grammar kannada
grammar kannada, ಕನ್ನಡ ವ್ಯಾಕರಣ, ಕನ್ನಡ ಅಣಕು ಪರೀಕ್ಷೆ ಭಾಗ -04, kannada english grammar in kannada, FDA, SDA, kannada vyakarana in kannada
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -04 ಈ ಕೆಳಗೆ ನೀಡಲಾಗಿದೆ ನಿಮಗೆ ಇದರಲ್ಲಿ ಉತ್ತರ ಗೊತ್ತಿಲ್ಲ ಅಂದರೆ. ಈ ಕೆಳಗೆ ಕಾಣಿಸಿದ ಕ್ವಿಜ್ ಮೇಲೆ ಕ್ಲಿಕ್ ಮಾಡಿ ಸರಿ ಉತ್ತರವನ್ನು ಕಂಡುಕೊಳ್ಳಬಹುದು.
grammar kannada | ಕನ್ನಡ ವ್ಯಾಕರಣ
ಇವುಗಳಲ್ಲ ಗುಂಪಿಗೆ ಸೇರದೆ ಇರುವುದು ಯಾವುದು ?
grammar kannada
ರವೀಂದ್ರ
ಗಜೇಂದ್ರ
ಮಹರ್ಷಿ
ಚಂದ್ರೋದಯ
ಅವರ್ಗಿಯ ವ್ಯಂಜನಗಳ ಸಂಖ್ಯೆ
9
10
7
8
ಕನ್ನಡ ವರ್ಣಮಾಲೆಯಲ್ಲಿ ಇರುವ ಸಂಧ್ಯಕ್ಷರಗಳ ಸಂಖ್ಯೆ
2
4
3
5
ಇವುಗಳಲ್ಲ ಅನುನಾಸಿಕ ಸಂಧಿಯ ಉದಾಹರಣಿ ಯಾವುದು ?
ಷಣ್ಮುಖ
ಕಾಲಾಗ್ನಿ
ಶಾಲ್ಯನ್ನು
ಸಚಿತ್ರ
ಒಮ್ಮೊಮ್ಮೆ ‘ ಈ ಸಂಧಿಗೆ ಉದಾಹರಣೆಯಾಗಿದೆ
ಲೋಪಸಂದಿ
ಆಗಮ ಸಂದಿ
ಆದೇಶ ಸಂದಿ
ಗುಣ ಸಂದಿ
ಮೈದೊಳೆ ‘ ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಆದೇಶ ಸಂಧಿ
ಲೋಪ ಸಂದಿ
ಆಗಮಸಂಧಿ
ಜಶ್ತ್ವ ಸಂಧಿ
ತೆಂಕಣ ‘ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ದಿಗ್ವಾಚಕ
ಭಾವವಾಚಕ
ಸಂಖ್ಯಾವಾಚಕ
ಪ್ರಕಾರಮಾಪಕ
ರಾಮನ ಈ ಪದದಲ್ಲರುವ ವಿಭಕ್ತಿ
ಷಷ್ಠಿ
ಪ್ರಥಮ
ದ್ವಿತೀಯ
ಸಪ್ತಮಿ
ಸತೀಶನು ಶಾಲೆಗೆ ದಾರನು . ಈ ವಾಕ್ಯದಲ್ಲಿ ಗೆರೆ ಎಳೆದಿರುವ ಹದದ ಕ್ರಿಯಾರೂಪ
ನಿಷೇದಾರ್ಥಕ ರೂಪ
ವಿದ್ಯಾರ್ಥಕ ರೂಪ
ಸಂಭವರ್ಥಕ
ವಿದ್ಯಾರ್ಥಕ ರೂಪ
ಕನ್ನಡದ ವರ್ಣಮಾಲೆಯಲ್ಲಿರುವ ಸ್ವರಗಳು ____
ಗುಣವಾಚಕ ಪದಕ್ಕೆ ಉದಾಹರಣೆ
ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆಯ ಪದ
ಉತ್ತಮ ಷುರುಷ ಸರ್ವನಾಮ ಪದ _____
ದ್ವಿರುಕ್ತಿಗೆ ಉದಾಹರಣೆ ____
ವ್ಯಾಪಾರಿ ಪದದ ತದ್ಭವ ರೂಪ ____
ಕಳುವ್ಯಾರೆ ಪದದ ಗ್ರಾಂಥಿಕ ರೂಪ ___
ಜೋಡು ನುಡಿ ಪದ ಗುರುತಿಸಿ
ಸಪ್ತಮಿ ವಿಭಕ್ತಿಯ ಕಾರರಾರ್ಥ _____
ಲೋಪಸಂಧಿಗೆ ಉದಾಹರಣೆಯಾಗುವ ಪದ _____ಬೇಧವಾಗಿ
ಮಹರ್ಷಿ ಈ ಪದವು ____ ಸಂಧಿಗೆ ಉದಾಹರಣೆಯಾಗಿದೆ
ನಡುರಾತ್ರಿ ಈ ಪದವು___ ಸಮಾಸಕ್ಕೆ ಉದಾಹರಣೆ
ತದ್ದಿತಾಂತ ಭಾವನಾಮಕ್ಕೆ ಉದಾಹರಣೆ ____
ಅವಧರಣಾರ್ಥಕಾವ್ಯಯಕ್ಕೆ ಉದಾಹರಣೆ ____
ಕೃದಂತನಾಮಕ್ಕೆ ಉದಾಹರಣೆ ______
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು _____
ಸಂಭಾವನಾರ್ಥಕ ಪದಕ್ಕೆ ಉದಾಹರಣೆ ——-
ಸಡಿಲು ಸಿಡಿದ್ಹಾಂಗ ಗುಂಡು ಸುರಿದಾವ ಇಲ್ಲಿರುವ ಅಲಂಕಾರ
ಗುರು- ಲಘು ನಡುವಿರೆ___ ಗಣ
grammar kannada
ಇತರೆ ಕನ್ನಡ ಕನ್ನಡ ಅಣಕು ಪರೀಕ್ಷೆ ಲಿಂಕ್:
grammar kannada
Testing for knowledge