ಜಾಗತೀಕರಣ ಪ್ರಬಂಧ | Jagatikarana Prabandha In Kannada

ಜಾಗತೀಕರಣ ಪ್ರಬಂಧ | Jagatikarana Prabandha In Kannada

jagatikarana prabandha in kannada, Jagatikarana Prabandha in Kannada, ಜಾಗತೀಕರಣ ಪ್ರಬಂಧ, ಜಾಗತೀಕರಣ ಪ್ರಬಂಧ Globalization Essay in Kannada Jagatikarana Prabandha in Kannada jagatikarana essay in kannada essay on jagatikarana in kannada, ಜಾಗತೀಕರಣ ಪ್ರಬಂಧ ಕನ್ನಡ Pdf, ಜಾಗತೀಕರಣದ ಬಗ್ಗೆ ಪ್ರಬಂಧ, ಪ್ರಬಂಧ – ಜಾಗತೀಕರಣ, ಜಾಗತೀಕರಣ ಪ್ರಬಂಧ pdf, Essay on Globalization in Kannada

Jagatikarana Prabandha In Kannada

Spardhavani Telegram

ಜಾಗತೀಕರಣ’ ಎಂಬುದು ವ್ಯಾಪಕವಾದ ಅರ್ಥವುಳ್ಳದ್ದು ಮತ್ತು ವಿಶ್ವವ್ಯಾಪಿಯಾದುದು. ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಂಸ್ಕೃತಿಗಳು ಜಗದ ಜಾಲದ ವಿನಿಮಯಕ್ಕೆ ಒಳಪಡುವುದನ್ನು ‘ಜಾಗತೀಕರಣ’ ಎಂದು ಕರೆಯಲಾಗುತ್ತದೆ. ವ್ಯಾಪಾರ, ವಿದೇಶಿ ನೇರ ಬಂಡವಾಳ, ಬಂಡವಾಳದ ಹರಿವು ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆಯಲ್ಲಿ ಅಂತಾರಾಷ್ಟ್ರೀಯ ಕತೆಯು ಸಮನ್ವಯಗೊಳ್ಳುತ್ತದೆ.
ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುವುದು. ಜನಪ್ರಿಯ ಅಥವಾ ಭಾಷೆ, ಕಲ್ಪನೆಗಳ ಹರಡುವಿಕೆಯನ್ನು ಸೂಚಿಸಲು ಜಾಗತೀಕರಣ ಪದವನ್ನು ಬಳಸುತ್ತಿದ್ದೇವೆ.
ಉದಾಹರಣೆಗೆ, ಮೆಕ್‌ಡೊನಾಲ್ಡ್, ಕೆಎಫ್‌ಸಿಗಳು ಹೊರದೇಶದಿಂದ ನಮ್ಮ ದೇಶಕ್ಕೆ ಕಾಲಿಟ್ಟಿರುವ ಆಹಾರ ಸಂಸ್ಕೃತಿ ಗಳು. ಈಗ ಇವು ಸ್ಥಳೀಯವಾಗಿ ಜನಪ್ರಿಯಗೊಂಡು ನಮ್ಮ ಆಹಾರ ಪದ್ಧತಿಯಲ್ಲಿ ಬೆರೆತುಹೋಗುತ್ತಿವೆ. ವಿದೇಶಿ ಆಹಾರ ಸಂಸ್ಕೃತಿಯು ಈ ನೆಲದಲ್ಲಿ ಕಾಲೂರಿ ಇಲ್ಲಿನ ತಿಂಡಿತಿನಿಸುಗಳು ಹಿನ್ನೆಲೆಗೆ ಸರಿಯುತ್ತಿವೆ. ಇದೇ ರೀತಿಯಲ್ಲಿ ಪ್ರಾದೇಶಿಕ ಭಾಷೆಗಳು ಇಂಗ್ಲಿಪಿನ ಎದುರು ಪೈಪೋಟಿ ನಡೆಸಲಾರದೆ ಮರೆಯಾಗುತ್ತಿವೆ. ವೇಷಭೂಪಣ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅಂತಾರಾಷ್ಟ್ರೀಯ ಟ್ರೆಂಡ್‌ಗಳು ನಿಯಂತ್ರಿಸುತ್ತಿವೆ.

ಜಾಗತೀಕರಣ ಪ್ರಬಂಧ

ಜಾಗತೀಕರಣ ಪ್ರಬಂಧ | Jagatikarana Prabandha In Kannada

ನಮ್ಮ ದೇಶದ ಕಚ್ಚಾ ವಸ್ತುಗಳನ್ನು ತೆಗೆದುಕೊಂಡ ಅಂತಾರಾಷ್ಟ್ರೀಯ ಕಂಪೆನಿಗಳು ಅವುಗಳನ್ನು ಸಿದ್ಧವಸ್ತುಗಳನ್ನಾಗಿ ಮಾರ್ಪಡಿಸಿ, ನಮಗೇ ಮಾರಿ ಹಣ ಸಂಪಾದನೆ ಮಾಡಿಕೊಳ್ಳುತ್ತವೆ. ಜನ ಇಂದು ಕೃಪಿ ಕೆಲಸದಿಂದ ವಿಮುಖರಾಗಿ ಹೊಲಗದ್ದೆ ಗಳನ್ನು ಮಾರಿಕೊಳ್ಳುತ್ತಿದ್ದಾರೆ. ಹೀಗೆ ನಾನಾ ಬಗೆಯ ಆರ್ಥಿಕ-ಸಾಂಸ್ಕೃತಿಕ ಪಲ್ಲಟಗಳನ್ನು ಜಾಗತೀಕರಣದ ಕಾರಣದಿಂದಾಗಿ ನಾವು ಎದುರಿಸುತ್ತಿದೇವೆ. ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತೀಕರಣದ ಸಿಲುಕಿರುವುದು, ಸಿಲುಕಲೇ ಬೇಕಾಗಿರುವುದು ಅನಿವಾರ್ಯತೆಯಾಗಿದೆ. .

ಜಾಗತೀಕರಣ ಪ್ರಬಂಧ | Jagatikarana Prabandha In Kannada

ಇತರೆ ಪ್ರಬಂಧಗಳನ್ನು ಓದಿ

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ

ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ

ಧಾರ್ಮಿಕ ಹಬ್ಬಗಳು ಪ್ರಬಂಧ

ನನ್ನ ಶಾಲೆ ಕನ್ನಡ ಪ್ರಬಂಧ

ತಾಯಿಯ ಕುರಿತು ಪ್ರಬಂಧ

Leave a Reply

Your email address will not be published. Required fields are marked *