ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು

ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು

 ಜಿಲ್ಲೆ ಯೋಜನೆಗಳು ನದಿಯ ಹೆಸರು
ಮಂಡ ಶಿಂಷಾ,ಶಿವನಸಮುದ್ರ ಕಾವೇರಿ ನದಿ
ವಿಜಯಪುರ ಲಾಲ್ ಬಹದ್ದೂರ್ ಶಾಸ್ತ್ರೀ ಯೋಜನೆ ಕೃಷ್ಣಾನದಿ
ಉತ್ತರ ಕನ್ನಡ ಸೂಪ , ನಾಗಝರಿ, ಕದ್ರ ಮತ್ತು ಕೊಡಸಳಿ ಕಾಳಿನದಿ
ಬಳ್ಳಾರಿ ತುಂಗಭದ್ರ ಯೋಜನೆ ತುಂಗಭದ್ರಾನ
ಚಿತ್ರದುರ್ಗ ಮಾರಿಕಣಿವೆ ವೇದಾವತಿ ನದಿ
ಶಿವಮೊಗ್ಗ  ಮಹಾತ್ಮಾ ಗಾಂಧಿ ಜಲವಿದ್ಯುತ್ ಕೇಂದ್ರ ಶರಾವತಿ ನದಿ

1719366 1811277 ans 32e55bc677cb446eb32c81bcfe027222

ಕರ್ನಾಟಕದ ವಿದ್ಯುಚ್ಛಕ್ತಿಯ ಪ್ರಾಮುಖ್ಯತೆ :-  ವಿದ್ಯುಚ್ಛಕ್ತಿಯು ಅತ್ಯಂತ ಉಪಯುಕ್ತ ಹಾಗೂ ಅನುಕೂಲಕರವಾದ ಶಕ್ತಿಯ ರೂಪವಾಗಿದೆ.

• ವಿದ್ಯುತ್ತ್ತಿನ ಬಳಕೆಯ ಪ್ರಮಾಣವು ಆರ್ಥಿಕ ಅಭಿವೃದ್ಧಿಯ ಮಟ್ಟವನ್ನು ಸೂಚಿಸುವುದು.ಇದರಿಂದಾಗಿ ವಿದ್ಯುತ್ತಿನ ಉತ್ಪಾದನೆಗೆ ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯದ ಯೋಜನೆಗಳಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ.

• ಇದನ್ನು ವಿವಿಧ ಮೂಲಗಳಿಂದ ಉತ್ಪಾದಿಸಿ ಬಹು ದೂರದ ಬಳಕೆಯ ಪ್ರದೇಶಗಳಿಗೆ ಲೋಹದ ತಂತಿಗಳ ಮೂಲಕ ಸುಲಭವಾಗಿ ಸಾಗಿಸಬಹುದು.

• ಕೈಗಾರಿಕಾ ಕ್ಷೇತ್ರವು ಇದರ ಬಳಕೆಯನ್ನು ಪ್ರಧಾನವಾಗಿ ಅವಲಂಬಿಸಿದೆ.

• ಅಲ್ಲದೆ ವಿದ್ಯುಚ್ಛಕ್ತಿಯನ್ನು ಶಕ್ತಿಯ ಇತರ ರೂಪಗಳಿಗೆ ಸುಲಭವಾಗಿ ಪರಿವರ್ತಿಸಬಹುದು.

• ಇದಕ್ಕೆ ಸಮೀಪದಲ್ಲೇ ರಾಜ್ಯದ ಎರಡನೆಯ ಜಲವಿದ್ಯುತ್ ಯೋಜನೆಯನ್ನು 1940 ರಲ್ಲಿ ಶಿಂಷಾ ನದಿಗೆ ನಿರ್ಮಿಸಲಾಯಿತು.

• ಶರಾವತಿ ನದಿಯ ಜೋಗ್ ಜಲಪಾತದ ಬಳಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ (1947) ಸ್ಥಾಪನೆಯಾಯಿತು.

• ತರುವಾಯ ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಇನ್ನೂ ಹಲವು ಜಲವಿದ್ಯುಚ್ಛಕ್ತಿ ಯೋಜನೆಗಳು ಅಭಿವೃದ್ಧಿಗೊಂಡವು. ಪರಿಣಾಮವಾಗಿ ಕರ್ನಾಟಕವು ಜಲವಿದ್ಯುತ್ ಉತ್ಪಾದನೆಯಲ್ಲಿ ಭಾರತದಲ್ಲಿಯೇ ಮೊದಲನೆಯದಾಗಿದೆ.

• ಕೋಲಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿಯನ್ನು ಸರಬರಾಜು ಮಾಡಲು 1902 ರಲ್ಲಿ ಶಿವನಸಮುದ್ರದ ಬಳಿ ವಿದ್ಯುದಾಗರವು ಕಾರ್ಯ ಆರಂಭಿಸಿತು. ಇದು ಕಾವೇರಿ ನದಿಗೆ ನಿರ್ಮಿಸಿದ ಯೋಜನೆ.

ರಾಜ್ಯದ ಪ್ರಮುಖ ಜಲಪಾತಗಳು

“Keyword”
“list of important hydroelectric power stations in karnataka”
“hydroelectric power station in karnataka wikipedia”
“nuclear power plants in karnataka”
“first hydroelectric power plant in karnataka”
“power scenario in karnataka 2019”
“power generation in karnataka”
“how many hydroelectric power stations are there in karnataka”
“karnataka jal vidyut kendra”

Leave a Reply

Your email address will not be published. Required fields are marked *