General Knowledge Questions Kannada, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, gk questions in kannada, general knowledge questions kannada, GK
general knowledge questions kannada
ಪಾರಿವಾಳದ ಹಾರಾಟದ ಆಟಕ್ಕೆ ” ಇಸ್ಕ್ – ಬಾಜ್ಹಿ” ಎಂಬ ಪದವನ್ನು ನೀಡಿದವರು ಯಾರು
- ಔರಂಗಜೇಬ
- ಹುಮಾಯೂನ್
- ಶಹಜಾನ
- ಅಕ್ಬರ
- ಬಾಬರ್
ಗಾಂಧಿ ಯೋಜನೆ ಯನ್ನು ರೂಪಿಸಿದವರು ಯಾರು?
- ಗುನ್ನಾರ್ ಮಿರ್ಡಾಲ್
- ಮಹಲನೋಬಿಸ್
- ಆಚಾರ್ಯ ಅಗರ್ವಾಲ್
- ಎಂ ಎನ್ ರಾಯ್
ಚೌರಿಚೌರ ಘಟನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?
- ಲಾರ್ಡ್ ಮಿಂಟೋ
- ಲಾರ್ಡ್ ರೀಡಿಂಗ್
- ಲಾರ್ಡ್ಡಫರಿನ್
- ಲಾರ್ಡ್ ವಿಲಿಯಂ ಬೆಂಟಿಂಗ್
ಹಂತಗಳ ಪಂಚಾಯತ್ ಚುನಾವಣೆಯನ್ನು ನಡೆಸಿದ ಮೊಟ್ಟ ಮೊದಲ ರಾಜ್ಯ ಯಾವುದು?
- ಕರ್ನಾಟಕ
- ಗುಜರಾತ
- ಆಂಧ್ರಪ್ರದೇಶ
- ಮಹಾರಾಷ್ಟ್ರ
ಭಾರತದ ಆರ್ಥಿಕ ವರ್ಷ
- ಮಾರ್ಚ್ 30 ರಿಂದ ಜನವರಿ 1 ರ ವರೆಗೆ
- ಜುಲೈ 1 ರಿಂದ 30 ರವರೆಗೆ
- ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ
ಹಸಿರು ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
- ಜಪಾನ್ ಮತ್ತು ಬೆಲ್ಜಿಯಂ ಸರ್ಕಾರದ ಅಧಿಕೃತ ವರದಿ
- ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ
- ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ
ಬಂಗಾಳದ ಮೊಟ್ಟ ಮೊದಲ ಗೌರ್ನರ್ ಜನರಲ್ ಯಾರು
- ಲಾರ್ಡ್ ವೆಲ್ಲೆಸ್ಲಿ
- ವಾರನ್ ಹೇಸ್ಟಿಂಗ್
- ರಾಬರ್ಟ್ ಕ್ಲೈವ್
- ಲಾರ್ಡ್ ಚೆಲ್ಮ್ಸ್ ಫರ್ಡ್
ಈ ಕೆಳಗಿನ ಹೇಳಿಕೆಯಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ
ಪರ್ವತಗಳು ಮತ್ತು ದೇಶ
- ಅರಾವಳಿ – ಭಾರತ
- ಆಂಡಿಸ್ – ಚಿಲಿ
- ಆಲ್ಪ್ಸ್ – ಯುರೋಪ್
- ಎಲ್ಲವೂ ಸರಿ
ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ / ಸಿಪಾಯಿ ದಂಗೆ ನಡೆಯಿತು?
- 1857 ಮಾರ್ಚ್ 10
- 01857 ಏಪ್ರಿಲ್ 10
- 1857 ಫೆಬ್ರುವರಿ 10
- 1857 ಮೇ 10
ಈ ಕೆಳಗಿನ ಯಾವ ವರ್ಷದಲ್ಲಿ ಎರಡನೇ ಪಾಣಿಪತ್ ಕದನ ನಡೆಯಿತು?
