GK Questions In Kannada With Answers, ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು , General Knowledge Kannada Quiz Questions And Answers, kannada general knowledge questions with answers, gk questions with answers in kannada, ಕನ್ನಡ ಸಾಮಾನ್ಯ ಜ್ಞಾನ
GK Questions In Kannada With Answers
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು .
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
ಕರ್ನಾಟಕದ ಶಾಸನ ಪಿತಾಮಹ ಯಾರು ?
ಬಿ.ಎಲ್ .
ರೈಸ್ ಕರ್ನಾಟಕ ಪ್ರಹಸನ ಪಿತಾಮಹ ಯಾರು ?
ಟಿ.ಪಿ. ಕೈಲಾಸಂ
ಕನ್ನಡದ ಶೇಕ್ಸ್‌ಪಿಯರ್ ‘ ಎಂದು ಯಾರನ್ನು ಕರೆಯುತ್ತಾರೆ ?
ಟಿ.ಪಿ. ಕೈಲಾಸಂ
ಕನ್ನಡ ಕುಲಪುರೋಹಿತರೆಂಬ ಬಿರುದು ಯಾರಿಗಿದೆ ?
ಆಲೂರು ವೆಂಕಟರಾವ್
ಸಂಗಮ , ಸಾಳುವ , ತುಳುವ ಮತ್ತು ಅರವೀಡು ರಾಜವಂಶಗಳು ಯಾವ ಸಾಮ್ರಾಜ್ಯಕ್ಕೆ ಸೇರಿದೆ ?
ವಿಜಯನಗರ ಸಾಮ್ರಾಜ್ಯ
General Knowledge Kannada Quiz Questions And Answers
ಸಂಗಮ ವಂಶದ ಪ್ರಸಿದ್ಧರಾಜ ಯಾರು ?
ಎರಡನೇ ದೇವರಾಯ
ಪರ್ಷಿಯಾದ ರಾಜಭಾರಿ ಅಬ್ದುಲ್ ರಜಾಕ್ ಯಾವ ವಿಜಯನಗರ ಸಾಮ್ರಾಟನ ಕಾಲದಲ್ಲಿ ಭೇಟಿನೀಡಿದ್ದ ? ಎರಡನೇ ದೇವರಾಯ
ಕೃಷ್ಣದೇವರಾಯನು ವಿಜಯನಗರ ಸಾಮ್ರಾಜ್ಯದ ಯಾವ ರಾಜವಂಶಕ್ಕೆ ಸೇರಿದವನು ?
ತುಳುವಂಶ
ಕೃಷ್ಣದೇವರಾಯನು ಸೋಲಿಸಿದ ಗಜಪತಿ ದೊರೆಯು ಯಾವ ರಾಜ್ಯದವನು ?
ಒರಿಸ್ಸಾ
ಕೃಷ್ಣದೇವರಾಯನು ಪ್ರತಾಪ ರುದ್ರನನ್ನು ಸೋಲಿಸಿ , ಆತನ ಮಗಳನ್ನು ಮದುವೆಯಾದ , ಅವಳ ಹೆಸರೇನು ? ಜಗನ್ಮೋಹನಿ
ಕೃಷ್ಣದೇವರಾಯನು ರಚಿಸಿದ ಎರಡು ಪ್ರಸಿದ್ಧ ಕೃತಿಗಳು ಯಾವುವು ?
ಕ್ತಮೌಲ್ಯದ ಮತ್ತು ಜಾಂಬವತಿ ಕಲ್ಯಾಣ
ಯಾವ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು ?
ತಾಳಿಕೋಟೆ ಯುದ್ಧ
ಮಧುರ ವಿಜಯಂ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದ ವಿಜಯ ನಗರ ಕಾಲದ ಲೇಖಕಿ ಯಾರು ?
ಗಂಗಾದೇವಿ ಗದುಗಿನ
ಭಾರತವನ್ನು ರಚಿಸಿದ ಕರ್ತೃ ಯಾರು ?
ಕುಮಾರ ವ್ಯಾಸ
‘ ಮೋಹನ ತರಂಗಿಣಿ ‘ ಯಾರ ಕೃತಿ ?
ಕನಕದಾಸ ‘
ಮನು ಚರಿತಮು ‘ ಕೃತಿಯ ಕರ್ತೃ ಯಾರು ?
ಅಲ್ಲಾಸಾನಿ ಪೆದ್ದಣ್ಣ
ವಿಠಲ ಸ್ವಾಮಿ ದೇವಾಲಯ , ಹಜಾರ ರಾಮಸ್ವಾಮಿ ದೇವಾಲಯ ಮುಂತಾದವು ಎಲ್ಲಿವೆ ?
ಹಂಪಿ
‘ ಅಷ್ಟದಿಗ್ಗಜ ‘ ರೆಂಬ ಮಹಾಕವಿಗಳು ಯಾರ ಆಸ್ಥಾನದಲ್ಲಿದ್ದರು ?
ಕೃಷ್ಣದೇವರಾಯ
ಕೃಷ್ಣದೇವರಾಯನ ಕಾಲ ೧ ಕ್ರಿ.ಶ . 1529 ರಿಂದ 1542 ತಾಳಿಕೋಟೆ ಕದನ ಯಾವ ವರ್ಷದಲ್ಲಿ ನಡೆಯಿತು ?
ಕ್ರಿ.ಶ . 1565
gk questions with answers in kannada
ಪೊಲೀಸ್ ಕಾನ್ಸ್ಟೇಬಲ್ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಈ ಲೇಖನದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗೆ ಸಂಬಂದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಮುಂದೆ ಓದಿ ….
ಕನ್ನಡ ಜಿಕೆ ಕೋಶನ್ ಕನ್ನಡ ಸಾಮಾನ್ಯ ಜ್ಞಾನ
ಈ ಲೇಖನದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಮುಖ್ಯವಾಗಿ KAS,PDO,FAD,SDA,PSI,PC,RAILWAYS,BANKING ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಸಂಭವನೀಯ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕೆಳಗೆ ಪಟ್ಟಿಯಲ್ಲಿ ಕಾಣಿಸುತ್ತಿರುವ ಕ್ಲಿಕ್ ಹಿಯರ್ ಅನ್ನುವುದರಮೇಲೆ ಕ್ಲಿಕ್ ಮಾಡಿ ಪ್ರಶ್ನೋತ್ತರಗಳನ್ನು ಓದಬಹುದು. ಮುಂದೆ ಓದಿ …
FAQ
‘ ಪ್ರಭುಲಿಂಗ ಲೀಲೆ ‘ ಯನ್ನು ರಚಿಸಿದ ಕವಿ ಯಾರು ?
ಚಾಮರಸ
ವಿಜಯನಗರ ಸಾಮ್ರಾಜ್ಯ ಯಾವಾಗ ಸ್ಥಾಪನೆಯಾಯಿತು ?
1336
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು