kannada literature quiz questions and answers in kannada, general knowledge questions in kannada with answers, ಸಾಮಾನ್ಯ ಕನ್ನಡ ಕ್ವಿಜ್-01, ಸಾಮಾನ್ಯ ಕನ್ನಡ ಪ್ರಶ್ನೋತ್ತರಗಳು, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು pdf
Kannada Literature Quiz Questions And Answers In Kannada
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01 ಈ ಕೆಳಗೆ ನೀಡಲಾಗಿದೆ ನಿಮಗೆ ಇದರಲ್ಲಿ ಉತ್ತರ ಗೊತ್ತಿಲ್ಲ ಅಂದರೆ. ಈ ಕೆಳಗೆ ಕಾಣಿಸಿದ ಕ್ವಿಜ್ ಮೇಲೆ ಕ್ಲಿಕ್ ಮಾಡಿ ಸರಿ ಉತ್ತರವನ್ನು ಕಂಡುಕೊಳ್ಳಬಹುದು.
ಪರಿವಿಡಿ
kannada literature quiz questions and answers in kannada
ಚಿತ್ತವಿಲ್ಲದ ಗುಡಿಯ ಸುತ್ತಿದಡೆ ಫಲವೇನು? ಎಂದು ಹೇಳಿದ ಕವಿ?
ಬಸವಣ್ಣನವರು
ಕೆ.ಎಸ್.ನಿಸಾರ ಅಹಮದ್
ಕನಕದಾಸರು
ಸರ್ವಜ್ಞ
ಕುಮಾರವ್ಯಾಸ ಭಾರತವು ಮೊದಲು ಎಷ್ಟು ಪರ್ವಗಳನ್ನು ಹೊಂದಿದೆ?
5
10
15
20
ಹಸಿವಾದೊಡೆ ಕೆರೆ ಹಳ್ಳ ಭಾವಿಗಳುಂಟು ಎಂದು ಹೇಳಿದವರಾರು?
ಅಕ್ಕಮಹಾದೇವಿ
ಅಲ್ಲಮಪ್ರಭು
ಅಂಡಯ್ಯ
ಅತ್ತಿಮಬ್ಬೆ
ಕನ್ನಡದಲ್ಲಿ ದ್ವಿವಚನವಿದೆ ಎಂದು ಹೇಳಿದ ಕವಿ
ರನ್ನ
ಕುವೆಂಪು
ತೀ.ನಂ.ಶ್ರೀ
ಕನಕದಾಸರು
ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ ಎಂದ ದಾಸರು
ಕನಕದಾಸರು
ವ್ಯಾಸರಾಯರು
ತುಳಸಿದಾಸರು
ಪುರಂದರದಾಸರು
ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ ಎಂದ ಕವಿ ಯಾರು ?
ಡಾ.ಡಿ.ಎಸ್.ಕರ್ಕಿ
ಈಶ್ವರ ಸಣಕಲ್ಲ
ಬಸವರಾಜ ಕಟ್ಟೀಮನಿ
ಬಸವರಾಜ ಬೆಟಗೇರಿ

ರನ್ನನ ಕುಲಕಸಬು ಯಾವುದು?
ಕಲ್ಲು ಒಡೆಯುವುದು
ವ್ಯಾಪಾರ ಮಾಡುವುದು
ಬಳೆ ಮಾರುವುದು
ಹಣ್ಣು ಮಾರುವುದು
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎಂದು ಹೇಳಿದ ಕವಿ
ಕೆ.ಎಸ್.ನರಸಿಂಹಸ್ವಾಮಿ
ಚನ್ನವೀರ ಕಣವಿಯವರ
ತ.ರಾ.ಸು
ಡಿ.ವಿ.ಜಿ
ಕುಡುಕರ ಭಾಷೆಯಂತೆ ಕಾವ್ಯ ರಚಿಸಿದ ಕವಿ ಯಾರು?
ಅ.ನ.ಕೃ
ಜೆ.ಪಿ.ರಾಜರತ್ನಂ
ಬಿ.ಜಿ.ಎಲ್.ಸ್ವಾಮಿ
ರಾಶಿ
ತಿರುಮಲೆ ರಾಜಮ್ಮನವರ ಕಾವ್ಯನಾಮ ಯಾವುದು?
ಪಾರ್ವತಿ
ಭಾವನಾ
ಚಂದನಾ
ಭಾರತಿ
ಸಂಬಂದಿಸಿದ ಇತರೆ ವಿಷಯಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು