ರಜೆ ಪತ್ರ ಕನ್ನಡ | Leave Letter In Kannada

Leave Letter In Kannada

leave letter in kannada, leave letter in kannada for class teacher, leave letter in kannada for fever, leave letter in kannada meaning, leave letter in kannada for school, leave letter in kannada for sister marriage, leave letter in kannada for principal, leave letter in kannada writing, leave letter in kannada for marriage, leave letter in kannada format, leave letter in kannada for office , ರಜೆ ಪತ್ರ ಬರೆಯುವುದು ಹೇಗೆ, ರಜೆ ಪತ್ರ ಕನ್ನಡ, raja patra in kannada, ಮಕ್ಕಳ ರಜೆ ಪತ್ರ

Leave Letter In Kannada

Spardhavani Telegram
ರಜೆ ಪತ್ರ ಕನ್ನಡ | Leave Letter In Kannada
ರಜೆ ಪತ್ರ ಕನ್ನಡ | Leave Letter In Kannada

ಸೂಕ್ತ ಕಾರಣ ನೀಡಿ ಎಂಟು ದಿನಗಳ ಕಾಲ ರಜೆ ಕೋರಿ ಪ್ರಾಚಾರ್ಯರಿಗೆ ಪತ್ರ ಬರೆಯಿರಿ.

ಇವರಿಂದ:
ರಾಜೇಂದ್ರ ಪ್ರಸಾದ್

ಪ್ರಥಮ ಪಿಯುಸಿ ‘ಎ’ ವಿಭಾಗ

ಸರ್ಕಾರಿ ಪದವಿಪೂರ್ವ ಕಾಲೇಜು

ಮಂಡ್ಯ

ಇವರಿಗೆ:

ಸರ್ಕಾರಿ ಪದವಿಪೂರ್ವ ಕಾಲೇಜು

ಮಂಡ್ಯ.

ಆಗಸ್ಟ್ 20, 2019

ಮಾನ್ಯರೆ,

ವಿಷಯ :- ರಜೆ ನೀಡಲು ಮನವಿ

ನಾನು ಪ್ರಥಮ ಪಿ.ಯು.ಸಿ. ‘ಎ’ ವಿಭಾಗದ ವಿದ್ಯಾರ್ಥಿ ನನ್ನ ಅಕ್ಕನ ಮದುವೆಯು 4-9-2019ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ನಿಮಿತ್ತ ನನಗೆ ಎಂಟು ದಿನಗಳ ಕಾಲ ಕಾಲೇಜಿಗೆ ಬರಲು ಸಾಧ್ಯವಾಗದು. ನನಗೆ 1-9- 2019ರಿಂದ 8-9-2019ರವರೆಗೆ ರಜೆ ನೀಡಬೇಕೆಂದು ವಿನಂತಿ.
ವಂದನೆಗಳೊಂದಿಗೆ ನಿಮ್ಮ ವಿದೇಯ,

(ಸಹಿ ……)

ರಜೆ ಪತ್ರ ಕನ್ನಡ | Leave Letter In Kannada
ರಜೆ ಪತ್ರ ಕನ್ನಡ | Leave Letter In Kannada

ಇತರೆ ಪತ್ರಲೇಖನ ಓದಿರಿ

ವೈಯಕ್ತಿಕ ಪತ್ರ ಕನ್ನಡ

ಕನ್ನಡ ಪತ್ರಲೇಖನಗಳು ಮತ್ತು ಪತ್ರ ಲೇಖನದ ವಿಧಗಳು

ಶಾಲೆಯ ಮುಖ್ಯೋಪಾಧ್ಯಾಯರಿಗೆ ರಜೆಯ ಪತ್ರ

ಪತ್ರ ಲೇಖನ

Leave a Reply

Your email address will not be published. Required fields are marked *