ಭಾರತ ಸಂವಿಧಾನದ ಎರವಲು ಅಂಶಗಳು | Borrowed Features Of Indian Constitution

ಭಾರತ ಸಂವಿಧಾನದ ಎರವಲು ಪಡೆದ ವಿಷಯಗಳು | Borrowed Features Of Indian Constitution in Kannada Best Top1 Notes

Borrowed Features Of Indian Constitution

Borrowed Features Of Indian Constitution , borrowed features of indian constitution from other countries pdf, bharata samvidhana eravalu padeda vishayagalu, ಭಾರತ ಸಂವಿಧಾನದ ಎರವಲು ಪಡೆದ ವಿಷಯಗಳು

Borrowed Features Of Indian Constitution In Kannada

ಭಾರತ ಸಂವಿಧಾನದ ಎರವಲು ಅಂಶಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಇದನ್ನು ಓದಿರಿ :- ಸಂವಿಧಾನ ರಚನಾ ಸಭೆ

Borrowed Features Of Indian Constitution From Other Countries In Kannada

images

1]. ಮೇರಿಕಾ ಸಂವಿಧಾನ : ಮೂಲಭೂತ ಹಕ್ಕುಗಳು, ಉಪರಾಷ್ಟ್ರಪತಿ ಹುದ್ದೆ, ಮಹಾಭಿಯೋಗ, ಸ್ವತಂತ್ರ ನ್ಯಾಯಾಂಗ,

2]. ಬ್ರಿಟನ್ ಸಂವಿಧಾನ : ಸಂಸದೀಯ ಸರಕಾರ, ಏಕ ಪೌರತ್ವ, ಕ್ಯಾಬಿನೆಟ್ ವ್ಯವಸ್ಥೆ, ರಿಟಗಳು, ದ್ವಿಸಧನ ಪದ್ಧತಿ,
3]. ರಷ್ಯಾ ಸ೦ವಿಧಾನ : ಮೂಲಭೂತ ಕರ್ತವ್ಯಗಳು,
4]. ಐರ್ಲೆಂಡ್ ಸಂವಿಧಾನ : ರಾಜ್ಯ ನಿರ್ದೇಶಕ ತತ್ವಗಳು, ರಾಷ್ಟ್ರಪತಿಗಳ ಚುನಾವಣೆ ವಿಧಾನ, ರಾಜ್ಯಸಭೆಗೆ ಸದಸ್ಯರ ನಾಮಕರಣ.
5]. ಕೆನಡಾ ಸಂವಿಧಾನ : ಒಕ್ಕೂಟ ವ್ಯವಸ್ಥೆ, ಬಲಿಸ್ಟ ಕೇಂದ್ರ ಸರಕಾರ, ರಾಜ್ಯಪಾಲರ ನೇಮಕ, ಸುಪ್ರೀಂಕೊರ್ಟಿನ ಸಲಹಾ ಅಧಿಕಾರ

ಭಾರತ ಸಂವಿಧಾನದ ಎರವಲು ಪಡೆದ ವಿಷಯಗಳು | Borrowed Features Of Indian Constitution Best Top1 Notes

6]. ದಕ್ಷಿಣ ಆಫ್ರಿಕಾ ಸಂವಿಧಾನ : ಸಂವಿಧಾನ ತಿದ್ದುಪಡಿ ವಿಧಾನ.
7]. ಜರ್ಮನಿ ಸಂವಿಧಾನ : ತುರ್ತುಪರಿಸ್ಥಿತಿ ವಿಧಾನಗಳು.
8]. ಆಸ್ಟ್ರೇಲಿಯಾ ಸಂವಿಧಾನ : ಸಮವರ್ತಿ ಪಟ್ಟಿ, ಸಂಸತ್ತಿನ ಜಂಟಿ ಅಧಿವೇಶನ,
9]. ಜಪಾನ್ ಸಂವಿಧಾನ : ಕಾನೂನು ಮಾಡುವ ಪ್ರಕ್ರಿಯೆ.
10]. ಫ್ರಾನ್ಸ ಸಂವಿಧಾನ : ಪ್ರಸ್ತಾವನೆಯಲ್ಲಿನ ಗಣರಾಜ್ಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಪದಗಳು.
11]. 1935 ರ ಭಾರತ ಸರಕಾರ ಕಾಯ್ದೆ : ಸಂವಿಧಾನದಲಿನ “ಶೇ-75% ಅಂಶಗಳನು” ಈ ಕಾಯ್ದೆಯಿಂದ ಪಡೆಯಲಾಗಿದೆ. ಈ ಕಾಯ್ದೆಯನ್ನು “ಭಾರತ ಸಂವಿಧಾನದ ನೀಲಿ ನಕ್ಷೆ’ ಎಂದು ಕರೆಯುತ್ತಾರೆ.

download 7

ಮುಂದೆ ಓದಿ ….

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *