Current Affairs Quiz in Kannada, ಪ್ರಚಲಿತ ಘಟನೆಗಳ ಕ್ವಿಜ್ – 07/07/2022, gk today daily quiz in kannada, current affairs quiz in kannada, GK Quiz
Current Affairs Quiz in Kannada
ಪ್ರಚಲಿತ ಘಟನೆಗಳ ಕ್ವಿಜ್ | Current Affairs Quiz in Kannada
ಈ ವರ್ಷ ಎರಡನೇ ಬಾರಿಗೆ ಕಾಮನ್ವೆಲ್ತ್ ಗೇಮ್ಸ್(Commonwealth Games)ಗೆ ಯಾವ ಕ್ರೀಡೆ ಮರಳಲಿದೆ?
1) ಬಾಸ್ಕೆಟ್ಬಾಲ್
2) ರಗ್ಬಿ
3) ಫುಟ್ಬಾಲ್
4) ಕ್ರಿಕೆಟ್
ಈ ವರ್ಷ ಭೂಮಿಯು ಅಫೆಲಿಯನ್ (Earth at Aphelion) (ಭೂಮಿಯು ಸೂರ್ಯನಿಂದ ದೂರವಿರುವ ದಿನ) ಯಾವಾಗ ಸಂಭವಿಸಿತು..?
1) ಜುಲೈ 1
2) ಜುಲೈ 2
3) ಜುಲೈ 3
4) ಜುಲೈ 4
ಭಾರತವು ಸುಂಕ ರಹಿತ ಹತ್ತಿ ಆಮದುಗಳ ಗಡುವನ್ನು ಯಾವ ತಿಂಗಳವರೆಗೆ ವಿಸ್ತರಿಸಿದೆ?
1) ಅಕ್ಟೋಬರ್ 31,2022
2) ಆಗಸ್ಟ್ 15, 2022
3) ನವೆಂಬರ್ 25, 2022
4) ಡಿಸೆಂಬರ್ 31, 2022
ಯಾವ ಸಂಸ್ಥೆಯು ಉತ್ಪಾದನಾ ಕಂಪನಿಗಳ OBICUS (order books, inventories and capacity utilisation) ಸಮೀಕ್ಷೆಯನ್ನು ನಡೆಸುತ್ತದೆ?
1) DPIIT
2) FICCI
3) RBI
4) DIPAM
ಯಾವ ಸಂಸ್ಥೆಯು ‘ಪರೀಕ್ಷಾ ಸಂಗಮ’ (Pariksha Sangam) ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದೆ?
1) UGC
2) CBSE
3) NTA
4) IGNOU
ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH-National Consumer Helpline ) ಯಾವುದು..?
1) 1980
2) 1998
3) 1915
4) 1812
SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ 100 ವಿಕೆಟ್ ಪಡೆದ ನೇ ಭಾರತೀಯ ಯಾರು..?
1) ಕುಲದೀಪ್ ಯಾದವ್
2) ಜಸ್ಪ್ರೀತ್ ಬುಮ್ರಾ
3) ಯುಜ್ವೇಂದ್ರ ಚಾಹಲ್
4) ಹಾರ್ದಿಕ್ ಪಾಂಡ್ಯ
ಇತ್ತೀಚಿಗೆ ಪ್ರಧಾನಿ ಮೋದಿಯವರು ‘ಅಲ್ಲೂರಿ ಸೀತಾರಾಮ ರಾಜು’ ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಿದರು. ‘ಅಲ್ಲೂರಿ ಸೀತಾರಾಮ ರಾಜು’ ಇಂದಿನ ಯಾವ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರ..?
1) ತಮಿಳುನಾಡು
2) ಕೇರಳ
3) ಆಂಧ್ರ ಪ್ರದೇಶ
4) ಕರ್ನಾಟಕ
‘ಡಿಜಿಟಲ್ ಇಂಡಿಯಾ ವೀಕ್ 2022′(Digital India Week 2022)ನ ಮುಖ್ಯ ವಿಷಯ ಯಾವುದು?
1) Catalyzing New India’s Techade
2) India’s Digital Start Ups
3) Local to Global
4) Atmanirbhar Start up Ecosystem
ಯಾವ ಕೇಂದ್ರ ಸಚಿವಾಲಯವು ‘ರಾಜ್ಯಗಳ’ ಸ್ಟಾರ್ಟ್-ಅಪ್ಗಳ ಶ್ರೇಯಾಂಕ 2021′ (States’ Start-ups Ranking 2021)ಅನ್ನು ಬಿಡುಗಡೆ ಮಾಡಿದೆ?
1) MSME ಸಚಿವಾಲಯ
2) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
3) ಹಣಕಾಸು ಸಚಿವಾಲಯ
4) ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
- ಇತ್ತೀಚಿಗೆ ಸುದ್ದಿಯಲ್ಲಿದ್ದ ‘ಲಿಸ್ಬನ್ ಘೋಷಣೆ’(Lisbon Declaration) ಯಾವ ಘಟಕದ ಸಂರಕ್ಷಣೆಗೆ ಸಂಬಂಧಿಸಿದೆ?
1) ವಾಯು
2) ಪರ್ವತಗಳು
3) ಸಾಗರಗಳು
4) ಸಿಹಿನೀರಿನ ಹಿಮನದಿಗಳು
ವೀವರ್ ಇರುವೆಗಳಿಂದ ತಯಾರಿಸಿದ ‘ಕಾಯಿ ಚಟ್ನಿ’(Kai Chutney) ಯಾವ ರಾಜ್ಯದಲ್ಲಿ ಜನಪ್ರಿಯ ಆಹಾರವಾಗಿದೆ?
1) ಜಾರ್ಖಂಡ್
2) ಒಡಿಶಾ
3) ಛತ್ತೀಸ್ಗಢ
4) ಪಶ್ಚಿಮ ಬಂಗಾಳ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
General Knowledge Questions in Kannada 2022
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
General Knowledge Questions in Kannada 2022
ಇತರ ಉದ್ಯೋಗಗಳು
ಚಿತ್ರದುರ್ಗ 112 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ನೇಮಕಾತಿ
ಎಲ್ಲಾ ಉದ್ಯೋಗಗಳು | WCD ಚಿತ್ರದುರ್ಗ ನೇಮಕಾತಿ 2022