Kannada General Knowledge Questions And Answers
ಕಾಳಿಂಗ ಸರ್ಪವು ಹೆಚ್ಚಾಗಿ ಕಾಣಸಿಗುವ ಪ್ರದೇಶ
- ಹಿಮಾಲಯ
- ಪಶ್ಚಿಮ ಘಟ್ಟಗಳು
- ಪೂರ್ವ ಘಟ್ಟಗಳು
- ಥಾರ್ ಮರಭೂಮಿ
ಹಾಲಿನ ಶುದ್ಧತೆಯನ್ನು ಅಳೆಯಲು ಬಳಸುವ ಉಪಕರಣ
- ನ್ಯಾನೋ ಮೀಟರ್
- ಲ್ಯಾಕ್ಟೊ ಮೀಟರ್
- ಮೈಕ್ರೋ ಮೀಟರ್
- ಲೈ ಡಿಟೆಕ್ಟರ್
ಬುದ್ಧಚರಿತದ ಕರ್ತೃ
- ಭವಭೂತಿ
- ಅಶ್ವಘೋಷ
- ಹರ್ಷವರ್ಧನ
- ಕಾಳಿದಾಸ
ಭಾರತ ಉಪಖಂಡವು….. ಚಾಚಿಕೊಂಡಿದೆ
- ಭೂಮದ್ಯೆರೇಖೆಯ ಉತ್ತರಕ್ಕೆ
- ಭೂಮದ್ಯೆರೇಖೆಯ ದಕ್ಷಿಣಕ್ಕೆ
- ಭೂಮದ್ಯೆರೇಖೆಯ ಮೇಲೆ
- ಅಂಟಾರ್ಟಿಕ ವೃತ್ತ
ಮೊದಲ ಪಾಣಿಪತ್ ಯುದ್ಧದಲ್ಲಿ ಜಯಗಳಿಸಿದವರು
- ಹುಮಾಯುನ್
- ಇಬ್ರಾಹಿಂ ಲೋದಿ
- ಬಾಬರ್
- ಅಕ್ಬರ್
ಚಂದ್ರನು ಯಾವ ವರ್ಗಕ್ಕೆ ಸೇರುತ್ತಾನೆ
- ನಕ್ಷತ್ರ
- ಗ್ರಹ
- ಉಲ್ಕೆ
- ಉಪಗ್ರಹ
ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೆ ತಿರುತ್ತೇನೆ ಎಂದವರು
- ಮಹಾತ್ಮಾ ಗಾಂಧೀಜಿ
- ಗೋಪಾಲಕೃಷ್ಣ ಗೋಖಲೆ
- ದಾದಾಭಾಯಿ ನವರೋಜಿ
- ಬಾಲ ಗಂಗಾಧರ್ ತಿಲಕ್
ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವದು ಎಲ್ಲಿ
- ಖಡಕ್ ವಾಸ್ಲಾ ಪುಣೆ
- ದೆಹಲಿ
- ಡೆಹ್ರಾಡೂನ್
- ಬೆಂಗಳೂರು
ಮನುಜಮತ ವಿಶ್ವಮತ ಎಂದವರು
- ದರಾ ಬೇಂದ್ರೆ
- B M ಶ್ರೀಕಂಠಯ್ಯ
- ಕುವೆಂಪು
- ಬಸವಣ್ಣ
Kannada General Knowledge Questions And Answers
ರಾಮಾಯಣದಲ್ಲಿ ಲಕ್ಷ್ಮಣನ ಪತ್ನಿ ಯಾರು
- ಸೀತಾ
- ಊರ್ಮಿಳಾ
- ಶೃತಿ ಕರ್ವೆ
- ಕವಿತಾ
ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾದ ವಿಟಮಿನ್
- ವಿಟಮಿನ್ A
- ವಿಟಮಿನ್ K
- ವಿಟಮಿನ್ C
- ವಿಟಮಿನ್ D
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯು ರಾಜಿನಾಮೆಯನ್ನು ಇವರಿಗೆ ಕೊಡಬೇಕು
- ಪ್ರಧಾನಮಂತ್ರಿ
- ಸರ್ವೋಚ್ಚ ನ್ಯಾಯಾಲಯದ ಇತರೆ ನ್ಯಾಯಾಧೀಶರಿಗೆ
- ಲೋಕಸಭೆಯ ಅಧ್ಯಕ್ಷರಿಗೆ
- ರಾಷ್ಟ್ರಾಧ್ಯಕ್ಷರಿಗೆ
