gk question answer kannada, gk question and answer in kannada, kannada gk question and answer, general knowledge question and answer in kannada, kannada gk question answer
Kannada General Knowledge Questions And Answers in Kannada
ಸಂವಿಧಾನದ 93ನೇ ತಿದ್ದುಪಡಿ ಯಾವುದರ ಕುರಿತು ತಿಳಿಸುತ್ತದೆ?
1) ಸ್ಥಳೀಯ ಸ್ವಯಂ ಸರ್ಕಾರ
2) ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ವಿಸ್ತರಣೆ
3) ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾಧೀಶರ ನೇಮಕಾತಿ
4) ಭಾರತ ಸಂವಿಧಾನದ ಮೂಲ ರಚನೆ
ಭಾರತದಲ್ಲಿ ಕರೆನ್ಸಿ ನೋಟುಗಳನ್ನು ಹೊರತರುವ ಬ್ಯಾಂಕ್
1) ಬ್ಯಾಂಕ್ ಆಫ್ ಇಂಡಿಯಾ
2) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
3) ಭಾರತೀಯ ರಿಸರ್ವ್ ಬ್ಯಾಂಕ್
೪)ಇಂಡಿಯನ್ ಓವರಿಸಿಸ್ ಬ್ಯಾಂಕ್
ಯಾವ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಗರೀಬಿ ಹಠಾವೋ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ?
1) 2ನೇ ಪಂಚವಾರ್ಷಿಕ ಯೋಜನೆ
2) 3ನೇ ಪಂಚವಾರ್ಷಿಕ ಯೋಜನೆ
3) 4ನೇ ಪಂಚವಾರ್ಷಿಕ ಯೋಜನೆ
4) 5ನೇ ಪಂಚವಾರ್ಷಿಕ ಯೋಜನೆ
ನೀಲಿ ಕ್ರಾಂತಿ’ ಯಾವುದರ ಉತ್ಪಾದನೆಗೆ ಸಂಬಂಧಿಸಿದೆ?
1) ಮೀನು
2) ಮೊಟ್ಟೆ
3) ರಸಗೊಬ್ಬರ
4) ಧಾನ್ಯಗಳು
ಮೂಲಭೂತ ಹಕ್ಕುಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
1) ಯುಎಸ್‍ಎಸ್‍ಆರ್
2) ಯುಕೆ
3) ಯುಎಸ್‍ಎ
4) ಆಸ್ಟ್ರೇಲಿಯಾ
ಇದರ ಪ್ರಧಾನ ಕಚೇರಿ ಇರುವುದು
1) ವಾಷಿಂಗ್ಟನ್ ಡಿ ಸಿ
2) ವಿಯೆನ್ನಾ
3) ಪ್ಯಾರಿಸ್
4) ರೋಮ್
Kannada General Knowledge Questions And Answers in Kannada
ಸ್ಟೇನ್ಲೆಸ್ ಸ್ಟೀಲ್ ಅನ್ನು ಉತ್ಪಾದಿಸಲು ಕಬ್ಬಿಣದಿಂದ ಬಳಸಲಾಗುವ ಪ್ರಮುಖ ಲೋಹವು
1) ಟಿನ್
2) ಕಾರ್ಬನ್
3) ಅಲ್ಯೂಮಿನಿಯಂ
4) ಕ್ರೋಮಿಯಂ
ಪ್ರಸಿದ್ಧ ಕವಿ ಕಾಳಿದಾಸ ಯಾರ ಆಸ್ಥಾನದಲ್ಲಿ ವಾಸಿಸುತ್ತಿದ್ದನು?
1) ಚಂದ್ರಗುಪ್ತ I
2) ಕುಮಾರ ಗುಪ್ತ
3) ಸಮುದ್ರ ಗುಪ್ತ
4) ಚಂದ್ರಗುಪ್ತ II
ಯಾವುದರ ಕಾರಣದಿಂದ ಓಝೋನ್ ಸವಕಳಿಯಾಗುತ್ತದೆ?
1) ಕ್ಲೋರೊಫ್ಲೋರೋ ಕಾರ್ಬನ್
2) ಸಲ್ಫರ್ ಡೈ ಆಕ್ಸೈಡ್
3) ಎಥೇನ್
4) ಇಂಗಾಲದ ಡೈ ಆಕ್ಸೈಡ್
ಮಹಾತ್ಮ ಗಾಂಧಿಯವರ `ದಂಡಿ ಮಾರ್ಚ್’ ಯಾವುದರೊಂದಿಗೆ ಸಂಬಂಧಿಸಿದೆ?
