ಕರ್ನಾಟಕದ ಪ್ರಮುಖ ಪಾರ್ಕ್‌ಗಳು ಮತ್ತು ಅವುಗಳ ಸ್ಥಳಗಳು

photo 2021 03 01 14 08 44

ಕರ್ನಾಟಕದ ಪ್ರಮುಖ ಪಾರ್ಕ್‌ಗಳು ಮತ್ತು ಅವುಗಳ ಸ್ಥಳಗಳು

 

ಕರ್ನಾಟಕದ ಪ್ರಮುಖ ಪಾರ್ಕ್‌ಗಳು ಅವುಗಳ ಸ್ಥಳಗಳು
ಅಕ್ಷಯ ಆಹಾರ ಪಾರ್ಕ್ ಚಿತ್ರದುರ್ಗ ಜಿಲ್ಲೆ , ಹಿರಿಯೂರು
ಇನ್ನೋವ್ ಅಗ್ರಿ ಬಯೋಪಾರ್ಕ್ ಮಾಲೂರು ( ಕೊಲ್ಲಾರ )
ತೊಗರಿ ಟೆಕ್ನಾಲಜಿ ಪಾರ್ಕ್ ಕಲಬುರಗಿ
ಫುಡ್ ಪಾರ್ಕ್ ತುಮಕೂರು , ವಸಂತನರಸಾಪುರ
ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ರಾಣಿಬೆನ್ನೂರ ( ಹಾವೇರಿ )
ಸ್ಪೈಸ್ ಪಾರ್ಕ್ ಹಾವೇರಿ ಜಿಲ್ಲೆ , ಬ್ಯಾಡಗಿ
ಸಾಗರೋತ್ಪನ್ನ ಪಾರ್ಕ್ ಮಂಗಳೂರು
ರೈಸ್ ಪಾರ್ಕ್ ಕೊಪ್ಪಳ ಜಿಲ್ಲೆ , ತಾ || ಕಾರಟಗಿ
ಗ್ರೀನ್ ಫುಡ್ ಪಾರ್ಕ್ ಬಾಗಲಕೋಟೆ
ಸೌರ ವಿದ್ಯುತ್ ಪಾರ್ಕ್ ತುಮಕೂರು ಜಿಲ್ಲೆ , ಪಾವಗಡ
ಪ್ಲಾಸ್ಟಿಕ್ ಪಾರ್ಕ್ ಬೆಂಗಳೂರು
ಮಹಿಳಾ ಉದ್ಯಮಿಗಳ ಪಾರ್ಕ್ ರಾಮನಗರ ಜಿಲ್ಲೆ , ಹಾರೋಹಳ್ಳಿ
ತೆಂಗು ಸಂಸ್ಕರಣಾ ಘಟಕ ತುಮಕೂರು ಜಿಲ್ಲೆ , ಕೊನೇಹಳ್ಳಿ
ಲಿಂಬೆ ಪಾರ್ಕ್ ವಿಜಯಪುರ ಜಿಲ್ಲೆ, ಇಂಡಿ
ಅಟಲ್ ಜೂವಾಲೊಜಿಕಲ್ ಪಾರ್ಕ್ ಬಳ್ಳಾರಿ ಜಿಲ್ಲೆಯ  ಹೊಸಪೇಟೆ ತಾಲೂಕಿನ, ಕಮಲಾಪೂರ
ಕೆಂದ್ರೀಯ ಆಹಾರ ಸಂಶೋಧನಾ ಘಟಕ  ಮೈಸೂರು
ಹಿಂದೂಸ್ಥಾನ್ ಮಷಿನ್ ಟೂಲ್ಸ್ ತುಮಕೂರು , ವಸಂತ ನರಸಾಪುರ

unnamed

ಪ್ರಶ್ನೋತ್ತರಗಳು:- 

ಅಕ್ಷಯ ಆಹಾರ ಪಾರ್ಕ್ ಯಾವ ಸ್ಥಳದಲ್ಲಿದೆ? :-  ಚಿತ್ರದುರ್ಗ ಜಿಲ್ಲೆ , ಹಿರಿಯೂರು

ಇನ್ನೋವ್ ಅಗ್ರಿ ಬಯೋಪಾರ್ಕ್ ಯಾವ ಸ್ಥಳದಲ್ಲಿದೆ? :- ಮಾಲೂರು ( ಕೊಲ್ಲಾರ )