- 1761
- 1526
- 1851
- 1556
ಮೊದಲ ವಾಣಿಜ್ಯ ಬ್ಯಾಂಕು ಯಾವುದು
- ಔದ್ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಇಂಪೀರಿಯಲ್ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
ಸೈಕ್ರೋಮೀಟರ್….
- ಮಳೆಯ ಪ್ರಮಾಣ
- ವಾತಾವರಣದ ಆರ್ದತೆ
- ವಕ್ರದ ಗೆರೆಗಳ ದೂರ
- ಸೌರಶಕ್ತಿಯ ತೀವ್ರತೆ
ಸಂವಿಧಾನದ ಈ ಕೆಳಗಿನ ಯಾವ ವಿಧಿಯ ಅನ್ವಯ ಹಣಕಾಸು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವಂತಿಲ್ಲ…?
- 110 ನೆ ವಿಧಿ
- 115 ನೆ ವಿಧಿ
- 112 ನೆ ವಿಧಿ
- 109 ನೆ ವಿಧಿ
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಾರತದ ವೈಸರಾಯ್ ಯಾರಾಗಿದ್ದರು?
- ಲಾರ್ಡ್ ಲೆವೆಲ್
- ಲಾರ್ಡ್ ಡಾಲ್ ಹೌಸಿ
- ಲಾರ್ಡ್ಕಾರ್ನ್ವಾಲಿಸ್
- ಲಾರ್ಡ್ ಕ್ಯಾನಿಂಗ್
ಬ್ರಹ್ಮೋಸ್ ಕ್ಷಿಪಣಿಯ ವೇಗವೆಷ್ಟು?
- 1.8 ಮಾಚ್
- 3.8 ಮಾಚ್
- 4 .8 ಮಾಚ್
- 2 .8 ಮಾಚ್
ಚಂಕನ ಕಣಿವೆ ಮಾರ್ಗ ಈ ಕೆಳಗಿನ ಯಾವ ಎರಡು ರಾಜ್ಯಗಳ ನಡುವೆ ಸಂಪರ್ಕವನ್ನು ಹೊಂದಿಸುತ್ತದೆ?
- ಕೇರಳ ಮತ್ತು ತಮಿಳುನಾಡು
- ಅರುಣಾಚಲ ಪ್ರದೇಶ ಮತ್ತು ಮಯನ್ಮಾರ್
- ಅರುಣಚಲ ಪ್ರದೇಶ ಮತ್ತು ಮೇಘಾಲಯ
- ಅರುಣಾಚಲ ಪ್ರದೇಶ ಮತ್ತು ಕೇರಳ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ನೀಲಿ ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
- ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ
- ಫ್ರೆಂಚ್ ನ ಅಧಿಕೃತ ವರದಿ
- ಚೀನಾ ಜರ್ಮನಿ ಮತ್ತು ಪೋರ್ಚುಗಲ್ ನ ಅಧಿಕೃತ ಪ್ರಕಟಣೆಗಳು
- ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ
ದೇಶದಲ್ಲಿಯೇ ಮೊದಲ ಬಾರಿಗೆ ಶಾಸನಸಭೆಗೆ ಚುನಾಯಿತರಾದ ಮೊದಲ ತೃತೀಯ ಲಿಂಗಿ ಯಾರು?
- ಮದುಬಾಯ್ ಕಿನ್ನಾರ್
- ಮನಾಬಿ ಬಂಡೂಪಾದ್ಯೆಯಾ
- ಶಬನಮ್ ಮೌಷಿ
ಮಾರುಕಟ್ಟೆಯ ನಿಯಂತ್ರಣಕ್ಕಾಗಿ ” ಸಹನ್ ಇ ಮಂಡಿ ” ಎಂಬ ಅಧಿಕಾರಿಯನ್ನು ನೇಮಕ ಮಾಡಿದವರು ಯಾರು?
