Kannada GK Questions and Answers, ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು, gk questions in kannada answers with current affairs pdf gk today kannada
Kannada GK Questions and Answers
ಅಲ್ತಮಶ್ ನ ಆಸ್ಥಾನದಲ್ಲಿ ಆಡಲು ಅನುಮತಿ ಪಡೆದುಕೊಂಡ ಪ್ರಥಮ ಹಾಡುಗಾರ
- ಅಲ್ಬರೋನಿ
- ಸಿಕಂದರ್
- ಇಸಾಮಿ
- ಅಮೀರ್ ಖುಸ್ರು
ಜಲಾಲ್-ಉದ್-ದೀನ್ ಖಿಲ್ಜಿ ಸುಲ್ತಾನನಾಗಿ ಇದ್ದಾಗ ಅಲ್ಲಾವುದ್ದೀನ್ ಖಿಲ್ಜಿ ಈ ಪ್ರಾಂತ್ಯದ ಗವರ್ನರ್ ಆಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿದ್ದನು
- ಕಾರ ( ಅಲಹಾಬಾದ್)
- ದೆಹಲಿ
- ದಖನ್
- ವಾಯುವ್ಯ ಭಾರತ
ಈ ಕೆಳಗಿನ ದೆಹಲಿ ಸುಲ್ತಾನ ನಮಗ ಮೊಹಮ್ಮದ್ ಎಂಬ ರಾಜಕುಮಾರ ಮಂಗೋಲರ್ ಒಡನೆ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ್ದನು ಆ ಸುಲ್ತಾನನನ್ನು ಆಯ್ಕೆಮಾಡಿ
- ಬಲ್ಬನ್
- ಅಲ್ತಮಶ್
- ನಾಸಿರುದ್ದೀನ್ ಮಹಮ್ಮದ್
- ಕುತ್ಬುದ್ದೀನ್ ಐಬಕ್
ಅಲ್ಲಾವುದ್ದೀನ್ ಖಿಲ್ಜಿಯ ಮಾರುಕಟ್ಟೆ ಸುಧಾರಣೆ ಕುರಿತು ಮಾಹಿತಿ ನೀಡುವ ಗ್ರಂಥ
- ಕೈರ್ ಎನ್ ಉಲ್ ಮಜಲೀಸ್ – ಅಮೀರ್ ಕಲಂದರ್
- ಫತ್ವ ಐ ಜಹಾಂ ದಾರಿ – ಜಿಯಾವುದ್ದಿನ್ ಬರನಿ
- ಫತೂಹತ್ ಫಿರೋಜ್ ಷಾಹಿ -ಫಿರೋಜ್ ಶಃ ತುಘಲಕ್
- ಮೇಲಿನ ಯಾವುದೂ ಅಲ್ಲ
ತುಘಲಕ್ ಸಂತತಿಯ ನಾಸಿರುದ್ದೀನ್ ಮಹಮ್ಮದ್ ನ ಕಾಲದಲ್ಲಿ 1398 – 99ರಲ್ಲಿ ದಾಳಿ ಮಾಡಿದ ದಾಳಿಕೋರ
- ತೈಮೂರ್
- ಘಜ್ನಿ
- ಘೋರಿ
- ನಾದಿರ್ ಷಾ
ಸಯ್ಯದ್ ಗಳೆಂದರೆ
- ಅಕ್ಬರನ ಅನುಯಾಯಿಗಳು
- ಪೈಗಂಬರನ ಅನುಯಾಯಿಗಳು
- ಮಹಮ್ಮದ್ ಬಿನ್ ತುಘಲಕ್ ನ ಸಂಬಂಧಿಕರು
- 2 ಮತ್ತು 3
ಅಮೀರ್ ಖುಸ್ರೋ ವಿನ “ತುಗಲಕ್ ನಾಮ” ಈ ಭಾಷೆಯಲ್ಲಿದೆ
- ಅರಬ್ಬಿ
- ಹಿಂದಿ
- ಪರ್ಷಿಯನ್
- ಪಾಳಿ
