gade matugalu in kannada, 100 ಗಾದೆ ಮಾತುಗಳು, 20 ಗಾದೆ ಮಾತುಗಳು, 50 ಗಾದೆ ಮಾತುಗಳು, 30 ಗಾದೆ ಮಾತುಗಳು pdf, ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ PDF, ಸಣ್ಣ ಗಾದೆ ಮಾತುಗಳು, ಹತ್ತು ಗಾದೆ ಮಾತುಗಳು, 100 ಗಾದೆ ಮಾತುಗಳು small, Gade matugalu in kannada, gade matugalu in kannada with meaning, gade matugalu in kannada pdf

Gade Matugalu In Kannada
- ವೇದ ಸುಳ್ಳಾದರು ಗಾದೆ ಸುಳ್ಳಾಗದು.
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
- ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
- ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
- ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತ,
- ಕೈ ಕೆಸರಾದರೆ ಬಾಯಿ ಮೊಸರು.
- ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
- ಹಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
- ಮಾತು ಬೆಳ್ಳಿ, ಮೌನ ಬಂಗಾರ,
- ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
- ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
- ಮನೆಗೆ ಮಾರಿ, ಊರಿಗೆ ಉಪಕಾರಿ,
- ಆಳಾಗಬಲ್ಲವನು ಅರಸನಾಗಬಲ್ಲ.
- ಊರಿಗೆ ದೂರ ಆದರೂ ತಾಯಿಗೆ ಮಗನ
- ಹತ್ತವರಿಗೆ ಹೆಗ್ಗಣ ಮುದ್ದು,

- ಊರಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತ
- ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ?
- ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ
- ಮನಸಿದ್ದರೆ ಮಾರ್ಗ20, ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
- ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
- ಆರು ಕೊಟ್ಟರೆ ಅತ್ತ ಕಡ, ಮೂರು ಕೊಟ್ಟರೆ ಸೂಸ ಕಡ
- ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಪ್ಪ.
- ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತ
- ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
- ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
- ಅತಿಆನ ಗತಿ ಕೇಡು.
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
- ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
- ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು,
- ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು,

- ಚಿಂತ ಇಲ್ಲದವನಿಗೆ ಸನ್ತೇಲು ನಿದ್ದೆ.
- ದೇವರು ವರ ಕೊಟ್ಟರು ಪೂಜಾರಿ ಕೊಡಬೇಕಲ್ಲ.
- ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
- ತುಂಬಿದ ಕೂಡ ತುಳುಕುವುದಿಲ್ಲ.
- ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ,
- ಹನಿ ಹನಿ ಸೇರಿದರೆ ಹಳ್ಳ, ತನ ತನ ಸೇರಿದರೆ ಬಳ್ಳ
- ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು,
- ಹುಚ್ಚರ ಮದುವೆಯಲ್ಲಿ ಉನ್ಹೋನ ಜಾಣ. 39. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪಟ್ಟು,
- ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ ವೇದ ಸುಳ್ಳಾದರು ಗಾದೆ ಸುಳ್ಳಾಗದು.
- ಮಾತು ಆಡಿದರೆ ಹೋಯ್ತು,ಮುತ್ತು ಒಡೆದರೆ ಹೋಯ್ತು.
- ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು.
- ಮಾಡಿದ್ದುಗ್ಗೋ ಮಹರಾಯ,
- ದೂರದ ಬೆಟ್ಟ ನುಣ್ಣಗೆ.
- ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾನ
- ಕೈ ಕೆಸರಾದರೆ ಬಾಯಿ ಮೊಸರು.
Gade Matugalu In Kannada

- ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
- ಸಂಸಾರಿಯ ಸಹವಾಸ ಮಾಡಿ ಸಂನ್ಯಾಸಿ ಕೆಟ್ಟ,
- ಜಟ್ಟಿ ಅಡಿಗೆ ಬಿದ್ದರೂ ಮೂಗು ಮೇಲಿದೆ ಅಂದ,
- ನೀನು ಹೋದ ದಾರಿಲಿ ಹಿಂದಕ್ಕೆ ಬರದ ಹೊಗ
- ನಿನ್ನ ಮಾರಿ(=ಮೋರ, ಮುಖ) ಮಣ್ಣಾಗೆ ಅಡಗಲಿ
- ಪಾಪಿಯ(ನ್ನು) ಪಾಪಿ ತಿಂದೋಗಲಿ
- ನಿನ್ನ ಬಾಯಾಗ ಹುಳ ಬೀಳ
- ನಿನ್ನ ಹೆಣ ಎತ್ತ
- ನೀ ಡಬ್ಬಿದ್ದು ಸಾಯಿ(=ನೀನು ಡಬ್ಬಿ ಬಿದ್ದು ನಾಯಿ, ನೀ ಮಕಾಡೆ ಬಿದ್ದು ಸಾಯಿ)
- ನಿನ್ನ ಬಾಯಾಗ ಮಣ್ಣು ಹಾಕಿ
- ನೀ ನೆಗೆದು ಬಿದ್ದು ನಲ್ಲಿಕಾಯಾಗ
- ನಿನ್ನ ಮನೆ ಎಕ್ಕುಟಿ ಹೋಗ
- ಹುಟ್ಟಿ ಮನೆ ಹಾಳಾಗಿ ಹೋಗಲಿ
- ನಿನ್ನ ನಾಲಗೆ ಸೇದು ಹೋಗ
- ಹಾವೂ ಸಾಯೀಕು ಕೋಲೂ ಮುರೀಬಾರ್ದು
Gade Matugalu In Kannada

- ಅಡವಿಯ ದೊಣ್ಣೆ ಪರದೇಸಿಯ ತಲೆ
- ಅಳಿವುದೇ ಕಾಯ ಉಳಿವುದೇ ಕೀರ್ತಿ
- ಅಂದು ಬಾ ಅಂದ್ರೆ ಮಿಂದು ಬಂದ
- ಅಂಗೈ ಹುಣ್ಣಿಗೆ ಕನ್ನಡಿ ಯಾಕೆ
- .ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
- .ಅಟ್ಟಿಕ್ಕಿದೋಳಿಗಿನ್ನಬೊಟ್ ಟಿಕ್ಕಿದೋಳು ಹೆಚ್ಚು
- ಅಡೋದು ಮಡಿ ಉಂಬೋದು ಮೈಲಿಗೆ
- ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
- .ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
- .ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
- ಅಪಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
Gade Matugalu In Kannada
- ಆಲಸಿ-ಮುಂಡೇದಕ್ಕೆ ಎರಡು ಖರ್ಚು, ಲೋಭಿ-ಮುಂಡೇದಕ್ಕೆ ಮೂರು ಖರ್ಚು
- ಅನ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
- ಅನೆಯಂಥದೂ ಮುಗ್ಗರಿಸ್ತದೆ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆರು ಯತ್ನ ತನ್ನದು, ಏಳನೇದು ದೇವರಿಚ್ಚ
- ಅನ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
- ಅನಗ ಕೊನೆಯಿಲ್ಲ
- ಆಕಳು ಕಪ್ಪಾದ್ರೆ ಹಾಲು ಕಪ್ಪೇನು
- ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
- ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
- ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
- ಅಜ್ಜ! ಮದುವೆ ಅಂದ್ರೆ ನನಗೋ ಅಂದ
- ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
- ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತ, ಮೊಮ್ಮಗಳಿಗೆ
- ಕಜ್ಜಾಯದ ಚಿಂತೆ
Gade Matugalu In Kannada
- ಅಕ್ಕ ಬರಬೇಕು ಅಕ್ಕಿ ಮುಗೀಬಾರದು
- ಅಕ್ಕ ನನ್ನವಳಾದ್ರ ಬಾವ ನನ್ನವನೇನು
- ಅಕ್ಕ ಸತ್ತರೆ ಅಮಾನ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
- ಅಕ್ಕನ ಚಿನ್ನವಾದ್ರೂ ಅಕ್ಕನಾಲಿ ಟೊಣೆಯದೆ(=ಕದಿಯದೆ) ಬಿಡ
- ಅಕ್ಕನ ಹಗೆ ಬಾವನ ನಂಟು
- ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
- ಅಕ್ಕರೆಯಿದ್ದಲ್ಲಿ ದುಃಖವುಂಟು
- ಅಕ್ಕಿ ಅಂದ್ರೆ ಪ್ರಾಣ, ನಂಟ್ರು ಅಂದ್ರೆ ಜೀವ
- ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
- ಅಕ್ಕಿಯ ಮೇಗಳ ಆಸೆ, ನಂಟರ ಮೇಗಳ ಬಯಕೆ
.