- ಅಲ್ಲವುದ್ದಿನ್ ಖಿಲ್ಜಿ
- ಜಲಾಲ್-ಉದ್-ದೀನ್ ಖಿಲ್ಜಿ
- ಮಹಮ್ಮದ್ ಬಿನ್ ತುಘಲಕ್
- ಇಲ್ತಮಶ್
ಪ್ರಾಬ್ಲಮ್ ಆಫ್ ದಿ ಈಸ್ಟ್ ಗ್ರಂಥದ ಕರ್ತೃ ಯಾರು?
- ಲಾರ್ಡ್ ಕರ್ಜನ್
- ಸುಭಾಷ್ ಚಂದ್ರ ಬೋಸ್
- ಸುರೇಂದ್ರನಾಥ್ ಬ್ಯಾನರ್ಜಿ
- ಜೆ ಪಿ ನಾರಾಯಣ
ಭಾರತದ ಮೊಟ್ಟ ಮೊದಲ ಗೌರ್ನರ್ ಯಾರು?
- ವಾರನ್ ಹೇಸ್ಟಿಂಗ್
- ರಾಬರ್ಟ್ ಕ್ಲೈವ್
ಬಂಗಾಳ ವಿಭಜನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?
- ಲಾರ್ಡ್ ಕರ್ಜನ್
- ಲಾರ್ಡ್ಮೇಯೋ
- ಲಾರ್ಡ್ಇರ್ವಿನ್
- ಲಾಡ್ ಡಾಲ್ ಹೌಸಿ
ಕಾಂಡ್ಲಾ ಬಂದರು?
- ಪೂರ್ವ ಕರಾವಳಿಯ ಒಡವೆ
- ಉಬ್ಬರವಿಳಿತ ಬಂದರು
- ನದಿಯ ಬಂದರು
- ಅತಿ ದೊಡ್ಡ ಸ್ವಾಭಾವಿಕ ಬಂದರು
ರಲ್ಲಿ ಗಾಂಧೀಜಿಯವರಿಂದ ಸ್ಥಾಪಿತವಾದ ಬ್ಯಾಂಕ್ ಯಾವುದು?
- ಅಲಹಾಬಾದ್ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
- ಆಂಧ್ರ ಬ್ಯಾಂಕ್
ISO ಪ್ರಮಾಣಿಕೃತ ದೇಶದ ಮೊದಲ ವಾಣಿಜ್ಯ ಬ್ಯಾಂಕ್ ಯಾವುದು?
- ಸಿಂಡಿಕೇಟ್ ಬ್ಯಾಂಕ್
- ಕೆನರಾ ಬ್ಯಾಂಕ್
- ಅಲಹಾಬಾದ್ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ರಿಯಾದ ಹೇಳಿಕೆ ಯನ್ನು ಗುರುತಿಸಿ….
ಸಂಶೋಧನೆ ಮತ್ತು ವ್ಯಕ್ತಿಗಳು
- ಎಲ್ಲವೂ ಸರಿ
- ದೂರದರ್ಶನ – ಬ್ರೈಡ್
- ರೇಡಿಯೋ – ಮಾರ್ಕೋನಿ
- ಮುದ್ರಣ – ಗುಟೆನ್ಬರ್ಗ್
- ಸಿನೆಮಾ ಫೋಟೋಗ್ರಾಫಿ – ಎಡ್ವರ್ಡ್ ಜೇಮ್ಸ್
ಪನಾಮ ಕಾಲುವೆ…?
- ಏಷ್ಯಾ ಮತ್ತು ಆಫ್ರಿಕಾ ಖಂಡ
- ಶ್ರೀಲಂಕಾ ಮತ್ತು ಭಾರತದ
- ಬಾಲ್ಟಿಕ್ ಮತ್ತು ಉತ್ತರ ಸಮುದ್ರ
- ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೇರಿಕ
ಸಂವಿಧಾನದ ಎಷ್ಟನೆ ವಿಧಿಯು ಅನುಸೂಚಿತ ಬುಡಕಟ್ಟುಗಳ ಬಗ್ಗೆ ತಿಳಿಸುತ್ತದೆ?