ಪ್ರಪ್ರಥಮ ಬಾರಿಗೆ ಮುಸ್ಲಿಂ ಸಾಮ್ರಾಜ್ಯದಿಂದ ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದ ಸುಲ್ತಾನ
- ಅಲ್ತಮಶ್
- ಬಲ್ಬನ್
- ಆರಾಮ್ ಶ
- ಅಲ್ಲಾವುದ್ದೀನ್ ಖಿಲ್ಜಿ
ಪದ್ಮಿನಿ ಎಂಬ ರಾಣಿಯೊಬ್ಬಳು ಸೌಂದರ್ಯಕ್ಕೆ ಮಾರುಹೋಗಿ ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆ ಮಾಡಿದ ರಾಜ್ಯ
- ಮೇವಾಡ
- ಮಾಳ್ವ
- ಶಿವಾನ್
- ರಣತಂಬೂರ್
ಕುತುಬ್ ಮಿನಾರ್ ದೆಹಲಿಯಲ್ಲಿದೆ ಯಾರ ಸ್ಮರಣಾರ್ಥ ಈ ಮಿನಾರ್ ನಿರ್ಮಿಸಲಾಯಿತು
- ಕುತ್ಬುದ್ದೀನ್ ಭಕ್ತಿಯಾರ್ ಕಾಕಿ
- ಕುತುಬುದ್ದಿನ್ ಐಬಕ್
- ಮಿನಾಜ್ ಉಸ್ ಸಿರಾಜ್
- ನಾಸಿರುದ್ದೀನ್
ಮಹಮ್ಮದ್ ಘೋರಿಯ ದಂಡನಾಯಕ
- ಮಲ್ಲಿಕಾಪುರ್
- ಭಕ್ತಿಯಾರ್ ಖಿಲ್ಜಿ
- ಮಹಮದ್ ಗಜನಿ
- ಸಿಕಂದರ್ ಶಃ
ಇಲ್ತಮಶ್ ಗೆ “ಸುಲ್ತಾನ ಇ ಅಜಮ್” ಎಂಬ ಬಿರುದಿತ್ತು ಹಾಗೆಂದರೆ
- ಸಾಮಾನ್ಯ ಸುಲ್ತಾನ
- ಮಧ್ಯಮ ಸುಲ್ತಾನ
- ಮಹಾ ಸುಲ್ತಾನ
- ಕನಿಷ್ಠ ಸುಲ್ತಾನ
ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಭೂಕಂದಾಯದ ದರ
- ಉತ್ಪನ್ನದ 1/4
- ಉತ್ಪನ್ನದ 1/2
- ಉತ್ಪನ್ನದ3/4
- ಉತ್ಪನ್ನದ 90%
ಸಿಕಂದರ್ ಲೋದಿಯ ನಿಜವಾದ ಹೆಸರು
- ಅಲಿಖಾನ್
- ಆರಾಮ್ ಕಾನ್
- ಖಿಜರ್ ಖಾನ್
- ನಿಜಾಮ್ ಖಾನ್
ಬಾಗ್ದಾದಿನ ಕಲಿಫ ನಿಂದ ಅನುಮತಿ ಪಡೆದುಕೊಂಡು ಸುಲ್ತಾನ್ ಇ ಅಜಂ ಎಂಬ ಬಿರುದು ಧರಿಸಿದವನು
- ಕುತ್ಬುದ್ದೀನ್ ಐಬಕ್
- ಇಲ್ತಮಶ್
- ಆರಂ ಷಾ
- ನಾಸಿರುದ್ದೀನ್ ಕುಬಾಚ
ದೆಹಲಿ ಸುಲ್ತಾನ ಕೇಂದ್ರ ಸರ್ಕಾರದಲ್ಲಿ ದಿವಾನ್-ಇ-ಬಂದಗಾನ್ ಎಂಬುದು ಈ ಭಾಗವಾಗಿತ್ತು
- ವ್ಯವಹಾರ ವಿಭಾಗ
- ಸೇನಾ ವಿಭಾಗ
- ಮನವಿಗಳ ವಿಭಾಗ
- ಗುಲಾಮರ ವಿಭಾಗ
ಅಲ್ಲಾವುದ್ದೀನ್ ಖಿಲ್ಜಿ “ಸಿಕಂದರ್ ಇ ಸಾನಿ” ಎಂಬ ಬಿರುದು ಧರಿಸಿದ್ದನು ಇದರ ಅರ್ಥ
- 2ನೇ ಅಲೆಗ್ಸಾಂಡರ್
- 3ನೇ ಅಲೆಕ್ಸಾಂಡರ್
- 1ನೇ ನೆಪೋಲಿಯನ್
- 7ನೇ ನಪೋಲಿಯನ್