ಅಶೋಕನು ಯಾವ ಮನೆತನಕ್ಕೆ ಸೇರಿದವನು
- ಬೌದ್ಧ ಮನೆತನ
- ಗುಪ್ತ ಮನೆತನ
- ಮೌರ್ಯ ಮನೆತನ
- ವಿಜಯನಗರ ಸಾಮ್ರಾಜ್ಯ
ಭಾರತದ ಬತ್ತದ ಕಣಜ
- ಆಂಧ್ರಪ್ರದೇಶ
- ಪಂಜಾಬ್
- ತಮಿಳುನಾಡು
- ಗುಜರಾತ್ ಭಾರತದ ಗೋಧಿಯ ಕಣಜ
- ಆಂಧ್ರಪ್ರದೇಶ
- ತಮಿಳುನಾಡು
- ಪಂಜಾಬ್
ಮನುಷ್ಯನು ಸಮಾಜಜೀವಿ ಎಂದವರು
- ಪ್ಲೇಟೋ
- ಸಾಕ್ರೆಟಿಸ್
- ಅರಿಸ್ಟಾಟಲ್
- ಜಗದೀಶ್ ಚಂದ್ರ ಬೋಸ್
ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ ಇರುವದು
- ಉತ್ತರಕನ್ನಡ
- ನಾಗರಹೊಳೆ
- ಬೆಂಗಳೂರು
- ಕೊಡಗು
ರಾಜ್ಯಸಭಾ ಸದಸ್ಯೆನಾಗಬೇಕಾದರೆ ವ್ಯಕ್ತಿಗೆ ಇರಬೇಕಾದ ಕನಿಷ್ಠ ವಯಸ್ಸು ಎಷ್ಟು
- 21
- 30
- 35
- 25
ಟೆಲಿಫೋನ್ ಕಂಡು ಹಿಡಿದವರು ಯಾರು
- ಮಾರ್ಕೋನಿ
- ಮೇಡಂ ಕ್ಯೂರಿ
- ಅಲೆಕ್ಸಾಂಡರ್ ಗ್ರಹಾಂಬೆಲ್
- ಯಾರು ಅಲ್ಲ
ಪಾರ್ಸಿಗಳ ಪವಿತ್ರ ಗ್ರಂಥ ಯಾವದು
- Jend ಅವೆಸ್ತಾ
- ಗುರುಗ್ರಂಥ ಸಾಹಿಬ
- ಕುರಾನ್
Kannada General Knowledge Questions And Answers
ಸರ್ವಜ್ಞನು ಕಾವ್ಯದ ಯಾವ ಪ್ರಕಾರಕ್ಕೆ ಪ್ರಸಿದ್ಧ
- ಷಟ್ಪದಿ
- ದಾಸರ ಪದ
- ಕವಿತೆಗಳು
- ತ್ರಿಪದಿ
ಸೂರ್ಯನ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಲು ಎಷ್ಟು ಸಮಯ ಬೇಕು
- 9 ನಿಮಿಷ
- 8 ನಿಮಿಷ
- 7 ನಿಮಿಷ
- 11 ನಿಮಿಷ
ಟೆಸ್ಟ್ ಕ್ರಿಕೆಟ್ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ಸ್ ಗಳನ್ನು ಉರುಳಿಸಿದ ಭಾರತೀಯ ಬೌಲರ್ ಯಾರು
- ಜಸ್ಪ್ರೀತ್ ಬುಮ್ರಾ
- ಭುವನೇಶ್ವರ ಕುಮಾರ
- ಹರಭಜನ್ ಸಿಂಗ್
- ಅನಿಲ್ ಕುಂಬ್ಳೆ
ವಿಶಿಷ್ಟಾದ್ವೈತ ಇದು ಯಾರ ಹೆಸರಿನೊಂದಿಗೆ ಸೇರಿಕೊಂಡಿದೆ
- ಶಂಕರಾಚಾರ್ಯರು
- ವಲ್ಲಭಚಾರ್ಯ
- ಮದ್ವಾಚಾರ್ಯರು
- ರಾಮಾನುಜಾಚಾರ್ಯರು
ಆರ್ಯ ಸಮಾಜವನ್ನು ಸ್ಥಾಪಿಸಿದವರು
- ರಾಮಕೃಷ್ಣ ಪರಮಹಂಸ
- ಪಾಂಡುರಂಗ ಹೆಗಡೆ
- ಸರಸ್ವತಿ
- ರಾಜಾರಾಮ್ ಮೋಹನರಾಯ
ಪುಟ್ ಬಾಲ್ ನಲ್ಲಿ ಕಪ್ಪು ಮುತ್ತು ಎಂದು ಪ್ರಸಿದ್ದಿ ಪಡೆದವರು
- ಮಾರನಾಡೊ
- ಪಿಲೆ
- ರೊನಾಲ್ಡೊ