- ವಿಧಿ 341
- ವಿಧಿ343
- ವಿಧಿ 345
- ವಿಧಿ 342
ದಿನ್ – ಇ – ಇಲಾಹಿ ಯನ್ನು ಸ್ಥಾಪಿಸಿದವರು ಅಕ್ಬರ್..
ಹಾಗಾದ್ರೆ ದಿವಾನ್ – ಇ – ಕೊಹಿ ಯನ್ನು ಸ್ಥಾಪಿಸಿದವರು ಯಾರು
- ಅಕ್ಬರ್
- ಮಹಮದ್ ಬಿನ್ ತುಗಲಕ್
- ಜಹಾಂಗೀರ್
- ಅಲ್ಲವುದ್ದಿನ್ ಖಿಲ್ಜಿ
ಗಿಬ್ರೆಟಾರ್ ಜಲಸಂದಿ….
- ಮೆಡಿಟೇರಿಯನ್ ಸಮುದ್ರ ಮತ್ತು ಅಂಟ್ಲಾಟಿಕ್ ಸಾಗರ
- ಮೆಡಿಟೇರಿಯನ್ ಸಮುದ್ರ ಮತ್ತು ಅಂಟಾರ್ಟಿಕ್ ಸಾಗರ
- ಪೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರ
ಈ ಕೆಳಗಿನ ಯಾವ ಗೌರ್ನರ್ ಜನರಲ್ ನನ್ನು ನಾಗರಿಕ ಸೇವಾ ಪಿತಮಹ ಎಂದು ಕರೆಯುತ್ತಾರೆ?
- ಲಾರ್ಡ್ ಕಾರ್ನವಾಲಿಸ್
- ಲಾರ್ಡ್ಲಿಟ್ಟನ್
- ಲಾರ್ಡ್ ರಿಪ್ಪನ್
- ವಾರನ್ ಹೇಸ್ಟಿಂಗ್ಸ್
ದಂಡಿ ಸತ್ಯಾಗ್ರಹ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?
- ಲಾರ್ಡ್ವೆಲ್ಲೆಸ್ಲಿ
- ಲಾರ್ಡ್ ಇರ್ವಿನ್
- ಲಾರ್ಡ್ ಕರ್ಜನ್
- ವಾರನ್ ಹೇಸ್ಟಿಂಗ್ಸ್
ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಯನ್ನು ಸ್ಥಾಪಿಸಿದವರು ಯಾರು?
- ಮದನ್ ಮೋಹನ್ ಮಾಳವೀಯ
- ಬಾಲಗಂಗಾಧರ್ ತಿಲಕ್
- ಗೋಪಾಲಕೃಷ್ಣ ಗೋಖಲೆ
- ರಾಜ ರಾಮ್ ಮೋಹನ್ ರಾಯ್
general knowledge questions kannada
ಮೈ ಇಂಡಿಯಾ ಪುಸ್ತಕದ ಕರ್ತೃ ಯಾರು?
- ಜಿಮ್ ಕಾರ್ಬೆಟ್
- ಮೋತಿಲಾಲ್ ನೆಹರು
- ರಾಬರ್ಟ್ ವಾಲ್ಪುಲ್
- ಜಾರ್ಜ್ ಆರ್ವೆಲ್
ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು?
- ಲಾರ್ಡ್ ಕ್ಯಾನಿಂಗ್
- ಸಿ ರಾಜಗೋಪಾಲಚಾರಿ
- ಲಾರ್ಡ್ ಮೌಂಟ್ ಬ್ಯಾಟನ್
- ಲಾರ್ಡ್ ಕಾರ್ನವಾಲಿಸ್
ಇತರೆ ಪ್ರಮುಖ ವಿಷಯದ ಲಿಂಕ್
ಪ್ರಥಮ ಪಿಯುಸಿ ಭೂಗೋಳಶಾಸ್ತ್ರ ನೋಟ್ಸ್