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು
ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಕುದುರೆಗಳಿಗೆ ಮುದ್ರೆ ಒತ್ತುವ ಪದ್ಧತಿಯನ್ನು ಹೀಗೆ ಎನ್ನಲಾಗಿತ್ತು
- ಲೀಗ್
- ದಾಗ್
- ಮುದ್ರೆ
- ಚಹಲ್ಗಾನಿ
ಅಮೀರ್ ಖುಸ್ರೋ ವಿನ ಕೆಲ ಗ್ರಂಥಗಳನ್ನು ಅವುಗಳಲ್ಲಿನ ವಿಷಯಗಳನ್ನು ಹೋಲಿಸಿ ಬರೆಯಲಾಗಿದೆ ಅವುಗಳಲ್ಲಿ ಸರಿಯಿಲ್ಲದ ಹೇಳಿಕೆಯನ್ನು ಆಯ್ಕೆಮಾಡಿ
- ತುಗಲಕ್ ನಾಮ ಗಿಯಸುದ್ದಿನ್ ತುಘಲಕ್ ನ ಆಡಳಿತ ಮಾತು
- ಕಜೈನ್ ಉಲ್ ಪ್ರತುಹ್ ದಖನ್ ದಂಡಯಾತ್ರೆ
- ಈಜಾಜ್ ಕುಸ್ರವಿ ಮನವಿಗಳು ಪತ್ರಿಕೆಗಳು ಮತ್ತು ದಾಖಲೆಗಳು
- ಮಿಫ್ತಾ ಉಲ್ ಪುತುಹ್ ಅಲ್ಲಾವುದ್ದೀನನ ಸೈನಿಕ ದಂಡೆಯಾತ್ರೆಗಳು
ಕೃಷಿ ಸುಧಾರಣೆಗಾಗಿ ” ತಕ್ಕಾವಿ “ಸಾಲ ನೀಡುತ್ತಿದ್ದ ಸುಲ್ತಾನ
- ಅಲ್ಲಾವುದ್ದೀನ್ ಖಿಲ್ಜಿ
- ಮಹಮ್ಮದ್ ಬಿನ್ ತುಘಲಕ್
- ಬಲ್ಬಲ್
- ಕುತ್ಬುದ್ದೀನ್ ಐಬಕ್
ದೆಹಲಿ ಸುಲ್ತಾನರ ಕಾಲದಲ್ಲಿ ಭೂ ಮಾರ್ಗಗಳ ಮೂಲಕ ವಿದೇಶಿ ವ್ಯಾಪಾರವಿತ್ತು ಭೂಮಾರ್ಗ ಹೊಂದಿದ ವಿದೇಶಗಳನ್ನು ಆಯ್ಕೆ ಮಾಡಿ
- ಅಪಘಾನಿಸ್ತಾನ 2. ತಿಬೆಟ್ 3. ಪರ್ಷಿಯಾ
- 1 ಮತ್ತು 4
- 2 ಮತ್ತು 3
- 1 2 ಮತ್ತು 3
- ಮೇಲಿನ ಯಾವುದೂ ಅಲ್ಲ
ನವ ಮುಸಲ್ಮಾನರ ಎಂದರೆ
- ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಚಂಗಿಸ್ ಖಾನನ ವಂಶಸ್ಥರು
- ಭಾರತಕ್ಕೆ ಬಂದು ನೆಲೆಸಿದ ವಿದೇಶಿಯರು
- ಭಾರತದಲ್ಲಿದ್ದ ಹಿಂದೂಗಳು ಇಸ್ಲಾಂಗೆ ಮತಾಂತರಗೊಂಡ ವರು
- ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯ ಮುಸಲ್ಮಾನರು
ಲೋಧಿ ಸಂತತಿಯ ಕೊನೆಯ ಅರಸ
- ಬಹಲೂ ಲೋದಿ
- ಸಿಕಂದರ್ ಲೋದಿ
- ಕಿಜರ್ ಖಾನ್
- ಇಬ್ರಾಹಿಂ ಲೋದಿ
ಚಹಲ್ಗಾನಿ ಅಥವಾ ನಲವತ್ತರ ತಂಡ ಸಂಘಟಿಸಿದವರು
- ಕುತುಬುದ್ದಿನ್ ಐಬಕ್
- ನಾಸಿರುದ್ದೀನ್ ಮಹಮ್ಮದ್
- ಗಿಯಾಸುದ್ದೀನ್ ಬಲ್ಬನ್
- ಇಲ್ತಮಶ್