಸು
೭೩) ಹುಲಿ = ಶಾರ್ದೂಲ, ವ್ಯಾಘ್ರು, ಪುಂಡರೀಕ, ದ್ವೀಪಿ
೭೪) ಹೂವು = ಸುಮ, ಕುಸುಮ, ಪುಷ್ಪ, ಅಲರ್‌

ಆಸರೆ = ಆಶ್ರಯ, ನೆಲೆ
ಉಸಿರಬೇಕು = ಹೇಳಬೇಕು
ನೇಸರ = ಸೂರ್ಯ
ಬರಿ = ಬನ್ನಿರಿ
ಸಂಗಡ = ಜೊತೆ
ಹೊಟ್ಟೆಗನ್ನ = ಹಸಿವಿಗೆ ಆಹಾರ
ಕನ್ನ = ಗೋಡೆಯಲ್ಲಿ ಕೊರೆಯುವ ಕಿಂಡಿ, ಕಳವು
ಅರಿವು = ಜ್ಞಾನ, ತಿಳುವಳಿಕೆ
ನೆತ್ತಿ = ತಲೆ (ವ್ಯಕ್ತಿ)
ಬೆಂಕಿ = (ಇಲ್ಲಿ ವಿಚಾರ)
ಮೊಳಗು = ಗಟ್ಟಿಯಾಗಿ ಹೇಳು (ತಿಳಿಯಬೇಕು)
ಕಂಗಳು : ಕಣ್ಣುಗಳು

100+ ಪದಗಳ ಅರ್ಥ ಪಿಡಿಎಫ್

೧) ಅಗ್ನಿ = ಶಿಖೆ, ಬೆಂಕಿ, ಅನಲ
೨) ಅನ್ನ = ಕೂಳು, ಬೇಯಿಸಿದ ಅಕ್ಕಿ
೩) ಅಣ್ಣ = ಭಾತೃ, ಅಗ್ರಜ, ಹಿರಿಯ ಸಹೋದರ
೪) ಅರಸ = ರಾಜ, ದೊರೆ, ನೃಪ, ಭೂಮಿಪ, ಒಡೆಯ, ವಿಭು
೫) ಅಲಗು = ಕತ್ತಿ, ಖಡ್ಡ, ಅಸಿ, ಕರವಾಳ
೬) ಅಹಿ = ಹಾವು, ಉರಗ, ಸರ್ಪ, ಪನ್ನಗ, ಶೇಷ
೭) ಅಂಗನೆ = ಹೆಣ್ಣು, ಸ್ತ್ರೀ, ಲಲನೆ, ಮಾನಿನಿ, ನೀರೆ
೮) ಆಂಪಿ = ಪಾದ, ಅಡಿ
೯) ಆಲಿ = ಆಲಿಕೆ, ಕಣ್ಣಗೊಂಬೆ
೧೦) ಇಳೆ = ಭೂಮಿ, ವಸುಧೆ, ನೆಲ, ಅವನಿ, ಧರೆ
೧೧) ಈಶ = ಶಿವ, ಈಶ್ವರ, ಹರ.
೧೨) ಕಡಲು ಮುನ್ನೀರ್ = ಸಮುದ್ರ, ಸಾಗರಿ, ಅದ್ದಿ, ವಾರಿಧಿ, ಪಾರವಾರ,
(೧೩) = ನೇತ್ರ, ನಯನ, ಅಕ್ಷಿ, ಲೋಚನ
೧೪) ಕತ್ತಿ = ಖಡ್ಗ, ಅಸಿ, ಅಲಗು, ಕರವಾಳ
೧೫) ಕನ್ನಡಿ = ದರ್ಪಣ, ಕೈಪಿಡಿ


೧೬) ಕಪಿ = ಕೋತಿ, ಮಂಗ, ವಾನರ
೧೭) ಕಮರು = ಒಣಗು, ಕುಗ್ಗು, ಬತ್ತು
೧೮) ಕರಿ = ಆನೆ, ಗಜ, ಇಭ
೧೯) ಕಲ್ಯಾಣ = ಮದುವೆ, ವಿವಾಹ
೨೦) ಕಾಡು = ಅರಣ್ಯ, ವನ, ಅಡವಿ, ಬನ
90) = 0, 8
೨೨) ಖನಿ = ಗಣಿ, ಆಕರ
೨೩) ಗಜ = ಆನೆ, ಕರಿ, ಸಾಮಜ, ಕುಂಜರ

ಇತರೆ ವಿಷಯಗಳನ್ನು ಓದಿರಿ 

Leave a Reply

Your email address will not be published. Required fields are marked *