1) ಕ್ವಿಟ್ ಇಂಡಿಯಾ ಮೂಮೆಂಟ್
2) ನಾಗರಿಕ ಅಸಹಕಾರ ಚಳವಳಿ
3) ಅಸಹಕಾರ ಚಳವಳಿ
4) ಖಿಲಾಫತ್ ಚಳವಳಿ
ವಿಭಾಗದಲ್ಲಿ ಯುಎನ್ ಗ್ಲೋಬಲ್ ಕ್ಲೈಮೇಟ್ ಆಕ್ಷ್ಯನ್ ಪ್ರಶಸ್ತಿಯನ್ನು ಪಡೆದ ಭಾರತೀಯ ಕಾರ್ಪೋರೇಟ್ ಕಂಪನಿ ಯಾವುದು ?
1) ವಿಪ್ರೋ
2) ಇನ್ಫೋಸಿಸ್
3) ಟಾಟಾ ಕನ್ಸಲ್ಟನ್ಸಿ
4) ಬಯೋಕಾನ್
Kannada General Knowledge Questions And Answers in Kannada
ಈ ಕೆಳಗಿನ ಯಾರನ್ನು “Queen of track and field ” ಎಂದು ಕರೆಯಲಾಗುವುದು ?
1) ಟಿಂಕು ಲೂಕಾ
2) ದ್ಯುತಿಚಾಂದ್
3) ಹಿಮಾದಾಸ್
4) ಪಿ ಟಿ ಉಷಾ
ರಾಜ್ಯ ಶಾಸಕಾಂಗದ ಅನುಮತಿಯಿಲ್ಲದೆ ಗವರ್ನರ್ ನೀಡಿದ ಆದೇಶವು ಎಷ್ಟು ಅವಧಿಗೆ ಪರಿಣಾಮಕಾರಿಯಾಗಿರುತ್ತದೆ?
1) ಆರು ವಾರ
2) ಆರು ತಿಂಗಳು
3) ಒಂದು ತಿಂಗಳು
4) ಒಂದು ವರ್ಷ
ಎಲೆಕ್ಟ್ರಿಕ್ ಸಕ್ರ್ಯೂಟ್‍ನಲ್ಲಿ ವಿದ್ಯುತ್‍ಅನ್ನು ಮಿತಿಗೊಳಿಸಲು ಬಳಸಲಾಗುವ ಸಾಧನ
1) ಗ್ರೀಡ್
2) ಕಂಡಕ್ಟರ್
3) ಹಬ್
4) ಫ್ಯೂಸ್
ಭಾರತದಲ್ಲಿ ವಿವಿಧ ರಾಜ್ಯಗಳು ಹೊಂದಿರುವ ಕರಾವಳಿ ಪ್ರದೇಶದ ವಿಸ್ತೀರ್ಣದ ಆಧಾರದ ಮೇಲೆ ಈ ಕೆಳಗೆ ಕೊಟ್ಟಿರುವ ರಾಜ್ಯಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ
1) ಗೋವಾ, ಗುಜರಾತ್, ಆಂಧ್ರಪ್ರದೇಶ
2) ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು
3) ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ
4) ಕರ್ನಾಟಕ, ತಮಿಳುನಾಡು, ಕೇರಳ
ದೇಶ್‍ಬಂಧು’ ಎಂದು ಯಾರನ್ನು ಕರೆಯಲಾಗುತ್ತದೆ?
1) ಸಿ ಆರ್ ದಾಸ್
2) ಅಬ್ದುಲ್ ಗಫಾರ್‍ಖಾನ್
3) ಬಾಲಗಂಗಾಧರ ತಿಲಕ
4) ಎಂ ಎಂ ಮಾಳವೀಯ
ಸಾಲ ನಿಯಂತ್ರಣ ಕಾರ್ಯವನ್ನು ನಿರ್ವಹಿಸುವವರು
1) ಗ್ರಾಮೀಣ ಬ್ಯಾಂಕುಗಳು
2) ವಾಣಿಜ್ಯ ಬ್ಯಾಂಕುಗಳು
3) ಭಾರತೀಯ ಸ್ಟೇಟ್ ಬ್ಯಾಂಕ್
4) ಭಾರತೀಯ ರಿಸರ್ವ್ ಬ್ಯಾಂಕ್
ಕಂಪಿಸುವ ಸ್ಟ್ರಿಂಗ್‍ನ ನಡವಳಿಕೆಯನ್ನು ಅಧ್ಯಯನ ಮಾಡಲು ಬಳಸುವ ಉಪಕರಣ
1) ಹೈಗ್ರೋಮೀಟರ್
2) ಸೋನೋಮೀಟರ್
3) ಹೈಡ್ರೋಮೀಟರ್
4) ಬಾರೋಮೀಟರ್
ಏಂಜಲ್’ ಜಲಪಾತ ಎಲ್ಲಿದೆ?
