Chavundaraya Information in Kannada । ಚಾವುಂಡರಾಯ ನನ್ನು ಕುರಿತು ಬರೆಯಿರಿ

Chavundaraya Information in Kannada । ಚಾವುಂಡರಾಯ ನನ್ನು ಕುರಿತು ಬರೆಯಿರಿ

Chavundaraya information in kannada, ಚಾವುಂಡರಾಯ ಕುರಿತು ಮಾಹಿತಿ, chavundaraya purana book in kannada, chavundaraya in kannada, NOTES, ESSAY, PDF

Chavundaraya information in kannada

ಚಾವುಂಡರಾಯನು ಗಂಗವಾಡಿಯರಾಜನಾಗಿದ್ದ ‘ನೊಳಂಬ ಕುಲಾಂತಕ’ ನೆನಸಿಕೊಂಡ ಮಾರಸಿಂಹನ ಸೇನಾಧಿಪತಿಯಾಗಿದ್ದನು.
ಕ್ರಿ.ಶ. ೯೭೪ ರಲ್ಲಿ ‘ಜಗದೇಕವೀರ’ ನೆಂದು ಪ್ರಸಿದ್ಧನಾದ ನಾಲ್ವಡಿ ರಾಚಮಲ್ಲ ಸತ್ಯವಾಕ್ಯನಲ್ಲಿಯೂ, ಕ್ರಿ.ಶ. ೯೭೭ ರಿಂದ ಕ್ರಿ.ಶ. ೯೮೪ ರವರೆಗೆ ರಕ್ಕಸಸಂಗ ರಾಚಮಲ್ಲನಲ್ಲಿಯೂ ಚಾವುಂಡರಾಯನು ಸೇನಾಪತಿಯೂ, ಮಂತ್ರಿಯೂ ಆಗಿದ್ದನು.


ರಾಚಮಲ್ಲ ಸತ್ಯವಾಕ್ಯನೇ ಇವನಿಗೆ ‘ರಾಯ’ ಎಂಬ ಬಿರುದುಕೊಟ್ಟ ದೊರೆ. ರಾಯನಿಗೆ ದೊರೆತ ಇತರ ಬಿರುದುಗಳು ವೀರ ಮಾರ್ತಾಂಡ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ.


ರಾಯನು ಜೈನ ಮತಾವಲಂಬಿ. ಶ್ರವಣಬೆಳಗೊಳದ ಮೇಲೆ ಗೋಮಟೇಶ್ವರನನ್ನು ಪ್ರತಿಷ್ಠಾಪಿಸಿದ್ದು ಇವನ ಸಾಧನೆ.
ಸಾಹಿತ್ಯ ಸೇವೆಯ ಜೊತೆಗೆ ಕವಿಗಳಿಗೆ ಆಶ್ರಯದಾತನಾಗಿದ್ದನು.

ಚಾವುಂಡರಾಯ ನನ್ನು ಕುರಿತು ಬರೆಯಿರಿ


ಇವನ ಬರೆದ ಕೃತಿಯು ‘ಚಾವುಂಡರಾಯಪುರಾಣ’ ವೆಂದು ಪ್ರಸಿದ್ಧವಾಗಿದೆ ಕನ್ನಡದ ಪ್ರಾಚೀನ ಗದ್ಯಗ್ರಂಥಗಳಲ್ಲಿ ಇದು ಕೂಡ ಒಂದು.