ತೊಗರಿ ಟೆಕ್ನಾಲಜಿ ಪಾರ್ಕ್ ಯಾವ ಸ್ಥಳದಲ್ಲಿದೆ? :- ಕಲಬುರಗಿ

ಫುಡ್ ಪಾರ್ಕ್ ಯಾವ ಸ್ಥಳದಲ್ಲಿದೆ? :- ತುಮಕೂರು , ವಸಂತನರಸಾಪುರ

ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಯಾವ ಸ್ಥಳದಲ್ಲಿದೆ? :- ರಾಣಿಬೆನ್ನೂರ ( ಹಾವೇರಿ )

ಸ್ಪೈಸ್ ಪಾರ್ಕ್ ಯಾವ ಸ್ಥಳದಲ್ಲಿದೆ? :- ಹಾವೇರಿ ಜಿಲ್ಲೆ , ಬ್ಯಾಡಗಿ

ಸಾಗರೋತ್ಪನ್ನ ಪಾರ್ಕ್ ಯಾವ ಸ್ಥಳದಲ್ಲಿದೆ? :- ಮಂಗಳೂರು

ರೈಸ್ ಪಾರ್ಕ್ ಯಾವ ಸ್ಥಳದಲ್ಲಿದೆ? :-  ಕೊಪ್ಪಳ ಜಿಲ್ಲೆ , ತಾ || ಕಾರಟಗಿ

ಗ್ರೀನ್ ಫುಡ್ ಪಾರ್ಕ್ ಯಾವ ಸ್ಥಳದಲ್ಲಿದೆ? :- ಬಾಗಲಕೋಟೆ

ಸೌರ ವಿದ್ಯುತ್ ಪಾರ್ಕ್ ಯಾವ ಸ್ಥಳದಲ್ಲಿದೆ? :- ತುಮಕೂರು ಜಿಲ್ಲೆ , ಪಾವಗಡ

ಪ್ಲಾಸ್ಟಿಕ್ ಪಾರ್ಕ್ ಯಾವ ಸ್ಥಳದಲ್ಲಿದೆ? :- ಬೆಂಗಳೂರು

ಮಹಿಳಾ ಉದ್ಯಮಿಗಳ ಪಾರ್ಕ್ ಯಾವ ಸ್ಥಳದಲ್ಲಿದೆ? :- ರಾಮನಗರ ಜಿಲ್ಲೆ , ಹಾರೋಹಳ್ಳಿ

ತೆಂಗು ಸಂಸ್ಕರಣಾ ಘಟಕ ಯಾವ ಸ್ಥಳದಲ್ಲಿದೆ? :- ತುಮಕೂರು ಜಿಲ್ಲೆ , ಕೊನೇಹಳ್ಳಿ

ಲಿಂಬೆ ಪಾರ್ಕ್ ಯಾವ ಸ್ಥಳದಲ್ಲಿದೆ? :- ವಿಜಯಪುರ ಜಿಲ್ಲೆ, ಇಂಡಿ

ಅಟಲ್ ಜೂವಾಲೊಜಿಕಲ್ ಪಾರ್ಕ್ ಯಾವ ಸ್ಥಳದಲ್ಲಿದೆ? :- ಬಳ್ಳಾರಿ ಜಿಲ್ಲೆಯ  ಹೊಸಪೇಟೆ ತಾಲೂಕಿನ, ಕಮಲಾಪೂರ

ಕೆಂದ್ರೀಯ ಆಹಾರ ಸಂಶೋಧನಾ ಘಟಕ ಯಾವ ಸ್ಥಳದಲ್ಲಿದೆ? :- ಮೈಸೂರು

ಹಿಂದೂಸ್ಥಾನ್ ಮಷಿನ್ ಟೂಲ್ಸ್ ಯಾವ ಸ್ಥಳದಲ್ಲಿದೆ? :- ತುಮಕೂರು , ವಸಂತ ನರಸಾಪುರ

 

“Keyword”
“list of mega food parks in karnataka”
“list of food parks in karnataka”
“list of it parks in bangalore”
“list of companies in cessna business park bangalore”
“upcoming tech parks in bangalore”
“bangalore it park companies list”
“infrastructure of karnataka”
“largest tech park in bangalore””mega food parks in india”
“mega food park in which state”
“first mega food park in india gktoday”
“mega food park in haryana”
“mega food park scheme guidelines”
“srini mega food park”

ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು

Leave a Reply

Your email address will not be published. Required fields are marked *