- ಬೈಚುಂಗ್
ಭುಟಿಯಾ ಕರ್ನಾಟಕದಲ್ಲಿ ಅಶೋಕನ ಶಾಸನಗಳು ಎಲ್ಲಿ ಕಾಣಸಿಗುತ್ತವೆ ಹೆಚ್ಚಾಗಿ
- ಕಲಬುರಗಿ
- ಬಳ್ಳಾರಿ
- ಮಸ್ಕಿ
- ವಿಜಯಪುರ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ಕಥಕ್
- ಕೇರಳ
- ಆಂಧ್ರಪ್ರದೇಶ
- ತಮಿಳುನಾಡು
- Up
ಕಥಕ್ಕಳಿ
- ಕೇರಳ
- ಆಂಧ್ರಪ್ರದೇಶ
- ತಮಿಳುನಾಡು
- ಯಾವದು ಅಲ್ಲ
ಮೂರನೆಯ ದುಂಡು ಮೇಜಿನ ಸಮ್ಮೇಳನ ಯಾವಾಗ ನಡೆಯಿತು
- 1931
- 1933
- 1932
- 1930
Kannada General Knowledge Questions And Answers
ವಿದ್ಯುತ್ ಬಲ್ಬಿನ ಒಳಗಡೆ ಯಾವ ಅನಿಲವನ್ನು ತುಂಬಿರುತ್ತಾರೆ
- ಹೈಡ್ರೋಜನ್
- Oxigen
- ಕಾರ್ಬನ್ ಡೈ ಆಕ್ಸಿಡ್
- ನೈಟ್ರೋಜನ್
ಸಿಖ್ ಮತದ ಸ್ಥಾಪಕ
- ಗುರುನಾನಕ ದೇವ
- ಗುರು ಗೋವಿಂದ್ ಸಿಂಗ್
- ಅರ್ಜುನದೇವ
- ಗುರು ಹಣಮಂತ ಸಿಂಗ್
ಜೀವಕೋಶದ ಶಕ್ತಿ ಕೇಂದ್ರ
- ಲೈಸೋಸೋಮ್
- ರೈಬೋಸೋಮ್
- ಮೈಟೋಕಾಂಡ್ರಿಯಾ
- ಗಾಲ್ಗಿ ಸಂಕೀರ್ಣ
ಇಂದಿರಾಗಾಂಧಿ ನಾಲೆ (ಕೆನಾಲ್)ಎಲ್ಲಿದೆ
- ಜಮ್ಮು ಕಾಶ್ಮೀರ
- ಕರ್ನಾಟಕ
- ಉತ್ತರಪ್ರದೇಶ
- ರಾಜಸ್ತಾನ
ಭಾರತದ ರಾಷ್ಟ್ರಪತಿಯವರು ರಾಜಿನಾಮೆಯನ್ನು ಯಾರಿಗೆ ನೀಡುತ್ತಾರೆ
- ರಾಷ್ಟ್ರಪತಿಯ ಮಂತ್ರಿ ಮಂಡಲಕ್ಕೆ
- ಪ್ರಧಾನಮಂತ್ರಿ
- ಉಪರಾಷ್ಟಪತಿಯ ಮಂತ್ರಿ ಮಂಡಲಕ್ಕೆ
- ಉಪರಾಷ್ಟ್ರಪತಿ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ
- 13-4-1819
- 13-5-1919
- 13-4-1919
- 15-4-1919
ವಿಧಾನಸಭೆಯ ಪೌರನಾಗಬೇಕಾದರೆ ಕನಿಷ್ಠ ವಯಸ್ಸು
- 21 ವರ್ಷ
- 25 ವರ್ಷ
- 35 ವರ್ಷ
- 30 ವರ್ಷ
ಗಾಂಧೀಜಿಯವರು ಯಾವ ವರ್ಷ ದಂಡಿಯಾತ್ರೆಯನ್ನು ಕೈಗೊಂಡರು
- 1917
- 1920
- 1930
- 1919
Kannada General Knowledge Questions And Answers
FAQ
ಗಾಂಧೀಜಿಯವರು ಯಾವ ವರ್ಷ ದಂಡಿಯಾತ್ರೆಯನ್ನು ಕೈಗೊಂಡರು
1930
ವಿಧಾನಸಭೆಯ ಪೌರನಾಗಬೇಕಾದರೆ ಕನಿಷ್ಠ ವಯಸ್ಸು
25 ವರ್ಷ
ಇನ್ನಷ್ಟು ಓದಿ
Karnataka GK Questions in Kannada