ಗಜಶಾಸ್ತ್ರ ಎಂಬ ಗ್ರಂಥ ಬರೆದವರು ಯಾರು?
ಅ)ಚಾವುಂಡರಾಯ
ಬ)ದುರ್ವಿನೀತ
ಕ)ಅವನೀತ
ಡ) ಶ್ರೀಪುರುಷ
ಉತ್ತರ-ಶ್ರೀಪುರುಷ
ರಾಜಕೇಸರಿ, ಭೀಮಕೋಪ, ಪೆರ್ಮಾಡಿ, ಶ್ರೀವಲ್ಲಭ, ರಣಭಾಜನ ಎಂಬ ಬಿರುದುಗಳನ್ನು ಯಾರು ಹೊಂದಿದ್ದರು?
ಅ)ಚಾವುಂಡರಾಯ
ಬ)ದುರ್ವಿನೀತ
ಕ)ಅವನೀತ
ಡ) ಶ್ರೀಪುರುಷ
ಉತ್ತರ-ಶ್ರೀಪುರುಷ
ಗಜಾಸ್ಟಕ, ಸೇತುಬಂಧ, ಶಿವಮಾರಕರ್ತ, ಎಂಬ ಕೃತಿಗಳನ್ನು ಬರೆದವರು ಯಾರು?
ಅ)ಚಾವುಂಡರಾಯ
ಬ)ದುರ್ವಿನೀತ
ಕ) 2 ನೇ ಶಿವಕುಮಾರ
ಡ)ಶ್ರೀಪುರುಷ
ಉತ್ತರ-2 ನೇ ಶಿವಕುಮಾರ
ಯಾವ ರಾಜನ ಕಾಲದಲ್ಲಿ ಗಂಗ ರಾಜ್ಯವು “ಶ್ರೀರಾಜ್ಯ” ಎಂಬ ಹೆಸರು ಪಡೆದಿತ್ತು?
ಅ)ಚಾವುಂಡರಾಯ
ಬ)ದುರ್ವಿನೀತ
ಕ)2 ನೇ ಶಿವಕುಮಾರ
ಡ) ಶ್ರೀಪುರುಷ
ಉತ್ತರ -ಶ್ರೀಪುರುಷ
ಶ್ರೀಪುರುಷನು ಗಂಗರ ಪ್ರತಿಷ್ಠೆ ಹೆಚ್ಚಿಸಿ ಶಕಪುರುಷನೆಂದು ಖ್ಯಾತಿ ಗಳಿಸಿದ್ದಾನೆ.

ಚಾವುಂಡರಾಯ ನನ್ನು ಕುರಿತು ಬರೆಯಿರಿ

ಶಿಷ್ಠ ಪ್ರಭು, ಅವನಿ ಮಹೇಂದ್ರ, ಸ್ಥಿರವಿನೀತ ಎಂಬ ಬಿರುದುಗಳನ್ನು ಯಾರು ಹೊಂದಿದ್ದರು?
ಅ)ಚಾವುಂಡರಾಯ
ಬ)ದುರ್ವಿನೀತ
ಕ)ಶ್ರೀಪುರುಷ
ಡ)1ನೇ ಶಿವಕುಮಾರ
ಉತ್ತರ-1ನೇ ಶಿವಕುಮಾರ
ಗಂಗ ಚೂಡಾಮಣಿ, ಗಂಗ ವಜ್ರ, ಗಂಗಸಿಂಹ ಎಂಬ ಬಿರುದುಗಳನ್ನು ಯಾರು ಹೊಂದಿದ್ದರು?
ಅ)ಚಾವುಂಡರಾಯ
ಬ)ದುರ್ವಿನೀತ
ಕ)ಶ್ರೀಪುರುಷ
ಡ) 2ನೇ ಮಾರಸಿಂಹ
ಉತ್ತರ-2ನೇ ಮಾರಸಿಂಹ
ಸಮರಪರಶುರಾಮ ಎಂಬ ಬಿರುದನ್ನು ಯಾರು ಹೊಂದಿದ್ದರು?
ಅ)ಚಾವುಂಡರಾಯ
ಬ) ಚಾವುಂಡರಾಯ
ಕ)ಶ್ರೀಪುರುಷ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ
ಕ್ರಿ.ಶ 975 ರಲ್ಲಿ ಗಂಗ ಸಿಂಹಾಸನಕ್ಕೆ ಬಂದ ಗಂಡಾಂತರವನ್ನು ತಡೆದು ರಾಚಮಲ್ಲನಿಗೆ ಸಿಂಹಾಸನ ದೊರಕಿಸಿಕೊಟ್ಟನು. ಆದ್ದರಿಂದ 4 ನೇ ರಾಚಮಲ್ಲನು ಅವನಿಗೆ ಸಮರ ಪರಶುರಾಮ ಎಂಬ ಬಿರುದು ನೀಡಿ ಗೌರವಿಸಿದನು.
548) ವೀರ ಮಾರ್ತಾಂಡ, ವೈರಕುಂಕಾಲದಂಡ, ಎಂಬ ಬಿರುದನ್ನು ಯಾರು ಹೊಂದಿದ್ದರು?
ಅ)4 ನೇ ರಾಚಮಲ್ಲ
ಬ) ಚಾವುಂಡರಾಯ
ಕ)ಶ್ರೀಪುರುಷ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ
ಗೋಣೂರು ಕದನದಲ್ಲಿ ನೋಳಂಬ ರಾಜ ಜಗದೇಕವೀರನನ್ನು ಸೋಲಿಸಿ ವೀರ ಮಾರ್ತಾಂಡ, ವೈರಕುಂಕಾಲದಂಡ, ಎಂಬ ಬಿರುದುಗಳನ್ನು ಗಳಿಸಿದನು.