1) ನ್ಯೂಜಿಲೆಂಡ್
2) ನಾರ್ವೆ
3) ವೆನಿಜುವೆಲಾ
4) ಉಗಾಂಡಾ
Kannada General Knowledge Questions And Answers in Kannada
ಮೆಕ್ಸಿಕೋ ದೇಶದ ರಾಜಧಾನಿ
1) ಹವಾನಾ
2) ಬ್ರುಸೆಲ್ಸ್
3) ಮೆಕ್ಸಿಕೋ ನಗರ
4) ಬ್ರೆಜಿಲಿಯಾ
ಈ ಕೆಳಗಿನವುಗಳಲ್ಲಿ ಯಾವುದು ಕಬ್ಬಿಣದ ಅದಿರಲ್ಲ
ಮ್ಯಾಗ್ನಾಟೈಟ್
ಹೆಮಟೈಟ್
ಲಿಮೋ ನೈಟ್
ಮೇಲಚೈಟ್
ಮೇಲಿನ ಎಲ್ಲವೂ ಸರಿಯಾಗಿದೆ
ಈ ಕೆಳಗಿನವುಗಳಲ್ಲಿ ಅತಿ ಕಡಿಮೆ ಕರ್ಚು ಕಾಯಕವಾದ ಸಾರಿಗೆ ವ್ಯವಸ್ಥೆ ಯಾವುದು
ರಸ್ತೆ ಸಾರಿಗೆ
ಜಲಸಾರಿಗೆ
ವಾಯು ಸಾರಿಗೆ
ರೈಲು ಸಾರಿಗೆ
ಈ ಕೆಳಗಿನವುಗಳಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆ ಯಾವುದು
ಉಡುಪಿ
ದಕ್ಷಿಣ ಕನ್ನಡ
ಉತ್ತರ ಕನ್ನಡ
ಶಿವಮೊಗ್ಗ
ಈ ಕೆಳಗಿನವುಗಳಲ್ಲಿ ಅತಿ ಹೆಚ್ಚು ಜೋಳ ಉತ್ಪಾದಿಸುವ ಜಿಲ್ಲೆ ಯಾವುದು
ಕಲಬುರ್ಗಿ
ರಾಯಚೂರು
ವಿಜಯಪುರ
ಹಾವೇರಿ
ಅಂಶಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ
ದಕ್ಷಿಣ ಕನ್ನಡ
ಬೆಂಗಳೂರು
ಚಿಕ್ಕಮಗಳೂರು
ಉತ್ತರ ಕನ್ನಡ
ಸ್ವತಂತ್ರ ಭಾರತಕ್ಕೆ ತನ್ನದೇ ಆದ ಸಂವಿಧಾನ ವಿರ ಬೇಕೆಂದು ಮೊದಲು ಪ್ರತಿಪಾದಿಸಿದವರು ಯಾರು
ಮಹಾತ್ಮ ಗಾಂಧೀಜಿ
ಬಿ ಎನ್ ರಾಯ್
ಎಂ ಎನ್ ರಾಯ್
ಜವಾಹರಲಾಲ್ ನೆಹರು
ಕಾನೂನುಗಳನ್ನು ರೂಪಿಸುವ ಅಂಗ ಯಾವುದು
ನ್ಯಾಯಾಂಗ
ಕಾರ್ಯಾಂಗ
ಶಾಸಕಾಂಗ
ಪತ್ರಿಕೋದ್ಯಮ
Kannada General Knowledge Questions And Answers in Kannada
ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು
ಮೂಲಭೂತ ಹಕ್ಕುಗಳು
9ನೇ ಅನುಸೂಚಿ
ಸಂವಿಧಾನದ ಪೀಠಿಕೆ
ರಾಜ್ಯ ನಿರ್ದೇಶಕ ತತ್ವಗಳು
ಭಾರತ ಸಂವಿಧಾನದಲ್ಲಿ ಈಗಿರುವ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು
7
11
6
8
ಒಂದು ಮಸೂದೆ ಹಾರ್ದಿಕ ಮಸೂದೆ ಎಂದು ತೀರ್ಮಾನಿಸುವವರು
ರಾಷ್ಟ್ರಪತಿ
ಭಾರತದ ಪ್ರಧಾನ ಮಂತ್ರಿ
ಹಣಕಾಸು ಸಚಿವರು
ಲೋಕಸಭಾ ಸ್ಪೀಕರ್
ಇನ್ನಷ್ಟು ಓದಿ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
Karnataka GK Questions in Kannada-05
Related Tags,
general knowledge question answer kannada, gk kannada question answer, general knowledge question answer in kannada gk question and answer kannada, general knowledge question and answer kannada