ರಾಜ್ಯದ ಪ್ರಮುಖ ಜಲಪಾತಗಳು

ರಾಜ್ಯದ ಪ್ರಮುಖ ಜಲಪಾತಗಳು

      ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

ನದಿಗಳು ಜಲಪಾತಗಳು ಜಿಲ್ಲೆಗಳು
ಶರಾವತಿ ನದಿ ಜೋಗ ಜಲಪಾತ ಶಿವಮೊಗ್ಗ
ಘಟಪ್ರಭಾ ನದಿ ಗೋಕಾಕ ಜಲಪಾತ ಬೆಳಗಾವಿ
ಅಘನಾಶಿನಿ ನದಿ ಉಂಚಳ್ಳಿ ಜಲಪಾತ ಉತ್ತರ ಕನ್ನಡ
ದೋಣಿ ನದಿ ಛಾಯ ಭಗವತಿ ಜಲಪಾತ ರಾಯಚೂರ
ಕಾವೇರಿ ನದಿ ಶಿಂಷಾ ಜಲಪಾತ ಮಂಡ್ಯ
ನೇತ್ರಾವತಿ ನದಿ ಬಂಡಾಜೆ ಜಲಪಾತ ದಕ್ಷಿಣ ಕನ್ನಡ
ಬೇಡ್ತಿ ನದಿ ಮಾಗೋಡು ಜಲಪಾತ ಉತ್ತರ ಕನ್ನಡ
ಕಾವೇರಿ ನದಿ ಚುಂಚನಕಟ್ಟೆ ಜಲಪಾತ ಮೈಸೂರು
ಕಾವೇರಿ ನದಿ ಗಗನ ಚುಕ್ಕಿ ಜಲಪಾತ ಚಾಮರಾಜ ನಗರ
ಕಾವೇರಿ ನದಿ ಭರಚುಕ್ಕಿ ಜಲಪಾತ  ಚಾಮರಾಜ ನಗರ

ಕೊಡಗು ಜಿಲ್ಲೆ

  • ಅಬ್ಬಿ ಜಲಪಾತ
  • ಮಲ್ಲಳ್ಳಿ ಜಲಪಾತ
  • ಇರುಪ್ಪು ಜಲಪಾತ
  • ಚೇಲಾವರ ಜಲಪಾತ
  • ಮಾದಂಡಬ್ಬಿ ಜಲಪಾತ

ಚಿಕ್ಕಮಗಳೂರು ಜಿಲ್ಲೆ

  • ಹನುಮಾನ್‌ ಗುಂಡಿ (ಸೂತನಬ್ಬಿ ಜಲಪಾತ)
  • ಹೆಬ್ಬೆ ಜಲಪಾತ
  • ಸಿರಿಮನೆ ಜಲಪಾತ
  • ಕಲ್ಹತ್ತಿಗಿರಿ ಜಲಪಾತ
  • ಮಾಣಿಕ್ಯಧಾರ ಜಲಪಾತ
  • ಶಾಂತಿ ಜಲಪಾತ
  • ಮಘೇಬೈಲ್ ಜಲಪಾತ
  • ಕೆಸವೆ ಜಲಪಾತ
  • ಹೊನ್ನಮ್ಮನಹಳ್ಳ ಜಲಪಾತ

 

ಉತ್ತರಕನ್ನಡ ಜಿಲ್ಲೆ

  • ಸಾತೋಡಿ ಜಲಪಾತ
  • ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ
  • ಮಾಗೋಡು ಜಲಪಾತ
  • ಬೆಣ್ಣೆ ಹೊಳೆ ಜಲಪಾತ
  • ವಾಟೆ ಹಳ್ಳ ಜಲಪಾತ
  • ಬುರುಡೆ ಜಲಪಾತ ಅಥವಾ ಬುರುಡೆ ಜೋಗ
  • ವಿಭೂತಿ ಜಲಪಾತ
  • ಶಿವಗಂಗೆ ಜಲಪಾತ
  • ಲಾಲ್ಗುಳಿ ಜಲಪಾತ
  • ಅಣಶಿ ಜಲಪಾತ
  • ಅಪ್ಸರಕೊಂಡ
  • ಜೋಗ ಜಲಪಾತ

 

ಶಿವಮೊಗ್ಗ ಜಿಲ್ಲೆ

  • ಜೋಗ ಜಲಪಾತ
  • ಹಿಡ್ಲುಮನೆ / ಹಿತ್ಲುಮನೆ ಜಲಪಾತ
  • ಕೂಡ್ಲು ತೀರ್ಥ ಜಲಪಾತ
  • ದಬ್ಬೆ ಜಲಪಾತ
  • ಬರ್ಕಣ ಜಲಪಾತ
  • ಅಚಕನ್ಯ ಜಲಪಾತ
  • ಕುಂಚಿಕಲ್ ಜಲಪಾತ
  • ಬಾಳೆಬರೆ ಜಲಪಾತ

 

Leave a Reply

Your email address will not be published. Required fields are marked *