ರಣರಂಗಸಿಂಹ ಎಂಬ ಬಿರುದನ್ನು ಯಾರು ಹೊಂದಿದ್ದರು?
ಅ)4 ನೇ ರಾಚಮಲ್ಲ
ಬ) ಚಾವುಂಡರಾಯ
ಕ)ಶ್ರೀಪುರುಷ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ
ಉಚ್ಚಂಗಿಯ ಪಾಂಡ್ಯ ದೊರೆ ರಾಜಾದಿತ್ಯನನ್ನು ಸೋಲಿಸಿ ರಣರಂಗಸಿಂಹ ಎಂಬ ಬಿರುದನ್ನು ಗಳಿಸಿದನು.


ಗಂಗರಸರು ಯಾರಿಗೆ ರಾಯ, ಸತ್ಯ ಯುದಿಷ್ಠರ, ಭುಜವಿಕ್ರಮ,ಸಮರದುರಂಧರ ಎಂಬ ಬಿರುದನ್ನು ನೀಡಿ ಗೌರವಿಸಿದರು?
ಅ)ಸಿಂಹನಂದಿ
ಬ) ಚಾವುಂಡರಾಯ
ಕ)ಅಜಿತ ಸೇನಾಚಾರ್ಯ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ


ಜೈನರ ಕಾಶಿ ಎಂದು ಯಾವುದನ್ನು ಕರೆಯುತ್ತಾರೆ ?
ಅ)ಉಡುಪಿ
ಬ)ಮೂಡಬಿದರೆ
ಕ)ಮಣಿಪಾಲ
ಡ)ಶ್ರವಣಬೆಳಗೊಳ
ಉತ್ತರ-ಶ್ರವಣಬೆಳಗೊಳ


ಜೈನರ ಮೆಕ್ಕಾ ಎಂದು ಯಾವುದನ್ನು ಕರೆಯುತ್ತಾರೆ ?
ಅ)ಉಡುಪಿ
ಬ) ಮೂಡಬಿದರೆ
ಕ)ಮಣಿಪಾಲ
ಡ)ಶ್ರವಣಬೆಳಗೊಳ
ಉತ್ತರ-ಮೂಡಬಿದರೆ

24 ತೀರ್ಥಂಕರ ಚರಿತ್ರೆಯಾದ “ಚಾವುಂಡರಾಯ ಪುರಾಣ”ವನ್ನು ಕನ್ನಡದಲ್ಲಿ ಬರೆದವರು ಯಾರು?
ಅ)ಸಿಂಹನಂದಿ
ಬ) ಚಾವುಂಡರಾಯ
ಕ)ಅಜಿತ ಸೇನಾಚಾರ್ಯ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ


“ಚರಿತ್ರೆಸಾರ”ವನ್ನು ಸಂಸ್ಕೃತದಲ್ಲಿ ಬರೆದವರು ಯಾರು?
ಅ)ಸಿಂಹನಂದಿ
ಬ) ಚಾವುಂಡರಾಯ
ಕ)ಅಜಿತ ಸೇನಾಚಾರ್ಯ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ


ನೇಮಿಚಂದ್ರರಿಂದ ರಚಿತವಾದ “ಗೊಮ್ಮಟಸಾರಕ್ಕೆ” ಭಾಷ್ಯವನ್ನು ಬರೆದವರು ಯಾರು?
ಅ)ಸಿಂಹನಂದಿ
ಬ) ಚಾವುಂಡರಾಯ
ಕ)ಅಜಿತ ಸೇನಾಚಾರ್ಯ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ
ನೇಮಿಚಂದ್ರರು ಚಾವುಂಡರಾಯನ ಗುರುಗಳು


ನೃತ್ಯಶಾರದೆ ಮತ್ತು ಜಗದಳೆ ಎಂಬ ಬಿರುದು ಹೊಂದಿದ್ದವರು ಯಾರು?
ಅ)ಅಹಲ್ಯಾದೇವಿ
ಬ)ಪ್ರತಿಮಾದೇವಿ
ಕ)ಸರೋಜಾದೇವಿ
ಡ) ಬಾಚಲಾದೇವಿ
ಉತ್ತರ-ಬಾಚಲಾದೇವಿ

ಗೊಮ್ಮಟೇಶ್ವರ ವಿಗ್ರಹದ ನಿರ್ಮಾತೃ ಯಾರು?
ಅ)ಸಿಂಹನಂದಿ
ಬ) ಚಾವುಂಡರಾಯ
ಕ)ಅಜಿತ ಸೇನಾಚಾರ್ಯ
ಡ)2ನೇ ಮಾರಸಿಂಹ
ಉತ್ತರ-ಚಾವುಂಡರಾಯ
ಇದರ ಎತ್ತರ 58 ಅಡಿಗಳು

ಗೊಮ್ಮಟೇಶ್ವರ ವಿಗ್ರಹದ ಶಿಲ್ಪಿ ಯಾರು?
ಅ)ಸಿಂಹನಂದಿ
ಬ)ಚಾವುಂಡರಾಯ
ಕ) ಅರಿಷ್ಟನೇಮಿ
ಡ)2ನೇ ಮಾರಸಿಂಹ
ಉತ್ತರ-ಅರಿಷ್ಟನೇಮಿ (ಜೈನ ಶಿಲ್ಪಿ)
ಇದರ ಎತ್ತರ 58 ಅಡಿಗಳು

ತ್ರಿಲೋಕ ಸಾರ, ದಿವ್ಯಸಾರ ಸಂಗ್ರಹಗಳನ್ನು ಬರೆದವರು ಯಾರು?
ಅ)ಸಿಂಹನಂದಿ
ಬ)ಚಾವುಂಡರಾಯ
ಕ)ಅರಿಷ್ಟನೇಮಿ
ಡ) ನೇಮಿಚಂದ್ರ
ಉತ್ತರ-ನೇಮಿಚಂದ್ರ

ಗದ್ಯ ಚಿಂತಾಮಣಿ, ಮತ್ತು ಕ್ಷಾತ್ರ ಚೂಡಾಮಣಿಗಳನ್ನು ಬರೆದವರು ಯಾರು?
ಅ) ವಾದಭಸಿಂಹ
ಬ)ಚಾವುಂಡರಾಯ
ಕ)ಅರಿಷ್ಟನೇಮಿ
ಡ)ನೇಮಿಚಂದ್ರ
ಉತ್ತರ-ವಾದಭಸಿಂಹ

ಪ್ರಬಂಧಗಳ ಪಟ್ಟಿ

Leave a Reply

Your email address will not be published. Required fields are marked *